• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12: ಪಣ ತೊಟ್ಟು ಹಠ ಸಾಧಿಸಿದ ಅಶ್ವಿನಿ ಗೌಡ, ಟಿಕೆಟ್ ಟು ಫಿನಾಲೆಗೆ ಠಕ್ಕರ್!

admin by admin
January 8, 2026 - 1:51 pm
in ಬಿಗ್ ಬಾಸ್
0 0
0
BeFunky collage 2026 01 08T135034.623

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಅಶ್ವಿನಿ ಗೌಡ ಅವರ ಛಲ ಮತ್ತೆ ಸಾಬೀತಾಗಿದೆ. ಟಿಕೆಟ್ ಟು ಫಿನಾಲೆಗೆ ಅರ್ಹತೆ ಪಡೆಯುವ ಟಾಸ್ಕ್‌ನಲ್ಲಿ ರಘು ಮತ್ತು ರಾಶಿಕಾ ವಿರುದ್ಧ ಧ್ರುವಂತ್ ಜೊತೆಗೂಡಿ ಸ್ಪರ್ಧಿಸಿದ ಅಶ್ವಿನಿ, ಪಣ ತೊಟ್ಟು ಹಠ ಹಿಡಿದು ಗೆಲುವು ಸಾಧಿಸಿದ್ದಾರೆ. ಈ ಆಟಕ್ಕೆ ರಘು ಮತ್ತು ರಕ್ಷಿತಾ ಶೆಟ್ಟಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಾಸ್ಕ್ ನಿಯಮದಂತೆ ಒಂದು ಕಂಬವನ್ನು ಹಿಡಿದು ನಿಲ್ಲಬೇಕು, ಎದುರಾಳಿಗಳು ಡೈವರ್ಟ್ ಮಾಡಿ ಕಂಬ ಬಿಡಿಸಬೇಕು. ಯಾರು ಹೆಚ್ಚು ಸಮಯ ಕಂಬ ಹಿಡಿದು ನಿಲ್ಲುತ್ತಾರೋ ಅವರೇ ವಿಜೇತರು. ರಾಶಿಕಾ ಮತ್ತು ರಘು ಕಂಬ ಹಿಡಿದಾಗ ಅಶ್ವಿನಿ ಮತ್ತು ಧ್ರುವಂತ್ ಡೈವರ್ಟ್ ಮಾಡಬೇಕಿತ್ತು.

RelatedPosts

ಬಿಗ್‌ಬಾಸ್ ಮನೆಯಲ್ಲಿ ದಸರಾ ಸಂಭ್ರಮ: ವೈಲ್ಡ್‌ಕಾರ್ಡ್ ಸ್ಪರ್ಧಿಗಳಾಗಿ ಲಕ್ಷ್ಮಿ, ಕುಮಾರಿ ಎಂಟ್ರಿ!

“ಚರ್ಚೆ ಅಲ್ಲ, ನಿರ್ಧಾರ ತೆಗೆದುಕೊಳ್ಳುವ ಸಮಯ”: ಸ್ಪರ್ಧಿಗಳ ಅತಿರೇಕದ ವರ್ತನೆಗೆ ಕಿಚ್ಚ ಗರಂ

ಬಿಗ್ ಬಾಸ್ ಮನೆಯಿಂದ ಲಿಖಿತ್ ಗೋಂದಿ ಔಟ್: ಕೈ ಸೇರಿದ ಬಹುಮಾನ ಹಣ ಎಷ್ಟು?  

“ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ”: ಲಿಖಿತ್-ಮಂಜ ವಿರುದ್ಧ ಆಸಿಯಾ ರೌದ್ರಾವತಾರ

ADVERTISEMENT
ADVERTISEMENT

ಅಶ್ವಿನಿ ಮತ್ತು ಧ್ರುವಂತ್ ಮನೆಯಲ್ಲಿದ್ದ ಅಡುಗೆ ಎಣ್ಣೆ, ಲೋಷನ್‌ಗಳನ್ನು ನೀರಿನಲ್ಲಿ ಮಿಕ್ಸ್ ಮಾಡಿ ರಾಶಿಕಾ-ರಘು ಮುಖಕ್ಕೆ ಎರಚಿದರು. ಆದರೂ ರಘು ಮತ್ತು ರಾಶಿಕಾ ಫೋರ್ಸ್‌ನಲ್ಲಿ ನೀರು ಎರಚಿದರೂ ಅಶ್ವಿನಿ ಒಂದಾದ ಮೇಲೊಂದು ಬಟ್ಟೆ ಹಾಕಿಕೊಂಡು ಹಠ ಹಿಡಿದು ನಿಂತರು. ರಘುಗಿಂತ ಹೆಚ್ಚು ಸಮಯ ಕಂಬ ಹಿಡಿದು ನಿಂತ ಅಶ್ವಿನಿ ಠಕ್ಕರ್ ಕೊಟ್ಟು ಗೆಲುವು ಸಾಧಿಸಿದರು.

