• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

ಜಡ್ಜ್ ಬಗ್ಗೆ ಮಾತಾಡೋಕೆ ಸುಬ್ಬ-ಸುಬ್ಬಿಗೆ ಎಷ್ಟು ಧೈರ್ಯ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:23 pm
in ಸಿನಿಮಾ
0 0
0
4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್

ಡಿಬಾಸ್ ದರ್ಶನ್-ಪವಿತ್ರಾ ಗೌಡಗೆ ಜೈಲಿಗೋದ್ರೂ ಬುದ್ಧಿ ಬಂದಂತಿಲ್ಲ. ಸುಬ್ಬ-ಸುಬ್ಬಿಯ ಲವ್ ಸ್ಟೋರಿ ಬಹಳ ಜೋರಾಗೇ ನಡೆಯುತ್ತಿದ್ದು.. ಜೈಲಲ್ಲಿ ಕೂಡ ಅವ್ರ ಪ್ರೇಮಪರ್ವ ಎಲ್ಲರ ಹುಬ್ಬೇರಿಸುವಂತಿದೆ. ನಿನ್ನ ಸಹವಾಸವೇ ಸಾಕು ಅಂತ ದಚ್ಚು ಏನೂ ಆಕೆಗೆ ಫುಲ್‌‌ಸ್ಟಾಪ್ ಇಟ್ಟಿಲ್ಲ. ಕೇಸ್‌‌ನ ಮತ್ತಷ್ಟು ಕಾಂಪ್ಲಿಕೇಟ್ ಮಾಡಿಕೊಳ್ಳೋಕೆ ಏನು ಬೇಕೋ ಅದನ್ನೇ ಮಾಡಿಕೊಂಡಿದ್ದಾರೆ. ಹದ್ದು ಮೀರಿ ಮಾತಾಡಿಕೊಂಡಿದ್ದಾರೆ. ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

  • 4 ತಿಂಗಳಲ್ಲಿ ಜಡ್ಜ್ ಚೇಂಜ್.. ದಚ್ಚು-ಪವಿತ್ರಾ ಜೈಲ್ ಟಾಕ್
  • ಜಡ್ಜ್ ಬಗ್ಗೆ ಮಾತಾಡೋಕೆ ಸುಬ್ಬ-ಸುಬ್ಬಿಗೆ ಎಷ್ಟು ಧೈರ್ಯ..?!
  • ಒಂದೇ ಕೇಸ್‌ನ ಇಬ್ರು ಆರೋಪಿಗಳು ಮಾತಾಡುವಂತಿಲ್ಲ..!
  • ಕೇಸ್ ಈಗ ಮತ್ತಷ್ಟು ಕಾಂಪ್ಲಿಕೇಟ್.. ಇನ್ನಷ್ಟು ಪ್ರಪಾತಕ್ಕೆ ದಚ್ಚು

ಸುಬ್ಬಿಯಿಂದ ಸುಬ್ಬನ ಲೈಫೇ ಬೀದಿಗೆ ಬಂತು. ಸದ್ಯ ನಾಲ್ಕು ಗೋಡಗಳ ನಡುವೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವಂತಾಗಿದೆ. ಯೆಸ್.. ನಾವು ಹೇಳ್ತಿರೋದು ದರ್ಶನ್-ಪವಿತ್ರಾ ಗೌಡ ಅನ್ನೋ ಸುಬ್ಬ-ಸುಬ್ಬಿಯ ಕಥೇನೇ. ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲು ಪಾಲಾಗಿರೋ ಇವರುಗಳ ನಡುವೆ ಮಾತುಕತೆ ಕಟ್ ಆಗಿದೆ. ನಿನ್ನ ಸಹವಾಸವೇ ಸಾಕಮ್ಮ ಅಂದಿದ್ದಾರೆ ದರ್ಶನ್ ಅಂತೆಲ್ಲಾ ಸುದ್ದಿಗಳು ಹರಡಿದ್ದವು. ಆದ್ರೆ ಅಸಲಿ ಮ್ಯಾಟರ್ ಈಗ ಜೈಲಿಂದಲೇ ಲೀಕ್ ಆಗಿದೆ.

RelatedPosts

ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್

ಕರೀನಾ ಕೊರಳಲ್ಲಿ ‘ಖುರಾನ್ ಪೆಂಡೆಂಟ್’..ಸ್ಟಾರ್ ನಟಿಗೆ ನೋಟಿಸ್..!

