ADVERTISEMENT
admin

admin

ಹಿಮಾಚಲ ಪ್ರದೇಶದಲ್ಲಿ ಭೀಕರ ಬಸ್ ದುರಂತ: 12 ಮಂದಿ ಸಾ*ವು, ಹಲವರಿಗೆ ಗಂಭೀರ ಗಾಯ

Untitled design 2026 01 10T125842.678

ಶಿಮ್ಲಾ: ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿರ್ಮೌರ್ ಜಿಲ್ಲೆಯ ಹರಿಪುರ್ಧರ್ ಪ್ರದೇಶದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ...

Read moreDetails

ಟಾಕ್ಸಿಕ್ ಟೀಸರ್‌ಗೆ ಬೀಳುತ್ತಾ ಬ್ರೇಕ್.. ಟಾಕ್ಸಿಕ್ ಟೀಸರ್ ವಿರುದ್ಧ ದೂರು..!!

Untitled design 2026 01 10T123730.034

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಈಗ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ. ಚಿತ್ರದ ಟೀಸರ್‌ನಲ್ಲಿರುವ ದೃಶ್ಯಗಳು ಮತ್ತು ಸಂಭಾಷಣೆಗಳು ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವಂತಿವೆ ಹಾಗೂ...

Read moreDetails

BREAKING: ಇನ್‌ಸ್ಟಾಗ್ರಾಮ್‌ನಲ್ಲಿ 30 ರೂಪಾಯಿಗೆ SSLC ಪ್ರಶ್ನೆ ಪತ್ರಿಕೆ ಮಾರಾಟ !

Untitled design 2026 01 10T120419.935

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂಬಂತೆ, ಎಸ್‌ಎಸ್‌ಎಲ್‌ಸಿ (SSLC) ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 30 ರೂಪಾಯಿಗೆ ಹರಾಜಾಗುತ್ತಿವೆ. ಮೊನ್ನೆಯಷ್ಟೇ...

Read moreDetails

ಅಮಿತಾಬ್ ಬಚ್ಚನ್ ನನ್ನ ತಂದೆ !- ರಿದ್ಧಿ ಕುಮಾರ್‌ ಹೀಗೆ ಹೇಳಿದ್ದೇಕೆ..?

Untitled design 2026 01 10T114543.888

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹಾರರ್-ಕಾಮಿಡಿ ಚಿತ್ರ 'ದಿ ರಾಜಾ ಸಾಬ್' ಈಗ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರದ ವಿಎಫ್‌ಎಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ಪ್ರಭಾಸ್ ಅವರ...

Read moreDetails

ಬಿಗ್ ಬಾಸ್ ಫಿನಾಲೆ ರೇಸ್: ಮೊದಲ ಸ್ಪರ್ಧಿಯಾಗಿ ಧನುಷ್ ಗೌಡ ಎಂಟ್ರಿ

Untitled design 2026 01 10T110745.746

ಬಿಗ್‌ಬಾಸ್‌ 12: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಈಗ ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ. ಫಿನಾಲೆಗೆ ಕೇವಲ ಒಂದು ವಾರ ಬಾಕಿ...

Read moreDetails

ಚಿತ್ರಮಂದಿರದಲ್ಲಿ ‘ದಿ ರಾಜಾ ಸಾಬ್’ ಹವಾ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅವಘಡ..!

Untitled design 2026 01 10T103935.851

ಜಾಗತಿಕ ಮಟ್ಟದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' (The Raja Saab) ಶುಕ್ರವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ....

Read moreDetails

ಡಿಕೆಶಿಗೆ ಅಸ್ಸಾಂ ಜವಾಬ್ದಾರಿ: ಸಿಎಂ ಪಟ್ಟದ ಆಸೆಗೆ ತಾತ್ಕಾಲಿಕ ಬ್ರೇಕ್ ?

Untitled design 2026 01 10T100922.702

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ಅಧಿಕಾರ ಹಂಚಿಕೆಯ ಚರ್ಚೆ ಆರಂಭವಾಗುವ ಲಕ್ಷಣಗಳು ದಟ್ಟವಾಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷದ ಅವಧಿ ಪೂರ್ಣಗೊಳ್ಳುತ್ತಿರುವ...

Read moreDetails

ಬೀದಿ ನಾಯಿಗಳ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ನಟಿ ಶರ್ಮಿಳಾ ಟ್ಯಾಗೋರ್‌ಗೆ ಮುಖಭಂಗ !

Untitled design 2026 01 10T084346.278

ದೆಹಲಿ: ದೇಶಾದ್ಯಂತ ತಲ್ಲಣ ಮೂಡಿಸುತ್ತಿರುವ ಬೀದಿ ನಾಯಿಗಳ ದಾಳಿ ಮತ್ತು ಸಾರ್ವಜನಿಕ ಸುರಕ್ಷತೆಯ ಕುರಿತಾದ ಸುದೀರ್ಘ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಿದ್ದ...

Read moreDetails

ರಾಜ್ಯದಲ್ಲಿ ಮೈ ನಡುಗಿಸುವ ಚಳಿ: ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Untitled design 2026 01 10T081332.674

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬ ಹತ್ತಿರವಾಗುತ್ತಿದ್ದಂತೆ ಚಳಿಯ ತೀವ್ರತೆ ವಿಪರೀತವಾಗಿ ಹೆಚ್ಚಾಗಿದೆ. ಇಂದು (ಜನವರಿ 10) ರಾಜ್ಯದಾದ್ಯಂತ ತಾಪಮಾನದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಒಣ ಹವೆ ಮತ್ತು ದಟ್ಟ...

Read moreDetails

ಇಂದಿನ ಪೆಟ್ರೋಲ್‌ ದರ ಹೇಗಿದೆ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Untitled design 2026 01 10T073620.873

ಜನವರಿ 10, 2026: ಇಂದು ಕರ್ನಾಟಕದಾದ್ಯಂತ ಪೆಟ್ರೋಲ್ ದರಗಳಲ್ಲಿ ಸ್ಥಿರತೆ ಕಂಡುಬಂದಿದೆ. ಸರಾಸರಿ 100.25 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿರುವ ಪೆಟ್ರೋಲ್ ದರವು, ನಿನ್ನೆಗೆ (ಜನವರಿ 9)...

Read moreDetails

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ..!

Untitled design 2026 01 10T071418.420

ಜನವರಿ 10, 2026ರ ಶನಿವಾರದಂದು ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ತೀವ್ರ ಏರಿಳಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಪ್ರವೃತ್ತಿ, ಹಣದುಬ್ಬರದ ಒತ್ತಡ ಮತ್ತು ಅಂತರರಾಷ್ಟ್ರೀಯ ಬೇಡಿಕೆಯ...

Read moreDetails

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಚಿನ್ನ ಖರೀದಿಸುವ ಸಾಧ್ಯತೆ..!

Untitled design 2026 01 10T063031.748

ಮೇಷ: ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡೆತಡೆ ಎದುರಾಗಬಹುದು. ಚಿನ್ನವನ್ನ ಕೋಳ್ಳಲು ಇದು ಸರಿತಾದ ಸಮಯ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಸಿಟ್ಟಿನ...

Read moreDetails

RCB vs MI : ಆರ್​ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ!

BeFunky collage 2026 01 09T185156.372

ಮಹಿಳಾ ಪ್ರೀಮಿಯರ್ ಲೀಗ್‌ನ (WPL) ನಾಲ್ಕನೇ ಸೀಸನ್ ಇಂದು (ಜನವರಿ 9, 2026) ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ. ಡಿವೈ ಪಾಟೀಲ್ ಕ್ರೀಡಾಂಗಣ, ನವಿ ಮುಂಬೈನಲ್ಲಿ ನಡೆಯುತ್ತಿರುವ...

Read moreDetails

ಕನ್ನಡ ಚಿತ್ರರಂಗದ ದಿಗ್ಗಜರ ಮಹಾಸಂಗಮ

BeFunky collage 2026 01 09T183542.350

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಹೊಸ ತಲೆಮಾರಿನ ಸಿನಿಮಾಗಳು ಬರ್ತಿವೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪು ಇಂಪನ್ನ ಸೂಸ್ತಿವೆ. ಈ ಬೆಳವಣಿಗೆಗೆ ಅಡಿಪಾಯ ಹಾಕಿದವರು.ಆ ಕಾಲಘಟ್ಟದಲ್ಲಿ ಹಲವು...

