• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮಾಯಣ @ 1500Cr..ಧುರಂಧರ್ ದಾಖಲೆ ಉಡೀಸ್

ಚೀನಾ, ರಷ್ಯಾ, ಜಪಾನ್, ಕೊರಿಯಾಗೆ ಯಶ್‌‌-ರಣ್ಬೀರ್ ಲಗ್ಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 16, 2026 - 3:43 pm
in ಸಿನಿಮಾ
0 0
0
Untitled Design 2026 11 16T154217.170

ಅಬ್ಬಬ್ಬಾ.. ರಾಮಾಯಣ ಬಾಕ್ಸ್ ಆಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಸುನಾಮಿ, ಸುಂಟರಗಾಳಿ ರೂಪದಲ್ಲಿ ಸದ್ದು ಮಾಡ್ತಿದೆ. ಧುರಂಧರ್ ಕಲೆಕ್ಷನ್ ದಾಖಲೆಯನ್ನ ಪೀಸ್ ಪೀಸ್ ಮಾಡಿ ಪುಷ್ಪ, ಬಾಹುಬಲಿ, ದಂಗಲ್‌ ರೆಕಾರ್ಡ್ ಬ್ರೇಕ್ ಮಾಡುವತ್ತ ಮುನ್ನುಗ್ಗುತ್ತಿದೆ. ಅಷ್ಟೇ ಅಲ್ಲ.. ಚೀನಾ, ರಷ್ಯಾ, ಜಪಾನ್ ಹಾಗೂ ಸೌತ್ ಕೊರಿಯಾಗೂ ಲಗ್ಗೆ ಇಡ್ತಿದೆ. ಇದರ ಜೊತೆಗೆ ರಾಮ್ ಗೋಪಾಲ್ ವರ್ಮಾ ಬಿಚ್ಚಿಟ್ಟ ಅಸಲಿ ಮ್ಯಾಟರ್ ಇಲ್ಲಿದೆ.

  • ರಾಮಾಯಣ @ 1500Cr.. ಧುರಂಧರ್ ದಾಖಲೆ ಉಡೀಸ್
  • ಚೀನಾ, ರಷ್ಯಾ, ಜಪಾನ್, ಕೊರಿಯಾಗೆ ಯಶ್‌‌-ರಣ್ಬೀರ್ ಲಗ್ಗೆ
  • KGFಗೆ ಧುರಂಧರ್ ಟಕ್ಕರ್.. ಯಶ್ ಕೊಟ್ರು ಟಾಪ್ ಟಕ್ಕರ್
  • RGV ಬಿಚ್ಚಿಟ್ರು ರಾಮಾಯಣ ಅಸಲಿ ಬಾಕ್ಸಾಫೀಸ್ ಲೆಕ್ಕಾಚಾರ

ರಾಮಾಯಣ.. ರಾಮಾಯಣ.. ರಾಮಾಯಣ.. ಸದ್ಯ ನಮ್ಮ ಸ್ಯಾಂಡಲ್‌ವುಡ್‌ನ ಗಲ್ಲಿಗಳಿಂದ ಹಿಡಿದು ಹಾಲಿವುಡ್‌ನ ಸೋನಿ ಪಿಕ್ಚರ್ಸ್ ಸ್ಟುಡಿಯೋ ತನಕ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿರೋ ಇಂಡಿಯನ್ ಮೂವಿ. ನಮ್ಮ ಭಾರತದ ಸಂಸ್ಕೃತಿಯನ್ನ ಜಗದಗಲಕ್ಕೆ ಪರಿಚಯಿಸೋ ಕಾರ್ಯ ಮಾಡಿರೋ ಈ ಸಿನಿಮಾ, ಮಹಾಕಾವ್ಯಕ್ಕೆ ದೃಶ್ಯರೂಪ ನೀಡಿ, ನೋಡುಗರಿಗೆ ಉಣಬಡಿಸ್ತಿದೆ. ಯಶ್-ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಂತಹ ಟಾಪ್ ಆರ್ಟಿಸ್ಟ್‌‌ಗಳಿಗೆ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿದ್ದು, 8 ಬಾರಿ ಆಸ್ಕರ್ ಮುಡಿಗೇರಿಸಿಕೊಂಡ ನಮಿತ್ ಮಲ್ಹೋತ್ರಾ ಪ್ಯಾಷನೇಟ್‌ ಆಗಿ ಈ ಸಿನಿಮಾನ ಕಟ್ಟಿದ್ದಾರೆ.

