• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ

ಸನ್ ಗ್ರೂಪ್ ನೌಕರರಿಗೆ ಗೋಲ್ಡ್, ಡೈಮಂಡ್ ಗಿಫ್ಟ್ಸ್‌ ಸುರಿಮಳೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 22, 2026 - 4:41 pm
in ಸಿನಿಮಾ
0 0
0
Untitled Design (64)

ಸೌತ್ ಸಿನಿಮಾ ದುನಿಯಾ ಮತ್ತು ಪಾಲಿಟಿಕ್ಸ್ ಅಂಗಳದಲ್ಲಿ ಈಗ ಒಂದೇ ಒಂದು ರಾಯಲ್ ಸಂಭ್ರಮದ ಬಗ್ಗೆ ಭರ್ಜರಿ ಚರ್ಚೆ ನಡೀತಿದೆ. ಗ್ರೀಸ್‌ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಆ ಸ್ಟಾರ್ ಜೋಡಿಯ ಆರತಕ್ಷತೆ ವೇದಿಕೆಯಲ್ಲಿ ಈಗ ಸೂಪರ್‌ಸ್ಟಾರ್‌ಗಳು ಮತ್ತು ಮುಖ್ಯಮಂತ್ರಿಗಳ ಮಹಾಸಂಗಮವೇ ನಡೆದಿದೆ. ಅಷ್ಟೇ ಅಲ್ಲ, ಮದುವೆ ಖುಷಿಯಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಈ ಜೋಡಿ ಕೊಟ್ಟಿರೋ ಆ ದುಬಾರಿ ಗಿಫ್ಟ್ ನೋಡಿ ಇಡೀ ಇಂಡಸ್ಟ್ರಿಯೇ ಅಬ್ಬಬ್ಬಾ ಅಂತ ಹುಬ್ಬೇರಿಸಿದೆ. ಅಷ್ಟಕ್ಕೂ ಆ ರಾಯಲ್ ವೇದಿಕೆಯಲ್ಲಿ ಮುಖಾಮುಖಿಯಾದ ದಿಗ್ಗಜರು ಯಾರು..? ಉದ್ಯೋಗಿಗಳ ಕೈಸೇರಿದ ಆ ಗೋಲ್ಡನ್ ಸರ್‌ಪ್ರೈಸ್ ಏನು?  ಇಲ್ಲಿದೆ ನೋಡಿ.

  • ಗ್ರೀಸ್‌ನಲ್ಲಿ ಮದುವೆ.. ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆಯ ವೈಭವ
  • ಕಾವ್ಯಾ-ಅನಿ ರಿಸೆಪ್ಷನ್.. ಸೂಪರ್ ಸ್ಟಾರ್ಸ್, ‌CMಗಳ ಸಮಾಗಮ
  • ಸನ್ ಗ್ರೂಪ್ ನೌಕರರಿಗೆ ಗೋಲ್ಡ್, ಡೈಮಂಡ್ ಗಿಫ್ಟ್ಸ್‌ ಸುರಿಮಳೆ
  • ಕಮಲ್, ಎ.ಆರ್. ರೆಹಮಾನ್, ಮಹೇಶ್ ಬಾಬು ಸೇರಿ ಗಣ್ಯರ ಭಾಗಿ

ಸನ್ ಗ್ರೂಪ್ ಚೇರ್ಮನ್ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಮತ್ತು ರಾಕ್‌ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ನವೆಂಬರ್ 21 ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ಅತ್ಯಂತ ವೈಭವದಿಂದ ಜರುಗಿದೆ. ಟೈಟ್ ಸೆಕ್ಯೂರಿಟಿ ನಡುವೆ ನಡೆದ ಈ ರಾಯಲ್ ರಿಸೆಪ್ಷನ್ ಸಿನಿಮಾ ಮತ್ತು ರಾಜಕೀಯ ದಿಗ್ಗಜರ ಮಹಾಸಂಗಮಕ್ಕೆ ಸಾಕ್ಷಿಯಾಯಿತು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ಪರಸ್ಪರ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡ ಕ್ಷಣ ಇಡೀ ಕಾರ್ಯಕ್ರಮದ ದೊಡ್ಡ ಹೈಲೈಟ್ ಆಗಿತ್ತು.

RelatedPosts

ಕೆ. ಮಂಜು ಅವರಿಂದ ‘ರಾಮ್ ರಹೀಮ್’ ಚಿತ್ರದ ಟ್ರೇಲರ್ ಬಿಡುಗಡೆ; ಜನವರಿಯಲ್ಲಿ ತೆರೆಗೆ

ಐಶಿರ್ ಎಂಗೇಜ್..ಅವ್ರ ಪ್ರೀತಿಗೆ ಮುನ್ನುಡಿ ಬರೆದಿದ್ದೇ ಸುದೀಪ್

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ ತ್ರಿಷಾ? ಹೊಸ ಸಂಘಟನೆ ಆರಂಭಿಸಿ ಜಯಲಲಿತಾಗೆ ಹೋಲಿಸಿದ ಫ್ಯಾನ್ಸ್‌‌!

