• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಶ್ರೀದೇವಿ-ರಜನಿಕಾಂತ್ ಶುಭಕಾರ್ಯಕ್ಕೆ ಅಪಶಕುನ ಅಡ್ಡಿ..!

20ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ಜೋಡಿ ಮಾಡಿತ್ತು ಮೋಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2026 - 5:23 pm
in ಬಾಲಿವುಡ್, ಸಿನಿಮಾ
0 0
0
BeFunky collage (18)

ದಿವಂಗತ ಬಾಲಿವುಡ್ ನಟಿ ಶ್ರೀದೇವಿಯನ್ನ ಮದ್ವೆ ಆಗಬೇಕಿತ್ತಂತೆ ಸೂಪರ್ ಸ್ಟಾರ್ ರಜನಿಕಾಂತ್. ಮದುವೆ ಪ್ರಪೋಸಲ್‌ಗೆ ಅಂತ ಅವ್ರ ಮನೆಗೆ ತೆರಳಿದ್ದ ತಲೈವಾಗೆ ಅಂದು ಅಪಶಕುನ ಎದುರಾಗಿದೆ. ಅದೇ ಕಾರಣದಿಂದ ಅವ್ರು ಮತ್ತೆಂದೂ ಆ ಮದ್ವೆ ಪ್ರಸ್ತಾಪವನ್ನ ಎಲ್ಲೂ ಮಾಡಲೇ ಇಲ್ಲ ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟಕ್ಕೂ ಅಂದು ಅಂಥದ್ದೇನು ನಡೀತು ಅಂತೀರಾ..?

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅತಿಲೋಕ ಸುಂದರಿ ಶ್ರೀದೇವಿಗೆ 13 ವರ್ಷಗಳ ವಯಸ್ಸಿನ ಅಂತರವಿತ್ತು. ಇಬ್ಬರೂ ಒಟ್ಟೊಟ್ಟಿಗೆ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಮದ್ರಾಸ್‌ನ ಮೀನಂಪಟ್ಟಿ ಮೂಲದ ಶ್ರೀದೇವಿ, ಹೇಳಬೇಕು ಅಂದ್ರೆ ತಲೈವಾ ರಜನಿಕಾಂತ್‌‌ಗಿಂತ ವಯಸ್ಸಲ್ಲಿ ಕಿರಿಯರಾದ್ರೂ, ನಟನೆಯಲ್ಲಿ ಸೀನಿಯರ್. ಬಾಲನಟಿಯಾಗಿ 60ರ ದಶಕದಲ್ಲೇ ಬಣ್ಣ ಹಚ್ಚಿದ್ರು ಶ್ರೀದೇವಿ.

RelatedPosts

“ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ

ರೇಣುಕಾಸ್ವಾಮಿ ಕೇಸ್: ಇಂದು ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ

ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

ADVERTISEMENT
ADVERTISEMENT

Sridevi rajanikanth

ಶ್ರೀದೇವಿ- ರಜನಿಕಾಂತ್ ಶುಭಕಾರ್ಯಕ್ಕೆ ಅಪಶಕುನ ಅಡ್ಡಿ..!

20ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ಜೋಡಿ ಮಾಡಿತ್ತು ಮೋಡಿ

Wp4110385

ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ..ಹೀಗೆ ಭಾರತೀಯ ಚಿತ್ರರಂಗದ ಬಹುತೇಕ ಭಾಷೆಗಳಲ್ಲಿ ಶ್ರೀದೇವಿ-ರಜನಿಕಾಂತ್ ಜೋಡಿ ಎಲ್ಲರ ಹಾರ್ಟ್ ಫೇವರಿಟ್ ಅನಿಸಿಕೊಂಡಿತ್ತು. ಯಾಕಂದ್ರೆ ಇವ್ರ ಕೆಮಿಸ್ಟ್ರಿ ಆನ್ ಸ್ಕ್ರೀನ್ ಚೆನ್ನಾಗಿ ವರ್ಕ್ ಆಗ್ತಿತ್ತು. ಅದೇ ಕಾರಣದಿಂದ ನಿರ್ದೇಶಕ, ನಿರ್ಮಾಪಕರುಗಳು ಕೂಡ ಇವ್ರನ್ನ ಪದೇ ಪದೆ ಒಟ್ಟೊಟ್ಟಿಗೆ ಕಾಸ್ಟ್ ಮಾಡ್ತಿದ್ರು. ಹಾಗಾಗಿಯೇ 1976ರಿಂದ 1986ರ ವೇಳೆಗೆ ಇಬ್ಬರೂ 20 ಪ್ಲಸ್ ಮೂವೀಸ್‌‌ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ರು.

Wp9801012

ಅಂದು ಕರೆಂಟ್ ಹೋಗಿಲ್ಲ ಅಂದಿದ್ರೆ ಆಗ್ತಿತ್ತು ಮದ್ವೆ ನಿಶ್ಚಯ..!