RelatedPosts

ಚಂದ್ರಗುಪ್ತ ಮೌರ್ಯನಾಗಿ ಯಶ್..ರಾಕಿ ಜೊತೆ ರಣ್ವೀರ್?

ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ನಿಂದನೆ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ನಿರ್ಮಾಪಕರ ಸಮೃದ್ಧಿ ಮಂಜುನಾಥ್ ಕನ್ನಡಾಭಿಮಾನ

ಅದ್ಭುತ ಅಮೋಘ ಅದ್ವಿತೀಯ..ಬೃಂದಾವಿಹಾರಿ ಮೂಡಲ ಬಾಗಿಲ ಉತ್ಸವ

ADVERTISEMENT
ADVERTISEMENT

ಅದೇ ಕಾರಣಕ್ಕೆ 11 ದಿನದಲ್ಲಿ ರಾಮಾಯಣ ವರ್ಲ್ಡ್‌‌ವೈಡ್ ಕಲೆಕ್ಷನ್ ಬರೋಬ್ಬರಿ 1400 ಕೋಟಿ. ಇಂದಿಗೆ 1500 ಕೋಟಿ ಕ್ಲಬ್ ಸೇರಲಿದ್ದು.. ಇದು ಫಾಸ್ಟೆಸ್ಟ್ 1500 ಕ್ರೋರ್ ಗಳಿಸಿದ ಮೊದಲ ಇಂಡಿಯನ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಅಂದಹಾಗೆ ಇನನೂ ಚೀನಾ, ರಷ್ಯಾ, ಜಪಾನ್ ಹಾಗೂ ಸೌತ್ ಕೊರಿಯಾದಲ್ಲಿ ರಾಮಾಯಣ ಸಿನಿಮಾ ರಿಲೀಸ್ ಆಗಿಲ್ಲ. ಚೀನಾದಲ್ಲಿ ಈಗಾಗ್ಲೇ ಸೆನ್ಸಾರ್‌ಗೆ ಹೋಗಿದ್ದು, 2027ರ ಆರಂಭದಲ್ಲಿ ಇಷ್ಟೂ ರಾಷ್ಟ್ರಗಳಲ್ಲಿ ನಮ್ಮ ಇಂಡಿಯನ್ ಮಾಸ್ಟರ್‌ಪೀಸ್ ರಾಮಾಯಣ ದರ್ಶನ ನೀಡಲಿದೆ.

ಅಂದಹಾಗೆ ಅಂದು ನಮ್ಮ ಯಶ್ ನಟನೆಯ ಕೆಜಿಎಫ್-2 ಕಲೆಕ್ಷನ್‌ಗೆ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಟಕ್ಕರ್ ನೀಡಿತ್ತು. ಆದ್ರೀಗ 1300 ಕೋಟಿ ಗಳಿಸಿದ್ದ ಧುರಂಧರ್ ಪಾರ್ಟ್-1ಗೆ ಟಾಪ್ ಟಕ್ಕರ್ ನೀಡಿದೆ ಯಶ್ ರಾಮಾಯಣ. ಅಲ್ಲದೆ.. ಪುಷ್ಪ-2, ಬಾಹುಬಲಿ-2, ಧುರಂಧರ್-2 ಹಾಗೂ ದಂಗಲ್ ಕಲೆಕ್ಷನ್ ರೆಕಾರ್ಡ್‌‌ಗಳನ್ನ ಸರಿಗಟ್ಟುವ ನಿಟ್ಟಿನಲ್ಲಿ ನಾಗಾಲೋಟ ಮುಂದುವರೆಸಿದೆ ಯಶ್-ರಣ್ಬೀರ್ ರಾಮಾಯಣ.

