ಪ್ರತಿನಿತ್ಯ ವಾಹನ ಸವಾರರು, ಸಾರ್ವಜನಿಕ ಸಾರಿಗೆ, ಕೈಗಾರಿಕೆಗಳು ಎಲ್ಲಕ್ಕೂ ಇಂಧನ ಜೀವನಾಡಿ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸಣ್ಣ ಬದಲಾವಣೆಯೂ ಬಜೆಟ್‌ಗೆ ಪರಿಣಾಮ ಬೀರುತ್ತದೆ. ಇಂದು (ಜನವರಿ 8, 2026) ರಾಜ್ಯದಲ್ಲಿ ಬೆಲೆಯಲ್ಲಿ ಗಮನಾರ್ಹ ಏರಿಕೆಯಿಲ್ಲದಿದ್ದರೂ, ಚಿಕ್ಕಪುಟ್ಟ ವ್ಯತ್ಯಾಸಗಳಿವೆ. ಹೊಸ ವರ್ಷದಲ್ಲಿ ಚಿನ್ನ-ಬೆಳ್ಳಿ ದರ ಶಾಕ್ ನೀಡಿದ್ದರೆ, ಇಂಧನ ಬೆಲೆ ಸದ್ಯ ಸ್ಥಿರವಾಗಿದೆ. ಬಜೆಟ್ ಹತ್ತಿರ ಬರುತ್ತಿದ್ದಂತೆ ಏನಾಗುತ್ತದೆ ಕಾದು ನೋಡಬೇಕು.
2017ರಿಂದ ಭಾರತದಲ್ಲಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ. ಮುಂಚೆ 15 ದಿನಗಳಿಗೊಮ್ಮೆ ಬದಲಾವಣೆಯಾಗುತ್ತಿತ್ತು. ಕಳೆದ ವರ್ಷ ಬೆಲೆ ಸ್ಥಿರವಾಗಿದ್ದರೆ, ಈ ವರ್ಷ ಏರಿಕೆಯ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ADVERTISEMENT
ADVERTISEMENT
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ – ರೂ. 103.68 (13 ಪೈಸೆ ಇಳಿಕೆ)
- ಬೆಂಗಳೂರು – ರೂ. 102.96 (04 ಪೈಸೆ ಏರಿಕೆ)
- ಬೆಂಗಳೂರು ಗ್ರಾಮಾಂತರ – ರೂ. 102.92 (10 ಪೈಸೆ ಇಳಿಕೆ)
- ಬೆಳಗಾವಿ – ರೂ. 103.57 (28 ಪೈಸೆ ಇಳಿಕೆ)
- ಬಳ್ಳಾರಿ – ರೂ. 104.09 (00)
- ಬೀದರ್ – ರೂ.103.58 (06 ಪೈಸೆ ಏರಿಕೆ)
- ವಿಜಯಪುರ – ರೂ.102.92 (22 ಪೈಸೆ ಏರಿಕೆ)
-
ಚಾಮರಾಜನಗರ – ರೂ. 102.99 (08 ಪೈಸೆ ಏರಿಕೆ)
-
ಚಿಕ್ಕಬಳ್ಳಾಪುರ – ರೂ. 103.40 (00)
-
ಚಿಕ್ಕಮಗಳೂರು – ರೂ. 104.08 (14 ಪೈಸೆ ಇಳಿಕೆ)
-
ಚಿತ್ರದುರ್ಗ – ರೂ. 104.13 (40 ಪೈಸೆ ಏರಿಕೆ)
-
ದಕ್ಷಿಣ ಕನ್ನಡ – ರೂ. 102.09 (08 ಪೈಸೆ ಇಳಿಕೆ)
-
ದಾವಣಗೆರೆ – ರೂ. 104.14 (00)
-
ಧಾರವಾಡ – ರೂ. 102.83 (10 ಪೈಸೆ ಏರಿಕೆ)
-
ಗದಗ – ರೂ. 103.24 (07 ಪೈಸೆ ಏರಿಕೆ)
-
ಕಲಬುರಗಿ – ರೂ. 102.68 (61 ಪೈಸೆ ಇಳಿಕೆ)
