• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ದೊಡ್ಮನೆ ಯುವ ಪತ್ನಿಗೂ ಅನುಶ್ರೀ ಲವ್‌ ‌ಸ್ಟೋರಿಗೂ ಲಿಂಕ್..!

ಅಪ್ಪು ಫೇವರಿಟ್ ಹೊಸಪೇಟೆ.. ಕಾಫಿ ಡೇಟ್ ಸೀಕ್ರೆಟ್ ರಿವೀಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 6, 2026 - 5:47 pm
in ಕಿರುತೆರೆ, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (59)

ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ, ಇತ್ತೀಚೆಗೆ ಮದುವೆ ಆಗಿದ್ದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಮದ್ವೆ ನಂತ್ರ ತಮ್ಮ ಖಾಸಗಿ ಬದುಕಿನ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿರೋ ಆ್ಯಂಕರ್ ಅನುಶ್ರೀ, ಸಾಕಷ್ಟು ಅಚ್ಚರಿಯ ವಿಷಯಗಳನ್ನ ತೆರೆದಿಟ್ಟಿದ್ದಾರೆ. ರೋಷನ್ ಕೈ ಹಿಡಿಯೋಕೆ ದೊಡ್ಮನೆ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಕಾರಣ ಎಂದಿರೋ ಅನು, ತಮ್ಮ ತಂದೆ, ಡಿ ಪದ ಸೇರಿದಂತೆ ಎಲ್ಲಕ್ಕೂ ಡೇರಿಂಗ್ ಆನ್ಸರ್ಸ್ ನೀಡಿದ್ದಾರೆ.

RelatedPosts

ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

ಜನನಾಯಗನ್ ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

ADVERTISEMENT
ADVERTISEMENT

ದೊಡ್ಮನೆ ಯುವ ಪತ್ನಿಗೂ ಅನುಶ್ರೀ ಲವ್‌ ‌ಸ್ಟೋರಿಗೂ ಲಿಂಕ್..!

ಅಪ್ಪು ಫೇವರಿಟ್ ಹೊಸಪೇಟೆ.. ಕಾಫಿ ಡೇಟ್ ಸೀಕ್ರೆಟ್ ರಿವೀಲ್

ಆ್ಯಂಕರ್ ಅನುಶ್ರೀ.. ಈಕೆ ನಟಿಯೂ ಹೌದು. ಇತ್ತೀಚೆಗೆ ರೋಷನ್ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಅನುಶ್ರೀ. ಕರ್ನಾಟಕದ ನಂಬರ್ ಒನ್ ನಿರೂಪಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರೋ ಅನುಶ್ರೀ, ಮದ್ವೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಖಾಸಗಿ ಬದುಕಿನ ಪುಟಗಳನ್ನ ಸಂದರ್ಶನವೊಂದರಲ್ಲಿ ಮುಕ್ತವಾಗಿ ತೆರೆದಿಟ್ಟಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿರೋ ಸಂದರ್ಶನದಲ್ಲಿ ಆರ್‌ಜೆ ಮಯೂರ ಜೊತೆ ಸಾಕಷ್ಟು ಟಾಪ್ ಸೀಕ್ರೆಟ್‌‌ಗಳನ್ನ ಹಂಚಿಕೊಂಡಿದ್ದಾರೆ.

 

ಮೊದಲಿಗೆ ರೋಷನ್ ಪರಿಚಯ ಹೇಗಾಯ್ತು..? ಎಲ್ಲಿ..? ಡೇಟ್ ಶುರು ಆಗಿದ್ದು ಹೇಗೆ ಅನ್ನೋದನ್ನ ಬಿಚ್ಚಿಟ್ಟಿರೋ ಅನುಶ್ರೀ, ಅದಕ್ಕೆ ದೊಡ್ಮನೆಯ ಸೊಸೆ, ಯುವರಾಜ್‌‌ಕುಮಾರ್ ಪತ್ನಿ ಶ್ರೀದೇವಿ ಕಾರಣ ಎಂದಿದ್ದಾರೆ. ಶ್ರೀದೇವಿ ಬೈರಪ್ಪ ಹಾಗೂ ರೋಷನ್ ಕ್ಲಾಸ್‌ಮೇಟ್ಸ್‌‌ ಅಂತೆ. ಹಾಗಾಗಿಯೇ ಶ್ರೀದೇವಿ ಅವ್ರ ಕಡೆಯಿಂದಲೇ ಅನುಗೆ ರೋಷನ್‌ನ ಪರಿಚಯ ಆಗಿದೆ.

