• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

ಸತ್ಯವಾನ್ ಸಾವಿತ್ರಿ ಗೋಷ್ಠಿ..ಕೀರ್ತಿ ಕಾಲ್ಮೇಲೆ ಮೈಸ್ಕಿನ್ ಕೈ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:00 pm
in ಸಿನಿಮಾ
0 0
0
Your paragraph text (35)

ಮಹಾನಟಿ ಕೀರ್ತಿ ಸುರೇಶ್‌‌‌ಗೆ ಸಿನಿಮಾದ ಸುದ್ದಿಗೋಷ್ಠಿಯಲ್ಲೇ ತೊಡೆ ಸವರಿದ ನಿರ್ಮಾಪಕನನ್ನ ಕಂಡು ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ ಆಗ್ತಿತ್ತು. ಆದ್ರೆ ಸತ್ಯವಾನ್ ಸಾವಿತ್ರಿ ವೇದಿಕೆಯಲ್ಲಿ ಆಗಿದ್ದೇ ಬೇರೆ. ಪ್ರತ್ಯಕ್ಷವಾದ್ರೂ ಪರೀಕ್ಷಿಸಿ ನೋಡು ಅನ್ನೋ ಮಾತಿನಂತೆ.. ಸತ್ಯ ಏನು ಅನ್ನೋದನ್ನ ಕೀರ್ತಿ ಸುರೇಶ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಹಾಗಂತ ಪ್ರಶ್ನಿಸಿದವರಿಗೇ ಮರುಪ್ರಶ್ನೆ ಕೇಳೋ ಮೂಲಕ ಬಾಯಿ ಮುಚ್ಚಿಸಿದ್ದಾರೆ.

  • ಮಹಾನಟಿ ತೊಡೆ ಸವರಿದ ನಿರ್ಮಾಪಕ.. ಸ್ಪಷ್ಟನೆ ಕೊಟ್ಟ ನಟಿ
  • ಸತ್ಯವಾನ್ ಸಾವಿತ್ರಿ ಗೋಷ್ಠಿ.. ಕೀರ್ತಿ ಕಾಲ್ಮೇಲೆ ಮೈಸ್ಕಿನ್ ಕೈ..!
  • ತಂದೆ-ಮಗಳ ಬಾಂಧವ್ಯ.. ನನ್ನ ಮುಖದಲ್ಲಿ ಮುಜುಗರ ಇತ್ತಾ?
  • ಫಿಲ್ಮ್ ಸ್ಪರ್ಶ-ಸಾರ್ವಜನಿಕ ಸ್ಪರ್ಶ & ಸಹನೆ.. ಕೀರ್ತಿ ಕೌಂಟರ್

ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಅವ್ರ ಸಿನಿಮಾಗಳು, ವೆಬ್ ಸೀರೀಸ್‌‌ಗಳು ಹಾಗೂ ಅವುಗಳ ಕಥಾವಸ್ತು. ಯೆಸ್.. ಸದ್ಯ ಅಕ್ಕ ಅನ್ನೋ ವೆಬ್ ಸೀರೀಸ್‌‌ನ ಜನ ಮುಗಿಬಿದ್ದು ನೋಡ್ತಿದ್ದಾರೆ. ಮತ್ತೊಂದ್ಕಡೆ ಲೀಗಲ್ ಡ್ರಾಮಾ ಕಥಾನಕದ ಸತ್ಯವಾನ್ ಸಾವಿತ್ರಿ ಸಿನಿಮಾ ಕೂಡ ಈ ವಾರ ತೆರೆಕಂಡಿದೆ. ಪ್ರವೀಣ್ ಎಸ್ ವಿಜಯ್ ನಿರ್ದೇಶನದಲ್ಲಿ ಕೀರ್ತಿ ಸುರೇಶ್-ಮೈಸ್ಕಿನ್ ನಟನೆಯ ಸಿನಿಮಾ ಸತ್ಯವಾನ್ ಸಾವಿತ್ರಿ.

RelatedPosts

ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್

ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್

ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ

ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌

ADVERTISEMENT
ADVERTISEMENT

ರಿಲೀಸ್‌ಗೂ ಮುನ್ನ ಚಿತ್ರತಂಡ ಪ್ರಮೋಷನ್ಸ್‌‌ಗಾಗಿ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಆ ವೇಳೆ ಕೀರ್ತಿ ಸುರೇಶ್ ಜೊತೆ ಖಳನಾಯಕನಾಗಿ ಬಣ್ಣ ಹಚ್ಚಿರೋ ನಟ ಮೈಸ್ಕಿನ್ ಆಕೆಯ ಪಕ್ಕದಲ್ಲೇ ವೇದಿಕೆಯಲ್ಲಿ ಕೂತಿದ್ದರು. ಕೀರ್ತಿ ಸುರೇಶ್ ಪಾತ್ರ ಹಾಗೂ ಆಕೆಯ ಪರ್ಫಾಮೆನ್ಸ್ ಬಗ್ಗೆ ಮಾತಾಡುತ್ತಾ.. ಈಕೆ ನಿಜಕ್ಕೂ ಅದ್ಭುತ ಅನ್ನೋ ಅರ್ಥದಲ್ಲಿ ಆತನ ಕೈ ಕೀರ್ತಿ ಸುರೇಶ್ ತೊಡೆಯ ಮೇಲೆ ಹೋಗಿತ್ತು. ಆ ನಂತ್ರ ತಲೆ ಮೇಲೆ ಕೂಡ ಒಮ್ಮೆ ಹೋಗಿತ್ತು. ಅದನ್ನ ಕಂಡಂತಹ ನೆಟ್ಟಿಗರು ಇದೇನಿದು ಕೀರ್ತಿ ಸುರೇಶ್‌ಗೆ ಸಾರ್ವಜನಿಕವಾಗಿಯೇ ಸಹ ನಟ ಮೈಸ್ಕಿಲ್ ಹೀಗೆ ತೊಡೆ ಸವರುತ್ತಿದ್ದಾರೆ ಅಂತ ಟ್ರೋಲ್ ಮಾಡಿದ್ರು.

ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವಿವಾದ ಸೃಷ್ಟಿಸಿತೋ.. ಸಿಕ್ಕಾಪಟ್ಟೆ ಚರ್ಚೆಗೆ ಬಂತು. ಆಗ ಆ ಬಗ್ಗೆ ಕೊನೆಗೂ ಮೌನ ಮುರಿದಿರೋ ಕೀರ್ತಿ ಸುರೇಶ್.. ತಮ್ಮ ಎಕ್ಸ್ ಖಾತೆಯಲ್ಲಿ ಹೀಗಂತ ಸ್ಪಷ್ಟನೆ ನೀಡಿದ್ದಾರೆ. ‘ಮೊದಲನೆಯದಾಗಿ ನನ್ನ ಮುಖದಲ್ಲಿ ನಿಮಗೆ ಆ ತರಹದ ಮುಜುಗರ ಎಲ್ಲಿ ಕಾಣಿಸಿತು..? ನಮ್ಮಿಬ್ಬರ ನಡುವೆ ತಂದೆ-ಮಗಳ ಬಾಂಧವ್ಯವಿದೆ. ಹಾಗಂತ ನಾವಿಬ್ಬರೂ ಹೇಳಿದ್ದನ್ನ ನೀವು ಕೇಳಿಸಿಕೊಳ್ಳಲಿಲ್ಲವೇ ಬ್ರದರ್’ ಅಂತ ಟೀಕಾಕಾರರಿಗೆ ಖಾರವಾಗಿಯೇ ಉತ್ತರಿಸಿದ್ದಾರೆ. ಅಲ್ಲದೆ.. ‘ಒಂದು ವೇಳೆ ನನಗೆ ಮುಜುಗರವಾಗಿದ್ದರೂ.. ಸಿನಿಮಾಗಳಲ್ಲಿ ನಟಿಸುವಾಗ ಸ್ಪರ್ಶಿಸುತ್ತಾರೆ.. ಆದ್ದರಿಂದ ಸಾರ್ವಜನಿಕವಾಗಿಯೂ ಅದನ್ನು ಸಹಿಸಿಕೊಳ್ಳಬೇಕು. ಹೀಗಂತ ಕೆಲವರು ವಾದಿಸುತ್ತಿದ್ದೀರಿ. ಸಹೋದರರೇ.. ಮೊದಲು ನಿಮ್ಮ ಆಲೋಚನೆಯನ್ನ ಸರಿಪಡಿಸಿಕೊಳ್ಳಿ’ ಎಂದಿದ್ದಾರೆ. ಅದನ್ನೇ ಸಂದರ್ಶನವೊಂದಲ್ಲಿ ಕೂಡ ಹೊರಹಾಕಿದ್ದಾರೆ.

ಸೆಲೆಬ್ರಿಟಿಗಳ ಲೈಫೇ ಹೀಗೆ. ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಬೆಳೆದು ನಿಂತಿರೋ ಇತ್ತೀಚಿನ ದಿನಗಳಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಬದುಕಬೇಕಾಗುತ್ತೆ. ಇಲ್ಲವಾದ್ರೆ ಮಾಡದೇ ಇರೋ ತಪ್ಪಿಗೂ ಶಿಕ್ಷೆ ಅನುಭವಿಸಬೇಕಾಗುತ್ತೆ. ಸದ್ಯ ಕೀರ್ತಿ ಸುರೇಶ್ ಇಂಥದ್ದೊಂದು ವಿವಾದಕ್ಕೆ ಖಡಕ್ ಆಗಿಯೇ ಕ್ಲ್ಯಾರಿಟಿ ಕೊಡೋ ಮೂಲಕ ಅದಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಮುಂದೆ ಇದು ಯಾವ ರೂಪ ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (35)

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:00 pm
0

Your paragraph text (31)

ಪ್ರಯಾಣಿಕರೇ ಎಚ್ಚರ: ಇನ್ಮುಂದೆ ರೈಲಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ರೆ ದಂಡ, ಜೈಲು ಶಿಕ್ಷೆ ಫಿಕ್ಸ್!

by ಶಾಲಿನಿ ಕೆ. ಡಿ
November 21, 2026 - 4:37 pm
0

Untitled design (47)

ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 4:01 pm
0

Untitled Design (45)

ಬಿಹಾರದಲ್ಲಿ’ನಿತೀಶ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 21, 2026 - 3:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (47)
    ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್
    November 21, 2026 | 0
  • Untitled Design (43)
    ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್
    November 21, 2026 | 0
  • Untitled Design (40)
    ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ
    November 21, 2026 | 0
  • Untitled Design (38)
    ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌
    November 21, 2026 | 0
  • Untitled Design (33)
    ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ
    November 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version