ಕಾಂಗ್ರೆಸ್ ಶಾಸಕನ ಬಲಗೈ ಬಂಟನ ಬರ್ಬರ ಹತ್ಯೆ: ಕೊಲೆಯ ಸುತ್ತ ಹಲವು ಅನುಮಾನಗಳ ಹುತ್ತ!
ಬೆಂಗಳೂರಲ್ಲಿ ಸೋಮವಾರ ಮುಂಜಾನೆ ನಡೆದಿರೋ ಕೊಲೆ ಕೇಸ್ ಅಶೋಕ ನಗರ ಜನರನ್ನ ಬೆಚ್ಚಿ ಬೀಳಿಸಿದೆ. ಕೊಲೆಯಾದ ವ್ಯಕ್ತಿ ಸಾಮಾನ್ಯದವನಲ್ಲ. ಹಾಲಿ ಎಂಎಲ್ಎ ಎನ್.ಎ.ಹ್ಯಾರಿಸ್ ಅತ್ಯಾಪ್ತನಾಗಿದ್ದ. ಸೋಮವಾರ (24...
Read moreDetails






























































































