• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, December 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ..ನಾನಿ ಸಖತ್ ವೈಲೆಂಟ್..ಬೆಳ್ಳಿತೆರೆಗೆ ಹಿಟ್-3

ಹೀರೋ ಆಗಿ ಸಕ್ಸಸ್..ಪ್ರೊಡ್ಯೂಸರ್ ಆಗಿ ಡಬಲ್ ಸಕ್ಸಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 16, 2025 - 6:13 pm
in ಸಿನಿಮಾ
0 0
0
Film (60)

ನ್ಯಾಚುರಲ್ ಸ್ಟಾರ್ ನಾನಿ ಸಿಕ್ಕಾಪಟ್ಟೆ ವೈಲೆಂಟ್ ಆಗಿದ್ದಾರೆ. ಅದ್ಯಾಕೋ ಅರ್ಜುನ್ ರೆಡ್ಡಿ, ಅನಿಮಲ್, ಮಾರ್ಕೋ ರೋಲ್‌‌ಗಳನ್ನ ಮೀರಿಸೋ ರೇಂಜ್‌ಗೆ ರಕ್ತ ಹರಿಸೋಕೆ ಶುರು ಮಾಡಿದ್ದಾರೆ. ಆದ್ರೆ ಅದರ ಹಿಂದಿನ ಅಸಲಿ ಪರ್ಪಸ್ ಏನು..? ಯಾಕೆ ಹೀಗಾದ್ರು ಅನ್ನೋದ್ರ ಡೇರಿಂಗ್ ಖಬರ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

ಇದು ರೀಸೆಂಟ್ ಆಗಿ ರಿಲೀಸ್ ಆಗಿರೋ ಹಿಟ್-3 ಸಿನಿಮಾದ ಟ್ರೈಲರ್ ಝಲಕ್. ಅಂದಹಾಗೆ ಟಾಲಿವುಡ್ ಅಂಗಳದಲ್ಲಿ ಹಿಟ್ ಸಿನಿಮಾ ಬಿಗ್ಗೆಸ್ಟ್ ಹಿಟ್ ನೀಡಿತ್ತು. ಅದ್ರ ಫ್ರಾಂಚೈಸ್‌‌ ಸಿನಿಮಾಗಳು ಸಾಲು ಸಾಲಾಗಿ ಬರ್ತಿವೆ. ಬಂದಂತಹ ಎಲ್ಲವೂ ಹಿಟ್ ಆಗ್ತಿವೆ. ಸದ್ಯ ಹಿಟ್, ಹಿಟ್-2 ಬಳಿಕ ಹಿಟ್-3 ತೆರೆಗಪ್ಪಳಿಸೋಕೆ ಸಜ್ಜಾಗಿದೆ.

RelatedPosts

ಮಗಧೀರ ಸ್ಟೈಲ್‌‌.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್

ವೃಷಭ ಟ್ರೇಲರ್ ರಿಲೀಸ್‌: ಸಿನಿರಂಗದಲ್ಲಿ ಸಂಚಲನ ಮೂಡಿಸಿದ ಮೋಹನ್ ಲಾಲ್-ನಂದ ಕಿಶೋರ್ ಕಾಂಬಿನೇಷನ್!

ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್

ವೃಷಭ ಮಹಾರಾಜ ಮೋಹನ್‌ಲಾಲ್..ಕನ್ನಡಿಗರ ಕಮಾಲ್

ADVERTISEMENT
ADVERTISEMENT

476467437 1148096886679658 4098069135073367080 n

ಇದೇ ಮೇ-1ಕ್ಕೆ ಹಿಟ್ ಫ್ರಾಂಚೈಸ್‌ನ ಮೂರನೇ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ನಿರ್ಮಾಪಕರಾಗಿ ಹಣ ಹೂಡಿಕೆ ಮಾಡಿ, ಒಳ್ಳೆಯ ಸಿನಿಮಾ ನಿರ್ಮಾಣ ಮಾಡ್ತಿದ್ದ ನ್ಯಾಚುರಲ್ ಸ್ಟಾರ್ ನಾನಿ, ಈ ಬಾರಿ ನಿರ್ಮಾಣದ ಜೊತೆಗೆ ತಾವೇ ಲೀಡ್‌‌ನಲ್ಲಿ ಬಣ್ಣ ಹಚ್ಚಿ ಕಮಾಲ್ ಮಾಡಲು ಹೊರಟಿದ್ದಾರೆ. ಅವ್ರ ಲುಕ್, ನಟನೆ, ಪಾತ್ರದಲ್ಲಿರೋ ಇಂಟೆನ್ಸಿಟಿ ಎಲ್ಲವೂ ವ್ಹಾವ್ ಫೀಲ್ ತರಿಸಿವೆ.