ಇಂಟರೆಸ್ಟಿಂಗ್ ವಿಷಯ ಅಂದ್ರೆ.. ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಮಾಯಣ ಸಿನಿಮಾದ ಬಜೆಟ್ ಹಾಗೂ ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನ ತಮ್ಮದೇ ಆ್ಯಂಗಲ್‌‌ನಲ್ಲಿ ಬಹಿರಂಗಪಡಿಸಿದ್ದಾರೆ. ನನ್ನ ಪ್ರಕಾರ ರಾಮಾಯಣ ಪಾರ್ಟ್-1 ಬಜೆಟ್ 800 ಕೋಟಿ ಅಷ್ಟೇ. ಅದರ ಮೇಲೆ ಖರ್ಚಾಗಿರೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ಆರ್‌‌ಜಿವಿ. ಅಷ್ಟೇ ಅಲ್ಲ.. ರಾಮಾಯಣ ಪಾರ್ಟ್-2 ಸದ್ಯ ರಾಮಾಯಣ ಏಬು ಗಳಿಸ್ತಿದೆಯೋ ಅದರ ಹತ್ತು ಪಟ್ಟು ಹೆಚ್ಚುವರಿ ಬಾಕ್ಸ್ ಆಫೀಸ್ ಗಳಿಸಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ವರ್ಮಾ ಬಿಚ್ಚಿಟ್ಟ ಆ ಬಾಕ್ಸ್ ಆಫೀಸ್ ಮರ್ಮ ಅದೀಗ ಎಲ್ಲೆಡೆ ಸಂಚಲನ ಮೂಡಿಸ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 16T154217.170

ರಾಮಾಯಣ @ 1500Cr..ಧುರಂಧರ್ ದಾಖಲೆ ಉಡೀಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 16, 2026 - 3:43 pm
0

Untitled Design 2026 11 16T153603.107

ಪರಂಪರೆ ಉಳಿಸಿಕೊಂಡು ‘ಗಂಗಾ’ಕ್ಕೆ ಮರು ವಿನ್ಯಾಸ: ಸಿಎಂ ಡಿ ಕೆ ಶಿವಕುಮಾರ್

by ಶಾಲಿನಿ ಕೆ. ಡಿ
November 16, 2026 - 3:36 pm
0

Untitled Design 2026 11 16T151851.123

ಚಂದ್ರಗುಪ್ತ ಮೌರ್ಯನಾಗಿ ಯಶ್..ರಾಕಿ ಜೊತೆ ರಣ್ವೀರ್?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 16, 2026 - 3:07 pm
0

Untitled Design 2026 11 16T145548.202

ಉದ್ಯಮಿ ಚರಣ್ ಹ*ತ್ಯೆಗೆ ₹30 ಲಕ್ಷ ಸುಪಾರಿ: ಪಾರ್ಟನರ್‌‌ನಿಂದಲೇ ಕೊ*ಲೆಗೆ ಸ್ಕೆಚ್!

by ಶಾಲಿನಿ ಕೆ. ಡಿ
November 16, 2026 - 2:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 16T151851.123
    ಚಂದ್ರಗುಪ್ತ ಮೌರ್ಯನಾಗಿ ಯಶ್..ರಾಕಿ ಜೊತೆ ರಣ್ವೀರ್?
    November 16, 2026 | 0
  • Untitled design 2026 11 16T121929.049
    ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ನಿಂದನೆ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
    November 16, 2026 | 0
  • Untitled design 2026 11 15T182317.240
    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ನಿರ್ಮಾಪಕರ ಸಮೃದ್ಧಿ ಮಂಜುನಾಥ್ ಕನ್ನಡಾಭಿಮಾನ
    November 15, 2026 | 0
  • Untitled design 2026 11 15T165226.449
    ಅದ್ಭುತ ಅಮೋಘ ಅದ್ವಿತೀಯ..ಬೃಂದಾವಿಹಾರಿ ಮೂಡಲ ಬಾಗಿಲ ಉತ್ಸವ
    November 15, 2026 | 0
  • Untitled design 2026 11 15T153620.388
    ಶಾರುಖ್ ಖಾನ್ ದಾಖಲೆ ಧೂಳಿಪಟ..10 ದಿನಕ್ಕೆ 1200 ಕೋಟಿ ಕ್ಲಬ್ ಸೇರಿದ ಯಶ್ ‘ರಾಮಾಯಣ’
    November 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version