NTR ಆಯ್ತು ಈಗ ಪ್ರಿನ್ಸ್..ಪಾತ್ರಕ್ಕಾಗಿ ಅನ್ನವನ್ನೇ ಬಿಟ್ರಾ ಮಹೇಶ್ ಬಾಬು?

ADVERTISEMENT
ADVERTISEMENT

ಸನ್ ನ್ಯೂಸ್ ಚಾನೆಲ್‌ನಲ್ಲಿ ನೇರಪ್ರಸಾರವಾದ ಈ ರಾಯಲ್ ಸಂಭ್ರಮದಲ್ಲಿ ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರು ರಜನಿಕಾಂತ್ ಜೊತೆ ವೇದಿಕೆ ಹಂಚಿಕೊಂಡು ನವಜೋಡಿಗೆ ಆಶೀರ್ವದಿಸಿದರು. ಉಳಗನಾಯಗನ್ ಕಮಲ್ ಹಾಸನ್ ಒಂದೇ ಬಣ್ಣದ ಅಂಗಿ ಮತ್ತು ಲುಂಗಿಯಲ್ಲಿ ವಿಶೇಷವಾಗಿ ಮಿಂಚಿದರೆ, ಆಸ್ಕರ್ ವಿಜೇತ ಎ.ಆರ್. ರೆಹಮಾನ್, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ಸಿದ್ಧಾರ್ಥ್ – ಅದಿತಿ ರಾವ್ ಹೈದರಿ ಹಾಗೂ ಕ್ರಿಕೆಟ್ ತಾರೆಯರಾದ ಕೇನ್ ವಿಲಿಯಮ್ಸನ್, ಡೇಲ್ ಸ್ಟೇನ್ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿ ಕೆಂಪು ಮತ್ತು ಮೆರೂನ್ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ನವದಂಪತಿಗೆ ಶುಭ ಹಾರೈಸಿದರು.

ಇದಕ್ಕೂ ಮುನ್ನ ನವೆಂಬರ್ 11ರಂದು ಗ್ರೀಸ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಕಾವ್ಯಾ ಮತ್ತು ಅನಿರುದ್ಧ್ ಅತ್ಯಂತ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪುರೋಹಿತರು ಹಾಗೂ ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳಿಲ್ಲದೆ, ಪರಸ್ಪರ ಒಪ್ಪಿಗೆಯನ್ನು ಘೋಷಿಸಿ ಹಾರ ಮತ್ತು ಉಂಗುರ ಬದಲಾಯಿಸಿಕೊಳ್ಳುವ ‘ಸ್ವಾಭಿಮಾನಿ ವಿವಾಹ’ ಪದ್ಧತಿಯಲ್ಲಿ ಈ ಜೋಡಿ ಒಂದಾಗಿತ್ತು. ಸರಳವಾಗಿ ಮದುವೆಯಾದರೂ, ಚೆನ್ನೈ ರಿಸೆಪ್ಷನ್ ಮೂಲಕ ಇಡೀ ದೇಶವೇ ತಿರುಗಿ ನೋಡುವಂತಹ ರಾಜವೈಭವ ಮೆರೆದಿದ್ದಾರೆ.

