• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್

ಹಿಂದಿ ಸೀರೀಸ್‌ಗಳಿಗೆ ಕೌಂಟರ್‌ ನೀಡಿದ ಕನ್ನಡದ ಕಂಟೆಂಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:33 pm
in ಸಿನಿಮಾ
0 0
0
Your paragraph text (39)

ಬಾಲಿವುಡ್ ವೆಬ್ ಸೀರೀಸ್‌‌ಗಳ ರೇಂಜ್‌ಗೆ ನಮ್ಮ ಕನ್ನಡದ ವೆಬ್ ಸೀರೀಸ್‌‌‌ಗಳು ಕೂಡ ಓಟಿಟಿಯಲ್ಲಿ ಸಂಚಲನ ಮೂಡಿಸುತ್ತಿರೋದು ಗ್ರೇಟ್. ಯೆಸ್.. ಕಳೆದ ತಿಂಗಳು ಝೀ5ನಲ್ಲಿ ಸ್ಟ್ರೀಮಿಂಗ್ ಆದಂತಹ ಅಯ್ಯನಮನೆ ಸೀಸನ್-2 ಸೀರೀಸ್.. ಜಸ್ಟ್ 29 ದಿನಗಳಲ್ಲಿ 22 ಕೋಟಿ ಮಿನಿಟ್ಸ್ ದಾಖಲೆ ವೀವ್ಸ್ ಕಂಡಿದೆ. ಆ ಮೂಲಕ ಕೋಟ್ಯಂತರ ಮಂದಿಗೆ ಇದು ರೀಚ್ ಆಗಿದೆ. ಕನ್ನಡಿಗರ ಗತ್ತನ್ನು ಮತ್ತೊಮ್ಮೆ ಸಿನಿ ಜಗತ್ತಿಗೆ ಗೊತ್ತು ಮಾಡಿದ ಫಿಲ್ಮ್ ಮೇಕರ್ಸ್ ಕಥೆ ಇಲ್ಲಿದೆ.

  • 29 ದಿನ 22 ಕೋಟಿ ಮಿನಿಟ್ಸ್.. ಅಯ್ಯನ ಮನೆ-2 ರೆಕಾರ್ಡ್
  • ಒಟ್ಟು 220 ಮಿಲಿಯನ್ ನಿಮಿಷಗಳ ವೀಕ್ಷಣೆ.. ಟೀಂ ಖುಷ್
  • ಹಿಂದಿ ಸೀರೀಸ್‌ಗಳಿಗೆ ಕೌಂಟರ್‌ ನೀಡಿದ ಕನ್ನಡದ ಕಂಟೆಂಟ್
  • 6 ಎಪಿಸೋಡ್ಸ್.. ಎಲ್ಲಾ ಸಾವುಗಳಿಗೂ ಕ್ಲೈಮ್ಯಾಕ್ಸ್‌‌ನಲ್ಲಿ ಉತ್ತರ

ಅಯ್ಯನ ಮನೆ-2.. ಕಳೆದ ತಿಂಗಳು ಅಂದ್ರೆ ಅಕ್ಟೋಬರ್ 23ನಿಂದ ಝೀ5ನಲ್ಲಿ ಸ್ಟ್ರೀಮಿಂಗ್‌‌ ಆದಂತಹ ಕನ್ನಡದ ಒರಿಜಿನಲ್ ವೆಬ್ ಸೀರೀಸ್. ಕನ್ನಡದ ಮೋಸ್ಟ್ ಪಾಪ್ಯುಲರ್ ವೆಬ್ ಸೀರೀಸ್‌‌‌ಗಳಲ್ಲಿ ಒಂದಾದ ಕಳೆದ ವರ್ಷ ಬಿಡುಗಡೆ ಆಗಿರೋ ಅಯ್ಯನ ಮನೆಯ ಮುಂದುವರಿದ ಭಾಗವೂ ಹೌದು. ಇದು ಭರ್ಜರಿ ಯಶಸ್ಸು ಕಂಡ ಹಿನ್ನೆಲೆ.. ಆ ಸಂಭ್ರಮ ಹಂಚಿಕೊಳ್ಳೋಕೆ ಚಿತ್ರತಂಡ ಸಕ್ಸಸ್‌‌‌ಮೀಟ್ ಆಯೋಜಿಸಿತ್ತು. ಆ ಮೂಲಕ ಕನ್ನಡಿಗರ ಮನೆ, ಮನ ತಲುಪಿದ ಹಾಗೂ ಪರಭಾಷಿಗರಿಗೂ ರುಚಿಸಿರೋ ಸೀರೀಸ್ ಸಕ್ಸಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.