Read moreDetails

“ರಾಮ್ ರಹೀಮ್” ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ ನಮ್ ಋಷಿ

BeFunky collage 2026 01 09T182944.172

"ಒಳಿತು ಮಾಡು ಮನುಸ. ನೀ ಇರೋದೆ ಮೂರು ದಿವಸ ಎಂಬ" ಹಾಡನ್ನು ಬರೆಯುವ ಮೂಲಕ‌ ವಿಶ್ವದಾದ್ಯಂತ ಇರುವ ಕನ್ನಡಿಗರ ಮನ ಗೆದ್ದಿರುವ ನಮ್ ಋಷಿ, ಈಗ “ರಾಮ್...

Read moreDetails

ಸ್ಯಾಂಡಲ್ ವುಡ್ ಗಣ್ಯರಿಂದ “ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL”

BeFunky collage 2026 01 09T182342.991

ನಿರ್ಮಾಪಕ ಮಾಧವಾನಂದ ಅವರ ಕನ್ನಡ ಓಟಿಟಿ ಅರ್ಪಿಸುವ "ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL" ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌ನ ಅಧಿಕೃತ ಜೆರ್ಸಿ, ಟ್ರೋಫಿ ಅನಾವರಣ ಮತ್ತು...

Read moreDetails

ಐಪಿಎಸ್ ಅಧಿಕಾರಿ ಅಕ್ಷಯ್ ಹೆಸರಿನಲ್ಲಿ ಫೇಕ್ ವಾಟ್ಸಾಪ್ ಅಕೌಂಟ್​​ನಿಂದ ಹಣಕ್ಕೆ ಡಿಮ್ಯಾಂಡ್​

BeFunky collage 2026 01 09T181353.101

ಆನ್‌ಲೈನ್ ವಂಚನೆಗಳು ದಿನೇ ದಿನೇ ಹೊಸ ರೂಪತಾಳುತ್ತಿದೆ. ಇದೀಗ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಐಪಿಎಸ್ ಅಧಿಕಾರಿ ಅಕ್ಷಯ್ ಎಂ ಅವರ ಹೆಸರಿನಲ್ಲಿ ವಂಚನೆಗೆ ಯತ್ನ ನಡೆದಿದೆ....

Read moreDetails

ಬೆಂಗಳೂರಲ್ಲಿ ಕಿಲ್ಲರ್ BMTC ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾ*ವು

BeFunky collage 2026 01 09T175834.185

ಬೆಂಗಳೂರಿನಲ್ಲಿ ರಸ್ತೆ ಸಂಚಾರ ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ನಗರ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. BMTC ಬಸ್‌ನ...

Read moreDetails

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್

BeFunky collage 2026 01 09T172955.486

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಹೆಚ್ಚುತ್ತಿವೆ. ಇದೀಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ 3 RDX ಬಾಂಬ್ ಇಟ್ಟಿದ್ದಾಗಿ ಭಯೋತ್ಪಾದಕ ಸಂದೇಶವೊಂದು ಇ-ಮೇಲ್...

Read moreDetails

ಬೆಂಗಳೂರಿನಲ್ಲಿ ಸಲಿಂಗಿ ದಂಪತಿ ಗರ್ಭಿಣಿ? ತಜ್ಞರ ಎಚ್ಚರಿಕೆ

BeFunky collage 2026 01 09T170631.619

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬಹಳ ಚರ್ಚೆಗೆ ಗುರಿಯಾಗಿರುವ ಒಂದು ವೈರಲ್ ಫೋಟೋ ಬೆಂಗಳೂರಿನ ಸಲಿಂಗಿ ದಂಪತಿಯಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದೆ. ಈ ಫೋಟೋದಲ್ಲಿ ಇಬ್ಬರು...

Read moreDetails

ಕಳಪೆ ಕೊಟ್ಟ ರಾಶಿಕಾ ಮೇಲೆ ಕೋಪಗೊಂಡ ರಕ್ಷಿತಾ, ಬಿದ್ದು ಬಿದ್ದು ನಕ್ಕ ಧ್ರುವಂತ್

BeFunky collage 2026 01 09T164723.222

ಬಿಗ್ ಬಾಸ್ ಕನ್ನಡದ ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯೊಳಗೆ ಜಗಳಗಳ ತೀವ್ರತೆ ಹೆಚ್ಚಾಗಿದೆ. ಸ್ಪರ್ಧಿಗಳು ತಮ್ಮ 100% ಪ್ರಯತ್ನ ಮಾಡುತ್ತಿದ್ದು, ಪ್ರತಿ ವಾರದ ಕಳಪೆ ಆಯ್ಕೆ ಪ್ರಕ್ರಿಯೆಯು...

Read moreDetails

ಪತ್ನಿ ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ತಾನು ಆ*ತ್ಮಹ*ತ್ಯೆಗೆ ಶರಣಾದ ಬಿಲ್ಡರ್

BeFunky collage 2026 01 09T162759.484

ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಹರ್ಮನ್ ನಗರದಲ್ಲಿ ಒಂದು ಕುಟುಂಬದ ನಾಲ್ವರ ದುರಂತ ಮರಣದ ಘಟನೆ ಜನರನ್ನು ನಡುಗಿಸಿದೆ. 42 ವರ್ಷದ ಬಿಲ್ಡರ್ ಮತ್ತು ಫೈನಾನ್ಸಿಯರ್ ಅಮನ್‌ದೀಪ್ ಸಿಂಗ್...

Read moreDetails

ಲೆಕ್ಚರರ್‌ ಕಿರುಕುಳಕ್ಕೆ ವಿದ್ಯಾರ್ಥಿನಿ ಸೂ*ಸೈ*ಡ್: ಡಾಕ್ಟರ್ ಮಾಡುವ ತಾಯಿ ಕನಸು ನುಚ್ಚುನೂರು

BeFunky collage 2026 01 09T153107.112

ಹೆತ್ತವರ ನೂರು ಕನಸುಗಳು, ಇನ್ನೇನು ಎರಡೇ ವರ್ಷದಲ್ಲಿ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಎಂಬ ಆಸೆ, ಎಲ್ಲವೂ ಈಗ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ...

Read moreDetails

ಮಧ್ಯರಾತ್ರಿ ಬ್ಲಿಂಕಿಟ್‌ನಲ್ಲಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಯುವತಿ: ಡೆಲಿವರಿ ನೀಡಲು ನಿರಾಕರಿಸಿದ ಯುವಕ!

BeFunky collage 2026 01 09T142622.225

ಇಂದಿನ ಜಗತ್ತಿನಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಆಗೊಮ್ಮೆ ಈಗೊಮ್ಮೆ ನಡೆಯುವ ಕೆಲವು ಘಟನೆಗಳು ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತವೆ. ಅಂತಹದ್ದೇ...

Read moreDetails

ಬೆಂಗಳೂರಿನಲ್ಲಿದ್ದಾರೆ ಡೇಟಿಂಗ್ ಆಪ್ ಡೇಂಜರ್ ಸುಂದರಿಯರು: ಯುವಕರಿಗೆ ಬೆತ್ತಲೆ ಕರೆ ಮಾಡಿ, ಲಕ್ಷ, ಲಕ್ಷ ಲೂಟಿ!

BeFunky collage 2026 01 09T144415.043

ಆನ್‌ಲೈನ್ ಡೇಟಿಂಗ್ ಆಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಂದರಿಯರೊಂದಿಗೆ ಪರಿಚಯ ಮಾಡಿಕೊಳ್ಳುವ ಆಸೆಯಲ್ಲಿ ಬೀಳುವ ಯುವಕರು ಭಾರೀ ವಂಚನೆಗೆ ಒಳಗಾಗುತ್ತಿದ್ದಾರೆ. ಬೆತ್ತಲೆ ವಿಡಿಯೊ ಕರೆಗಳ ಮೂಲಕ ಖಾಸಗಿ...

