ಬೆಂಗಳೂರು: ನಿರಂತರ ಏರಿಕೆಯ ಬಳಿಕ, ಇವತ್ತು ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು 45 ರೂ. ಇಳಿಕೆಯಾಗಿದ್ದು, ಬೆಳ್ಳಿಯ ದರವೂ ಸ್ವಲ್ಪ ಮಟ್ಟಿಗೆ ಕುಸಿದಿದೆ.
ಚಿನ್ನದ ಬೆಲೆ ಕುಸಿತ
- 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹80,250
- 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹87,750
- 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹65,660
- 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 45 ರೂ. ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 29 ರೂ.
- ಇಳಿಕೆಯಾಗಿದ್ದು, 8,800 ರೂ. ಗಡಿಯೊಳಗೆ ಬಂದಿದೆ.
ಬೆಳ್ಳಿಯ ಬೆಲೆ
- 10 ಗ್ರಾಂ ಬೆಳ್ಳಿ ಬೆಲೆ: ₹1,004
- 100 ಗ್ರಾಂ ಬೆಳ್ಳಿ ಬೆಲೆ: ₹10,040
ಬೆಳ್ಳಿಯ ದರ ದಿನದಿಂದ ದಿನಕ್ಕೆ ಹೆಚ್ಚು ಸ್ಥಿರವಾಗಿದ್ದು, ಚಿನ್ನದ ಹೋಲಿಕೆಯಲ್ಲಿ ಕಡಿಮೆ ಬದಲಾವಣೆ ಕಾಣುತ್ತಿದೆ.
ಭಾರತದ ಪ್ರಮುಖ ನಗರಗಳ ಚಿನ್ನದ ದರಗಳು (22 ಕ್ಯಾರೆಟ್, 10 ಗ್ರಾಂ)
- ಬೆಂಗಳೂರು: ₹80,250
- ಚೆನ್ನೈ: ₹80,250
- ಮುಂಬೈ: ₹80,250
- ದೆಹಲಿ: ₹80,400
- ಕೋಲ್ಕತಾ: ₹80,250
- ಕೇರಳ: ₹80,250
- ಅಹ್ಮದಾಬಾದ್: ₹80,300
- ಜೈಪುರ್: ₹80,400
- ಲಕ್ನೋ: ₹80,400
- ಭುವನೇಶ್ವರ್: ₹80,250
- ವಿದೇಶಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)
- ಮಲೇಷ್ಯಾ: 4,120 ರಿಂಗಿಟ್ (₹80,740)
- ದುಬೈ: 3,282.50 ಡಿರಾಮ್ (₹77,430)
- ಅಮೆರಿಕಾ: 895 ಡಾಲರ್ (₹77,540)
- ಸಿಂಗಾಪುರ: 1,224 ಸಿಂಗಾಪುರ್ ಡಾಲರ್ (₹79,400)
- ಕತಾರ್: 3,310 ಕತಾರಿ ರಿಯಾಲ್ (₹78,680)
- ಸೌದಿ ಅರೇಬಿಯಾ: 3,340 ಸೌದಿ ರಿಯಾಲ್ (₹77,160)
- ಓಮಾನ್: 347.50 ಒಮಾನಿ ರಿಯಾಲ್ (₹78,200)
- ಕುವೇತ್: 269.70 ಕುವೇತಿ ದಿನಾರ್ (₹75,680)
ಭಾರತದ ಪ್ರಮುಖ ನಗರಗಳ ಬೆಳ್ಳಿ ದರಗಳು (100 ಗ್ರಾಂ)
- ಬೆಂಗಳೂರು: ₹10,040
- ಚೆನ್ನೈ: ₹10,790
- ಮುಂಬೈ: ₹10,040
- ದೆಹಲಿ: ₹10,040
- ಕೋಲ್ಕತಾ: ₹10,040
- ಕೇರಳ: ₹10,790
- ಅಹ್ಮದಾಬಾದ್: ₹10,040
- ಜೈಪುರ್: ₹10,040
- ಲಕ್ನೋ: ₹10,040
- ಭುವನೇಶ್ವರ್: ₹10,790
- ಪುಣೆ: ₹10,040
ADVERTISEMENT
ADVERTISEMENT