• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಅದೇ ಉತ್ಸಾಹ.. ಅದೇ ಛಾರ್ಮ್‌.. Mr. ಪರ್ಫೆಕ್ಟ್ ಮಿಂಚು

ನಟ ರಮೇಶ್ ಅರವಿಂದ್‌ಗೆ 61ನೇ ಜನುಮ ದಿನದ ಸಂಭ್ರಮ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 10, 2025 - 8:09 pm
in Flash News, ಸಿನಿಮಾ
0 0
0
Untitled design (59)

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಮೇಶ್ ಅರವಿಂದ್‌‌ಗಿಂದು ಬರ್ತ್ ಡೇ ಸಂಭ್ರಮ. ನಟನೆ, ನಿರ್ದೇಶನ , ನಿರ್ಮಾಣ, ನಿರೂಪಣೆ ಹೀಗೆ ಎಲ್ಲದರಲ್ಲೂ ಮಿಸ್ಟರ್ ಪರ್ಫೆಕ್ಟ್. ಸದಾ ಪಾಸಿಟಿವ್ ವಿಷಯಗಳ ಮೇಲೆ ಬೆಳಕು ಚೆಲ್ಲಿ, ಸ್ಫೂರ್ತಿದಾಯಕ ಮಾತುಗಳಿಂದ ಲೈಫ್ ಗುರು ಆಗಿರೋ ರಮೇಶ್ ಅವರದ್ದು ಅದೇ ಛಾರ್ಮ್‌, ಅದೇ ಉತ್ಸಾಹ. ದೈಜಿ ಟೀಸರ್ ಸಮೇತ ಒಂದು ಕಲರ್‌‌ಫುಲ್ ಸ್ಟೋರಿ ಇಲ್ಲಿದೆ.

  • ಅದೇ ಉತ್ಸಾಹ.. ಅದೇ ಛಾರ್ಮ್‌.. Mr. ಪರ್ಫೆಕ್ಟ್ ಮಿಂಚು
  • ನಟ ರಮೇಶ್ ಅರವಿಂದ್‌ಗೆ 61ನೇ ಜನುಮ ದಿನದ ಸಂಭ್ರಮ
  • ಡಿಫರೆಂಟ್ ದೈಜಿ ವರ್ಲ್ಡ್‌.. ಕಂಪ್ಲೀಟ್ ಫಾರಿನ್‌ನಲ್ಲೇ ಶೂಟ್
  • ಬರಲಿದೆ KD & ಯುವರ್ಸ್‌ ಸಿನ್ಸಿಯರ್ಲಿ ರಾಮ್ ಪ್ರಾಜೆಕ್ಟ್ಸ್‌‌

ರಮೇಶ್ ಅರವಿಂದ್ ಇಡೀ ಕರುನಾಡು ಇಷ್ಟ ಪಡುವ ಅದ್ಭುತ ಕಲಾವಿದ. ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ, ಹೀಗೆ ಸಾಕಷ್ಟು ಫೀಲ್ಡ್‌‌ಗಳಲ್ಲಿ ಇವರು ಒಂಥರಾ ಮಾಸ್ಟರ್. ಸ್ಫೂರ್ತಿದಾಯಕ ಮಾತುಗಳಿಂದ ಪಾಸಿಟಿವ್ ವಿಷಯಗಳನ್ನು ಹಂಚೋದ್ರಲ್ಲಿ ಎತ್ತಿದ ಕೈ. ಅದೆಷ್ಟೋ ನೊಂದು, ಬೆಂದಂತಹ ಅಸಹಾಯಕ ಹೃದಯಗಳಿಗೆ ಇವ್ರ ಮಾತುಗಳು ಪಾಸಿಟಿವ್ ಎನರ್ಜಿ ನೀಡುತ್ತವೆ.

RelatedPosts

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್

ಕರೀನಾ ಕೊರಳಲ್ಲಿ ‘ಖುರಾನ್ ಪೆಂಡೆಂಟ್’..ಸ್ಟಾರ್ ನಟಿಗೆ ನೋಟಿಸ್..!