ಕಾಫಿಗೆ ಅಂತ ಡೇಟ್‌ಗೆ ಕರೆದ ರೋಷನ್‌‌‌ ಬಗ್ಗೆ ರಾಜ್ ಬಿ ಶೆಟ್ಟಿ ಹಾಗೂ ಜೈತ್ರಾ ಆಚಾರ್ ಬಳಿ ಡಿಸ್ಕಸ್ ಕೂಡ ಮಾಡಿದ್ರಂತೆ ಅನುಶ್ರೀ. ನನ್ನನ್ನ ಅಲ್ಲಿಯ ತನಕ ಯಾರೂ ಸಹ ಕಾಫಿಗೆ ಕರೆದಿರಲಿಲ್ಲ. ಬೇಡವಾದವರೆಲ್ಲಾ ಕರೆದಿದ್ರು. ಆಗ ಕಾಫಿಗೆ ವಿಷ ಹಾಕಿ ಕೊಟ್ಬಿಡೋಣ ಅನಿಸಿತ್ತು. ಆದ್ರೆ ರೋಷನ್ ಕರೆದಾಗ ಹೋಗೋಕೆ ಆತನೇ ಜ್ಯೂಸ್‌ಗೆ ಏನಾದ್ರೂ ಹಾಕಿ ಕೊಟ್ಟರೆ ಏನು ಗತಿ ಅಂತ ಯೋಚಿಸಿದ್ದೆ ಎಂದಿದ್ದಾರೆ.

25 ವರ್ಷಗಳ ನಂತ್ರ ತಂದೆ ಬಂದ್ರೆ ಹೇಗೆ ಒಪ್ಕೊಳ್ಳೋದು..?

ಹುಟ್ಟಿಸಿದ ಮಾತ್ರಕ್ಕೆ ತಂದೆ-ತಾಯಿ ಜವಾಬ್ದಾರಿ ಮುಗಿಯಲ್ಲ

25 ವರ್ಷಗಳ ಹಿಂದೆ ಅನುಶ್ರೀ ತಾಯಿಗೆ ಸ್ಟಾಂಡರ್ಡ್ಸ್ ಇಲ್ಲ ಅಂತ ಬಿಟ್ಟು ಹೋಗಿದ್ದ ಅವ್ರ ತಂದೆ 25 ವರ್ಷಗಳ ನಂತ್ರ ದಿಢೀರ್ ಅಂತ ಬಂದು ನನ್ನ ನೋಡಿಕೊಳ್ಳಿ ಅಂದಿದ್ರು. ಸಾಲ ಮಾಡಿ ಬಿಟ್ಟು ಹೋಗಿದ್ದ ತಂದೆಗಾಗಿ ಕಾದು ಕಾದು ಸುಸ್ತಾಗಿದ್ದ ಅನುಶ್ರೀ ಕುಟುಂಬ. ಅಷ್ಟೇ ಅಲ್ಲ, ತೆಂಗಿನ ಕಾಯಿ ಚಿಪ್ಪು ಮಾರಿ ದಿನಸಿ ತಂದು ಅಡುಗೆ ಮಾಡಿದ್ದ ನಿದರ್ಶನಗಳೂ ಇವೆಯಂತೆ. ತಮ್ಮನನ್ನ ದುಡ್ಡು ಉಳಿಸೋಕೆ ಅಂತ ಇಂಗ್ಲಿಷ್ ಮೀಡಿಯಂನಿಂದ ಕನ್ನಡ ಮೀಡಿಯಂಗೆ ಹಾಕಿದ್ರಂತೆ. ಆದ್ರೆ ವಾಪಸ್ ಬಂದ ತಂದೆ ನೇರವಾಗಿ ನಮ್ಮ ಬಳಿ ಬಾರದೆ, ಟಿವಿಗಳ ಮುಂದೆ ಯಾಕೆ ಹೋದ್ರು..? ನಾನು ಅವರನ್ನ ಎಂದೂ ಸಹ ತಂದೆ ಅಲ್ಲವೇ ಅಲ್ಲ ಅಂತ ಹೇಳಿಲ್ಲ. ಆದ್ರೆ ಮಕ್ಕಳನ್ನ ತಂದೆ-ತಾಯಿ ಹುಟ್ಟಿಸಿಬಿಟ್ರೆ ಸಾಕೇ..? ಅಷ್ಟೇನಾ ಅವರ ಜವಾಬ್ದಾರಿ ಅಂತ ತಮ್ಮ ಮನದ ಆ ಭಾರವನ್ನೆಲ್ಲಾ ಹೊರಹಾಕಿದ್ದಾರೆ ಅನುಶ್ರೀ. ಹೆಂಡ್ತಿ, ಮಕ್ಕಳನ್ನ ಬಿಟ್ಟು ಹೋದ ಗಂಡನನ್ನ ಹೇಗೆ ಒಪ್ಕೊಳ್ಳೋದು ಅಂತ ಜವಾಬ್ದಾರಿ, ಬದ್ಧತೆ ಇಲ್ಲದ ವ್ಯಕ್ತಿಯ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

