ತಾಕತ್ತಿದ್ರೆ BJP-JDS ಶಾಸಕರನ್ನು ಕರ್ಕೊಂಡು ಹೋಗಲಿ: ಜಮೀರ್‌ಗೆ ಸವಾಲ್ ಹಾಕಿದ ಅಶ್ವಥ್
ಮಂಡ್ಯ: ಸಚಿವ ಜಮೀರ್ ಅಹಮದ್ ಖಾನ್ ಅವರು "ಬಿಜೆಪಿ-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ" ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, "ಅದು ನಿಜವಾದರೆ, ಕರೆದುಕೊಂಡು ಹೋಗಲಿ ನೋಡೋಣ!"...
Read moreDetails


































































