Read moreDetails

ಪುತ್ರಶೋಕ ಮಧ್ಯೆ ವೇದಾಂತ ರಿಸೋರ್ಸಸ್ ಮುಖ್ಯಸ್ಥ ಅನಿಲ್: 20 ಸಾವಿರ ಕೋಟಿ ಆಸ್ತಿ ದಾನ

BeFunky collage 2026 01 09T131828.366

ವೇದಾಂತ ರಿಸೋರ್ಸಸ್ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರಿಗೆ ಜೀವನದ ಅತ್ಯಂತ ಕಠಿಣ ಕ್ಷಣ ಎದುರಾಗಿದೆ. ಅವರ ಪ್ರಿಯ ಪುತ್ರ ಅಗ್ನಿವೇಶ್ ಅಗರ್ವಾಲ್ (49) ಅಮೆರಿಕದಲ್ಲಿ ಸ್ಕೀಯಿಂಗ್...

Read moreDetails

ಟ್ರಾಫಿಕ್‌ ಜಾಮ್‌‌ನಲ್ಲಿ ಸಿಲುಕಿದ ಆ್ಯಂಬುಲೆನ್ಸ್: ರೋಗಿಯ ನರಳಾಟ, ಚಾಲಕನ ಪರದಾಟ

BeFunky collage 2026 01 09T124855.373

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ (NH-44)ಯಲ್ಲಿ ಮತ್ತೊಮ್ಮೆ ಭಾರೀ ಟ್ರಾಫಿಕ್ ಜಾಮ್‌ನಿಂದ ಆ್ಯಂಬುಲೆನ್ಸ್ ಸಿಲುಕಿ ರೋಗಿಯ ಜೀವಕ್ಕೆ ಅಪಾಯ ಎದುರಾಗಿದೆ. ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು 4-5 ಕಿಲೋಮೀಟರ್ ಉದ್ದದ...

Read moreDetails

ಬೆಂಗಳೂರಿನಲ್ಲಿ ಆಸ್ತಿಗಾಗಿ ಅಕ್ಕನಿಗೆ ದೊಣ್ಣೆಯಿಂದ ಹ*ಲ್ಲೆ

BeFunky collage 2026 01 09T121005.837

ಒಡಹುಟ್ಟಿದ ಸಹೋದರನೇ ಆಸ್ತಿ ವಿವಾದದಲ್ಲಿ ರಾಕ್ಷಸನಂತೆ ವರ್ತಿಸಿದ ಘಟನೆ ಬೆಂಗಳೂರು ಹೊರವಲಯದ ಚಿಕ್ಕಜಾಲದಲ್ಲಿ ನಡೆದಿದೆ. ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದ ತಂದೆಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲು ಬಂದ...

Read moreDetails

ಮಂಡ್ಯದ ಮುಗ್ಧ ಜನರೇ ಟಾರ್ಗೆಟ್‌: ಫೈನಾನ್ಸ್ ಕಂಪನಿಯಿಂದ ಕೋಟಿ ಕೋಟಿ ಲೂಟಿ

BeFunky collage 2026 01 09T114641.817

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 'ಸಮಗ್ರ ಅಭಿವೃದ್ಧಿ ಮೈಕ್ರೋ ಫೈನಾನ್ಸ್' ಕಂಪನಿ ಹೆಸರಿನಡಿ ಭಾರೀ ವಂಚನೆ ನಡೆದಿದೆ. ಮುಗ್ಧರ ಜನರನ್ನು ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ, ಕಂಪನಿ...

Read moreDetails

ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತ: ವಾಣಿಜ್ಯ ಕಾರ್ಯದರ್ಶಿ

BeFunky collage 2026 01 09T112202.495

ಅಮೆರಿಕದ ವಾಣಿಜ್ಯ ಸಚಿವ ಹೊವಾರ್ಡ್ ಲುಟ್ನಿಕ್ ಅವರು ಭಾರತ-ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ...

Read moreDetails

ಬೆಳ್ಳಿ ಬೆಲೆ ಡೌನ್, ಚಿನ್ನ ಬೆಲೆ ಏರಿಕೆ

BeFunky collage 2026 01 09T105926.164

ಜನವರಿ 9, 2026ರ ಶುಕ್ರವಾರದಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ, ಆದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ನಿನ್ನೆಯಿಂದ ಚಿನ್ನದ ಬೆಲೆ ಸುಮಾರು 65 ರೂಪಾಯಿ...

Read moreDetails

ಕೊರೊನಾ ಬಳಿಕ ಭಯಾನಕ ಜ್ವರ: ಅಮೆರಿಕ ಒಂದರಲ್ಲಿಯೇ 1.1 ಕೋಟಿ ಜನರಿಗೆ ಸೋಂಕು, ಬೆಂಗಳೂರಲ್ಲೂ ಡೇಂಜರ್!

BeFunky collage 2026 01 09T105012.959

ಕೋವಿಡ್-19 ಸಾಂಕ್ರಾಮಿಕ ನಂತರ ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಹೊಸ ಇನ್ಫ್ಲುಯೆಂಜಾ A(H3N2) ರೂಪಾಂತರದ ಸುನಾಮಿ. ಅಮೆರಿಕದಲ್ಲಿ ಮಾತ್ರ 2025-2026 ಫ್ಲೂ ಸೀಸನ್‌ನಲ್ಲಿ ಸುಮಾರು 1.1 ಕೋಟಿ ಜನರಿಗೆ ಸೋಂಕು,...

Read moreDetails

ಬಿಜೆಪಿಯ ಸುಜಾತಾ ಹಂಡಿ ಹೆಣ್ಣಾ..? ಹೆಣ್ಣು ರೂಪದ ರಾಕ್ಷಸಿನಾ..?

BeFunky collage 2026 01 09T102232.774

ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದ ವಿಡಿಯೋ ವೈರಲ್ ಆದ ನಂತರ ರಾಜಕೀಯ ಗದ್ದಲ...

Read moreDetails

ಬೆಳಗಾವಿ ಬಾಯ್ಲರ್ ಬ್ಲಾಸ್ಟ್‌ನಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ

BeFunky collage 2026 01 08T143459.175

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದ ಇನಾಮದಾರ್ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ನಿನ್ನೆ ಗಾಯಗೊಂಡಿದ್ದ 8 ಕಾರ್ಮಿಕರಲ್ಲಿ ಚಿಕಿತ್ಸೆ...

Read moreDetails

ಬಸ್ ಅಪಘಾತದಲ್ಲಿ ಹಲವರಿಗೆ ಗಾಯ: ಓರ್ವ ವಿದ್ಯಾರ್ಥಿ ಕೈ ಛಿದ್ರ ಛಿದ್ರ

BeFunky collage 2026 01 08T142019.495

ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಬಸ್ ಅಪಘಾತಗಳಲ್ಲಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಕನ್ನಡದಲ್ಲಿ ಮರಕ್ಕೆ ಬಸ್ ಡಿಕ್ಕಿ ಹೊಡದ ಪರಿಣಾಮ 20ಕ್ಕೂ ಹೆಚ್ಚು ಜನ...

Read moreDetails

BBK 12: ಪಣ ತೊಟ್ಟು ಹಠ ಸಾಧಿಸಿದ ಅಶ್ವಿನಿ ಗೌಡ, ಟಿಕೆಟ್ ಟು ಫಿನಾಲೆಗೆ ಠಕ್ಕರ್!

BeFunky collage 2026 01 08T135034.623

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಅಶ್ವಿನಿ ಗೌಡ ಅವರ ಛಲ ಮತ್ತೆ ಸಾಬೀತಾಗಿದೆ. ಟಿಕೆಟ್ ಟು ಫಿನಾಲೆಗೆ ಅರ್ಹತೆ ಪಡೆಯುವ ಟಾಸ್ಕ್‌ನಲ್ಲಿ ರಘು ಮತ್ತು ರಾಶಿಕಾ...

Read moreDetails

ಸಿಲಿಕಾನ್ ಸಿಟಿಗೆ ಸಿಕ್ತು ಮತ್ತೊಂದು ಕಿರೀಟ: ಲೇಡಿಸ್‌ಗೆ ಬೆಂಗಳೂರು ಸೂಪರ್ ಸೇಫ್..!

BeFunky collage 2026 01 08T131207.204

ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ಕಿರೀಟ, ಮಹಿಳೆಯರಿಗೆ ವಾಸಿಸಲು ಭಾರತದ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆ ಬೆಂಗಳೂರು ಪಡೆದುಕೊಂಡಿದೆ. ಚೆನ್ನೈ ಮೂಲದ ಅವತಾರ್ ಗ್ರೂಪ್ ನಡೆಸಿದ...

