• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಮಧ್ಯರಾತ್ರಿ ಬ್ಲಿಂಕಿಟ್‌ನಲ್ಲಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಯುವತಿ: ಡೆಲಿವರಿ ನೀಡಲು ನಿರಾಕರಿಸಿದ ಯುವಕ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 9, 2026 - 2:39 pm
in ದೇಶ, ವೈರಲ್
0 0
0
BeFunky collage 2026 01 09T142622.225

ಇಂದಿನ ಜಗತ್ತಿನಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಆಗೊಮ್ಮೆ ಈಗೊಮ್ಮೆ ನಡೆಯುವ ಕೆಲವು ಘಟನೆಗಳು ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತವೆ. ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆನ್‌ಲೈನ್ ಡೆಲಿವರಿ ‘ಬ್ಲಿಂಕಿಟ್’ ಮೂಲಕ ಆರ್ಡರ್ ಮಾಡಿದ್ದ ಯುವತಿಯೊಬ್ಬಳನ್ನು ಡೆಲಿವರಿ ಬಾಯ್ ತನ್ನ ಸಮಯಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರು ಮಾಡಿದ್ದಾನೆ.

ಘಟನೆಯ ಹಿನ್ನೆಲೆ: 

RelatedPosts

ಆಂಧ್ರದ ಅತ್ತೆ ಮನೆಯಲ್ಲಿ ಅಳಿಯನಿಗೆ ರಾಜಾತಿಥ್ಯ: ಬರೋಬ್ಬರಿ 290 ಖಾದ್ಯಗಳ ಭರ್ಜರಿ ಔತಣ

ಡಿಜಿಟಲ್ ಜೂಜಾಟಕ್ಕೆ ಬ್ರೇಕ್: 242 ಅಕ್ರಮ ಬೆಟ್ಟಿಂಗ್ ಸೈಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಬಿಎಂಸಿ ವಶಪಡಿಸಿಕೊಂಡ ಮಹಾಯುತಿ ಮೈತ್ರಿಕೂಟಕ್ಕೆ ಮೋದಿ ಸಲಾಂ

ಮುಂಬೈನಲ್ಲಿ ʼಕೇಸರಿʼ ಕಲಿಗಳ ಆರ್ಭಟ..! 30 ವರ್ಷಗಳ ಠಾಕ್ರೆ ಸಾಮ್ರಾಜ್ಯ ಹಿಂದಿಕ್ಕಿದ ಬಿಜೆಪಿ

ADVERTISEMENT
ADVERTISEMENT

ಮಧ್ಯರಾತ್ರಿಯ ಸಮಯ, ನಗರವೆಲ್ಲಾ ನಿದ್ದೆಗೆ ಜಾರಿದ್ದಾಗ ಚೆನ್ನೈನ ಯುವತಿಯೊಬ್ಬಳು ಬ್ಲಿಂಕಿಟ್ ಆ್ಯಪ್ ಮೂಲಕ ‘ಇಲಿ ಪಾಷಾಣ’ ಆರ್ಡರ್ ಮಾಡಿದ್ದಳು. ಇದನ್ನು ತಲುಪಿಸಲು ಬಂದ ಡೆಲಿವರಿ ಬಾಯ್‌‌‌‌‌ಗೆ ಮೊದಲೇ ಒಂದು ರೀತಿಯ ಅನುಮಾನ ಮೂಡಿತ್ತು. ಸಾಮಾನ್ಯವಾಗಿ ಇಲಿ ಪಾಷಾಣದಂತಹ ವಸ್ತುಗಳನ್ನು ಮಧ್ಯರಾತ್ರಿ ಯಾರೂ ತುರ್ತಾಗಿ ಆರ್ಡರ್ ಮಾಡುವುದಿಲ್ಲ. ಆಕೆಯ ಮುಖದಲ್ಲಿ ಕಾಣುತ್ತಿದ್ದ ಆತಂಕ ಮತ್ತು ಕಣ್ಣೀರು ಡೆಲಿವರಿ ಬಾಯ್‌‌‌‌‌ಗೆ ಅನುಮಾನವನ್ನು ದೃಢಪಡಿಸಿತು.

ಯುವತಿಯ ಕೈಗೆ ಪಾಷಾಣವನ್ನು ನೀಡುವ ಬದಲು, ಡೆಲಿವರಿ ಬಾಯ್‌‌‌‌‌ ಆಕೆಯ ಬಳಿ ಆಪ್ತವಾಗಿ ಮಾತುಕತೆ ನಡೆಸಲು ಮುಂದಾದನು. “ಅಕ್ಕ, ಇಷ್ಟು ತಡರಾತ್ರಿ ನಿಮಗೆ ಇದರ ಅಗತ್ಯವೇನಿದೆ? ಏನಾದರೂ ತೊಂದರೆಯಾಗಿದೆಯೇ?” ಎಂದು ಅತ್ಯಂತ ವಿನಮ್ರವಾಗಿ ಕೇಳಿದನು. ಮೊದಮೊದಲು ಆಕೆ ಉತ್ತರಿಸಲು ನಿರಾಕರಿಸಿದರೂ, ಗಣೇಶ್‌ನ ಕಾಳಜಿ ಕಂಡು ಕಣ್ಣೀರಿಟ್ಟಳು. ತಾನು ಜೀವನದಲ್ಲಿ ಸೋತಿದ್ದೇನೆ, ಬದುಕು ಸಾಕು ಎನಿಸಿದೆ ಎಂದು ತನ್ನ ನೋವನ್ನು ತೋಡಿಕೊಂಡಳು.

