• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್

ಕವಿತಾ by ಕವಿತಾ
August 14, 2026 - 6:11 pm
in ಸಿನಿಮಾ
0 0
0
Untitled design (46)

ಕೆಜಿಎಫ್-2 ನಂತ್ರ ಬಾಕ್ಸ್ ಆಫೀಸ್ ಸುಲ್ತಾನ್  ಯಶ್ ಅವರ ಮೋಸ್ಟ್ ಅವೇಟೆಡ್ ಟಾಕ್ಸಿಕ್ ಸಿನಿಮಾದಿಂದ ಮತ್ತೊಂದು ಮೈಂಡ್-ಬ್ಲೋಯಿಂಗ್ ಅಪ್ಡೇಟ್ ಹೊರಬಿದ್ದಿದೆ.  ‘ಟಾಕ್ಸಿಕ್’ ಸಿನಿಮಾದ ಎಲ್ಲಾ ಹಾಡುಗಳನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲಾಗಿದೆ. ೩ ಗಂಟೆ ಸಿನಿಮಾದಲ್ಲಿ ಬರೋಬ್ಬರಿ ೪೦ ನಿಮಿಷ ಬರಿ ಮ್ಯೂಸಿಕ್ ಮೇನಿಯಾನೇ ಇರಲಿದ್ದು.. ಸಂಗೀತ ಪ್ರಿಯರಿಗೆ ಕಿಕ್ ಏರಿಸುವ ಸ್ಟೋರಿ ಹೇಳ್ತೀವಿ ನೋಡಿ.

  • ಟಾಕ್ಸಿಕ್ ಆಲ್ ಸಾಂಗ್ಸ್ ಔಟ್.. ಮುಂಬೈನಲ್ಲಿ ರಂಗೇರಿದ ಇವೆಂಟ್..!
  • ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್
  • ಯಶ್- ಕಿಯಾರಾ-ರುಕ್ಮಿಣಿ ಸಮ್ಮುಖದಲ್ಲಿ ಮ್ಯೂಸಿಕಲ್ ಹಬ್ಬ
  • ಟಾಕ್ಸಿಕ್ ಹಾಡುಗಳು ಕೇಳಿ ಯೋಗರಾಜ್ ಭಟ್ ಹೇಳಿದ್ದೇನು..?

ಆಗಸ್ಟ್ 13ಮಾಯಾನಗರಿ ಮುಂಬೈನಲ್ಲಿ ‘ಟಾಕ್ಸಿಕ್’ ಚಿತ್ರತಂಡ ಆಯೋಜಿಸಿದ್ದ ಗ್ರ್ಯಾಂಡ್ ಸಾಂಗ್ ಲಾಂಚ್ ಈವೆಂಟ್ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಸಿತ್ತು. ರಾಕಿಂಗ್ ಸ್ಟಾರ್ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಸೇರಿದಂತೆ ಸೌತ್ ಅಂಡ್ ಬಾಲಿವುಡ್‌ನ ದಂಡೇ ಈ ಕಾರ್ಯಕ್ರಮದಲ್ಲಿ ನೆರೆದಿತ್ತು. ಬಿಗ್ ಸ್ಟಾರ್‌ಗಳ ಸಮ್ಮುಖದಲ್ಲಿ ಸಿನಿಮಾದ ಬಾಕಿ ಉಳಿದಿದ್ದ ಎಲ್ಲಾ ಹಾಡುಗಳನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಟ್ರೆಂಡಿಂಗ್ ಧೂಳೆಬ್ಬಿಸಿವೆ.

RelatedPosts

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

ADVERTISEMENT
ADVERTISEMENT

ಸಾಮಾನ್ಯವಾಗಿ ಆಕ್ಷನ್ ಸಿನಿಮಾಗಳಲ್ಲಿ ಹಾಡುಗಳು ಕಮ್ಮಿ ಇರ್ತವೆ. ಆದ್ರೆ ‘ಟಾಕ್ಸಿಕ್’ ವಿಚಾರದಲ್ಲಿ ಗೀತು ಮೋಹನ್‌ದಾಸ್ ಮತ್ತು ಯಶ್ ಫುಲ್ ಉಲ್ಟಾ ಗೇಮ್ ಆಡಿದ್ದಾರೆ. ಒಟ್ಟು ೩ ಗಂಟೆ ೧೪ ನಿಮಿಷಗಳ ರನ್‌ಟೈಮ್ ಹೊಂದಿರೋ ಈ ಡಾರ್ಕ್ ಆಕ್ಷನ್ ಥ್ರಿಲ್ಲರ್‌ನಲ್ಲಿ ಬರೋಬ್ಬರಿ ೧೦ ಹಾಡುಗಳಿದ್ದು, ಸುಮಾರು ೪೦ ನಿಮಿಷಗಳ ಕಾಲ ಬರಿ ಸಂಗೀತ ಮತ್ತು ಹಾಡುಗಳೇ ಪ್ರೇಕ್ಷಕರನ್ನು ತೇಲಿಸಲಿವೆ. ವಿಶಾಲ್ ಮಿಶ್ರಾ ಅವರ ಮೆಲೋಡಿಯಸ್ ಟ್ಯೂನ್‌ಗಳು ಹಾಗೂ ರವಿ ಬಸ್ರೂರು ಅವರ ರೌದ್ರಾವತಾರದ ಬಿಜಿಎಂ ಥಿಯೇಟರ್‌ನಲ್ಲಿ ಮೈಜುಂ ಎನ್ನಿಸೋದು ಗ್ಯಾರಂಟಿ.

ಸಿನಿಮಾದ ಎಲ್ಲಾ ಹಾಡುಗಳು ಒಂದೇ ಬಾರಿಗೆ ಬಿಡುಗಡೆಯಾಗಿದ್ದಕ್ಕೆ ರಿಯಾಕ್ಟ್ ಮಾಡಿರೋ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್, ಇದನ್ನು ‘ಹಬ್ಬ ಮತ್ತು ಸಂಭ್ರಮ’ ಅಂತ ಬಣ್ಣಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಸಂಗೀತಕ್ಕೆ ಈ ಮಟ್ಟಿನ ಪ್ರಾಮುಖ್ಯತೆ ಸಿಗುತ್ತಿರೋದು ನಿಜಕ್ಕೂ ಗ್ರೇಟ್. ಒಂದೇ ಸಿನಿಮಾದಲ್ಲಿ ೧೦ ಹಾಡುಗಳನ್ನು ನೀಡುವುದು ಪ್ರೇಕ್ಷಕರಿಗೆ ದೊಡ್ಡ ದೂಟ ಮತ್ತು ಸಂಗೀತ ಪ್ರಿಯರಿಗೆ ದೊಡ್ಡ ಹಬ್ಬ ಅಂತ ಯೋಗರಾಜ್ ಭಟ್ ಬರೆದುಕೊಂಡಿದ್ದಾರೆ.

ಈಗಾಗಲೇ ಮಾರ್ಚ್‌ನಲ್ಲಿ ರಿಲೀಸ್ ಆಗಿದ್ ಯಶ್-ಕಿಯಾರಾ ಅಡ್ವಾಣಿಯ ಮಾಸ್ ‘ತಬಾಯಿ’ ಹಾಡು ಮತ್ತು ಜುಲೈನಲ್ಲಿ ತಾರಾ ಸುತಾರಿಯಾ ಜೊತೆಗಿನ ರೊಮ್ಯಾಂಟಿಕ್ ‘ಮನಮೋಹಕ’ ಹಾಡುಗಳು ಚಾರ್ಟ್‌ಬಸ್ಟರ್ ಆಗಿದ್ದವು. ಈಗ ಇವುಗಳ ಜೊತೆಗೆ ಮುಂಬೈ ಈವೆಂಟ್‌ನಲ್ಲಿ ಭಾವನಾತ್ಮಕ ‘ವಕ್ತ್’, ಮಾಸ್ ಗ್ಯಾಂಗ್‌ಸ್ಟರ್ ವೈಬ್ ಇರೋ ‘ಟಾಕ್ಸಿಕ್ ಟೈಟಲ್ ಟ್ರ್ಯಾಕ್’, ಹಾಗೂ ‘ವಕ್ತ್ – ಸೋಲ್ ವರ್ಷನ್’ ಮತ್ತು ‘ಪೀಕ್ ಎ ಬೂ’ ಹಾಡುಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಫುಲ್ ಮ್ಯೂಸಿಕಲ್ ದೂಟ ನೀಡಲಾಗಿದೆ.