Read moreDetails

ಮೈಸೂರಿನಲ್ಲಿ ಯುವಕನ ಪ್ರೀತಿ ಕಾಟಕ್ಕೆ ಮನನೊಂದ ಅಪ್ರಾಪ್ತೆ ಆ*ತ್ಮಹ*ತ್ಯೆ

BeFunky collage 2026 01 08T125612.858

ಪ್ರೀತಿ ಹೆಸರಿನಲ್ಲಿ ನೀಡಿದ್ದ ಕಿರುಕುಳಕ್ಕೆ ಮನನೊಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ನೀಲಕಂಠ ನಗರದ 17 ವರ್ಷದ ದಿವ್ಯ...

Read moreDetails

ತುಮಕೂರಿನಲ್ಲಿ ಸೊಸೆ ಕಾಟಕ್ಕೆ ಬೇಸತ್ತ ಅತ್ತೆ: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

BeFunky collage 2026 01 08T123443.090

ತುಮಕೂರಿನ ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸೊಸೆಯ ಕಾಟಕ್ಕೆ ಬೇಸತ್ತು 60 ವರ್ಷದ ಭ್ರಮರಾಂಬಿಕೆ ಎಂಬ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ...

Read moreDetails

ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ 2027ರ ಜನಗಣತಿ ಶುರು, ಸಾರ್ವಜನಿಕರು ಹೇಗೆ ಭಾಗವಹಿಸಬೇಕು?

BeFunky collage 2026 01 08T112457.000

ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟಿದ್ದ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಮೊದಲ ಹಂತವಾದ ‘ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ ಏಪ್ರಿಲ್ 1ರಿಂದ ಸೆಪ್ಟೆಂಬರ್...

Read moreDetails

ಹಾಲಿವುಡ್​ ರೇಂಜ್​​​ನಲ್ಲಿ ಟಾಕ್ಸಿಕ್ ಟೀಸರ್ ಬ್ಲಾಸ್ಟ್: ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ರಾಕಿ ಭಾಯ್

BeFunky collage 2026 01 08T104305.000

ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸಂಚಲನ ಮೂಡಿಸಿದೆ. ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಪವರ್ ಪ್ಯಾಕ್ಡ್ ಆಗಿ...

Read moreDetails

KMFನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂ ವಂಚನೆ

BeFunky collage 2026 01 08T103525.845

ಕರ್ನಾಟಕ ಹಾಲು ಒಕ್ಕೂಟದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬಯಲಾಗಿದೆ. KAS ಅಧಿಕಾರಿ ಎಂದು ಗುರುತಿಸಿಕೊಂಡು ಆರೋಪಿ ಕೃಷ್ಣನ್ ಎಂಬಾತ ಒಂದೊಂದು...

Read moreDetails

ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಚೆಕ್ ಮಾಡಿ

Petrol

ಪ್ರತಿನಿತ್ಯ ವಾಹನ ಸವಾರರು, ಸಾರ್ವಜನಿಕ ಸಾರಿಗೆ, ಕೈಗಾರಿಕೆಗಳು ಎಲ್ಲಕ್ಕೂ ಇಂಧನ ಜೀವನಾಡಿ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸಣ್ಣ ಬದಲಾವಣೆಯೂ ಬಜೆಟ್‌ಗೆ ಪರಿಣಾಮ ಬೀರುತ್ತದೆ. ಇಂದು (ಜನವರಿ 8, 2026)...

Read moreDetails

ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣ: ಇಬ್ಬರು ಖಾಕಿ ಬಲೆಗೆ

BeFunky collage 2026 01 08T083752.633

ಯಲಹಂಕ ಕೋಗಿಲು ಲೇಔಟ್‌ನ ಸರ್ಕಾರಿ ಜಾಗ ಒತ್ತುವರಿ ತೆರವು ಪ್ರಕರಣದಲ್ಲಿ ದಿನೇ ದಿನೇ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಸರ್ಕಾರಿ ಜಾಗಕ್ಕಾಗಿ ಸ್ಥಳೀಯರಿಂದ ಹಣ ವಸೂಲಿ ಮಾಡಿ ಅನಧಿಕೃತ...

Read moreDetails

ಯಶ್ ಹುಟ್ಟುಹಬ್ಬ ಸಂಭ್ರಮ: ಅಂದು ಜಂಬದ ಹುಡುಗಿ, ಇಂದು ಪ್ಯಾನ್ ಇಂಡಿಯಾ ಸ್ಟಾರ್!

BeFunky collage 2026 01 08T081723.546

ಕನ್ನಡ ಚಿತ್ರರಂಗದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಿದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬ ಸಂಭ್ರಮ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ಸಿನಿಮಾ ಪೋಸ್ಟರ್‌ಗಳು, ಡೈಲಾಗ್ ರೀಲ್ಸ್,...

Read moreDetails

ಪಾಕಿಸ್ತಾನದ ದಾಂಡಿಗ ಅಹಮದ್ ಶೆಹಝಾದ್ ದಾಖಲೆ ಉಡೀಸ್ ಮಾಡಿದ ವೈಭವ್ ಸೂರ್ಯವಂಶಿ

BeFunky collage 2026 01 08T074422.195

ಭಾರತ ಅಂಡರ್-19 ತಂಡದ ನಾಯಕ ವೈಭವ್ ಸೂರ್ಯವಂಶಿ ಯೂತ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಸೌತ್ ಆಫ್ರಿಕಾ ಅಂಡರ್-19 ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ...

Read moreDetails

ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆ ಮುನ್ಸೂಚನೆ, ಚಳಿ ಮುಂದುವರೆಯಲಿದೆ!

BeFunky collage 2026 01 08T073849.097

ರಾಜ್ಯದಲ್ಲಿ ಮುಂದಿನ ಎರಡು ದಿನಗಳಲ್ಲಿ ಗಮನಾರ್ಹ ಮಳೆಯ ಸಾಧ್ಯತೆ, ಒಣ ಹವೆ ಮತ್ತು ಚಳಿಗಾಲದ ಪ್ರಭಾವ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ....

Read moreDetails

ಮನಸ್ಸಿಗೆ ಶಾಂತಿ ಬೇಕಾ? ಈ 5 ಯೋಗ ಭಂಗಿಗಳು ರಾಮಬಾಣ, ಇಂದಿನಿಂದಲೇ ಶುರು ಮಾಡಿ!

BeFunky collage 2026 01 08T071804.395

ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ (Mental Stress) ಮತ್ತು ಆತಂಕ (Anxiety) ಅನಿವಾರ್ಯವಾಗಿವೆ. ಬೇಕಾದರೂ ಬೇಡವಾದರೂ ಇವು ಮನಸ್ಸಿನೊಳಗೆ ನುಸುಳಿ ಶಾಂತಿಯನ್ನು ಕಸಿದುಕೊಳ್ಳುತ್ತವೆ....

Read moreDetails

ಇಂದು ಈ ರಾಶಿಯವರಿಗೆ ಆಪ್ತರಿಂದ ಮನಸ್ಸಿಗೆ ನೋವಾಗಬಹುದು?

Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಗುರುವಾರ. ಇಂದು ಅಶಾಂತಿ, ದುರಭ್ಯಾಸ, ಆತ್ಮೀಯರ ಭೇಟಿ, ಪ್ರೇಮ ಸಲ್ಲಾಪ,...

Read moreDetails

ಮನೆಯೊಳಗೆ ಆರೋಗ್ಯಕರ ಗಾಳಿ ಬೇಕಾ? ಈ 5 ಇನ್‌ಡೋರ್ ಪ್ಲಾಂಟ್ಸ್ ತಂದಿಟ್ಟರೆ ಸಾಕು!