4.5 ರೇಟಿಂಗ್..ರಾಕಿಭಾಯ್‌‌ಗೆ ಮಹೇಶ್ ಬಾಬು ಪುತ್ರ ರಾಯಲ್ ಸೆಲ್ಯೂಟ್

11:11 ಮೊಮೆಂಟ್..ಗ್ರೀಸ್‌‌ನಲ್ಲಿ ಕಾವ್ಯ-ಅನಿರುದ್ದ್ ಅದ್ಧೂರಿ ಕಲ್ಯಾಣ..!

ADVERTISEMENT
ADVERTISEMENT

ಇನ್ನೊಂದು ನಾಲ್ಕು ತಿಂಗಳು ತಡ್ಕೋ. ಹೈ ಕೋರ್ಟ್‌‌ನಲ್ಲಿ ನ್ಯಾಯಾಧೀಶರೇ ಬದಲಾಗ್ತಾರೆ. ಆವಾಗ ಹಾಕೋಣ. ಇಷ್ಟು ದಿನಾನೇ ತಡೆದಿದ್ದೀಯ. ಇನ್ನೊಂದು ಸ್ವಲ್ಪ ದಿವಸ.. ಹೀಗೆ ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಎರಡನೇ ಆರೋಪಿ ನಟ ದರ್ಶನ್.. ಮೊದಲೇ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲೇ ಭರವಸೆ ನೀಡಿದ್ದಾರೆ. ಕೋರ್ಟ್‌‌ನಲ್ಲಿ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್ ಬಂದಿರೋ ದರ್ಶನ್-ಪವಿತ್ರಾ ಜಡ್ಜ್ ಬರೋದು ತಡ ಆದಾಗ ಹೀಗಂತ ಮಾತಾಡಿಕೊಂಡಿದ್ದಾರೆ.

ಅದಕ್ಕೆ ಪ್ರತಿಯಾಗಿ ಪವಿತ್ರಾ ಗೌಡ ಕೂಡ ಏನು..? ವಿಶ್ವಜಿತ್ತಾ..? ಅಂತ ಜಡ್ಜ್ ಅವ್ರ ಹೆಸರು ಪ್ರಸ್ತಾಪಿಸಿ ದರ್ಶನ್‌ನ ಪ್ರಶ್ನಿಸಿದ್ದಾರೆ. ಅಲ್ಲದೆ.. ಹೇಗಿದೆ ಬ್ಯಾಕ್‌ಪೇನ್..? ಫಿಸಿಯೋಥೆರಪಿ ಆಯ್ತಾ..? ಅಂತೆಲ್ಲಾ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರೋ ದಾಸ.. ಪೂರ್ತಿ ಮುರಿದೇ ಹೋಗಿದೆ ಅನ್ನೋ ತರಹ ಕೈ ಸನ್ನೆ ಮಾಡಿ, ನೋವಾಗ್ತಿದೆ. ಫಿಸಿಯೋ ಥೆರಪಿ ಮಾಡ್ತಿದ್ದಾರೆ ಎಂದಿದ್ದಾರೆ. ಅವರ ಸಂಭಾಷಣೆಯ ತುಣುಕು ಸೋರಿಕೆ ಆಗಿ ಎಲ್ಲೆಡೆ ವೈರಲ್ ಆಗಿದೆ. ಇದೆಲ್ಲಾ ನೋಡಿದ್ರೆ ಯಾಕೋ ಇವರಿಬ್ಬರೂ ತಮ್ಮ ಕೇಸ್‌ನ ದಿನೇ ದಿನೆ ಮತ್ತಷ್ಟು ಕಾಂಪ್ಲಿಕೇಟ್ ಮಾಡಿಕೊಳ್ತಿದ್ದಾರೆ ಅನಿಸ್ತಿದೆ.

