• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಿಎಂ ಕೊನೆ ಚಿತ್ರವಲ್ಲ ‘ಜನನಾಯಗನ್!: ಡೈರೆಕ್ಟರ್ ರಿವೀಲ್

8 ಸಾವಿರ ಸ್ಕ್ರೀನ್ಸ್‌‌.. ವಿಶ್ವದಾದ್ಯಂತ ಜನನಾಯಗನ್ ಪ್ರದರ್ಶನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 22, 2026 - 12:18 pm
in ಸಿನಿಮಾ
0 0
0
ಸ್ವ (52)

ಜನನಾಯಗನ್.. ದಳಪತಿ ವಿಜಯ್‌‌ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿತ್ತು. ಆದ್ರೀಗ ಸಿಎಂ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದು, ಇದು ಮುಖ್ಯಮಂತ್ರಿಯ ಮೊಟ್ಟ ಮೊದಲ ಚಿತ್ರ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ನಿರ್ದೇಶಕ ವಿನೋದ್ ಸಾಕಷ್ಟು ವಿಷಯಗಳನ್ನ ತೆರೆದಿಟ್ಟಿದ್ದಾರೆ.

ಸಿಎಂ ಕೊನೆ ಚಿತ್ರವಲ್ಲ ‘ಜನನಾಯಗನ್’.. ಡೈರೆಕ್ಟರ್ ರಿವೀಲ್

RelatedPosts

ಲೆನಿನ್ ಸಕ್ಸಸ್.. ಹಲ್ಕಾ ಡಾನ್ ಪ್ರಮೋದ್ ಮನೆಗೆ ಥಾರ್

DC ಬ್ಲಾಕ್‌ಬಸ್ಟರ್ ಸಕ್ಸಸ್: ಲೋಕೇಶ್-ಅರುಣ್-ಅನಿರುದ್ಧ್ ಗೆ BMW ಕಾರ್‌‌ ಗಿಫ್ಟ್!

ಇಂಡಿಯನ್ 3 ಬಾಕಿ ಪ್ಯಾಚ್‌ವರ್ಕ್‌ಗೆ ಸಿದ್ಧತೆ: ರಿಲೀಸ್ ಯಾವಾಗ?

ಸಿನಿಮಾಗಾಗಿ ಬೌಂಡರಿ ದಾಟಲ್ಲ: ಸಾಯಿ ಪಲ್ಲವಿ ಹೇಳಿಕೆ ಈಗ ವೈರಲ್!

ADVERTISEMENT
ADVERTISEMENT

‘ಇದು ಮುಖ್ಯಮಂತ್ರಿ ಮೊದಲ ಚಿತ್ರ’- ನಿರ್ದೇಶಕ ವಿನೋದ್

8 ಸಾವಿರ ಸ್ಕ್ರೀನ್ಸ್‌‌.. ವಿಶ್ವದಾದ್ಯಂತ ಜನನಾಯಗನ್ ಪ್ರದರ್ಶನ

CM ವಿಜಯ್ ಕ್ರೇಜ್ ಡಬಲ್.. 1000Cr ಬಾಕ್ಸ್ ಆಫೀಸ್..!

ಜನನಾಯಗನ್.. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ ಸಿನಿಮಾ. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಈ ಸಿನಿಮಾ, ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿದುನಿಯಾದಲ್ಲಿ ಬಹುದೊಡ್ಡ ಚರ್ಚೆಗೆ ಪಾತ್ರವಾಗಿತ್ತು. ಆದ್ರೀಗ ಕೊನೆಗೂ ಸಿನಿಮಾ 7 ತಿಂಗಳ ನಂತ್ರ ತೆರೆಗಪ್ಪಳಿಸುತ್ತಿದೆ. ಆದ್ರೆ ಈ ಹಿಂದೆ ಇದ್ದಂತಹ ಕ್ರೇಜ್, ಹೈಪ್, ನಿರೀಕ್ಷೆಗಳು ಡಬಲ್ ಆಗಿವೆ. ಅದಕ್ಕೆ ಕಾರಣ ನಾಯಕನಟ ವಿಜಯ್ ಸಿಎಂ ಅನ್ನೋದು.

ನಮ್ಮ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜನನಾಯಗನ್ ಚಿತ್ರ ವಿಜಯ್ ಸಿಎಂ ಆಗೋಕೆ ಮುನ್ನ ನಟಿಸಿದ್ದಣತಹ ಚಿತ್ರ. ಇದೀಗ ಅವರು ತಮಿಳುನಾಡು ರಾಜ್ಯದ ಮುಖ್ಯಮಂತ್ರಿ. ಸೋ.. ಜನನಾಯಗನ್ ಸಹಜವಾಗಿಯೇ ಬಾಕ್ಸ್ ಆಫೀಸ್‌‌ನಲ್ಲಿ ಬಿಗ್ ಓಪನಿಂಗ್ ಪಡೆದುಕೊಳ್ಳಲಿದೆ. ಈಗಾಗ್ಲೇ ಚಿತ್ರದ ಹೆಚ್‌ಡಿ ಕಾಪಿ ಪೈರಸಿ ಆಗಿದ್ರೂ ಸಹ, ಭಾರತ ಒಂದರಲ್ಲೇ ಸುಮಾರು 8000 ಸ್ಕ್ರೀನ್ಸ್‌‌ನಲ್ಲಿ ತೆರೆಗೆ ಬರ್ತಿದೆ. ತಮಿಳುನಾಡಿನಲ್ಲಿ ಮಾತ್ರ 3500 ಸ್ಕ್ರೀನ್ಸ್‌‌‌ನಲ್ಲಿ ಜನನಾಯಗನ್‌ ದರ್ಶನ ಕೊಡಲಿದ್ದಾನೆ. ಸೋ ವರ್ಲ್ಡ್‌‌ವೈಡ್ ಎನ್ನೆಷ್ಟು ಸ್ಕ್ರೀನ್ಸ್ ಆಗಬಹುದು ಅಂತ ನೀವೇ ಊಹಿಸಿಕೊಳ್ಳಿ.

ತಮಿಳುನಾಡಿನಲ್ಲಿ 150 ರಿಂದ 190 ರೂಪಾಯಿ ಮಾತ್ರ ಟಿಕೆಟ್ ದರ ಇದ್ರೆ, ಕರ್ನಾಟಕದಲ್ಲಿ ಕನಿಷ್ಟ ಸಾವಿರ. ಗರಿಷ್ಟ 2600 ರೂಪಾಯಿ ಟಿಕೆಟ್ ಪ್ರೈಸ್ ಅಂದ್ರೆ ನೀವು ನಂಬಲೇಬೇಕು. ನಿರ್ಮಾಪಕ ಹಾಗೂ ಪ್ರದರ್ಶಕರು ಹಗರು ದರೋಡೆಗೆ ಇಳಿದಿದ್ದು, ಕನಿಷ್ಟ ಸಾವಿರ ಕೋಟಿ ರೂಪಾಯಿ ಮೊದಲ ವಾರದಲ್ಲಿ ದೋಚುವ ಯೋಜನೆಯಲ್ಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇದು ವಿಜಯ್ ಕೊನೆಯ ಸಿನಿಮಾ ಅಲ್ಲ. ಬದಲಿಗೆ ಸಿಎಂ ವಿಜಯ್ ಅವರ ಫಸ್ಟ್ ಮೂವಿ. ಹೀಗಂತ ಖುದ್ದು ಡೈರೆಕ್ಟರ್ ವಿನೋದ್ ಅವರೇ ಹೇಳಿಕೊಂಡಿದ್ದಾರೆ.