RelatedPosts

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್

ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್

ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ

ADVERTISEMENT
ADVERTISEMENT

ಕನ್ನಡ ಝೀ5 ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರೋ ಈ ಸರಣಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿರ್ದೇಶಕ ರಮೇಶ್ ಇಂದಿರಾ, ನಿರ್ಮಾಪಕಿ ಶ್ರುತಿ ನಾಯ್ಡು, ಕನ್ನಡ ಜೀ5 ಸೀರೀಸ್ ಹೆಡ್ ಆರ್‌ಜೆ ಪ್ರದೀಪ್ ಹಾಗೂ ಪ್ರಮುಖ ಕಲಾವಿದರು ತಮ್ಮ ಸಂತಸವನ್ನು ಹಂಚಿಕೊಂಡರು. ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಅಯ್ಯನ ಮನೆ-2 ಕನ್ನಡದ ಮೊದಲ ಹಾಗೂ ಅತಿ ದೊಡ್ಡ ಯಶಸ್ವೀ ವೆಬ್‌ ಸೀರೀಸ್ ಆಗಿದೆ. ರಮೇಶ್‌ ಇಂದಿರಾ ಅವ್ರ ಕಥೆ ತುಂಬಾ ಯೂನಿಕ್‌ ಆಗಿದ್ದು, ಸಖತ್‌ ಕುತೂಹಲ ಮೂಡಿಸುವಂತಿದೆ. ಹಾಗಾಗಿಯೇ ಅದು ಸ್ಟ್ರೀಮಿಂಗ್ ಆದಂತಹ 29 ದಿನದಲ್ಲಿ ಬರೋಬ್ಬರಿ 220 ಮಿಲಿಯನ್.. ಅಂದ್ರೆ 22 ಕೋಟಿ ವಾಚ್ ಮಿನಿಟ್ಸ್ ಆಗಿದೆ.

ನಿರ್ಮಾಪಕಿ ಶ್ರುತಿ ನಾಯ್ಡು ಮಾತನಾಡಿ, ಎಲ್ಲಾ ಕಲಾವಿದರು ಬಹಳ ಪ್ರೀತಿಯಿಂದ ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಅದರಲ್ಲೂ ಪ್ರತಿಯೊಬ್ಬರೂ ರಮೇಶ್ ಇಂದಿರಾ ಅವರ ಬರವಣಿಗೆಯ ಅಭಿಮಾನಿಗಳಾಗಿದ್ದಾರೆ. ಕನ್ನಡದ ಸ್ವಂತ ಕಂಟೆಂಟ್‌ಗಳಿಗೆ ಪ್ರೇಕ್ಷಕರು ಇದೇ ರೀತಿ ಬೆಂಬಲ ನೀಡುತ್ತಿರಬೇಕು ಎಂದರು. ಡೈರೆಕ್ಟರ್ ರಮೇಶ್ ಇಂದಿರಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಕಥೆಯಲ್ಲಿ ಏನೋ ವಿಶೇಷತೆ ಇದೆ ಎಂಬ ಕಾರಣಕ್ಕೇ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಇದನ್ನು ವೀಕ್ಷಿಸಿದ್ದಾರೆ. ನಾವೆಲ್ಲರೂ ಸೇರಿ ಕಂಡ ಕನಸನ್ನು ಇಂದು ನನಸು ಮಾಡಿದ್ದೇವೆ. ಪ್ರಾಮಾಣಿಕವಾಗಿ ಕಥೆ ಬರೆದರೆ ಮಾತ್ರ ಇಂತಹ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ನಟ ರೂಪೇಶ್ ಶೆಟ್ಟಿ ಮಾತಾಡುತ್ತಾ ಮೂರನೇ ಸೀಸನ್‌‌ ಬಗ್ಗೆ ಪ್ರಸ್ತಾಪ ಮಾಡಿದ್ರು. ಆದ್ರೆ ಆರೇ ಎಪಿಸೋಡ್‌‌ಗಳ ಮೂಲಕ ಮೊದಲ ಭಾಗದ ಸಾವುಗಳ ಸಸ್ಪೆನ್ಸ್‌ಗೆ 6ನೇ ಸಂಚಿಕೆಯಲ್ಲಿ ಸ್ಪಷ್ಟನೆ ಕೊಟ್ಟುಬಿಟ್ಟಿದ್ದಾರೆ ಡೈರೆಕ್ಟರ್. ಈ ಯಶಸ್ವೀ ವೆಬ್ ಸೀರೀಸ್‌‌ನಲ್ಲಿ ಖುಷಿ ರವಿ ಲೀಡ್‌‌ನಲ್ಲಿ ಕಾಣಸಿಗಲಿದ್ದು, ಅಕ್ಷಯ್ ನಾಯಕ್, ಮಾನಸಿ ಸುಧೀರ್, ಹಿತಾ ಚಂದ್ರಶೇಖರ್, ಅನಿರುದ್ಧ ಆಚಾರ್ಯ, ಖುಷಿ ಚಂದ್ರಶೇಖರ್, ರಮೇಶ್ ಇಂದಿರಾ, ಅಶ್ವಿತಾ ಆರ್. ಹೆಗಡೆ, ರೂಪೇಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ವಿಜಯ್ ಶೋಭರಾಜ್, ಶೋಭರಾಜ್ ಪಾವೂರು, ಭಾನು ಪ್ರಕಾಶ್ ಹಾಗೂ ಅಮೃತಾ ಹೀಗೆ ದೊಡ್ಡ ತಾರಾಗಣವೇ ಇದೆ.

