• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್ ಅಡುಗೆ ಮನೆ ಮದ್ದು! ಹೇಗೆ ಬಳಸಬೇಕು?

admin by admin
January 7, 2026 - 6:14 pm
in ಆರೋಗ್ಯ-ಸೌಂದರ್ಯ
0 0
0
BeFunky collage 2026 01 07T181008.903

ಬೆಳಗ್ಗೆ ಒಂದು ಕಪ್ ಬಿಸಿ ಕಾಫಿ ಕುಡಿಯದೇ ದಿನ ಆರಂಭವಾಗದವರು ಎಷ್ಟೋ ಮಂದಿ. ಆದರೆ ಕುಡಿದ ನಂತರ ಉಳಿದ ಕಾಫಿ ಡಿಕಾಕ್ಷನ್ ಅಥವಾ ಫಿಲ್ಟರ್‌ನಲ್ಲಿ ಉಳಿದ ಕಾಫಿ ಪುಡಿಯನ್ನು ನೀವು ಏನು ಮಾಡುತ್ತೀರಿ? ಕಸದ ಬುಟ್ಟಿಗೆ ಎಸೆಯುತ್ತೀರಾ? ಇನ್ಮುಂದೆ ಹಾಗೆ ಮಾಡಬೇಡಿ ಈ “ವೇಸ್ಟ್” ಎನಿಸಿಕೊಳ್ಳುವ ಕಾಫಿ ನಿಮ್ಮ ಕೂದಲಿನ ಆರೋಗ್ಯಕ್ಕೆ ಅದ್ಭುತ ಮದ್ದಾಗಿದೆ.

ಕೂದಲು ಉದುರುವುದು, ತಲೆಹೊಟ್ಟು, ಕೂದಲು ಬೆಳ್ಳಗಾಗುವುದು, ಈ ಸಮಸ್ಯೆಗಳಿಗೆ ದುಬಾರಿ ಶಾಂಪೂ, ಎಣ್ಣೆಗಳು ಬೇಕಿಲ್ಲ. ಮನೆಯಲ್ಲಿರುವ ಕಾಫಿಯೇ ಸಾಕು. ಕಾಫಿಯಲ್ಲಿ ಕೆಫೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವು ತಲೆಯ ಚರ್ಮದಲ್ಲಿ ರಕ್ತ ಸಂಚಾರ ಹೆಚ್ಚಿಸಿ, ಕೂದಲು ಗಟ್ಟಿಯಾಗುವಂತೆ ಮಾಡುತ್ತವೆ. ಅಲ್ಲದೆ, ಕೂದಲು ಉದುರಲು ಮುಖ್ಯ ಕಾರಣವಾದ DHT (ಡೈಹೈಡ್ರೋಟೆಸ್ಟೋಸ್ಟೆರಾನ್) ಹಾರ್ಮೋನ್‌ನ್ನು ತಡೆಯುತ್ತವೆ ಎಂದು ಅಧ್ಯಯನಗಳು ತೋರಿಸಿವೆ.

RelatedPosts

ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ

ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!

ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!

ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ

ADVERTISEMENT
ADVERTISEMENT

ಕಾಫಿ ನೀರಿನಿಂದ ಕೂದಲು ತೊಳೆಯಿರಿ ಸರಳ ವಿಧಾನ ತಲೆ ಸ್ನಾನ ಮಾಡಿದ ನಂತರ ಕೊನೆಯ ರಿಂಸ್‌ಗೆ ಕಾಫಿ ಬಳಸಿ.

  • ಬ್ಲ್ಯಾಕ್ ಕಾಫಿ (ಹಾಲು, ಸಕ್ಕರೆ ಇಲ್ಲದ್ದು) ತಯಾರಿಸಿ ಅಥವಾ ಉಳಿದ ಡಿಕಾಕ್ಷನ್ ತೆಗೆದುಕೊಳ್ಳಿ.
  • ಶಾಂಪೂ ಮಾಡಿದ ನಂತರ ಒದ್ದೆ ಕೂದಲಿನ ಮೇಲೆ ಈ ಕಾಫಿ ನೀರನ್ನು ಸುರಿಯಿರಿ.
  • 2-3 ನಿಮಿಷಗಳ ಕಾಲ ತಲೆಯ ಚರ್ಮಕ್ಕೆ ಮಸಾಜ್ ಮಾಡಿ.
  • 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಸಾದಾ ನೀರಿನಲ್ಲಿ ತೊಳೆಯಿರಿ.

ವಾರಕ್ಕೆ 2-3 ಬಾರಿ ಈ ರಿಂಸ್ ಮಾಡಿ ನೋಡಿ. ಕೂದಲು ಉದುರುವಿಕೆ ಕಡಿಮೆಯಾಗಿ, ಕೂದಲು ದಪ್ಪನಾಗಿ, ಹೊಳಪು ಹೆಚ್ಚುತ್ತದೆ.

