ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಚೆಕ್ ಮಾಡಿ

Petrol

ಪ್ರತಿನಿತ್ಯ ವಾಹನ ಸವಾರರು, ಸಾರ್ವಜನಿಕ ಸಾರಿಗೆ, ಕೈಗಾರಿಕೆಗಳು ಎಲ್ಲಕ್ಕೂ ಇಂಧನ ಜೀವನಾಡಿ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸಣ್ಣ ಬದಲಾವಣೆಯೂ ಬಜೆಟ್‌ಗೆ ಪರಿಣಾಮ ಬೀರುತ್ತದೆ. ಇಂದು (ಜನವರಿ 8, 2026) ರಾಜ್ಯದಲ್ಲಿ ಬೆಲೆಯಲ್ಲಿ ಗಮನಾರ್ಹ ಏರಿಕೆಯಿಲ್ಲದಿದ್ದರೂ, ಚಿಕ್ಕಪುಟ್ಟ ವ್ಯತ್ಯಾಸಗಳಿವೆ. ಹೊಸ ವರ್ಷದಲ್ಲಿ ಚಿನ್ನ-ಬೆಳ್ಳಿ ದರ ಶಾಕ್ ನೀಡಿದ್ದರೆ, ಇಂಧನ ಬೆಲೆ ಸದ್ಯ ಸ್ಥಿರವಾಗಿದೆ. ಬಜೆಟ್ ಹತ್ತಿರ ಬರುತ್ತಿದ್ದಂತೆ ಏನಾಗುತ್ತದೆ ಕಾದು ನೋಡಬೇಕು.