485600319 1174917963997550 8785706470097887701 n

ನಮ್ಮ ಕೆಜಿಎಫ್ ಪೋರಿ ಶ್ರೀನಿಧಿ ಶೆಟ್ಟಿ, ಬಹಳ ದಿನಗಳ ನಂತ್ರ ಮತ್ತೆ ಬಣ್ಣದಲೋಕಕ್ಕೆ ಹಿಂದಿರುಗಿದ್ದು, ನಾನಿ ಜೊತೆ ಸಿನಿಮಾಗೆ ಗ್ಲಾಮರ್ ಟಚ್ ನೀಡಿದ್ದಾರೆ. ಇವರಿಬ್ಬರ ಕಾಂಬೋನ ರೊಮ್ಯಾಂಟಿಕ್ ಮೆಲೋಡಿ ಸಾಂಗ್ ಈಗಾಗ್ಲೇ ಪ್ರೇಕ್ಷಕರ ಕಣ್ಮನ ತಣಿಸಿದೆ. ಇನ್ನು ಹಿಟ್ ಸೀರೀಸ್‌ನ ಎಲ್ಲಾ ಸಿನಿಮಾಗಳನ್ನ ಶೈಲೇಶ್ ಕೊಲನು ನಿರ್ದೇಶನ ಮಾಡ್ತಿದ್ದು, ಈ ಬಾರಿಯ ಕೇಸ್ ಮೊದಲಿನ ಕೇಸ್‌‌ಗಳಿಗಿಂತ ವಿಭಿನ್ನವಾಗಿರಲಿದೆ.

486603935 1177552733734073 3307802378516052538 n

ಅಂದಹಾಗೆ ನಾನಿ ಇಲ್ಲಿ ನಾಯಕನಟನಾಗಿ ಪೊಲೀಸ್ ಕಾಪ್ ಆಗಿ ಬಣ್ಣ ಹಚ್ಚಿದ್ದಾರೆ. ಆದ್ರೆ ಒಂದು ಕೇಸ್ ವಿಚಾರ ಆತ ಹುಡುಕಿ ಹೊರಡೋ ದಾರಿ ಬಹಳ ದೂರ ಇರಲಿದೆ. ಆ ದಾರಿಯಲ್ಲಿ ಆತನಿಗೆ ಎದುರಾಗೋ ಅಡೆ ತಡೆಗಳು, ಸವಾಲುಗಳ ಕುರಿತ ಕಥೆ ಇದಾಗಿದೆ. ಇಲ್ಲಿ ನಾನಿ ಸಿಕ್ಕಾಪಟ್ಟೆ ವೈಲೆಂಟ್ ಆಗಿ ಕಾಣಸಿಗಲಿದ್ದಾರೆ. ರಣ್‌ಬೀರ್ ಅನಿಮಲ್, ದೇವರಕೊಂಡ ಅರ್ಜುನ್ ರೆಡ್ಡಿ ಹಾಗೂ ಉನ್ನಿ ಮುಕುಂದನ್‌ರ ಮಾರ್ಕೋ ಸಿನಿಮಾದ ಪಾತ್ರಗಳನ್ನ ಮೀರಿಸೋ ರೇಂಜ್‌ಗೆ ಈ ಹಿಟ್-3 ಚಿತ್ರ ಕ್ರೌರ್ಯದಿಂದ ಕೂಡಿದೆ. ಆದ್ರೆ ಅದಕ್ಕೊಂದು ಮುಖ್ಯ ಕಾರಣ ಇರಲಿದೆ ಅಂತ ಸಮಾಧಾನ ಮಾಡಿಕೊಳ್ಳಬೇಕಿದೆ.