View this post on Instagram

 

A post shared by Colors Kannada Official (@colorskannadaofficial)


ಕೊನೆಗೆ ರಘು ಸ್ವತಃ ಅಶ್ವಿನಿ ಅವರ ಆಟವನ್ನು ಮೆಚ್ಚಿಕೊಂಡರು. ರಕ್ಷಿತಾ ಶೆಟ್ಟಿ “ಹುಡುಗಿಯಾಗಿ ಈ ರೀತಿ ಆಟ ಆಡಿದ್ದಕ್ಕೆ ನನ್ನ ಸೆಲ್ಯೂಟ್” ಎಂದು ಹೇಳಿದರು. ಫಿಸಿಕಲ್ ಟಾಸ್ಕ್, ಡ್ಯಾನ್ಸ್‌ಗಳಲ್ಲಿ ಅಶ್ವಿನಿ ಎತ್ತಿದ ಕೈ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಂದಾದರೂ ಅಶ್ವಿನಿ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ. ನಾಮಿನೇಷನ್‌ನಿಂದ  ಟಾಸ್ಕ್‌ಗಳವರೆಗೆ ವಿರೋಧ ಎದುರಿಸುತ್ತಲೇ ಇರುವ ಅಶ್ವಿನಿ ಈ ಬಾರಿ ಹಠ ಸಾಧಿಸಿ ಟಿಕೆಟ್ ಟು ಫಿನಾಲೆಗೆ ಮನ್ನಣೆ ಹಾಕಿ ಕೊಟ್ಟಿದ್ದಾರೆ. ಅಭಿಮಾನಿಗಳು “ಛಲಗಾರ್ತಿ ಅಶ್ವಿನಿ” ಎಂದು ಶ್ಲಾಘಿಸುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ 12ರಲ್ಲಿ ಅಶ್ವಿನಿ ಗೌಡ ಅವರ ಪ್ರದರ್ಶನ ಈಗಾಗಲೇ ಗಮನ ಸೆಳೆದಿದೆ. ಈ ಗೆಲುವು ಅವರನ್ನು ಫಿನಾಲೆಗೆ ಹತ್ತಿರ ತಂದಿದೆಯೇ? ಕಾದು ನೋಡಬೇಕು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ರಸ್ತೆಯಲ್ಲಿ (10)

ವಿಚ್ಛೇದನದ ಬಳಿಕ ‘ಮದ್ಯದ ದಾಸನಾಗಿ ಪುನರ್ವಸತಿ ಕೇಂದ್ರ ಸೇರಿದ್ದೆ’: ಯುಜ್ವೇಂದ್ರ ಚಾಹಲ್

by ಶಾಲಿನಿ ಕೆ. ಡಿ
October 18, 2026 - 6:39 pm
0

ರಸ್ತೆಯಲ್ಲಿ (9)

ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಪತ್ತೆ: ಇಬ್ಬರ ವಿರುದ್ಧ FIR

by ಶಾಲಿನಿ ಕೆ. ಡಿ
October 18, 2026 - 6:08 pm
0

ರಸ್ತೆಯಲ್ಲಿ (8)

ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ

by ಶಾಲಿನಿ ಕೆ. ಡಿ
October 18, 2026 - 5:10 pm
0

ರಸ್ತೆಯಲ್ಲಿ (7)

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್

by ಶಾಲಿನಿ ಕೆ. ಡಿ
October 18, 2026 - 4:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T140752.116
    ಬಿಗ್‌ಬಾಸ್ ಮನೆಯಲ್ಲಿ ದಸರಾ ಸಂಭ್ರಮ: ವೈಲ್ಡ್‌ಕಾರ್ಡ್ ಸ್ಪರ್ಧಿಗಳಾಗಿ ಲಕ್ಷ್ಮಿ, ಕುಮಾರಿ ಎಂಟ್ರಿ!
    October 12, 2026 | 0
  • ಚರ್ಚೆ ಅಲ್ಲ, ನಿರ್ಧಾರ ತೆಗೆದುಕೊಳ್ಳುವ ಸಮಯ
    “ಚರ್ಚೆ ಅಲ್ಲ, ನಿರ್ಧಾರ ತೆಗೆದುಕೊಳ್ಳುವ ಸಮಯ”: ಸ್ಪರ್ಧಿಗಳ ಅತಿರೇಕದ ವರ್ತನೆಗೆ ಕಿಚ್ಚ ಗರಂ
    October 10, 2026 | 0
  • Untitled design 2026 10 05T081910.265
    ಬಿಗ್ ಬಾಸ್ ಮನೆಯಿಂದ ಲಿಖಿತ್ ಗೋಂದಿ ಔಟ್: ಕೈ ಸೇರಿದ ಬಹುಮಾನ ಹಣ ಎಷ್ಟು?  
    October 5, 2026 | 0
  • Untitled design 2026 10 02T200359.345
    “ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ”: ಲಿಖಿತ್-ಮಂಜ ವಿರುದ್ಧ ಆಸಿಯಾ ರೌದ್ರಾವತಾರ
    October 2, 2026 | 0
  • Your paragraph text 2026 10 01T163226.725
    “ಒಳ್ಳೆ ರಾಮನನ್ನು ಇನ್ನು ನಿರೀಕ್ಷೆ ಮಾಡಬೇಡಿ”: ದೊಡ್ಮನೆಗೆ ತಾಂಡವ್ ರಾಮ್ ರೀ-ಎಂಟ್ರಿ!
    October 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version