• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KFIಗೆ ಎಂಟ್ರಿಯಾದ ಹೇಮಂತ್ ಕುಮಾರ್: ಗುಲಾಬಿ ಬೇಬಿ ಆಲ್ಫಾ ಸಾಂಗ್ ಸಖತ್ ಇಂಪ್ರೆಸ್ಸೀವ್

admin by admin
January 30, 2026 - 7:39 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 30T193528.442

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಗುಲಾಬಿ ಬೇಬಿ ಅಂತ ನಿನ್ನ ಕರಿಬೋದ ಸಾಲಿನಿಂದ ಆರಂಭವಾಗುವ ಆಲ್ಫಾ ಚಿತ್ರದ ಲವ್ ಸಾಂಗ್ ಬಿಡುಗಡೆ ಆಗಿದೆ. ಹಣ, ಅಧಿಕಾರ.. ರಾಕ್ಷಸರ ಕಾಳಗದ ನಡುವೆ ಸಿಂಪಲ್ ಲವ್ ಸ್ಟೋರಿ ಸೃಷ್ಟಿಸಿಕೊಂಡಿದ್ದು ಹೇಗೆ..? ಸದ್ಯ ಬಿಡುಗಡೆ ಆಗಿರುವ ಆಲ್ಫಾ ಮೇಕಿಂಗ್ ಝಲಕ್ ಹೇಗಿದೆ ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

RelatedPosts

ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್! ಜೊತೆ 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

ಹಾಯ್ ನಾನ್ನ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸ ಸಿನಿಮಾ

ಗ್ಯಾರಂಟಿ ನ್ಯೂಸ್‌‌ ಜೊತೆ ಸೆನ್ಸೇಷನಲ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಕಥೆ

ರಾಕಿಂಗ್ ‘ರಾಯ’ ಬಿಟ್ಟುಕೊಟ್ರು ಟಾಕ್ಸಿಕ್ ಟಾಪ್ ಸೀಕ್ರೆಟ್ಸ್..!

ADVERTISEMENT
ADVERTISEMENT

ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಟ್ಯಾಲೆಂಟ್ ಇದ್ದವನಿಗೆ ಒಳ್ಳೆಯ ವೇದಿಕೆ ಸಿಕ್ರೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಆಗ್ತಾನೆ. ಅದ್ರಲ್ಲೂ ಹೊಸದಾಗಿ ಬರೋ ಸಿನಿಮೋತ್ಸಾಹಿಗಳಲ್ಲಿ ಹಸಿವು ಕೊಂಚ ಜಾಸ್ತಿನೇ ಇರಲಿದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿರೋ ಆಲ್ಫಾ- ಮೆನ್ ಲವ್ ವೆಂಜನ್ಸ್ ಅನ್ನೋ ಚಿತ್ರತಂಡ. ಯೆಸ್.. ಚಿತ್ರದ ಸಾಂಗ್ ವೊಂದು ಬಿಡುಗಡೆ ಆಗಿದ್ದು ಅನೂಪ್ ಸೀಳಿನ್ ಸಂಗೀತ.. ನಾಗಾರ್ಜುನ ಶರ್ಮ ಸಾಹಿತ್ಯ.. ರಾಹುಲ್ ಹಾಗು ಅಂಕಿತಾ ಕುಂದು ಧ್ವನಿ ಯಲ್ಲಿ ಮೂಡಿಬಂದಿರೋ ಗುಲಾಬಿ ಬೇಬಿ ಸಾಂಗ್ ಮ್ಯೂಸಿಕ್ ಪ್ರಿಯರ ಮನಸ್ಸು ಗೆಲ್ಲುತ್ತಿದೆ.