ಡೆಲಿವರಿ ಬಾಯ್‌‌‌‌‌ ಆಕೆಯನ್ನು ಸಮಾಧಾನಪಡಿಸುತ್ತಾ, “ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ, ಆದರೆ ಸಾವು ಅದಕ್ಕೆ ಪರಿಹಾರವಲ್ಲ. ನಾನು ನಿಮಗೆ ಈ ಆರ್ಡರ್ ಡೆಲಿವರಿ ಮಾಡುವುದಿಲ್ಲ. ದಯವಿಟ್ಟು ಆರ್ಡರ್ ಕ್ಯಾನ್ಸಲ್ ಮಾಡಿ” ಎಂದು ಮನವಿ ಮಾಡಿದನು. ಸುಮಾರು ಸಮಯದ ಕಾಲ ಆಕೆಗೆ ಧೈರ್ಯ ತುಂಬಿದ ಡೆಲಿವರಿ ಬಾಯ್‌‌‌‌‌, ಜೀವನದ ಮೌಲ್ಯವನ್ನು ಮನವರಿಕೆ ಮಾಡಿಕೊಟ್ಟನು.

ಅಪರಿಚಿತ ವ್ಯಕ್ತಿಯೊಬ್ಬ ತೋರಿದ ಈ ಕಾಳಜಿ ಯುವತಿಯ ಮನಸ್ಸನ್ನು ಬದಲಿಸಿತು. ತನ್ನ ತಪ್ಪಿನ ಅರಿವಾದ ಆಕೆ ಕೂಡಲೇ ತನ್ನ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದಳು. ಕೇವಲ ಒಬ್ಬ ಡೆಲಿವರಿ ಬಾಯ್ ಆಗಿ ತನ್ನ ಕೆಲಸ ಮುಗಿಸಿ ಹೋಗಬಹುದಿತ್ತು, ಆದರೆ ಡೆಲಿವರಿ ಬಾಯ್ ಒಬ್ಬ ಜವಾಬ್ದಾರಿಯುತ ಮನುಷ್ಯನಾಗಿ ವರ್ತಿಸಿ ಒಂದು ಜೀವವನ್ನು ಉಳಿಸಿದನು.

ಈ ಘಟನೆಯ ಬಗ್ಗೆ ಡೆಲಿವರಿ ಬಾಯ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. “ನನಗೆ ಕೆಲಸಕ್ಕಿಂತ ಮನುಷ್ಯನ ಜೀವ ಮುಖ್ಯ. ಆಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದನ್ನು ನೋಡಿ ನನಗೆ ನಿರಾಳವಾಯಿತು” ಎಂದು ಡೆಲಿವರಿ ಬಾಯ್ ಗಣೇಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ನೆಟ್ಟಿಗರು ಈತನ ಮಾನವೀಯತೆಯನ್ನು ಕೊಂಡಾಡುತ್ತಿದ್ದಾರೆ.

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 17T174955.529

ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಹೀನಾಯ ಸೋಲು!

by ಶ್ರೀದೇವಿ ಬಿ. ವೈ
January 17, 2026 - 5:50 pm
0

BeFunky collage 2026 01 17T171705.985

ರಾಜ್ಯದಲ್ಲಿ ಮತ್ತೆ ವಿದ್ಯುತ್ ಬಿಲ್ ಏರಿಕೆ? ಬೆಸ್ಕಾಂ ಎಂಡಿ ಸ್ಪಷ್ಟನೆ..!

by ಶ್ರೀದೇವಿ ಬಿ. ವೈ
January 17, 2026 - 5:18 pm
0

BeFunky collage 2026 01 17T170344.989

ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!

by ಶ್ರೀದೇವಿ ಬಿ. ವೈ
January 17, 2026 - 5:05 pm
0

BeFunky collage 2026 01 17T164728.868

ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ವ್ಯಕ್ತಿ ಪುಂಡಾಟ

by ಶ್ರೀದೇವಿ ಬಿ. ವೈ
January 17, 2026 - 4:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 17T110054.774
    ಆಂಧ್ರದ ಅತ್ತೆ ಮನೆಯಲ್ಲಿ ಅಳಿಯನಿಗೆ ರಾಜಾತಿಥ್ಯ: ಬರೋಬ್ಬರಿ 290 ಖಾದ್ಯಗಳ ಭರ್ಜರಿ ಔತಣ
    January 17, 2026 | 0
  • Untitled design 2026 01 16T223823.105
    ಡಿಜಿಟಲ್ ಜೂಜಾಟಕ್ಕೆ ಬ್ರೇಕ್: 242 ಅಕ್ರಮ ಬೆಟ್ಟಿಂಗ್ ಸೈಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ
    January 16, 2026 | 0
  • Untitled design 2026 01 16T214225.731
    ಬಿಎಂಸಿ ವಶಪಡಿಸಿಕೊಂಡ ಮಹಾಯುತಿ ಮೈತ್ರಿಕೂಟಕ್ಕೆ ಮೋದಿ ಸಲಾಂ
    January 16, 2026 | 0
  • Untitled design 2026 01 16T203754.176
    ಮುಂಬೈನಲ್ಲಿ ʼಕೇಸರಿʼ ಕಲಿಗಳ ಆರ್ಭಟ..! 30 ವರ್ಷಗಳ ಠಾಕ್ರೆ ಸಾಮ್ರಾಜ್ಯ ಹಿಂದಿಕ್ಕಿದ ಬಿಜೆಪಿ
    January 16, 2026 | 0
  • Untitled design 2026 01 16T190859.086
    ಅಕ್ರಮ ವಾಕಿ-ಟಾಕಿ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ 10 ಲಕ್ಷ ದಂಡ
    January 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version