BeFunky collage 2026 01 07T183509.848

ಮನೆಯನ್ನು ಅಂದಗೊಳಿಸಲು ಮಾತ್ರವಲ್ಲ, ಆರೋಗ್ಯ ಕಾಪಾಡಲು ಕೂಡ ಇನ್‌ಡೋರ್ ಪ್ಲಾಂಟ್ಸ್ ಅತ್ಯುತ್ತಮ. ಇಂದು ಹೊರಗಿನ ಮಾಲಿನ್ಯದ ಜೊತೆಗೆ ಮನೆಯೊಳಗಿನ ಗಾಳಿಯೂ ಅಶುದ್ಧವಾಗುತ್ತಿದೆ. ಪೇಂಟ್, ಕ್ಲೀನಿಂಗ್ ಕೆಮಿಕಲ್ಸ್, ಎಲೆಕ್ಟ್ರಾನಿಕ್...

Read moreDetails

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್ ಅಡುಗೆ ಮನೆ ಮದ್ದು! ಹೇಗೆ ಬಳಸಬೇಕು?

BeFunky collage 2026 01 07T181008.903

ಬೆಳಗ್ಗೆ ಒಂದು ಕಪ್ ಬಿಸಿ ಕಾಫಿ ಕುಡಿಯದೇ ದಿನ ಆರಂಭವಾಗದವರು ಎಷ್ಟೋ ಮಂದಿ. ಆದರೆ ಕುಡಿದ ನಂತರ ಉಳಿದ ಕಾಫಿ ಡಿಕಾಕ್ಷನ್ ಅಥವಾ ಫಿಲ್ಟರ್‌ನಲ್ಲಿ ಉಳಿದ ಕಾಫಿ...

Read moreDetails

ಗಂಡ್ಮಕ್ಕಳ ಮನಸ್ಥಿತಿಯನ್ನ ಬೀದಿ ನಾಯಿಗೆ ಹೋಲಿಸಿದ ರಮ್ಯಾ

BeFunky collage 2026 01 07T173359.937

ಬೀದಿನಾಯಿಗಳ ಹಾವಳಿ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯಕ್ಕೆ ನಟಿ ಹಾಗೂ ಮಾಜಿ ಶಾಸಕಿ ರಮ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ನಾಯಿಗಳ ಮನಸ್ಥಿತಿ ಅರ್ಥ ಮಾಡಿಕೊಳ್ಳಲಾಗದಿದ್ದರೆ, ಪುರುಷರ ಮನಸ್ಥಿತಿಯೂ...

Read moreDetails

ಲಂಗ ದಾವಣಿ ಬಿಟ್ಟು ದುಬೈ ಬೀಚ್‌ಗಿಳಿದ ಶ್ರಾವಣಿ ಸುಬ್ರಹ್ಮಣ್ಯ ನಟಿ ಶ್ರೀವಲ್ಲಿ

BeFunky collage 2026 01 07T170948.416

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರಾವಣಿ ಸುಬ್ರಹ್ಮಣ್ಯ’ದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಕೀರ್ತಿ ವೆಂಕಟೇಶ್ ಇದೀಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಲಂಗ-ದಾವಣಿ,...

Read moreDetails

ಸಮುದ್ರ ಅಲೆಗಳ ನಡುವೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ: ನೆಟ್ಟಿಗರು ಶಾಕ್​!

BeFunky collage 2026 01 07T165021.752

ವೈದ್ಯಕೀಯ ಸಹಾಯವಿಲ್ಲದೆ ಸಮುದ್ರ ತೀರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜರ್ಮನಿ ಮೂಲದ ಜೋಸಿ ಪ್ಯೂಕರ್ಟ್ ಅವರು ನಿಕರಾಗುವಾದ ಪ್ಲಾಯಾ...

Read moreDetails

ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರು ಕಾರ್ಮಿಕರು ಸಾ*ವು

Untitled design (5)

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಹೊರವಲಯದಲ್ಲಿ ನಡೆದ ದಾರುಣ ಘಟನೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಆರು ಕಾರ್ಮಿಕರಿಗೆ ಗಂಭೀರ...

Read moreDetails

ಜೈಲಿಂದ ಬರ್ತಿದ್ದಂತೆ ದಚ್ಚು ಮಾಡೋ ಫಸ್ಟ್ ಮೂವಿ ಯಾವ್ದು ?

Untitled design 2026 01 07T145750.017

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ 2026 ದರ್ಶನ್ ಪಾಲಿಗೆ ಸಿಹಿನಾ ಕಹಿನಾ ? ವೈಯಕ್ತಿಕ ವಿಚಾರದಲ್ಲಿ ಆದಷ್ಟು ಬೇಗ ಜೈಲಿಂದ ಹೊರ ಬಂದ್ರೆಸಾಕು ಅಂತಿರುವಾಗಲೇ....

Read moreDetails

ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

BeFunky collage 2026 01 07T143852.444

ಹಾಸನ ಜಿಲ್ಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಗೊರೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರು ಕಾರ್ಲೆ ಕೊಪ್ಪಲು...

Read moreDetails

ತಲೈವಾ ರಜನಿಯ 173ನೇ ವೆಂಚರ್‌ಗೆ ಡೈರೆಕ್ಟರ್ ಫಿಕ್ಸ್..!!

Untitled design 2026 01 07T142118.134

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಕೊನೆಗೂ ಸೂಪರ್ ಸ್ಟಾರ್ ರಜನಿಕಾಂತ್​ ಅವರ 173ನೇ ಸಿನಿಮಾವನ್ನು ನಿರ್ದೇಶನ ಮಾಡೋದಕ್ಕೆ ಕಮಲ್ ಹಾಸನ್ ಯಂಗ್ ಡೈರೆಕಕ್ಟರ್​ಗೆ ಅವಕಾಶ...

Read moreDetails

ಬಂಗಾರ ಖರೀದಿಸುವವರಿಗೆ ಶಾಕ್: ಇಂದು ಚಿನ್ನ, ಬೆಳ್ಳಿ ಬೆಲೆ ಭಾರಿ ಏರಿಕೆ

Untitled design 2026 01 07T135446.162

ಬೆಂಗಳೂರು, ಜನವರಿ 7:ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಏರಿಕೆ ಕಂಡುಬಂದಿದೆ. ವಿಶೇಷವಾಗಿ, ಈ ವಾರದ ಮೊದಲ ಮೂರು ದಿನಗಳಲ್ಲಿ ಮಾತ್ರ ಚಿನ್ನದ...

Read moreDetails

ಇತಿಹಾಸದಲ್ಲೇ ಮೊದಲ ಬಾರಿಗೆ ಭಾನುವಾರದಂದು ಕೇಂದ್ರ ಬಜೆಟ್ ಮಂಡನೆ..!

Untitled design 2026 01 07T131702.142

ಹೊಸದಿಲ್ಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಈ ಬಾರಿ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತಿದ್ದೇವೆ. 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್  ಫೆಬ್ರವರಿ 1ರ ರವಿವಾರದಂದು ಮಂಡನೆಯಾಗುವ ಸಾಧ್ಯತೆ...

Read moreDetails

ಹೆದ್ದಾರಿ ನಿರ್ಮಾಣದಲ್ಲಿ ವಿಶ್ವ ದಾಖಲೆ ಬರೆದ ಭಾರತ..!

BeFunky collage 2026 01 07T131414.093

ಭಾರತದ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಮತ್ತೊಮ್ಮೆ ವಿಶ್ವ ದಾಖಲೆ ಬರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆಂಧ್ರ ಪ್ರದೇಶದಲ್ಲಿ ಬೆಂಗಳೂರು-ಕಡಪಾ-ವಿಜಯವಾಡ ಎಕನಾಮಿಕ್ ಕಾರಿಡಾರ್ (NH-544G) ನಿರ್ಮಾಣದಲ್ಲಿ ಎರಡು...

Read moreDetails

ಜೈಲಿನಲ್ಲಿರುವ ಪವಿತ್ರಾ ಗೌಡಗೆ ಬರ್ತ್‌ಡೇ ದಿನವೇ ಶಾಕ್‌‌..!

BeFunky collage 2026 01 07T125340.061

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಪವಿತ್ರಾ ಗೌಡ ಅವರಿಗೆ ಜನ್ಮದಿನದಂದೇ ದೊಡ್ಡ ಆಘಾತ ಎದುರಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾ ಅವರಿಗೆ ಮನೆಯಿಂದ...