ರಟ್ಟಾಯ್ತು ಇಲ್ಲಿಯವರೆಗೆ ಗುಟ್ಟಾಗಿದ್ದ ತಲೈವಾ ಲವ್ ಸ್ಟೋರಿ

D0e3FO9UcAAfexC

ನೋಡೋಕೆ ಸೌಂದರ್ಯ ದೇವತೆಯಂತಿದ್ದ ಶ್ರೀದೇವಿ ಮೇಲೆ ರಜನಿಕಾಂತ್‌ಗೆ ಲವ್ ಆಗಿತ್ತಂತೆ. ಆಕೆಯನ್ನ ಮದ್ವೆ ಆಗುವ ಮೂಲಕ ತಮ್ಮ ಮನೆಯ ಮಹಾಲಕ್ಷ್ಮೀಯಾಗಿ ಮನೆ ತುಂಬಿಸಿಕೊಳ್ಳುವ ಕನಸು ಕಂಡಿದ್ದರಂತೆ. ಅದೇ ಕಾರಣದಿಂದ ಮದ್ರಾಸ್‌‌ನಲ್ಲಿ ಹೊಸದಾಗಿ ಮನೆ ಕಟ್ಟಿದ್ದ ಶ್ರೀದೇವಿ ಮನೆಗೆ ಮದುವೆ ಪ್ರಪೋಸಲ್‌ಗೆ ಅಂತ ತೆರಳಿದ್ದರಂತೆ ತಲೈವಾ ರಜನಿಕಾಂತ್. ಇನ್ನೇನು ನಟಿ ಶ್ರೀದೇವಿ ತಾಯಿ ಬಳಿ ರಜನಿ ಮದ್ವೆ ಪ್ರಸ್ತಾಪ ಮಾಡ್ಬೇಕು ಅನ್ನೋ ಅಷ್ಟರಲ್ಲಿ ಪವರ್ ಕಟ್ ಆಯ್ತಂತೆ. ಶುಭಕಾರ್ಯದ ಬಗ್ಗೆ ಮಾತಾಡೋಕೆ ಬಂದ್ರೆ ಕರೆಂಟ್ ಹೋಗ್ಬಿಡ್ತಲ್ವಾ..? ಇದು ನಿಜಕ್ಕೂ ಅಪಶಕುನ. ಹೀಗೆ ಆಗಬಾರದಿತ್ತು ಅಂತ ಮತ್ತೆಂದೂ ಶ್ರೀದೇವಿಯನ್ನ ಮದ್ವೆ ಆಗುವ ಹಾಗೂ ಮದ್ವೆ ಪ್ರಪೋಸಲ್ ಮಾಡುವ ಕೆಲಸ ಮಾಡಲೇ ಇಲ್ವಂತೆ ರಜನಿ.

HD wallpaper rajinikanth actor cinema hero indian kollywood petta superstar tamil thalaiva

ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಬಹುಭಾಷಾ ನಟಿ, ಪದ್ಮಶ್ರೀ ಪುರಸ್ಕೃತೆ ಶ್ರೀದೇವಿ ಈಗ ಇಲ್ಲ ಅನ್ನೋದೇ ಬೇಸರದ ಸಂಗತಿ. ಬಾಲಿವುಡ್‌‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್‌ನ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಶ್ರೀದೇವಿ. ಅದಾದ ಬಳಿಕ 2018ರಲ್ಲಿ ದುಬೈನ ಬಾತ್ ಟಬ್‌‌ನಲ್ಲಿ ಮುಳುಗಿ ಅಸಾಧಾರಣ ಸಾವನ್ನಪ್ಪಿದ್ದು ಗೊತ್ತೇಯಿದೆ. ಇತ್ತ ರಜನಿಕಾಂತ್ ಆಕೆ ಬೋನಿ ಕಪೂರ್‌ನ ಮದ್ವೆ ಆಗೋಕೆ ಮೊದಲೇ ಲತಾ ಅವರನ್ನ ಕೈ ಹಿಡಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದರು. ಒಟ್ಟಾರೆ ಅಂದು ಐದು ನಿಮಿಷಗಳ ಕಾಲ ಪವರ್ ಕಟ್ ಆಗಿರಲಿಲ್ಲ ಅಂದಿದ್ರೆ, ಶ್ರೀದೇವಿ-ರಜನಿಕಾಂತ್‌‌ ಸತಿ-ಪತಿಗಳಾಗಿ ಇರ್ತಿದ್ರು ಅನ್ನೋದು ಮಾತ್ರ ಕೇಳೋಕೆ ಇಂಟರೆಸ್ಟಿಂಗ್ ಆಗಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 09 22T115237.752

“ತಪ್ಪಾಯ್ತು, ಸಾರಿ”..ಲೇಡಿ ಪಿಎಸ್‌ಐಗೆ ಕ್ಷಮೆ ಕೇಳಿದ ಸುರೇಶ್‌ಗೌಡ ಪುತ್ರಿ ಐಶ್ವರ್ಯ

by ಶಾಲಿನಿ ಕೆ. ಡಿ
September 22, 2026 - 12:01 pm
0

Your paragraph text 2026 09 22T113826.843

ರಾಯಚೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಪ್ರಿಯಕರ ಸೇರಿ ಇಬ್ಬರ ಬಂಧನ

by ಶಾಲಿನಿ ಕೆ. ಡಿ
September 22, 2026 - 11:39 am
0

Untitled design 2026 09 22T105056.107

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್-ಚಿನ್ನ ಸೀಜ್

by ಶಾಲಿನಿ ಕೆ. ಡಿ
September 22, 2026 - 10:51 am
0

Untitled design 2026 09 22T103007.137

“ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ

by ಶಾಲಿನಿ ಕೆ. ಡಿ
September 22, 2026 - 10:33 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (87)
    ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ
    August 17, 2026 | 0
  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version