ಮದುವೆ ಸಂಭ್ರಮವನ್ನು ಕೇವಲ ವಿಐಪಿಗಳಿಗೆ ಸೀಮಿತಗೊಳಿಸದ ಕಾವ್ಯಾ ಮಾರನ್ ಮತ್ತು ಅನಿರುದ್ಧ್, ಸನ್ ಗ್ರೂಪ್ ಉದ್ಯೋಗಿಗಳಿಗೆ gold ರಿಂಗ್ ಗಿಫ್ಟ್ ನೀಡಿ ಭರ್ಜರಿ ಸರ್‌ಪ್ರೈಸ್ ಕೊಟ್ಟಿದ್ದಾರೆ. ತಮಿಳುನಾಡಿನ ಸನ್ ಗ್ರೂಪ್ ಸಿಬ್ಬಂದಿಗೆ ಚಿನ್ನದ ನಾಣ್ಯಗಳು ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದ ಉದ್ಯೋಗಿಗಳಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಮದುವೆ ಆಮಂತ್ರಣ ಪತ್ರಿಕೆ, ಸಿಹಿ ಚಾಕೊಲೇಟ್‌ಗಳ ಜೊತೆ ಚಿನ್ನದ ಗಿಫ್ಟ್ ಬಾಕ್ಸ್ ತೆರೆದು ಖುಷಿಪಡುತ್ತಿರುವ ಉದ್ಯೋಗಿಗಳ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇಷ್ಟೇ ಅಲ್ಲ, ಗಿಫ್ಟ್ ಬಾಕ್ಸ್‌ನಲ್ಲಿರುವ ವಿಶೇಷ ಆಹ್ವಾನದಂತೆ ಇದೇ ನವೆಂಬರ್ 25ರಂದು ಸನ್ ಗ್ರೂಪ್ ಉದ್ಯೋಗಿಗಳಿಗಾಗಿಯೇ ಪ್ರತ್ಯೇಕ ಭರ್ಜರಿ ಔತಣಕೂಟವನ್ನೂ ಆಯೋಜಿಸಲಾಗಿದೆ. ತಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿಯುವ ಸಿಬ್ಬಂದಿಯನ್ನೂ ಕುಟುಂಬದವರಂತೆ ಕಂಡು ಚಿನ್ನದ ಉಡುಗೊರೆ ಹಾಗೂ ಔತಣಕೂಟ ಏರ್ಪಡಿಸಿರುವ ಕಾವ್ಯಾ-ಅನಿ ಜೋಡಿಯ ನಡೆಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 11 23T184529.124

ಗುಜರಾತ್‌ನಲ್ಲಿ ವಾಹನಗಳ ಮೇಲೆ ಜಾತಿ ಹೆಸರು, ಸ್ಟಿಕ್ಕರ್ ಬ್ಯಾನ್‌; ಹೊಸ ರೂಲ್ಸ್ ಜಾರಿ.!

by ಶಾಲಿನಿ ಕೆ. ಡಿ
November 23, 2026 - 6:47 pm
0

Untitled Design (100)

ಕೆ. ಮಂಜು ಅವರಿಂದ ‘ರಾಮ್ ರಹೀಮ್’ ಚಿತ್ರದ ಟ್ರೇಲರ್ ಬಿಡುಗಡೆ; ಜನವರಿಯಲ್ಲಿ ತೆರೆಗೆ

by ಶಾಲಿನಿ ಕೆ. ಡಿ
November 23, 2026 - 6:14 pm
0

Untitled Design (99)

ಐಶಿರ್ ಎಂಗೇಜ್..ಅವ್ರ ಪ್ರೀತಿಗೆ ಮುನ್ನುಡಿ ಬರೆದಿದ್ದೇ ಸುದೀಪ್

by ಶಾಲಿನಿ ಕೆ. ಡಿ
November 23, 2026 - 5:57 pm
0

ನೇಪಾಳದ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

ನೇಪಾಳದ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 23, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design (100)
    ಕೆ. ಮಂಜು ಅವರಿಂದ ‘ರಾಮ್ ರಹೀಮ್’ ಚಿತ್ರದ ಟ್ರೇಲರ್ ಬಿಡುಗಡೆ; ಜನವರಿಯಲ್ಲಿ ತೆರೆಗೆ
    November 23, 2026 | 0
  • Untitled Design (99)
    ಐಶಿರ್ ಎಂಗೇಜ್..ಅವ್ರ ಪ್ರೀತಿಗೆ ಮುನ್ನುಡಿ ಬರೆದಿದ್ದೇ ಸುದೀಪ್
    November 23, 2026 | 0
  • Untitled design (96)
    ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ ತ್ರಿಷಾ? ಹೊಸ ಸಂಘಟನೆ ಆರಂಭಿಸಿ ಜಯಲಲಿತಾಗೆ ಹೋಲಿಸಿದ ಫ್ಯಾನ್ಸ್‌‌!
    November 23, 2026 | 0
  • NTR ಆಯ್ತು ಈಗ ಪ್ರಿನ್ಸ್..ಪಾತ್ರಕ್ಕಾಗಿ ಅನ್ನವನ್ನೇ ಬಿಟ್ರಾ ಮಹೇಶ್ ಬಾಬು
    NTR ಆಯ್ತು ಈಗ ಪ್ರಿನ್ಸ್..ಪಾತ್ರಕ್ಕಾಗಿ ಅನ್ನವನ್ನೇ ಬಿಟ್ರಾ ಮಹೇಶ್ ಬಾಬು?
    November 23, 2026 | 0
  • Untitled design (91)
    ಲಕ್ಷ್ಮೀಪುತ್ರ ಚಿಕ್ಕುಗೆ ಬರದಿಲ್ಲ ಕಣ ಹೋಗು ಮಾಮ ಅಂದಿದ್ಯಾರು?
    November 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version