Read moreDetails

ದಕ್ಷಿಣ ಏಷಿಯನ್ ಫೆಡರೇಷನ್ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

Untitled design 2026 01 07T122856.979

ಬಿಹಾರದ ಪಾಟ್ನಾದಲ್ಲಿ ನಡೆದ ದಕ್ಷಿಣ ಏಷಿಯನ್ ಫೆಡರೇಷನ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಜಯಲಕ್ಷ್ಮಿ ಜಿ ಹಾಗೂ ಧೀರಜ್ ರೆಡ್ಡಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ....

Read moreDetails

ತಮಿಳುನಾಡಿನ‌ ಮೇಲೆ ಸಿಟ್ಟು..ಕರ್ನಾಟಕದ ಬೆಂಗಳೂರಿನ ಕಾಲೇಜಿಗೆ ಬಾಂಬ್ ಬೆದರಿಕೆ..!

BeFunky collage 2026 01 07T122831.543

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶೈಕ್ಷಣಿಕ ಸಂಸ್ಥೆಯಾದ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ಗೆ ಬಾಂಬ್ ಸ್ಫೋಟದ ಬೆದರಿಕೆಯೊಳಗೊಂಡ ಇ-ಮೇಲ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಪೊಲೀಸರನ್ನು...

Read moreDetails

ಬಳ್ಳಾರಿ ಬ್ಯಾನರ್‌ ಗಲಾಟೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌: ಜನಾರ್ದನ ರೆಡ್ಡಿ ಕಚೇರಿ ಮೇಲೆ ಗನ್‌ಮ್ಯಾನ್‌..!

Untitled design 2026 01 07T121827.124

ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಹರಿಯುವ ವಿಚಾರಕ್ಕೆ ಶುರುವಾದ ಕಿಡಿ, ಈಗ ಗುಂಡಿನ ದಾಳಿಯ ಆರೋಪ-ಪ್ರತ್ಯಾರೋಪದ ಹಂತಕ್ಕೆ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ಭರತ್...

Read moreDetails

Viral News: ಕೀಟಗಳನ್ನು ಕೊಲ್ಲುವ ಕಂಪನಿಯಿಂದಲೇ ಸತ್ತ ಕೀಟಗಳಿಗೆ ಶ್ರದ್ಧಾಂಜಲಿ

BeFunky collage 2026 01 07T121101.860

ಸಾಮಾನ್ಯವಾಗಿ ಕೀಟನಾಶಕ ಕಂಪನಿಗಳು ಕೀಟಗಳನ್ನು ನಾಶ ಮಾಡುವ ಉತ್ಪನ್ನಗಳನ್ನು ತಯಾರಿಸುತ್ತವೆ. ಆದರೆ ಜಪಾನ್‌ನ ಅರ್ಥ್ ಕಾರ್ಪೊರೇಷನ್ (Earth Corporation) ಎಂಬ ಕಂಪನಿಯು ತನ್ನ ಸಂಶೋಧನೆಯಲ್ಲಿ ಸತ್ತ ಕೀಟಗಳಿಗೆ...

Read moreDetails

ಫೋನ್ ಕ್ಲೋನ್ ಮಾಡಿ ಬೇಹುಗಾರಿಕೆ: 15ರ ಬಾಲಕನಿಂದ ಬಯಲಾಯ್ತು ಪಾಕಿಸ್ತಾನದ ಸ್ಪೈ ನೆಟ್‌ವರ್ಕ್

Untitled design 2026 01 07T115754.592

ನವದೆಹಲಿ: ಭಾರತದ ವಿರುದ್ಧ ಸಂಚು ರೂಪಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಈಗ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದೆ. ಮುಗ್ಧ ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿಕೊಂಡು ಅವರನ್ನು 'ಡಿಜಿಟಲ್...

Read moreDetails

ಮಗುವನ್ನ ಕೊಲೆ‌ ಮಾಡಿ, ಬ್ಯಾಗ್ ನಲ್ಲಿಟ್ಟು ಚರಂಡಿಗೆ ಎಸೆದ ಆರೋಪಿ..!

BeFunky collage 2026 01 07T120226.341

ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ನಲ್ಲೂರಹಳ್ಳಿಯಲ್ಲಿ ಅಮಾನವೀಯ ಕೊಲೆ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ 6 ವರ್ಷದ ಶಹಜಾನ್ ಕತೂನ್ ಎಂಬ ಬಾಲಕಿಯನ್ನು ಕುತ್ತಿಗೆ ಹಿಸುಕಿ ಕೊಂದು, ಶವವನ್ನು...

Read moreDetails

ಹುಬ್ಬಳ್ಳಿಯಲ್ಲಿ ಖಾಕಿ ಅಮಾನವೀಯ ಕೃತ್ಯ: ಬಿಜೆಪಿ ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿ ಥಳಿಸಿದ ಪೊಲೀಸ್ರು..!

Untitled design 2026 01 07T112723.968

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತೆಯೊಬ್ಬರ ಮೇಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಹಲ್ಲೆ ನಡೆದಿದೆ ಎಂಬ ದೂರು ಕೇಳಿಬಂದಿದೆ. ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇರೆಗೆ...

Read moreDetails

ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟಿಸಿರುವ ನಟ ಧನುಷ್‌ ರಾಜ್‌‌ ಪತ್ನಿ ವಿರುದ್ಧ ಹಲ್ಲೆ ಆರೋಪ

BeFunky collage 2026 01 07T112428.593

ಕನ್ನಡ ಚಿತ್ರರಂಗ ಮತ್ತು ಧಾರಾವಾಹಿಯಲ್ಲಿ ಗುರುತಿಸಿಕೊಂಡಿರುವ ನಟ ಧನುಷ್ ರಾಜ್ ಅವರು ತಮ್ಮ ಪತ್ನಿ ಅರ್ಷಿತಾ ವಿರುದ್ಧ ಗಂಭೀರ ಆರೋಪಗಳೊಂದಿಗೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಶಿವಾಜಿ...

Read moreDetails

ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪಾಪಿ ತಂದೆ

Untitled design 2026 01 07T111920.115

ಚಿಕ್ಕಮಗಳೂರು: ಕೇವಲ ಹಣದ ಆಸೆಗಾಗಿ ತನ್ನ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಅಮಾನವೀಯ ಕೃತ್ಯ ಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆ: ಸಂತ್ರಸ್ತ...

Read moreDetails

ಬೆಂಗಳೂರಲ್ಲಿ ಮಂಗಳಮುಖಿ ತಲೆ ಬೋಳಿಸಿ ಮರ್ಮಾಂಗಕ್ಕೆ ಒದ್ದು ಹ*ಲ್ಲೆ

BeFunky collage 2026 01 07T110252.535

ಬೆಂಗಳೂರು ನಗರದ ಶ್ರೀರಾಂಪುರದಲ್ಲಿ ಮಂಗಳಮುಖಿ ಸಮುದಾಯದೊಳಗೆ ಭಯಾನಕ ಹಲ್ಲೆ ಮತ್ತು ದಬ್ಬಾಳಿಕೆಯ ಘಟನೆ ನಡೆದಿದೆ. ಐಶ್ವರ್ಯ ರೆಡ್ಡಿ ಎಂಬಾತ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಶ್ರೀರಾಂಪುರ...

Read moreDetails

ರೈಲ್ವೆ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಆಧಾರ್ ಲಿಂಕ್ ಇಲ್ಲದಿದ್ದರೆ ಟಿಕೆಟ್ ಬುಕಿಂಗ್ ಅಸಾಧ್ಯ

Untitled design 2026 01 07T104919.222

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಟಿಕೆಟ್ ಬುಕ್...

Read moreDetails

ಗಾಂಜಾ ಮತ್ತಿನಲ್ಲಿ ಕೈ ಕಟ್ ಆಗಿರೋದನ್ನೇ ಮರೆತು ಓಡಿದ ಭೂಪ.!

Untitled design (4)

ಗಾಂಜಾ ನಶೆಯ ಜಾಲಕ್ಕೆ ಸಿಕ್ಕಿ ರೈಲ್ವೇ ಹಳಿ ಮೇಲೆ ಬಿದ್ದು ಎಡಗೈ ಕತ್ತರಿಸಿಕೊಂಡ ಯುವಕನೊಬ್ಬ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನಿಂದ ಜಿಗಿದು ಓಡಾಡಿರುವ ಆಘಾತಕಾರಿ ಘಟನೆ ದೇವನಹಳ್ಳಿ ತಾಲೂಕಿನ...