ನ್ಯೂ ಟ್ಯಾಲೆಂಟ್ ಹೇಮಂತ್ ಕುಮಾರ್ KFIಗೆ ಎಂಟ್ರಿ

ಗುಲಾಬಿ ಬೇಬಿ ಆಲ್ಫಾ ಸಾಂಗ್ ಸಖತ್ ಇಂಪ್ರೆಸ್ಸೀವ್

ಹಣ, ಅಧಿಕಾರ.. ರಾಕ್ಷಸರ ಕಾಳಗ.. ಆಲ್ಫಾ ಟೀಂ ವೆಂಜನ್ಸ್

LA ಪ್ರೊಡಕ್ಷನ್ಸ್ ಬ್ಯಾನರ್ನಡಿ ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಚಿತ್ರ ಈ ಆಲ್ಫಾ. ಹೇಮಂತ್ ಕುಮಾರ್ ಅನ್ನೋ ನ್ಯೂ ಟ್ಯಾಲೆಂಟ್ ನಾಯಕನಟನಾಗಿ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಆಗ್ತಿದ್ದು, ಸಖತ್ ಪ್ರಾಮಿಸಿಂಗ್ ಆಗಿ ಅಪಿಯರೆನ್ಸ್ ನೀಡಿದ್ದಾರೆ. ಇನ್ನು ನೆಗಟಿವ್ ಶೇಡ್ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಟಿಸಿದ್ದು, ನಾಯಕಿಯರಾಗಿ ಆಯನಾ, ಗೋಪಿಕಾ ಸುರೇಶ್ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ನಟ ಬಾಲು ನಾಗೇಂದ್ರ, ಅಚ್ಯುತ್, ರಮೇಶ್ ಇಂದಿರಾ ರಂತಹ ಅದ್ಭುತ ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿದ್ದಾರೆ.

ವಿಜಯ್ ನಿರ್ದೇಶನದ ಆಲ್ಫಾ ಸಿನಿಮಾದ ಮೇಕಿಂಗ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದ್ದು, ಹೇಮಂತ್ ಚಿತ್ರರಂಗದ ಭರವಸೆಯ ನಾಯಕನಟನಾಗುವ ಸೂಚನೆ ನೀಡಿದ್ದಾರೆ. ಮೆಲೋಡಿ ಸಾಂಗ್ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ರಿವೀಲ್ ಆಗಿದ್ದು, ಇಡೀ ಟೀಂ ಸಿಕ್ಕಾಪಟ್ಟೆ ಎಫರ್ಟ್ ಹಾಕಿ ಚಿತ್ರಿಸಿದೆ. ಹೀರೋ, ಡೈರೆಕ್ಟರ್ ಅಷ್ಟೇ ಇಲ್ಲಿ ಹೊಸಬರು. ಉಳಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ಅನುಭವ ಹೊಂದಿದ್ದು, ಸಿನಿಮಾದ ಗೆಲುವಿಗೆ ಬೆಂಬಲವಾಗಿ ನಿಂತಿದ್ದಾರೆ. ಸಿನಿಮಾ ಇದೇ ಫೆಬ್ರವರಿ 20ಕ್ಕೆ ತೆರೆಗೆ ಬರ್ತಿದೆ.

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (56)

ಟ್ರಂಪ್ ಜತೆ ವಿವಾದಕ್ಕೆ ಆಸಕ್ತಿ ಇಲ್ಲ ಎಂದ ಪೋಪ್

by ಶ್ರೀದೇವಿ ಬಿ. ವೈ
April 19, 2026 - 3:01 pm
0

BeFunky collage (55)

ಹರ್ಮುಜ್ ಆಯ್ತು..ಈಗ ಬಾಬ್ ಅಲ್ ಮಂದೆಬ್ ಜಲಸಂದಿ ಬಂದ್..!

by ಶ್ರೀದೇವಿ ಬಿ. ವೈ
April 19, 2026 - 1:31 pm
0

BeFunky collage (54)

ಕಾನ್ಪುರದಲ್ಲಿ ಭೀಕರ ಹ*ತ್ಯೆ: ಅವಳಿ ಹೆಣ್ಣು ಮಕ್ಕಳ ಕತ್ತು ಸೀಳಿ ರಾಕ್ಷಸನಂತೆ ಕೊಂದ ‘ಸೈಕೋ’ ತಂದೆ

by ಶ್ರೀದೇವಿ ಬಿ. ವೈ
April 19, 2026 - 1:24 pm
0

BeFunky collage (50)

ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್! ಜೊತೆ 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

by ಶ್ರೀದೇವಿ ಬಿ. ವೈ
April 19, 2026 - 1:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (50)
    ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್! ಜೊತೆ 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್
    April 19, 2026 | 0
  • BeFunky collage (38)
    ಹಾಯ್ ನಾನ್ನ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸ ಸಿನಿಮಾ
    April 18, 2026 | 0
  • BeFunky collage (32)
    ಗ್ಯಾರಂಟಿ ನ್ಯೂಸ್‌‌ ಜೊತೆ ಸೆನ್ಸೇಷನಲ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಕಥೆ
    April 18, 2026 | 0
  • BeFunky collage (28)
    ರಾಕಿಂಗ್ ‘ರಾಯ’ ಬಿಟ್ಟುಕೊಟ್ರು ಟಾಕ್ಸಿಕ್ ಟಾಪ್ ಸೀಕ್ರೆಟ್ಸ್..!
    April 18, 2026 | 0
  • BeFunky collage (27)
    2 ವರ್ಷದ ಕ್ಯಾನ್ಸರ್ ಫೈಟ್, ಮಲಯಾಳಂ ಖ್ಯಾತ ಸೀರಿಯಲ್ ನಟ ಸಿದ್ಧಾರ್ಥ್ ವೇಣುಗೋಪಾಲ್ ನಿಧನ
    April 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version