-
ಹಾಸನ – ರೂ. 103.68 (05 ಪೈಸೆ ಇಳಿಕೆ)
-
ಹಾವೇರಿ – ರೂ. 103.76 (46 ಪೈಸೆ ಏರಿಕೆ)
-
ಕೊಡಗು – ರೂ. 104.05 (03 ಪೈಸೆ ಇಳಿಕೆ)
-
ಕೋಲಾರ – ರೂ. 103.23 (58 ಪೈಸೆ ಏರಿಕೆ)
-
ಕೊಪ್ಪಳ – ರೂ. 103.76 (11 ಪೈಸೆ ಇಳಿಕೆ)
-
ಮಂಡ್ಯ – ರೂ. 102.76 (27 ಪೈಸೆ ಇಳಿಕೆ)
-
ಮೈಸೂರು – ರೂ. 102.46 (23 ಪೈಸೆ ಇಳಿಕೆ)
-
ರಾಯಚೂರು – ರೂ. 104.09 (02 ಪೈಸೆ ಏರಿಕೆ)
-
ರಾಮನಗರ – ರೂ. 103.39 (11 ಪೈಸೆ ಏರಿಕೆ)
-
ಶಿವಮೊಗ್ಗ – ರೂ. 103.70 (52 ಪೈಸೆ ಇಳಿಕೆ)
-
ತುಮಕೂರು – ರೂ. 103.45 (32 ಪೈಸೆ ಏರಿಕೆ)
-
ಉಡುಪಿ – ರೂ. 102.82 (08 ಪೈಸೆ ಇಳಿಕೆ)
-
ಉತ್ತರ ಕನ್ನಡ – ರೂ. 103.21 (28 ಪೈಸೆ ಇಳಿಕೆ)
-
ವಿಜಯನಗರ – ರೂ. 104.09 (05 ಪೈಸೆ ಇಳಿಕೆ)
-
ಯಾದಗಿರಿ – 103.45 (32 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ – ರೂ. 91.71
-
ಬೆಂಗಳೂರು – ರೂ. 90.99
-
ಬೆಂಗಳೂರು ಗ್ರಾಮಾಂತರ – ರೂ. 90.99
-
ಬೆಳಗಾವಿ – ರೂ. 91.62
-
ಬಳ್ಳಾರಿ – ರೂ. 92.22
-
ಬೀದರ್ – ರೂ. 91.63
-
ವಿಜಯಪುರ – ರೂ. 91.01
-
ಚಾಮರಾಜನಗರ – ರೂ.91.05
-
ಚಿಕ್ಕಬಳ್ಳಾಪುರ – ರೂ. 91.43
-
ಚಿಕ್ಕಮಗಳೂರು – ರೂ. 91.69
-
ಚಿತ್ರದುರ್ಗ – ರೂ. 92.26
-
ದಕ್ಷಿಣ ಕನ್ನಡ – ರೂ. 90.18
-
ದಾವಣಗೆರೆ – ರೂ. 92.26
-
ಧಾರವಾಡ – ರೂ. 90.93
-
ಗದಗ – ರೂ. 91.31
-
ಕಲಬುರಗಿ – ರೂ. 90.80
-
ಹಾಸನ – ರೂ. 91.22
-
ಹಾವೇರಿ – ರೂ. 91.80
-
ಕೊಡಗು – ರೂ. 91.85
-
ಕೋಲಾರ – ರೂ. 91.79
-
ಕೊಪ್ಪಳ – ರೂ. 91.79
-
ಮಂಡ್ಯ – ರೂ. 90.84
-
ಮೈಸೂರು – ರೂ. 90.57
-
ರಾಯಚೂರು – ರೂ.92.18
-
ರಾಮನಗರ – ರೂ. 91.43
-
ಶಿವಮೊಗ್ಗ – 91.67
-
ತುಮಕೂರು – ರೂ.91.48
-
ಉಡುಪಿ – ರೂ. 90.86
-
ಉತ್ತರ ಕನ್ನಡ – ರೂ. 91.28
-
ವಿಜಯನಗರ – 92.23