Read moreDetails

ಐಪಿಎಲ್‌ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್ ರೆಹಮಾನ್‌ಗೆ ಸಿಕ್ತು ಬಿಗ್‌ ಆಫರ್..!

Untitled design 2026 01 07T102355.984

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೂ ಮುನ್ನವೇ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರಿಗೆ ದೊಡ್ಡ ಆಫರ್‌ ಬಂದಿದೆ. ಕೋಟಿ ಕೋಟಿ ಹಣಕ್ಕೆ ಕೆಕೆಆರ್...

Read moreDetails

ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿದ ಐಸಿಸಿ: ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್

Untitled design 2026 01 07T101200.370

ದುಬೈ: ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹಠಮಾರಿ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕಡಾಖಂಡಿತವಾಗಿ ತಿರಸ್ಕರಿಸಿದೆ....

Read moreDetails

ಪ್ರಧಾನಿ ಮೋದಿಯನ್ನೂ ಟ್ರಂಪ್ ಕಿಡ್ನಾಪ್ ಮಾಡ್ತಾರಾ ? ಪೃಥ್ವಿರಾಜ್ ಚೌಹಾಣ್ ಶಾಕಿಂಗ್‌ ಹೇಳಿಕೆ

Untitled design 2026 01 07T090031.359

ಮುಂಬೈ: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕದ ಪಡೆಗಳು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದ ಬೆನ್ನಲ್ಲೇ, ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್...

Read moreDetails

ನ್ಯಾಯ ಸೇತು ಮೂಲಕ ಇನ್ಮುಂದೆ ವಾಟ್ಸಾಪ್‌ನಲ್ಲೇ ಪಡೆಯಿರಿ ಉಚಿತ ಕಾನೂನು ಸಲಹೆ !

Untitled design 2026 01 07T084317.759

ನವದೆಹಲಿ: ಭಾರತದ ಸಾಮಾನ್ಯ ನಾಗರಿಕರಿಗೆ ಕಾನೂನು ನೆರವು ಸುಲಭವಾಗಿ ಮತ್ತು ವೇಗವಾಗಿ ಸಿಗುವಂತೆ ಮಾಡಲು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. 2026ರ ಜನವರಿ...

Read moreDetails

ಮರಕ್ಕೆ ಬೊಲೆರೊ ಡಿಕ್ಕಿ:ನಾಲ್ವರು ಕಾರ್ಮಿಕರ ದುರ್ಮ*ರಣ

Untitled design 2026 01 07T074855.228

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಗ್ರಾಮದ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಸುಲಿಯುವ ಕೆಲಸ...

Read moreDetails

ಇಬ್ಬರು ಮಕ್ಕಳೊಂದಿಗೆ ಸಂಪ್‌ಗೆ ಹಾರಿ ತಾಯಿ ಆತ್ಮಹ*ತ್ಯೆ!

Untitled design 2026 01 07T074051.097

ತುಮಕೂರು: ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳ ಶವ ಮನೆಯ ಸಂಪ್‌ನಲ್ಲಿ ಪತ್ತೆಯಾಗುವ ತುಮಕೂರಿನ ಸಿಂಗನಹಳ್ಳಿಯಲ್ಲಿ ನಡೆದಿದೆ. ಈ ಘಟನೆಯು ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದ್ದು, ವಿಜಯಲಕ್ಷ್ಮೀ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ಆರೋಗ್ಯ, ಹಣದ ಭವಿಷ್ಯ ತಿಳಿಯಿರಿ

Untitled design 2026 01 07T071041.220

ಜನ್ಮ ಸಂಖ್ಯೆ 1 (1, 10, 19, 28): ಇಂದು ನಿಮ್ಮ ಸುತ್ತ ಸಕಾರಾತ್ಮಕ ವಾತಾವರಣವಿದೆ. ಸ್ಪಷ್ಟ ಚಿಂತನೆ ಮತ್ತು ಸರಿಯಾದ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಲಾಭದಾಯಕವೆಂದು...

Read moreDetails

ಇಂದು ನಿಮ್ಮ ರಾಶಿಫಲ ಹೇಗಿದೆ ? ಯಾರಿಗೆ ಲಾಭ, ಯಾರಿಗೆ ನಷ್ಟ ?

Untitled design 2026 01 07T064815.356

ಮೇಷ: ಮುಖ್ಯ ಕಾರ್ಯಗಳನ್ನು ಮುಂದೂಡಬೇಡಿ. ಪೋಷಕರ ಗೌರವ ಸಾಧ್ಯ, ಕುಟುಂಬದಲ್ಲಿ ಸಂತೋಷ ನಿರ್ಮಿಸಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಹೊಸ ವ್ಯಾಪಾರದ ಆಸಕ್ತಿ, ಆದರೆ ಯಂತ್ರಗಳ ತೊಂದರೆ ಸಾಧ್ಯ. ವೃಷಭ: ಸ್ನೇಹಿತರ...

Read moreDetails

ಧ್ರುವಂತ್ ಅಬ್ಬರಕ್ಕೆ ಗಿಲ್ಲಿ ಸೈಲೆಂಟ್..’ಟಿಕೆಟ್ ಟು ಫಿನಾಲೆ’ ರೇಸ್‌ನಿಂದ ಗಿಲ್ಲಿ ಔಟ್ !

Untitled design 2026 01 06T231128.286

ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಘಟ್ಟದ ರೋಚಕತೆ ಈಗ 'ಟಿಕೆಟ್ ಟು ಫಿನಾಲೆ' (Ticket to Finale) ಟಾಸ್ಕ್ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದೆ....

Read moreDetails

ರಕ್ಷಿತಾ ವಿರುದ್ಧ ರಾಶಿಕಾ ಕೆಂಡಾಮಂಡಲ, ಮಧ್ಯೆ ಬಂದ ಗಿಲ್ಲಿಗೂ ಕ್ಲಾಸ್ !

Untitled design 2026 01 06T225637.023

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್‌' (Bigg Boss Kannada) ಸೀಸನ್-12 ಮುಕ್ತಾಯಕ್ಕೆ ಕೇವಲ ಎರಡೇ ವಾರ ಬಾಕಿ ಉಳಿದಿದೆ. ಅಂತಿಮವಾಗಿ ಟಾಪ್-5 ಹಂತವನ್ನು ಯಾರು ತಲುಪಲಿದ್ದಾರೆ...

Read moreDetails

ಸಾಯಿ ಪಲ್ಲವಿ ಬಾಲಿವುಡ್ ಎಂಟ್ರಿಗೆ ಆಮಿರ್ ಖಾನ್ ಅಡ್ಡಿ..!

Untitled design 2026 01 06T223734.935

ದಕ್ಷಿಣ ಭಾರತದ ಸಿನಿಪ್ರೇಮಿಗಳ 'ನ್ಯಾಚುರಲ್ ಬ್ಯೂಟಿ' ಸಾಯಿ ಪಲ್ಲವಿ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ರಣ್‌ಬೀರ್ ಕಪೂರ್ ಮತ್ತು ಯಶ್ ಅವರೊಂದಿಗೆ ನಟಿಸುತ್ತಿರುವ 'ರಾಮಾಯಣ'...

Read moreDetails

ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ಗೆ ಸೌದಿಯಲ್ಲಿ ನಿಷೇಧ..!

Untitled design 2026 01 06T212221.485

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ, 'ಜನ ನಾಯಗನ್' ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎಂದು ಘೋಷಿಸಲಾಗಿದೆ. ಈ ಕಾರಣದಿಂದಾಗಿ ಜಗತ್ತಿನಾದ್ಯಂತ...

Read moreDetails

BREAKING: ತಮಿಳುನಾಡಿನ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಲು ಹೈಕೋರ್ಟ್ ಗ್ರೀನ್‌ ಸಿಗ್ನಲ್‌

Untitled design 2026 01 06T210546.090

ಚೆನ್ನೈ: ಧಾರ್ಮಿಕ ಆಚರಣೆಗಳು ಮತ್ತು ರಾಜಕೀಯ ಹಿತಾಸಕ್ತಿಗಳ ನಡುವಿನ ಸಂಘರ್ಷಕ್ಕೆ ಮದ್ರಾಸ್ ಹೈಕೋರ್ಟ್ ಪೂರ್ಣವಿರಾಮ ಇಟ್ಟಿದೆ. ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ...