2017ರಿಂದ ಭಾರತದಲ್ಲಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ. ಮುಂಚೆ 15 ದಿನಗಳಿಗೊಮ್ಮೆ ಬದಲಾವಣೆಯಾಗುತ್ತಿತ್ತು. ಕಳೆದ ವರ್ಷ ಬೆಲೆ ಸ್ಥಿರವಾಗಿದ್ದರೆ, ಈ ವರ್ಷ ಏರಿಕೆಯ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
  • ಬಾಗಲಕೋಟೆ – ರೂ. 103.68 (13 ಪೈಸೆ ಇಳಿಕೆ)
  • ಬೆಂಗಳೂರು – ರೂ. 102.96 (04 ಪೈಸೆ ಏರಿಕೆ)
  • ಬೆಂಗಳೂರು ಗ್ರಾಮಾಂತರ – ರೂ. 102.92 (10 ಪೈಸೆ ಇಳಿಕೆ)
  • ಬೆಳಗಾವಿ – ರೂ. 103.57 (28 ಪೈಸೆ ಇಳಿಕೆ)
  • ಬಳ್ಳಾರಿ – ರೂ. 104.09 (00)
  • ಬೀದರ್ – ರೂ.103.58 (06 ಪೈಸೆ ಏರಿಕೆ)
  • ವಿಜಯಪುರ – ರೂ.102.92 (22 ಪೈಸೆ ಏರಿಕೆ)
  • ಚಾಮರಾಜನಗರ – ರೂ. 102.99 (08 ಪೈಸೆ ಏರಿಕೆ)
  • ಚಿಕ್ಕಬಳ್ಳಾಪುರ – ರೂ. 103.40 (00)
  • ಚಿಕ್ಕಮಗಳೂರು – ರೂ. 104.08 (14 ಪೈಸೆ ಇಳಿಕೆ)
  • ಚಿತ್ರದುರ್ಗ – ರೂ. 104.13 (40 ಪೈಸೆ ಏರಿಕೆ)
  • ದಕ್ಷಿಣ ಕನ್ನಡ – ರೂ. 102.09 (08 ಪೈಸೆ ಇಳಿಕೆ)
  • ದಾವಣಗೆರೆ – ರೂ. 104.14 (00)
  • ಧಾರವಾಡ – ರೂ. 102.83 (10 ಪೈಸೆ ಏರಿಕೆ)
  • ಗದಗ – ರೂ. 103.24 (07 ಪೈಸೆ ಏರಿಕೆ)
  • ಕಲಬುರಗಿ – ರೂ. 102.68 (61 ಪೈಸೆ ಇಳಿಕೆ)
  • ಹಾಸನ – ರೂ. 103.68 (05 ಪೈಸೆ ಇಳಿಕೆ)
  • ಹಾವೇರಿ – ರೂ. 103.76 (46 ಪೈಸೆ ಏರಿಕೆ)
  • ಕೊಡಗು – ರೂ. 104.05 (03 ಪೈಸೆ ಇಳಿಕೆ)
  • ಕೋಲಾರ – ರೂ. 103.23 (58 ಪೈಸೆ ಏರಿಕೆ)
  • ಕೊಪ್ಪಳ – ರೂ. 103.76 (11 ಪೈಸೆ ಇಳಿಕೆ)
  • ಮಂಡ್ಯ – ರೂ. 102.76 (27 ಪೈಸೆ ಇಳಿಕೆ)
  • ಮೈಸೂರು – ರೂ. 102.46 (23 ಪೈಸೆ ಇಳಿಕೆ)
  • ರಾಯಚೂರು – ರೂ. 104.09 (02 ಪೈಸೆ ಏರಿಕೆ)
  • ರಾಮನಗರ – ರೂ. 103.39 (11 ಪೈಸೆ ಏರಿಕೆ)
  • ಶಿವಮೊಗ್ಗ – ರೂ. 103.70 (52 ಪೈಸೆ ಇಳಿಕೆ)
  • ತುಮಕೂರು – ರೂ. 103.45 (32 ಪೈಸೆ ಏರಿಕೆ)
  • ಉಡುಪಿ – ರೂ. 102.82 (08 ಪೈಸೆ ಇಳಿಕೆ)
  • ಉತ್ತರ ಕನ್ನಡ – ರೂ. 103.21 (28 ಪೈಸೆ ಇಳಿಕೆ)
  • ವಿಜಯನಗರ – ರೂ. 104.09 (05 ಪೈಸೆ ಇಳಿಕೆ)
  • ಯಾದಗಿರಿ – 103.45 (32 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
  • ಬಾಗಲಕೋಟೆ – ರೂ. 91.71
  • ಬೆಂಗಳೂರು – ರೂ. 90.99
  • ಬೆಂಗಳೂರು ಗ್ರಾಮಾಂತರ – ರೂ. 90.99
  • ಬೆಳಗಾವಿ – ರೂ. 91.62
  • ಬಳ್ಳಾರಿ – ರೂ. 92.22
  • ಬೀದರ್ – ರೂ. 91.63
  • ವಿಜಯಪುರ – ರೂ. 91.01
  • ಚಾಮರಾಜನಗರ – ರೂ.91.05
  • ಚಿಕ್ಕಬಳ್ಳಾಪುರ – ರೂ. 91.43
  • ಚಿಕ್ಕಮಗಳೂರು – ರೂ. 91.69
  • ಚಿತ್ರದುರ್ಗ – ರೂ. 92.26
  • ದಕ್ಷಿಣ ಕನ್ನಡ – ರೂ. 90.18
  • ದಾವಣಗೆರೆ – ರೂ. 92.26
  • ಧಾರವಾಡ – ರೂ. 90.93
  • ಗದಗ – ರೂ. 91.31
  • ಕಲಬುರಗಿ – ರೂ. 90.80
  • ಹಾಸನ – ರೂ. 91.22
  • ಹಾವೇರಿ – ರೂ. 91.80
  • ಕೊಡಗು – ರೂ. 91.85
  • ಕೋಲಾರ – ರೂ. 91.79
  • ಕೊಪ್ಪಳ – ರೂ. 91.79
  • ಮಂಡ್ಯ – ರೂ. 90.84
  • ಮೈಸೂರು – ರೂ. 90.57
  • ರಾಯಚೂರು – ರೂ.92.18
  • ರಾಮನಗರ – ರೂ. 91.43
  • ಶಿವಮೊಗ್ಗ – 91.67
  • ತುಮಕೂರು – ರೂ.91.48
  • ಉಡುಪಿ – ರೂ. 90.86
  • ಉತ್ತರ ಕನ್ನಡ – ರೂ. 91.28
  • ವಿಜಯನಗರ – 92.23

 

Exit mobile version