ಒಟ್ಟಾರೆ ಕನ್ನಡದ ವೆಬ್ ಸೀರೀಸ್‌‌‌ಗಳು ಕೂಡ ಬಾಲಿವುಡ್ ಸೀರೀಸ್‌‌ಗಳಿಗೆ ಸವಾಲೊಡ್ಡುವ ರೇಂಜ್‌ಗೆ ಸದ್ದು, ಸುದ್ದಿ ಮಾಡ್ತಿರೋದು ಇಂಟರೆಸ್ಟಿಂಗ್. ಇದ್ರಿಂದ ಕನ್ನಡದ ಮೇಕರ್ಸ್ ಗತ್ತು ಪರಭಾಷಿಗರಿಗೆ ಮತ್ತೆ ಮತ್ತೆ ಗೊತ್ತು ಮಾಡುವಂತಾಗ್ತಿದೆ. ಇದು ನಿಜಕ್ಕೂ ಕನ್ನಡದಲ್ಲಿ ವೆಬ್ ಸೀರೀಸ್ ಮಾಡುವವರಿಗೆ ಒಂಥರಾ ರೋಲ್ ಮಾಡೆಲ್ ಆಗಿದ್ದು, ಸಕ್ಸಸ್‌‌ ಆಗೋ ಮೂಲಕ ಎಕ್ಸಾಂಪಲ್ ಸೆಟ್ ಮಾಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (39)

29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:33 pm
0

Your paragraph text (36)

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಸರ್ಕಾರದಿಂದ ಕಠಿಣ ರೂಲ್ಸ್

by ಶಾಲಿನಿ ಕೆ. ಡಿ
November 21, 2026 - 5:22 pm
0

Your paragraph text (35)

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:00 pm
0

Your paragraph text (31)

ಪ್ರಯಾಣಿಕರೇ ಎಚ್ಚರ: ಇನ್ಮುಂದೆ ರೈಲಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ರೆ ದಂಡ, ಜೈಲು ಶಿಕ್ಷೆ ಫಿಕ್ಸ್!

by ಶಾಲಿನಿ ಕೆ. ಡಿ
November 21, 2026 - 4:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (35)
    ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್
    November 21, 2026 | 0
  • Untitled design (47)
    ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್
    November 21, 2026 | 0
  • Untitled Design (43)
    ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್
    November 21, 2026 | 0
  • Untitled Design (40)
    ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ
    November 21, 2026 | 0
  • Untitled Design (38)
    ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌
    November 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version