ಡ್ರಗ್ಸ್ ಕೇಸ್‌ನಲ್ಲಿ ಅನುಶ್ರೀ ಹೆಸರು.. ಕೊಟ್ರು ಸ್ಪಷ್ಟನೆ..!

ಕೆ ಮಂಜು ಪರ ಮಾತಾಡಿದ್ರು.. BMW ಇಲ್ವೇ ಇಲ್ಲ

ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಅನುಶ್ರೀ ಹೆಸರು ಕೇಳಿಬಂದಿತ್ತು. ನಾನು ಏನೂ ತಪ್ಪು ಮಾಡಿರಲಿಲ್ಲ. ಆದ್ರೂ ನನ್ನ ಮೇಲೆ ಅಪವಾದ ಬಂದಿದ್ದು ಬೇಸರ ಇದೆ. ರಿಂಗ್ ಮಾಸ್ಟರ್‌‌ ಚಿತ್ರದ ಸ್ಮೋಕ್ ವಿಡಿಯೋಗಳನ್ನೆಲ್ಲಾ ಡ್ರಗ್ಸ್ ಕೇಸ್‌ಗೆ ಬಳಸಿಕೊಂಡ್ರು. ಆದ್ರೆ ಅಂದು ನನ್ನ ಪರ ಕೆ ಮಂಜು ಬಿಟ್ಟು ಬೇರಾರೂ ಮಾತನಾಡಲಿಲ್ಲ. ಬೆಂಗಳೂರು ಬಿಟ್ಟು ಊರು ಸೇರಿ, ಅಂಗಡಿ ಇಡುವ ಯೋಚನೆ ಮಾಡಿದ್ದೆ. ಅಮ್ಮ ತಡೆದರು. ತಪ್ಪೇ ಮಾಡಿಲ್ಲ ಅಂದ್ರೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದರು ಅಂತ ಅನುಶ್ರೀ ತಮ್ಮ ಮನದ ಕಿಚ್ಚನ ಹೊರಹಾಕಿದ್ದಾರೆ.

ಇದೇ ವೇಳೆ ನನ್ನ ಬಳಿ ಇಂದಿಗೂ ಬಿಎಂಡಬ್ಲ್ಯೂ ಕಾರ್ ಇಲ್ಲವೇ ಇಲ್ಲ. ಆದ್ರೂ ಕೂಡ ಆ ಕಾರ್ ಇದೆ ಈ ಕಾರ್ ಇದೆ ಅಂತೆಲ್ಲಾ ಹೇಳಿದ್ರು. 16 ಕೋಟಿ ಆಸ್ತಿ ಇದೆ ಅಂದಿದ್ರು ಪ್ರಶಾಂತ್ ಸಂಬರಗಿ. ಆದ್ರೆ ಆ ವ್ಯಕ್ತಿಯನ್ನ ನಾನು ಭೇಟಿಯೇ ಮಾಡಿಲ್ಲ. ಅದ್ಹೇಗೆ ಅವರು ಅದೆಲ್ಲಾ ಹೇಳ್ತಾರೆ..? ಎಂದಿದ್ದಾರೆ. ಒಂದು ವೇಳೆ ಡ್ರಗ್ಸ್ ಕೇಸ್ ನಿಜ ಆಗಿದ್ದಿದ್ರೆ, ರಾಜಕಾರಣಿಗಳ ನಂಟು ಇದ್ದಿದ್ರೆ ನಾನು ಬಿಎಂಡಬ್ಲ್ಯೂನೂ ತಗೋತಿದ್ದೆ. ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಯಲ್ಲಿ ಇರ್ತಿದ್ದೆ ಎಂದಿದ್ದಾರೆ.

ಹಸೆಮಣೆ ಏರಲು ಆ್ಯಂಕರ್ ಅನುಶ್ರೀ ಸಜ್ಜು: ಹುಡುಗನ ಬಗ್ಗೆ ಹೇಳಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಡಗಾರ್ ಪದ ಬಳಕೆ..!