ADVERTISEMENT
ADVERTISEMENT

482026123 1209645747190083 4270165284854645024 nದೇಶ ಸುತ್ತು, ಕೋಶ ಓದು ಅನ್ನೋ ಮಾತಿನಂತೆ ರಮೇಶ್ ಅರವಿಂದ್ ಪುಸ್ತಕಪ್ರೇಮಿ. ಸಾಕಷ್ಟು ಪುಸ್ತಕಗಳನ್ನ ಓದುವ ಹವ್ಯಾಸ ಇರೋದ್ರಿಂದಲೇ ಅವರ ಮಸ್ತಕ ಅಷ್ಟು ಲವಲವಿಕೆಯಿಂದ ಇರುತ್ತೆ. ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನ ಹೊಂದಿರೋ ರಮೇಶ್‌ರನ್ನ ಕಂಡ್ರೆ ಪರಭಾಷಾ ಸ್ಟಾರ್‌ಗಳಿಗೂ ಗೌರವ. ಅವ್ರ ಒಂದೊಂದು ಮಾತು ಕೂಡ ಮುತ್ತುಗಳಂತೆ ಹೊರಬರುತ್ತೆ.

469114953 18362172121186295 2012680563469894307 n60 ವರ್ಷಗಳನ್ನ ಪೂರೈಸಿ 61ನೇ ವಸಂತಕ್ಕೆ ಕಾಲಿಟ್ಟಿರೋ ರಮೇಶ್ ಅರವಿಂದ್, ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ವಯಸ್ಸು ಮಾತ್ರ 61. ಆದ್ರೆ ಅವ್ರ ಮನಸ್ಸು 16ರ ಹರೆಯದ್ದು. ಸಿನಿಮಾಗಳ ಜೊತೆ ಕಿರುತೆರೆಯಲ್ಲೂ ಬ್ಯುಸಿ ಇರೋ ಇವರು, ಮಹಾನಟಿ ಶೋನ ಜಡ್ಜ್ ಕೂಡ ಹೌದು. ಅಲ್ಲದೆ, ಶಿವಾಜಿ ಸುರತ್ಕಲ್ ಡೈರೆಕ್ಟರ್ ಆಕಾಶ್ ಶ್ರೀವತ್ಸ ಜೊತೆ ದೈಜಿ ಅನ್ನೋ ಮತ್ತೊಂದು ಸಿನಿಮಾ ಮಾಡಿದ್ದಾರೆ. ಬರ್ತ್ ಡೇ ವಿಶೇಷ ಟೀಸರ್ ಲಾಂಚ್ ಆಗಿದ್ದು, ಪ್ರೇತಾತ್ಮಗಳ ದೈವ ದೈಜಿ ವರ್ಲ್ಡ್‌ ಅನಾವರಣಗೊಂಡಿದೆ.

469454179 18362060761186295 1859587528483004971 nರಾಧಿಕಾ ನಾರಾಯಣ್, ದಿಗಂತ್, ಅವಿನಾಶ್, ಜಟ್ಟ ಗಿರಿರಾಜ್, ನಿಧಿ ಹೆಗಡೆ, ಬಾದಲ್, ರಮೇಶ್ ಪಂಡಿತ್ ಹೀಗೆ ದೊಡ್ಡ ತಾರಾಗಣವಿರೋ ಈ ದೈಜಿ ಸಿನಿಮಾ ಬಹುತೇಕ ಫಾರಿನ್ ಲೊಕೇಷನ್ಸ್‌‌ನಲ್ಲೇ ಚಿತ್ರಿತವಾಗಿದೆ. ರವಿ ಕಶ್ಯಪ್      ನಿರ್ಮಾಣದ ಈ ದೈಜಿ ನೋಡುಗರಿಗೆ ಒಂದು ಫ್ರೆಶ್ ಫೀಲ್ ಅಂತೂ ಕೊಡಲಿದೆ. ಆರ್ಟ್‌ ಮಿಕ್ಸ್ಡ್ ಹಾರರ್ ಥ್ರಿಲ್ಲರ್ ಮಸ್ತ್ ಮಜಾ ಕೊಡೋದ್ರಲ್ಲಿ ಡೌಟೇ ಇಲ್ಲ.

476555858 1187790329375625 6257540103097996921 nಇದಲ್ಲದೆ ರಮೇಶ್ ಅವರ ಕೆಡಿ ಸಿನಿಮಾ ಕೂಡ ರಿಲೀಸ್‌ಗೆ ಸಜ್ಜಾಗ್ತಿದೆ. ಹೌದು, ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ-ಸಂಜಯ್ ದತ್ ನಟನೆಯ ಮಲ್ಟಿಸ್ಟಾರ್‌ ಸಿನಿಮಾ ಕೆಡಿಯಲ್ಲಿ ಕ್ರೇಜಿಸ್ಟಾರ್ ಜೊತೆ ರಮೇಶ್ ಅರವಿಂದ್ ಕೂಡ ಬಣ್ಣ ಹಚ್ಚಿದ್ದಾರೆ. ಕತ್ತಿ ಹಿಡಿದು ನೆತ್ತರು ಹರಿಸೋ ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ.

469035897 18362172046186295 1119033553368329933 nಯುವರ್ಸ್‌ ಸಿನ್ಸಿಯರ್ಲಿ ರಾಮ್ ಮತ್ತೊಂದು ಮಲ್ಟಿಸ್ಟಾರರ್. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಮೇಶ್ ಅರವಿಂದ್ ಸ್ಕ್ರೀನ್ ಶೇರ್ ಮಾಡಿದ್ದು, ಇದು ವಿಖ್ಯಾತ್ ನಿರ್ಮಾಣದಲ್ಲಿ ಪೇಂಟಿಂಗ್‌‌ನಂತೆ ವಿಶ್ಯುವಲ್ ಟ್ರೀಟ್ ನೀಡೋದು ಪಕ್ಕಾ. ಬರ್ತ್ ಡೇ ಸಂಭ್ರಮದಲ್ಲಿರೋ ರಮೇಶ್‌ರಿಗೆ ಮತ್ತಷ್ಟು, ಮಗದಷ್ಟು ಚಿತ್ರಗಳಿಂದ ರಂಜಿಸ್ತಾ ಇರಿ ಅಂತ ಹುಟ್ಟು ಹಬ್ಬಕ್ಕೆ ಹಾರೈಸೋಣ.

504340527 18386494129186295 6827091987000146454 n

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 13T165636.843

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:57 pm
0

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು ಸಿಎಂ ಡಿಕೆಶಿ

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು: ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
November 13, 2026 - 4:45 pm
0

4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:23 pm
0

Untitled Design 2026 11 13T160421.879

ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 13, 2026 - 4:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 08T132327.862
    ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ: ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಎಂದ ಮೋದಿ
    November 8, 2026 | 0
  • Your paragraph text 2026 11 07T212633.251
    ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ: ಉತ್ತರಾಖಂಡ್ ಸಚಿವೆ ರೇಖಾ ಆರ್ಯ ಪತಿ ಅರೆಸ್ಟ್
    November 7, 2026 | 0
  • Your paragraph text 2026 11 07T203122.035
    ಉಪರಾಷ್ಟ್ರಪತಿ ರಾಧಾಕೃಷ್ಣನ್ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ: ದೀಪಾವಳಿ ಶುಭಾಶಯ ಕೋರಿದ ಮೋದಿ
    November 7, 2026 | 0
  • Your paragraph text 2026 11 07T190338.150
    ವಿದ್ಯಾರ್ಥಿಗಳಿಗೆ ಫ್ರೀ ಲ್ಯಾಪ್‌ಟಾಪ್ ಭಾಗ್ಯ: ವೆಟ್ರಿ ಯೋಜನೆಗೆ ಸಿಎಂ ವಿಜಯ್ ಗ್ರೀನ್ ಸಿಗ್ನಲ್!
    November 7, 2026 | 0
  • Untitled design 2026 11 05T130454.386
    ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾ*ವು
    November 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version