ಫಸ್ಟ್ ಅಪ್ ಆಲ್.. ಒಂದೇ ಕೇಸ್‌ನ ಇಬ್ಬರು ಆರೋಪಿಗಳು ಆ ಬಗ್ಗೆ ಕೋರ್ಟ್‌‌‌ನಲ್ಲಿ ಮಾತನಾಡಿಕೊಳ್ಳುವಂತಿಲ್ಲ. ಆದ್ರೆ ಇಲ್ಲಿ ಹದ್ದು ಮೀರಿ ಅದು ನಡೆದು ಹೋಗಿದೆ. ಸಾಲದು ಅಂತ ನ್ಯಾಯಮೂರ್ತಿಗಳ ಬಗ್ಗೆಯೂ ಇವರುಗಳು ಮಾತನಾಡಿಕೊಂಡಿದ್ದಾರೆ. ಜಡ್ಜ್ ಬದಲಾಗೋ ವಿಷಯ ಇವರಿಗ್ಯಾಕೆ..? ಜಡ್ಜ್ ಬಗ್ಗೆ ಮಾತಾಡಿಕೊಳ್ಳುವ ಅಧಿಕಾರ ಇವರಿಗೇನಿದೆ ಅನ್ನೋದೇ ಎಲ್ಲರ ಪ್ರಶ್ನೆ. ಕೋರ್ಟ್ ಕಲಾಪಗಳಿಗೆ ಟೆಕ್ನಾಲಜಿ ಉಪಯೋಗ ಆಗಬೇಕಿತ್ತು.. ಆದ್ರೆ ಇಲ್ಲಿ ದುರುಪಯೋಗ ಆಗಿದೆ.

ಈಗಾಗ್ಲೇ ದಾಸ ದರ್ಶನ್‌ಗೆ ತಾವು ನಂಬಿದ ಲಕ್, ಕಾನೂನು, ಆಪ್ತರು, ವಿಧಿ ಎಲ್ಲವೂ ಕೈ ಕೊಟ್ಟಿ ಆಗಿದೆ. ಈಗ ಇಂತಹ ಎಡವಟ್‌‌ಗಳು ಮಾಡಿಕೊಳ್ಳೋದ್ರಿಂದ ಅದು ಅವರಿಗೇ ತಿರುಗುಬಾಣ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಕರಿಯರ್ ಅಷ್ಟೇ ಅಲ್ಲ.. ತಲೆ ಮೇಲೆಯೇ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ ದಚ್ಚು. ಇದೆಲ್ಲಾ ನೋಡ್ತಿದ್ರೆ.. ಅವರಿಗೂ ತಲೆಯಲ್ಲಿ ಬುದ್ಧಿ ಇಲ್ಲ.. ಅಥ್ವಾ ಅವರಿಗೆ ಸರಿಯಾಗಿ ತಿಳಿ ಹೇಳುವ ಯಾವುದೇ ಜೀವಗಳಿಲ್ಲ ಅನ್ನೋದು ಇದ್ರಿಂದ ಗೊತ್ತಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:23 pm
0

Untitled Design 2026 11 13T160421.879

ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 13, 2026 - 4:06 pm
0

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ

ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

by ಶಾಲಿನಿ ಕೆ. ಡಿ
November 13, 2026 - 3:51 pm
0

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ: ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 13, 2026 - 3:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 13T142513.691
    ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್
    November 13, 2026 | 0
  • Untitled Design 2026 11 12T184313.118
    ಕರೀನಾ ಕೊರಳಲ್ಲಿ ‘ಖುರಾನ್ ಪೆಂಡೆಂಟ್’..ಸ್ಟಾರ್ ನಟಿಗೆ ನೋಟಿಸ್..!
    November 12, 2026 | 0
  • Untitled Design 2026 11 12T181156.092
    4.5 ರೇಟಿಂಗ್..ರಾಕಿಭಾಯ್‌‌ಗೆ ಮಹೇಶ್ ಬಾಬು ಪುತ್ರ ರಾಯಲ್ ಸೆಲ್ಯೂಟ್
    November 12, 2026 | 0
  • ಹೊಗಳಿದ (1)
    11:11 ಮೊಮೆಂಟ್..ಗ್ರೀಸ್‌‌ನಲ್ಲಿ ಕಾವ್ಯ-ಅನಿರುದ್ದ್ ಅದ್ಧೂರಿ ಕಲ್ಯಾಣ..!
    November 12, 2026 | 0
  • Untitled Design 2026 11 12T163040.213
    ಆಸ್ಕರ್ ಅಂಗಳಕ್ಕೆ ಯಶ್ ರಾಮಾಯಣ..ಜೈಹೋ ಕನ್ನಡಿಗ
    November 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version