ಕಾಫಿ ಪುಡಿ ಹೇರ್ ಮಾಸ್ಕ್

  • ಫಿಲ್ಟರ್‌ನಲ್ಲಿ ಉಳಿದ ಕಾಫಿ ಪುಡಿಯನ್ನು ತೆಗೆದುಕೊಳ್ಳಿ.
  • ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಅಥವಾ ಕಾಕೊನಟ್ ಆಯಿಲ್ ಬೆರೆಸಿ.
  • ತಲೆಯ ಚರ್ಮಕ್ಕೆ ಲೇಪಿಸಿ 20-30 ನಿಮಿಷ ಬಿಡಿ.
  • ನಂತರ ಮೈಲ್ಡ್ ಶಾಂಪೂದಿಂದ ತೊಳೆಯಿರಿ.

ಇದು ತಲೆಹೊಟ್ಟು ಕಡಿಮೆ ಮಾಡಿ, ಕೂದಲು ಬೇರುಗಳನ್ನು ಬಲಪಡಿಸುತ್ತದೆ.

ಕಾಫಿಯ ಇತರ ಲಾಭಗಳು

  • ಕೂದಲು ಬೆಳ್ಳಗಾಗುವಿಕೆ ತಡೆಯುತ್ತದೆ.
  • ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುತ್ತದೆ.
  • ತಲೆಯ ಚರ್ಮದ ಸೋಂಕುಗಳನ್ನು ತಡೆಯುತ್ತದೆ.

ಆದರೆ ಎಚ್ಚರಿಕೆ: ಕಾಫಿ ಅಲರ್ಜಿ ಇರುವವರು ಬಳಸಬೇಡಿ. ಮೊದಲ ಬಾರಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ. ಕಾಫಿ ನೀರು ಬಹಳ ಬಿಸಿಯಿರಬಾರದು.

ಅಡುಗೆ ಮನೆಯಲ್ಲಿರುವ ಕಾಫಿಯೇ ನಿಮ್ಮ ಕೂದಲಿನ ಸ್ನೇಹಿತ. ದುಬಾರಿ ಪ್ರೊಡಕ್ಟ್‌ಗಳಿಗೆ ಹಣ ಖರ್ಚು ಮಾಡುವ ಬದಲು ಈ ನೈಸರ್ಗಿಕ ಪರಿಹಾರ ಬಳಸಿ ನೋಡಿ. ಕೆಲವೇ ವಾರಗಳಲ್ಲಿ ಫಲಿತಾಂಶ ಕಾಣುತ್ತದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಪಶ್ಚಾತ್ತಾಪ (5)

ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?

by ದಿಶಾ ಕೆ. ಎಸ್.
September 4, 2026 - 7:34 am
0

ಪಶ್ಚಾತ್ತಾಪ (4)

124 ರನ್ ಸಿಡಿಸಿ ದಾಖಲೆ ಬರೆದ ಮಂಧಾನ: ಸೆಮಿಫೈನಲ್‌ಗೆ ಭಾರತ

by ದಿಶಾ ಕೆ. ಎಸ್.
September 4, 2026 - 7:15 am
0

ಪಶ್ಚಾತ್ತಾಪ (3)

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ: ಇಂದು ಯಾವ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ?

by ದಿಶಾ ಕೆ. ಎಸ್.
September 4, 2026 - 6:42 am
0

ಪಶ್ಚಾತ್ತಾಪ (1)

ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?

by ದಿಶಾ ಕೆ. ಎಸ್.
September 4, 2026 - 6:33 am
0

ಸಂಬಂಧಿಸಿದ ಪೋಸ್ಟ್‌ಗಳು

  • Image a10a9eda
    ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ
    September 1, 2026 | 0
  • ಪಶ್ಚಾತ್ತಾಪ (10)
    ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!
    August 31, 2026 | 0
  • ಹಾರ್ಮೋನುಗಳು ಸಮತೋಲನದಲ್ಲಿರಬೇಕಾ ಈ ಆಹಾರ ಸೇವಿಸಿ!
    ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!
    August 29, 2026 | 0
  • Your paragraph text (9)
    ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ
    August 27, 2026 | 0
  • Untitled design (24)
    ಕ್ಲಬ್‌ಗಳಿಗೆ ಆಹಾರ ಇಲಾಖೆ ಶಾಕ್: ಮುಂದಿನ ವಾರ ಹೋಟೆಲ್ ಮಾಲೀಕರ ಜೊತೆ ಯು.ಟಿ. ಖಾದರ್ ಸಭೆ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version