ನಾವೇನು ಪಾಪ ಮಾಡಿದ್ದೀವಿ..? ಆ ಪದ ಕೇಳೋಕೆ ಕಷ್ಟ

ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್‌‌ಗಳ ಬಗ್ಗೆ ಅನುಶ್ರೀ ನೇರವಾಗಿ ಮಾತನಾಡಿದ್ದು, ಅದ್ರಲ್ಲೂ ಡಿ ಅಥ್ವಾ ಡಗಾರ್ ಅಂತ ಮತನಾಡೋರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅವರದ್ದು ವಿಕೃತ ಮನಸ್ಥಿತಿ. ರಶ್ಮಿಕಾ ಮಂದಣ್ಣನನ್ನೂ ಬಿಟ್ಟಿಲ್ಲ ಅವರು. ಸುಮ್ನೆ ನಡ್ಕೊಂಡ್ ಹೋಗ್ತೀನಿ. ಕೆಟ್ಟ ಪದಗಳಿಂದ ನಿಂದಿಸ್ತಾರೆ. ರಾಜ್ಯ, ದೇಶ ಅಥ್ವಾ ಭಾಷೆಗೆ ಏನಾದ್ರೂ ಅವಮಾನ ಮಾಡಿದ್ದೀನಾ ಅಂತ ಬೇಸರದಿಂದ ಆ ನೋವಿನ ಮಾತುಗಳನ್ನ ಆಡಿದ್ದಾರೆ ಅನುಶ್ರೀ.

ಒಟ್ಟಾರೆ ಹೆಣ್ಣು ಒಂದು ಕುಟುಂಬದ ಕಣ್ಣು. ಆಕೆಗೂ ಭಾವನೆಗಳಿವೆ.. ಕನಸುಗಳಿವೆ. ಮಿಗಿಲಾಗಿ ತಾನು ಇಷ್ಟ ಬಂದಂತೆ ಬದುಕುವ ಸ್ವತಂತ್ರವಿದೆ. ಆದ್ರೆ ಸಮಾಜ ಆಕೆಯನ್ನ ಹೇಗೆಲ್ಲಾ ನೋಡುತ್ತೆ ಅನ್ನೋದಕ್ಕೆ ಅನುಶ್ರೀ ಮಾತುಗಳೇ ಸಾಕ್ಷಿ. ಇದು ನಿಜಕ್ಕೂ ಇತರೇ ಹೆಣ್ಣು ಮಕ್ಕಳಿಗೆ ಪಾಠವೂ ಹೌದು. ಹೆಣ್ಣು ಮಕ್ಕಳು ಸಬಲರಾಗಬೇಕು. ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ, ಆರ್ಥಿಕವಾಗಿ ಪ್ರಬಲರಾಗಬೇಕು.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಈಶ್ವರ ಖಂಡ್ರೆ (14)

ಕಾಮನ್‌ವೆಲ್ತ್‌ನಲ್ಲಿ ಜೂಡೋ ಚಿನ್ನದ ಮಳೆ: 5ನೇ ಚಿನ್ನಕ್ಕೆ ಹರ್ಷ್ ಸಿಂಗ್ ಮುದ್ರೆ

by ಕವಿತಾ
July 31, 2026 - 11:23 pm
0

ಈಶ್ವರ ಖಂಡ್ರೆ (15)

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ವಿನಯ್ ಕುಲಕರ್ಣಿ

by ಕವಿತಾ
July 31, 2026 - 10:48 pm
0

ಈಶ್ವರ ಖಂಡ್ರೆ (13)

ಜೂಡೋದಲ್ಲಿ ಭಾರತಕ್ಕೆ ಚಿನ್ನದ ಪದಕ: ಅಸ್ಮಿತಾ ಡೇ ಐತಿಹಾಸಿಕ ಸಾಧನೆ

by ಕವಿತಾ
July 31, 2026 - 10:30 pm
0

ಈಶ್ವರ ಖಂಡ್ರೆ (12)

ಭಾರೀ ಮಳೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
July 31, 2026 - 9:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
  • Untitled design 2026 06 22T205830.988
    ಲಕ್ಷಾಂತರ ರೂ. ಹಣ ಪೀಕುತ್ತಿದ್ದ ಕಿರುತೆರೆ ನಟಿ ವನಿತಾ ಅರೆಸ್ಟ್
    June 22, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 18T132526.504
    ಜೀ ಕನ್ನಡದಲ್ಲಿ ಬರಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 3’
    June 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version