• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಲಂಗ ದಾವಣಿ ಬಿಟ್ಟು ದುಬೈ ಬೀಚ್‌ಗಿಳಿದ ಶ್ರಾವಣಿ ಸುಬ್ರಹ್ಮಣ್ಯ ನಟಿ ಶ್ರೀವಲ್ಲಿ

admin by admin
January 7, 2026 - 5:19 pm
in ಕಿರುತೆರೆ, ಸಿನಿಮಾ
0 0
0
BeFunky collage 2026 01 07T170948.416

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರಾವಣಿ ಸುಬ್ರಹ್ಮಣ್ಯ’ದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಕೀರ್ತಿ ವೆಂಕಟೇಶ್ ಇದೀಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಲಂಗ-ದಾವಣಿ, ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣುವ ಶ್ರೀವಲ್ಲಿ ನಿಜಜೀವನದಲ್ಲಿ ಸಖತ್ ಮಾಡರ್ನ್ ಮತ್ತು ಸ್ಟೈಲಿಶ್ ಆಗಿದ್ದಾರೆ. ಸದ್ಯ ದುಬೈ ವೆಕೇಶನ್‌ನಲ್ಲಿ ಎಂಜಾಯ್ ಮಾಡುತ್ತಿರುವ ಕೀರ್ತಿ ಅವರ ಬೀಚ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ಆರಂಭದಲ್ಲಿ ಪ್ರೇಮಿ, ನಂತರ ವಿಲನ್ ಮತ್ತು ಈಗ ಲವ್ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ಶ್ರೀವಲ್ಲಿ ಪಾತ್ರ ಫೇವರಿಟ್ ಆಗಿದೆ. ಈ ಪಾತ್ರಕ್ಕೆ ಜೀವ ತುಂಬಿರುವ ಕೀರ್ತಿ ವೆಂಕಟೇಶ್ ಅವರ ಸ್ಮೈಲ್ ಮತ್ತು ನಟನೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಸೀರಿಯಲ್ ಶೂಟಿಂಗ್‌ಗೆ ಸಣ್ಣ ಬ್ರೇಕ್ ಕೊಟ್ಟು ದುಬೈಗೆ ತೆರಳಿರುವ ಕೀರ್ತಿ ಅಲ್ಲಿ ಸಂಪೂರ್ಣ ವೆಕೇಶನ್ ಮೂಡ್‌ನಲ್ಲಿದ್ದಾರೆ.

RelatedPosts

ಪವನ್ ಕಲ್ಯಾಣ್ ಆಸ್ತಿ ಎಷ್ಟು? ಐಷಾರಾಮಿ ಕಾರುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ರಾಮಾಯಣ ಬಳಿಕ ಯಶ್ ಯಾರ ಜೊತೆ ಸಿನಿಮಾ? ಆದಿತ್ಯ ಧಾರ್ ಪೋಸ್ಟ್‌ನಿಂದ ಹೆಚ್ಚಿದ ಕುತೂಹಲ!

ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ‘ದೇವರಾಯ’ ಸಿನಿಮಾ ಘೋಷಣೆ

ಗ್ಲಾಮರ್ ಲೋಕಕ್ಕೆ ಗುಡ್‌ಬೈ; ಸುಪ್ರೀಂ ಕೋರ್ಟ್‌ನಲ್ಲಿ ಲಾಯರ್ ಆದ ಸೌತ್ ನಟಿ!

ADVERTISEMENT
ADVERTISEMENT

Le mar beach 🌼☀️🌊🏖️👙 (4)

ದುಬೈನ ಲಾ ಮೆರ್ ಬೀಚ್‌ನಲ್ಲಿ ಮೈ ಚಳಿ ಬಿಟ್ಟು ಕಾಣಿಸಿಕೊಂಡಿರುವ ಕೀರ್ತಿ ಅವರು ಬಮ್ ಶಾರ್ಟ್ಸ್ ಮತ್ತು ವೂಲನ್ ಕ್ರಾಪ್ ಟಾಪ್ ಧರಿಸಿ ಅಲೆಗಳ ಮಧ್ಯೆ ನೀರಾಟವಾಡುತ್ತಾ ಪೋಸ್ ಕೊಟ್ಟಿದ್ದಾರೆ. ಈ ಬೋಲ್ಡ್ ಲುಕ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆದ ಬಳಿಕ ಸಾವಿರಾರು ಲೈಕ್‌ಗಳನ್ನು ಪಡೆದು ವೈರಲ್ ಆಗಿವೆ. ಅಭಿಮಾನಿಗಳು “ಸೀರಿಯಲ್‌ನಲ್ಲಿ ಸಿಂಪಲ್, ರಿಯಲ್ ಲೈಫ್‌ನಲ್ಲಿ ಸೂಪರ್ ಬೋಲ್ಡ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Desert safari 🇦🇪☀️ (2)