Read moreDetails

ಬಂಡೆ ಮಹಾಕಾಳಿ ದೇವಿಯ ಭವ್ಯ ಜಂಬೂ ಸವಾರಿ: ಶಾಸಕ ಕೆ. ಗೋಪಾಲಯ್ಯ ಚಾಲನೆ

Untitled design 2026 01 06T202351.532

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಕಮಲಾನಗರ ಶಾಖೆ) ವತಿಯಿಂದ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀ ಬಂಡೆ ಮಹಾಕಾಳಿ...

Read moreDetails

ಗವಿಮಠದ ಜಾತ್ರೆಯಲ್ಲಿ ಮಿರ್ಚಿ ಹಬ್ಬ: 6 ಲಕ್ಷ ಭಕ್ತರಿಗೆ ಪ್ರಸಾದ ರೂಪದಲ್ಲಿ ಬಜ್ಜಿ

Untitled design 2026 01 06T192208.753

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಮಹಾದಾಸೋಹಕ್ಕೆ ಈಗ 'ಮಿರ್ಚಿ'ಯ ಮೆರುಗು ಸಿಕ್ಕಿದೆ. ಪ್ರತಿವರ್ಷದಂತೆ ಈ ಬಾರಿಯೂ ಗವಿಸಿದ್ದೇಶ್ವರ ಅಜ್ಜನ...

Read moreDetails

ನಮ್ಮ ಮೆಟ್ರೋ ಮೇಲೆ ‘ರಾಕಿ ಭಾಯ್’ ಅಬ್ಬರ: ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಗಿಫ್ಟ್

Untitled design 2026 01 06T184100.661

ಕನ್ನಡ ಚಿತ್ರರಂಗದ ಹೆಮ್ಮೆ, ಪ್ಯಾನ್ ಇಂಡಿಯಾ ಸ್ಟಾರ್ 'ರಾಕಿಂಗ್ ಸ್ಟಾರ್' ಯಶ್ ಅವರಿಗೆ ಜನವರಿ 8 ರಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಯಶ್ 40ನೇ ವರ್ಷಕ್ಕೆ...

Read moreDetails

ಸಿನಿಮಾ ಪ್ರಚಾರಕ್ಕೆ ಹೋದ ಕಡೆ ದರ್ಗಾ ಜೊತೆ ದುರ್ಗಾ ಟೆಂಪಲ್‌ಗೂ ಝೈದ್ ಖಾನ್ ಭೇಟಿ

Untitled design 2026 01 06T173851.995

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಬೇರೆ ಸಮುದಾಯ ಅನ್ನೋ ಕಾರಣಕ್ಕೆ ನನ್ನನ್ನ ಆರಂಭದಲ್ಲೇ ತುಳಿದರು ಅನ್ನೋ ಶಾಕಿಂಗ್ ಸ್ಟೇಟ್ಮೆಂಟ್ ನೀಡಿರೋ ಝೈದ್ ಖಾನ್, ರಾಮ-ರಹೀಮ...

Read moreDetails

ಆಧಾರ್ ಪಿವಿಸಿ ಕಾರ್ಡ್ ದರ ಏರಿಕೆ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Untitled design 2026 01 06T164058.278

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (UIDAI) ಆಧಾರ್ ಪಿವಿಸಿ ಕಾರ್ಡ್‌ಗಳ ಸೇವಾ ಶುಲ್ಕವನ್ನು ಹೆಚ್ಚಿಸಿದ್ದು, ಈ ಹೊಸ ದರಗಳು ಜನವರಿ 1, 2026 ರಿಂದ...

Read moreDetails

BREAKING: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ

Untitled design 2026 01 06T160503.837

ಬೆಳಗಾವಿ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ಕಿಡಿಗೇಡಿಗಳು ಭೀಕರವಾಗಿ ಚಾಕುವಿನಿಂದ...

Read moreDetails

ರಾಜ್ಯ ರಾಜಕರಣಕ್ಕೆ ಮತ್ತೆ ಪ್ರತಾಪ್ ಸಿಂಹ ಎಂಟ್ರಿ..! ಯಾವ ಕ್ಷೇತ್ರ ಗೊತ್ತಾ..?

Untitled design 2026 01 06T153219.321

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮತ್ತು ಬಿಜೆಪಿಯ ಪ್ರಭಾವಿ ನಾಯಕ ಪ್ರತಾಪ್ ಸಿಂಹ ಅವರು ಇದೀಗ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಮತ್ತೆ ಬರಲು ಸಜ್ಜಾಗಿದ್ದಾರೆ. ಕಳೆದ...

Read moreDetails

ಕನ್ನಡ ನಿರ್ದೇಶಕರಿಗೆ ಗೌರವ..ಕನ್ನಡಿಗರ ಮನ ಗೆದ್ದ ಪುಷ್ಪ

BeFunky collage 2026 01 06T145829.556

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಇಂಡಿಯಾದಲ್ಲೇ ಬಿಗ್ಗೆಸ್ಟ್ ಸಿನಿಮಾ ಹಾಲ್‌‌ವೊಂದನ್ನ ಆರಂಭಿಸಿದ್ದಾರೆ. ಅದರಲ್ಲಿ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್...

Read moreDetails

ಪ್ರಿಯಕರನ‌ ಅಸಲಿ ಸ್ಟೋರಿ ತಿಳಿದು ಪ್ರಿಯತಮೆ ಶಾಕ್: ನಾಲ್ಕೈದು ಯುವತಿಯರ ಜೊತೆ ಚೆಲ್ಲಾಟವಾಡುತ್ತಿರುವ ಭೂಪ

BeFunky collage 2026 01 06T143518.479

ಚಿಕ್ಕಬಳ್ಳಾಪುರ ದೇವಸ್ಥಾನದಲ್ಲಿ ಮದುವೆಯಾದ ನವದಂಪತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಎದುರಾಗಿದೆ. ನವವಿವಾಹಿತೆ ಕೀರ್ತನಾ ಅವರು ತಮ್ಮ ಪತಿ ಸಾಯಿ ಸಂದೀಪ್ ಅವರ ಮೋಸದ ಜಾಲಕ್ಕೆ...

Read moreDetails

ಬಿಕ್ಲು ಶಿವು ಕೊಲೆ ಕೇಸ್‌ನಲ್ಲಿ ಬೈರತಿಗೆ ಜೈಲಾ? ಬೇಲಾ? ಜನವರಿ 12ಕ್ಕೆ ವಿಚಾರಣೆ ಮುಂದೂಡಿಕೆ

BeFunky collage 2026 01 06T132225.787

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಬೈರತಿ ಬಸವರಾಜ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜನವರಿ 12ಕ್ಕೆ...

Read moreDetails

ಓದೋ ವಯಸ್ಸಿನಲ್ಲಿ ಪ್ರೀತಿ..ಪ್ರೇಮ..ಗುಂಗಿನಲ್ಲಿ ಬಿದ್ದು ಸೇರಿದ್ದು ಮಸಣಕ್ಕೆ..!

BeFunky collage 2026 01 06T125019.252

ಪ್ರೇಮದ ಗುಂಗಿನಲ್ಲಿ ಬಿದ್ದು ಜೀವನವನ್ನೇ ಕಳೆದುಕೊಂಡ ಎರಡು ಯುವತಿಯರ ದುರಂತ ಸಾವುಗಳು ನೆಲಮಂಗಲ ತಾಲ್ಲೂಕಿನಲ್ಲಿ ನಡೆದಿವೆ. ಒಂದೇ ದಿನದಲ್ಲಿ ಎರಡು ಪ್ರತ್ಯೇಕ ಘಟನೆಗಳು, ತೇಜಸ್ವಿನಿ (18) ಮತ್ತು...

Read moreDetails

ಮೈಸೂರು ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ

BeFunky collage 2026 01 06T121743.160

ಮೈಸೂರು ನಗರದ ಪ್ರಮುಖ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆದರಿಕೆ ಕರೆ ಬಂದ ಕೂಡಲೇ ನಡೆಯುತ್ತಿದ್ದ...

Read moreDetails
Page 30 of 100 1 … 29 30 31 … 100

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist