• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

ಉಪ್ಪಿಗೇ ಚಾಲೆಂಜ್.. ಜ್ಞಾನದ ಸ್ವರ್ಗ ತೋರಿಸ್ತೀನಿ ಅಂದಿದ್ಯಾರು..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 22, 2026 - 4:10 pm
in ಸಿನಿಮಾ
0 0
0
AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್ ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

ಸ್ಯಾಂಡಲ್‌ವುಡ್‌ನ ‘ರಿಯಲ್ ಸ್ಟಾರ್’ ವಿಭಿನ್ನ ಯೋಚನೆಗಳಿಗೆ ಯಾವತ್ತೂ ಬ್ರೇಕ್ ಇರಲ್ಲ. ಆದ್ರೆ ಈ ಬಾರಿ ಉಪ್ಪಿ ತಲೆ ಓಡ್ತಿರೋದು ಮಾಮೂಲಿ ಮನುಷ್ಯರ ಜೊತೆ ಅಲ್ಲ, ಬದಲಾಗಿ ಜಗತ್ತನ್ನೇ ಆಳ್ತಿರೋ ಸ್ಮಾರ್ಟ್ ಟೆಕ್ನಾಲಜಿ ಎದುರು. ಜ್ಞಾನದ ಸ್ವರ್ಗ ತೋರಿಸ್ತೀನಿ ಅಂದೋರಿಗೆ ಉಪ್ಪಿ ಕೊಟ್ಟಿರೋ ಕೌಂಟರ್ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಅಷ್ಟಕ್ಕೂ ಆ ಸ್ಮಾರ್ಟ್ ದುನಿಯಾದ ಮುಂದೆ ರಿಯಲ್ ಸ್ಟಾರ್ ಮಾಡಿರೋ ಮ್ಯಾಜಿಕ್ ಏನು..? ನೆಟ್ಟಿಗರು ಫುಲ್ ಫಿದಾ ಆಗಿ ಶೇರ್ ಮಾಡ್ತಿರೋ ಆ ವೈರಲ್ ಕಥೆಯೇನು? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ,

  • ಉಪ್ಪಿಗೇ ಚಾಲೆಂಜ್.. ಜ್ಞಾನದ ಸ್ವರ್ಗ ತೋರಿಸ್ತೀನಿ ಅಂದಿದ್ಯಾರು..?
  • AI ಜಗತ್ತಿಗೆ ಉಪ್ಪಿ ಎಂಟ್ರಿ.. ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್
  • ‘UI’ ಅಂದ್ರೆ ಉಪ್ಪಿ ಇಂಟಲಿಜೆನ್ಸ್ .. AIಗೆ ಹೊಸ ಅರ್ಥ ಕೊಟ್ಟ ಉಪ್ಪಿ
  •  ‘ನಾನು, ನೀನು’ ಲಾಜಿಕ್‌ನಲ್ಲಿ AI ಜೊತೆ ರಿಯಲ್ ಸ್ಟಾರ್ ಸಂಭಾಷಣೆ

ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರ ಆಲೋಚನೆಗಳ ವೇಗ ಮತ್ತು ಪ್ರಶ್ನಿಸುವ ಶೈಲಿ ಯಾವತ್ತೂ ವಿಭಿನ್ನ. ಇದುವರೆಗೆ ಬೆಳ್ಳಿತೆರೆಯ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುತ್ತಿದ್ದ ಉಪ್ಪಿ, ಈಗ ನೇರವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಜಗತ್ತಿಗೇ ಲಗ್ಗೆ ಇಟ್ಟಿದ್ದಾರೆ. ನವೆಂಬರ್ 20ರಂದು ಬಿಡುಗಡೆಯಾದ ಉಪೇಂದ್ರ ಮತ್ತು ಚಾಟ್‌ಜಿಪಿಟಿ ಸಹಯೋಗದ ಹೊಸ ಜಾಹೀರಾತು ರೀಲ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಸಿನಿಮಾ ಹಾಗೂ ಟೆಕ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.

RelatedPosts

‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್

ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ. ಗೆದ್ದ ಯುವಕ

ಪಂಜ ವೈಷ್ಣವ್ ತೇಜ್ ನಾಯಕತ್ವದ ‘ಹನುಮಾನ್ 2-ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ

ADVERTISEMENT
ADVERTISEMENT

ಉಪ್ಪಿಗೇ ಚಾಲೆಂಜ್.. ಜ್ಞಾನದ ಸ್ವರ್ಗ ತೋರಿಸ್ತೀನಿ ಅಂದಿದ್ಯಾರು..? ಎಂಬ ತರ್ಕ ಮತ್ತು ವ್ಯಂಗ್ಯದ ಧಾಟಿಯಲ್ಲೇ ಸಾಗುವ ಈ ವಿಡಿಯೋದಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೆ ಉಪೇಂದ್ರ ತಮ್ಮದೇ ಆದ ಖಡಕ್ ಟ್ವಿಸ್ಟ್ ಕೊಟ್ಟಿದ್ದಾರೆ. AI ಬದಲಿಗೆ UI ಅಂದರೆ Uppi Intelligence ಎಂಬ ತಮಾಷೆಯ ಪರಿಕಲ್ಪನೆಯನ್ನು ಮುಂದಿಟ್ಟಿರುವ ಉಪ್ಪಿ, ಸ್ಮಾರ್ಟ್ ಟೆಕ್ನಾಲಜಿ ಎದುರು ತಮ್ಮದೇ ಶೈಲಿಯ ‘ನಾನು, ನೀನು’ ಚಿಂತನೆಯನ್ನು ತಂದಿರುವುದು ವಿಡಿಯೋದ ದೊಡ್ಡ ಹೈಲೈಟ್ ಆಗಿದೆ.

ಉಪೇಂದ್ರ ಮತ್ತು UI ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅದೇ ನಾನು, ನೀನು ತತ್ವದ ಲಾಜಿಕ್‌ನಲ್ಲೇ ಚಾಟ್‌ಜಿಪಿಟಿ ಜೊತೆ ಉಪ್ಪಿ ಸಂಭಾಷಣೆ ನಡೆಸಿದ್ದಾರೆ. ಸಾಮಾನ್ಯವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯುವ ಮಾಮೂಲಿ ರೀತಿಗಿಂತ ಭಿನ್ನವಾಗಿ, ಉಪ್ಪಿ ಕೇಳುವ ತೀಕ್ಷ್ಣ ಹಾಗೂ ವಿಭಿನ್ನ ಪ್ರಶ್ನೆಗಳು, ಅದಕ್ಕೆ AI ನೀಡುವ ಪ್ರತಿಕ್ರಿಯೆಗಳ ಜುಗಲ್ಬಂದಿ ನೋಡುಗರನ್ನು ಸಿಕ್ಕಾಪಟ್ಟೆ ನಗಿಸುತ್ತಿದೆ. ತಂತ್ರಜ್ಞಾನ ಮತ್ತು ಉಪ್ಪಿ ಅವರ ವಿಶಿಷ್ಟ ಮಾತುಗಾರಿಕೆ ಒಂದಕ್ಕೊಂದು ಸೇರಿಕೊಂಡು ರೀಲ್‌ಗೆ ಹೊಸ ಕಿಕ್ ಕೊಟ್ಟಿದೆ.

ವಿಡಿಯೋ ರಿಲೀಸ್ ಆದ ಕ್ಷಣದಿಂದಲೇ ಇನ್‌ಸ್ಟಾಗ್ರಾಮ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯೇ ಶುರುವಾಗಿದೆ. ಇಷ್ಟು ದಿನ ಮನುಷ್ಯರ ತಲೆಗೆ ಹುಳ ಬಿಡುತ್ತಿದ್ದ ಉಪ್ಪಿ, ಈಗ AI ತಲೆಗೂ ಹುಳ ಬಿಟ್ಟಿದ್ದಾರೆ, “ಉಪ್ಪಿ ಪ್ರಶ್ನೆಗಳಿಗೆ ಉತ್ತರ ಕೊಡಲು ಚಾಟ್‌ಜಿಪಿಟಿ ಕೂಡ ಹ್ಯಾಂಗ್ ಆಗಬಹುದು” ಎಂಬ ತಮಾಷೆಯ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ರೀಲ್ ಅನ್ನು ಭರ್ಜರಿಯಾಗಿ ಟ್ರೆಂಡ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ AIಗೆ ಉಪ್ಪಿ ಎದುರಾದರೆ ಹೇಗಿರಬಹುದು..? ಎಂಬ ಕುತೂಹಲಕ್ಕೆ ಈ ಜಾಹೀರಾತು ಸಖತ್ ಮಜವಾದ ಉತ್ತರ ನೀಡಿದೆ. ಕೇವಲ ಕಮರ್ಷಿಯಲ್ ಜಾಹೀರಾತಾಗಿ ಉಳಿಯದೆ, ಉಪ್ಪಿ ಅವರ ಚಿಂತನಾ ಶೈಲಿ ಮತ್ತು ವಿಭಿನ್ನ ನಿರೂಪಣೆಯಿಂದ ಈ ರೀಲ್ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕ್ರಿಯೇಟಿವ್ ತುಣುಕುಗಳನ್ನು ನೋಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design (63)

ಶಿಕಾರಿ ನೆಪದಲ್ಲಿ ಬಂದು ಎಸ್ಟೇಟ್ ಮಾಲೀಕನ ಮನೆ ಮೇಲೆ ಫೈರಿಂಗ್‌!

by ಶಾಲಿನಿ ಕೆ. ಡಿ
November 22, 2026 - 4:23 pm
0

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್ ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

by ಶಾಲಿನಿ ಕೆ. ಡಿ
November 22, 2026 - 4:10 pm
0

Untitled design (60)

ಪ್ರತಿಭಟನೆ ಕೈಬಿಡಿ, ಅಧಿವೇಶನದ ಬಳಿಕ ಸಿಹಿಸುದ್ದಿ ಕೊಡ್ತೀವಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ. ಖಾದರ್ ಮನವಿ

by ಶಾಲಿನಿ ಕೆ. ಡಿ
November 22, 2026 - 3:42 pm
0

Untitled Design (58)

‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್

by ಶಾಲಿನಿ ಕೆ. ಡಿ
November 22, 2026 - 3:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design (58)
    ‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್
    November 22, 2026 | 0
  • Untitled design (56)
    ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!
    November 22, 2026 | 0
  • Untitled design (50)
    ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ. ಗೆದ್ದ ಯುವಕ
    November 22, 2026 | 0
  • Your paragraph text (40)
    ಪಂಜ ವೈಷ್ಣವ್ ತೇಜ್ ನಾಯಕತ್ವದ ‘ಹನುಮಾನ್ 2-ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ
    November 21, 2026 | 0
  • Your paragraph text (39)
    29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್
    November 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version