ಬೀಚ್ ಮಾತ್ರವಲ್ಲ, ದುಬೈ ಡೆಸರ್ಟ್ ಸಫಾರಿಯಲ್ಲೂ ಕೀರ್ತಿ ಎಂಜಾಯ್ ಮಾಡಿದ್ದಾರೆ. ರಣಹದ್ದುವನ್ನು ತಲೆ ಮೇಲೆ ಕೂರಿಸಿಕೊಂಡು ಪೋಸ್ ಕೊಟ್ಟ ಫೋಟೋಗಳು ಕೂಡ ಗಮನ ಸೆಳೆದಿವೆ. ಅಲ್ಲದೆ ದುಬೈನ ಸುಂದರ ಫ್ಲವರ್ ಗಾರ್ಡನ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಎಲ್ಲ ಫೋಟೋಗಳು ನಟಿಯ ಸ್ಟೈಲಿಶ್ ಲೈಫ್‌ಸ್ಟೈಲ್ ಅನ್ನು ತೋರಿಸುತ್ತವೆ.

Desert safari 🇦🇪☀️ (3)

ಅಭಿಮಾನಿಗಳು ಕೀರ್ತಿ ಅವರ ದುಬೈ ವೆಕೇಶನ್ ಫೋಟೋಗಳನ್ನು ಸಖತ್ ಲೈಕ್ ಮಾಡುತ್ತಿದ್ದಾರೆ. “ಶ್ರೀವಲ್ಲಿ ಸೂಪರ್ ಹಾಟ್” ಎಂದು ಕಾಮೆಂಟ್‌ಗಳು ಹರಿದಾಡುತ್ತಿವೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 09 02T164232.331

ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ್ರು?: ಹೆಚ್‌ಡಿಕೆ

by ಶಾಲಿನಿ ಕೆ. ಡಿ
September 2, 2026 - 4:44 pm
0

Untitled design 2026 09 02T161156.394

ಭಾರತದ ಬತ್ತಳಿಕೆಗೆ ಎಸ್‌ 500 ಮತ್ತು ಎಸ್‌‌ 57 ಮಿಸೈಲ್‌ ಯುದ್ಧವಿಮಾನ ಸೇರ್ಪಡೆ

by Hemanth Kumar S
September 2, 2026 - 4:15 pm
0

Gemini Generated Image qqq6enqqq6enqqq6

ಕೃಷ್ಣ ಜನ್ಮಾಷ್ಟಮಿಯಂದು ಈ 4 ಕೆಲಸ ಮಾಡಿ; ಮನೆಯಲ್ಲಿ ಸಮೃದ್ಧಿ ನೆಲೆಸುತ್ತೆ!

by ಶಾಲಿನಿ ಕೆ. ಡಿ
September 2, 2026 - 4:02 pm
0

Untitled design 2026 09 02T160049.460

ಪವನ್ ಕಲ್ಯಾಣ್ ಆಸ್ತಿ ಎಷ್ಟು? ಐಷಾರಾಮಿ ಕಾರುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

by ಶಾಲಿನಿ ಕೆ. ಡಿ
September 2, 2026 - 4:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (1)
    ‘Z’ ಮತ್ತು Google Search’s ನಿಂದ ಹೊಸ ಹೆಜ್ಜೆ; Zee TV ಮೂಲಕ ಧಾರಾವಾಹಿಗಳ ಕಥಾಲೋಕಕ್ಕೆ AI Mode ಪ್ರವೇಶ!
    August 31, 2026 | 0
  • ChatGPT Image Aug 29, 2026, 11 18 00 AM
    ನಂದಗೋಕುಲ’ಕ್ಕೆ ಕೇಶವ ಗುಡ್‌ಬೈ; ಯಶ್ವಂತ್ ಕುಮಾರ್ ಸೀರಿಯಲ್ ತೊರೆದಿದ್ದೇಕೆ?
    August 29, 2026 | 0
  • Untitled design (98)
    ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?
    August 21, 2026 | 0
  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version