ಖಚಿತವಾಗಿ ಇದೇ ಸಿಎಂ ವಿಜಯ್ ಅವರ ಕಟ್ಟ ಕಡೆಯ ಸಿನಿಮಾ ಅಂತ ಯಾರಿಂದಲೂ ಹೇಳೋಕೆ ಸಾಧ್ಯವಿಲ್ಲ. ಆದ್ರೆ ಮುಖ್ಯಮಂತ್ರಿಯಾಗಿ ಇದು ಅವ್ರ ಮೊಟ್ಟ ಮೊದಲ ಸಿನಿಮಾ ಅಂತೂ ಹೌದು ಅಂದಿದ್ದಾರೆ ಜನನಾಯಗನ್ ಡೈರೆಕ್ಟರ್. ಈ ಮಾತಿನ ಅರ್ಥ ವಿಜಯ್ ಮುಂದೆ ಕೂಡ ಸಿನಿಮಾಗಳನ್ನ ಮಾಡ್ತಾರೆ. ನಟಿಸಲಿದ್ದಾರೆ ಎಂದರ್ಥ. ಸೋ.. ವಿನೋದ್ ನೀಡಿರೋ ಈ ಸ್ಟೇಟ್ಮೆಂಟ್‌ಗೆ ವಿಜಯ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದು, ಟಿವಿಕೆ ಕಾರ್ಯಕರ್ತರು ಹಾಗೂ ತಮಿಳುನಾಡಿನ ಜನ ಕೂಡ ವಿಜಯ್ ಮತ್ತೆ ಬಣ್ಣ ಹಚ್ಚಲಿ ಅಂತಲೇ ಆಶಿಸುತ್ತಿದ್ದಾರೆ. ಸೋ.. ವಿಜಯ್ ಆಟ ಬೆಳ್ಳಿತೆರೆಯಲ್ಲಿ ಇನ್ನೂ ಮುಗಿದಿಲ್ಲ. ಈಗಷ್ಟೇ ಪೊಲಿಟಿಕಲ್ ಗೇಮ್ ಶುರುವಿಟ್ಟಿರೋ ಅವ್ರು, ಮತ್ತಷ್ಟು ಕಲಾ ಸೇವೆ ಮಾಡುವ ಧಾವಂತದಲ್ಲಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬ್ರಿಕ್ಸ್ ಶೃಂಗಸಭೆ (4)

ವಿಜಯನಗರದಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಬ್ಯಾನ್; ಎಸ್ಪಿ ಜಾಹ್ನವಿ ಖಡಕ್ ಸೂಚನೆ!

by ಕವಿತಾ
September 12, 2026 - 8:35 am
0

ಬ್ರಿಕ್ಸ್ ಶೃಂಗಸಭೆ (3)

KRS ಡ್ಯಾಂ ನೀರಿನ ಮಟ್ಟ ದಿಢೀರ್ ಕುಸಿತ; 8,186 ಕ್ಯೂಸೆಕ್ ನೀರು ಹೊರಕ್ಕೆ

by ಕವಿತಾ
September 12, 2026 - 8:14 am
0

ಬ್ರಿಕ್ಸ್ ಶೃಂಗಸಭೆ (2)

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಬೋಗಿಗೆ ಬೆಂಕಿ; ಸಿಗರೇಟ್ ಎಸೆದ ಆರೋಪಿ ಬಂಧನ

by ಕವಿತಾ
September 12, 2026 - 7:52 am
0

ಬ್ರಿಕ್ಸ್ ಶೃಂಗಸಭೆ (1)

ಬ್ರಿಕ್ಸ್ ಶೃಂಗಸಭೆ 2026: 7 ವರ್ಷಗಳ ಬಳಿಕ ಭಾರತಕ್ಕೆ ಜಿನ್‌ಪಿಂಗ್

by ಕವಿತಾ
September 12, 2026 - 7:40 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (78)
    ಲೆನಿನ್ ಸಕ್ಸಸ್.. ಹಲ್ಕಾ ಡಾನ್ ಪ್ರಮೋದ್ ಮನೆಗೆ ಥಾರ್
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (23)
    DC ಬ್ಲಾಕ್‌ಬಸ್ಟರ್ ಸಕ್ಸಸ್: ಲೋಕೇಶ್-ಅರುಣ್-ಅನಿರುದ್ಧ್ ಗೆ BMW ಕಾರ್‌‌ ಗಿಫ್ಟ್!
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (21)
    ಇಂಡಿಯನ್ 3 ಬಾಕಿ ಪ್ಯಾಚ್‌ವರ್ಕ್‌ಗೆ ಸಿದ್ಧತೆ: ರಿಲೀಸ್ ಯಾವಾಗ?
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (20)
    ಸಿನಿಮಾಗಾಗಿ ಬೌಂಡರಿ ದಾಟಲ್ಲ: ಸಾಯಿ ಪಲ್ಲವಿ ಹೇಳಿಕೆ ಈಗ ವೈರಲ್!
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (9)
    ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್: ಶುರುವಾಗ್ತಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್- ಸೂಪರ್ ಮಾಮ್’
    September 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version