ಫುಲ್ ಸಾಂಗ್ಸ್ ಮಾತ್ರವಲ್ಲದೆ, ಸಿನಿಮಾದ ಹೈಪ್ ಹೆಚ್ಚಿಸೋ ಬ್ಯಾಕ್‌ಗ್ರೌಂಡ್ ಸಾಂಗ್ಸ್ ಕೂಡ ಈಗ ಶೇರ್ ಆಗಿದೆ. ‘ಹಿಸ್ ಔರಾ ಹಿಟ್ಸ್ ಯು’, ‘ಫಾದರ್ ಆಂಡ್ ಸನ್ ಥೀಮ್’ ಹಾಗೂ ‘ಬ್ಲಡ್ ಆನ್ ಬ್ಲಡ್’ ಅನ್ನೋ ಪವರ್‌ಫುಲ್ ಹಿನ್ನೆಲೆ ಗೀತೆಗಳು ಯಶ್ ಅವರ ಮಾಸ್‌ನೆಸ್ ಹಾಗೂ ಸಿನಿಮಾದ ಎಮೋಷನಲ್ ಡೆಪ್ತ್ ಅನ್ನು ಅನಾವರಣಗೊಳಿಸಿವೆ. ಆಗಸ್ಟ್ ೮ ರಂದು ರಿಲೀಸ್ ಆಗಿದ್ದ ಟ್ರೇಲರ್ ಎಬ್ಬಿಸಿದ್ದ ಸುಂಟರಗಾಳಿಗೆ, ಈಗ ಈ ಸಾಂಗ್ಸ್ ಆಜ್ಯ ಸುರಿದಂತಾಗಿದ್ದು, ಫ್ಯಾನ್ಸ್ ಎದೆಬಡಿತ ಹೆಚ್ಚಿಸಿವೆ.

ಆಗಸ್ಟ್ 26 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿರೋ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್‌ನ ಸಕಲ ರೆಕಾರ್ಡ್‌ಗಳನ್ನು ಧ್ವಂಸಗೊಳಿಸಿ ಹೊಸ ಇತಿಹಾಸ ಬರೆಯೋಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 01T141241.478

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, ಸಿಮ್ ಪತ್ತೆ: ಆರೋಪಿಗಳ ವಿರುದ್ಧ FIR ದಾಖಲು

by ಶಾಲಿನಿ ಕೆ. ಡಿ
October 1, 2026 - 2:15 pm
0

Your paragraph text 2026 10 01T135909.329

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

by ಶಾಲಿನಿ ಕೆ. ಡಿ
October 1, 2026 - 2:01 pm
0

Your paragraph text 2026 10 01T134145.006

ಶ್ರೀಲಂಕಾ ಮಣಿಸಿ ಫೈನಲ್‌ ತಲುಪಿದ ಭಾರತ: ಶನಿವಾರ ‘ಚಿನ್ನ’ಕ್ಕಾಗಿ ಭಾರತ-ಪಾಕ್ ಕಾದಾಟ

by ಶಾಲಿನಿ ಕೆ. ಡಿ
October 1, 2026 - 1:45 pm
0

Your paragraph text 2026 10 01T132421.321

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ

by ಶಾಲಿನಿ ಕೆ. ಡಿ
October 1, 2026 - 1:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 01T135909.329
    ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು
    October 1, 2026 | 0
  • Your paragraph text 2026 10 01T132421.321
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ
    October 1, 2026 | 0
  • Untitled design 2026 10 01T110342.104
    ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ
    October 1, 2026 | 0
  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
  • ಬೆಂಗಳೂರಲ್ಲಿ (3)
    ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version