Film (61)

ಹೀರೋ ಆಗಿ ಸಕ್ಸಸ್ ಕಂಡಿರೋ ನಾನಿ, ಪ್ರೊಡ್ಯೂಸರ್ ಆಗಿ ಡಬಲ್ ಸಕ್ಸಸ್ ಆಗಿದ್ದಾರೆ. ಕಡಿಮೆ ಬಜೆಟ್‌‌ನಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡುವಂತಹ ಮಾಸ್ಟರ್‌‌ಮೈಂಡ್ ಇವರದ್ದು. ಇತ್ತೀಚೆಗೆ ತೆರೆಕಂಡ ಕೋರ್ಟ್‌ ಸಿನಿಮಾ ಕೂಡ ಬಾಕ್ಸ್ ಆಫೀಸ್‌‌ನಲ್ಲಿ 60 ಕೋಟಿಗೂ ಅಧಿಕ ಮೊತ್ತದ ಹಣ ಗಳಿಸಿತ್ತು. ಆ ಕೋರ್ಟ್‌ ಚಿತ್ರದ ನಿರ್ಮಾಪಕರು ಕೂಡ ಇದೇ ನಾನಿ. ಸದ್ಯ ದಿ ಪ್ಯಾರಡೈಸ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇರೋ ನಾನಿ, ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾನ ಉಣಬಡಿಸೋ ಯೋಜನೆಯಲ್ಲಿದ್ದಾರೆ. ಇದೀಗ ಮೇ-1ಕ್ಕೆ ಹಿಟ್-3 ನಿಮಗೆ ವಿಭಿನ್ನ ಅನುಭವ ನೀಡೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 17T182826.036

ಮಗಧೀರ ಸ್ಟೈಲ್‌‌.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 6:36 pm
0

Untitled design 2025 12 17T180058.488

ವೃಷಭ ಟ್ರೇಲರ್ ರಿಲೀಸ್‌: ಸಿನಿರಂಗದಲ್ಲಿ ಸಂಚಲನ ಮೂಡಿಸಿದ ಮೋಹನ್ ಲಾಲ್-ನಂದ ಕಿಶೋರ್ ಕಾಂಬಿನೇಷನ್!

by ಯಶಸ್ವಿನಿ ಎಂ
December 17, 2025 - 6:10 pm
0

Untitled design 2025 12 17T174603.027

ಉದ್ಯೋಗಿಗಳಿಗೆ ಚಳಿಗಾಲ ರಜೆ ನೀಡಿದ ಕಂಪನಿ..! ಸಿಬ್ಬಂದಿಯ ವಿಡಿಯೋ ವೈರಲ್‌

by ಯಶಸ್ವಿನಿ ಎಂ
December 17, 2025 - 5:51 pm
0

Untitled design 2025 12 17T172631.832

ಧರ್ಮಸ್ಥಳ ಪ್ರಕರಣ: ಕಡೆಗೂ ಜೈಲಿನಿಂದ ಬಿಡುಗಡೆಯಾದ ಮಾಸ್ಕ್ ಮ್ಯಾನ್ ಚಿನ್ನಯ್ಯ

by ಯಶಸ್ವಿನಿ ಎಂ
December 17, 2025 - 5:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 17T182826.036
    ಮಗಧೀರ ಸ್ಟೈಲ್‌‌.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್
    December 17, 2025 | 0
  • Untitled design 2025 12 17T180058.488
    ವೃಷಭ ಟ್ರೇಲರ್ ರಿಲೀಸ್‌: ಸಿನಿರಂಗದಲ್ಲಿ ಸಂಚಲನ ಮೂಡಿಸಿದ ಮೋಹನ್ ಲಾಲ್-ನಂದ ಕಿಶೋರ್ ಕಾಂಬಿನೇಷನ್!
    December 17, 2025 | 0
  • Untitled design 2025 12 17T162902.754
    ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್
    December 17, 2025 | 0
  • BeFunky collage (6)
    ವೃಷಭ ಮಹಾರಾಜ ಮೋಹನ್‌ಲಾಲ್..ಕನ್ನಡಿಗರ ಕಮಾಲ್
    December 17, 2025 | 0
  • BeFunky collage (4)
    ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”
    December 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version