• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡ ಪ್ರೊಡಕ್ಷನ್‌ ಹೌಸ್‌‌ನಲ್ಲಿ ಚಿರು-ಬಾಬಿ ಮೆಗಾ ಕಾಂಬೋ

70ನೇ ಬರ್ತ್ ಡೇ ಸಂಭ್ರಮ.. ವಿಶ್ವಂಭರ ವಿಶ್ಯುವಲ್ ಟ್ರೀಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 22, 2025 - 2:11 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design (95)

ಮೆಗಾಸ್ಟಾರ್ ಚಿರಂಜೀವಿಗೆ ಇಂದು 70ನೇ ಬರ್ತ್ ಡೇ. ತಮ್ಮ ಡಿಸಿಎಂ ಆಗಿ, ಮಗ ಗ್ಲೋಬಲ್ ಸ್ಟಾರ್ ಆದ್ರೂ, ಕಿಂಚಿತ್ತೂ ಕಮ್ಮಿ ಆಗಿಲ್ಲ ಮೆಗಾಸ್ಟಾರ್ ಖದರ್. ಇಳಿವಯಸ್ಸಿನಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಚಿರು ಮೆಗಾ ಲೈನಪ್ ಜೊತೆ ನಮ್ಮ ಕನ್ನಡ ಪ್ರೊಡಕ್ಷನ್ ಹೌಸ್‌‌ ಜೊತೆ ಅನೌನ್ಸ್ ಆಗಿರೋ ಬಿಗ್ಗೆಸ್ಟ್ ಎಂಟರ್‌ಟೈನರ್ ಬಗ್ಗೆಯೂ ಹೇಳ್ತೀವಿ ನೋಡಿ..

  • ಕನ್ನಡ ಪ್ರೊಡಕ್ಷನ್‌ ಹೌಸ್‌‌ನಲ್ಲಿ ಚಿರು-ಬಾಬಿ ಮೆಗಾ ಕಾಂಬೋ
  • 70ನೇ ಬರ್ತ್ ಡೇ ಸಂಭ್ರಮ.. ವಿಶ್ವಂಭರ ವಿಶ್ಯುವಲ್ ಟ್ರೀಟ್
  • ತಮಿಳು, ಮಲಯಾಳಂ ನಂತ್ರ KVN ತೆಲುಗು ಪರ್ವ ಶುರು..!
  • ಮಗ ಗ್ಲೋಬಲ್ ಸ್ಟಾರ್, ತಮ್ಮ DCM.. ತಗ್ಗಿಲ್ಲ ಮೆಗಾ ಖದರ್

ಯೆಸ್.. ಇದು ಮೆಗಾಸ್ಟಾರ್ ಚಿರಂಜೀವಿ ಬರ್ತ್ ಡೇ ವಿಶೇಷ ಲಾಂಚ್ ಆಗಿರೋ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ವಿಶ್ವಂಭರ ಸಿನಿಮಾದ ಟೀಸರ್ ಝಲಕ್. ಔಟ್ ಅಂಡ್ ಔಟ್ ಆ್ಯಕ್ಷನ್ ಫ್ಯಾಂಟಸಿ ಎಂಟರ್‌ಟೈನರ್ ಆಗಿರೋ ವಿಶ್ವಂಭರ ಸಿಕ್ಕಾಪಟ್ಟೆ ತಡವಾಗ್ತಿದೆ. ಅದಕ್ಕೆ ಕಾರಣ ಸ್ಪೆಷಲ್ ವಿಶ್ಯುವಲ್ ಎಫೆಕ್ಟ್ಸ್‌. ಹೌದು.. ಅಂಜಿ ಸಿನಿಮಾದ ರೀತಿ ಅತೀವ ಗ್ರಾಫಿಕ್ಸ್‌‌ನಿಂದ ಕೂಡಿರೋ ಈ ಸಿನಿಮಾದ ಮೇಕಿಂಗ್ ತಡವಾಗ್ತಿದೆ. ಹಾಗಾಗಿ 2026ರ ಸಮ್ಮರ್‌‌ವರೆಗೂ ವಿಶ್ವಂಭರ ದರ್ಶನ ಇಲ್ಲ ಎಂದಿರೋ ಚಿರು, ಫ್ಯಾನ್ಸ್‌‌ಗೆ ಸೀಕ್ರೆಟ್ ಆಗಿ ರಿಲೀಸ್ ಡೇಟ್ ಲೀಕ್ ಮಾಡಿದ್ದಾರೆ.

RelatedPosts

ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ

ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗಿನ ನಟ ರಾಮ್ ಪೋತಿನೇನಿ: RAPO23 ಸಿನಿಮಾ ಅನೌನ್ಸ್

‘ಮೋಡ ಕವಿದ ವಾತಾವರಣ’ ಸಿನಿಮಾಗೆ ಸೆನ್ಸಾರ್ ಅಸ್ತು..ಜೂನ್ 26ಕ್ಕೆ ಚಿತ್ರ ಬಿಡುಗಡೆ

ಜಯಂ ರವಿ ಬಾಳಲ್ಲಿ ಆಟ ಆಡಿದ ‘ಇಡ್ಲಿ ಬ್ಯೂಟಿ’ ಯಾರು?

ADVERTISEMENT
ADVERTISEMENT

ಕನ್ನಡದ ಆಶಿಕಾ ರಂಗನಾಥ್ ಹಾಗೂ ಭಜರಂಗಿ ಲೋಕಿ ಕೂಡ ವಿಶ್ವಂಭರ ಚಿತ್ರದಲ್ಲಿ ನಟಿಸ್ತಿದ್ದು, ವಸಿಷ್ಠ ನಿರ್ದೇಶನದಲ್ಲಿ ವಿಶಿಷ್ಟವಾಗಿ ಮೂಡಿಬರ್ತಿದೆ. ಇನ್ನು ಬರ್ತ್ ಡೇ ಪ್ರಯುಕ್ತ ಮೆಗಾ 157 ಚಿತ್ರದ ಒಂದು ಸಣ್ಣ ಟೀಸರ್, ಸಾಲು ಸಾಲು ಸಿನಿಮಾಗಳ ಪೋಸ್ಟರ್‌‌ಗಳು ರಿವೀಲ್ ಆಗಿವೆ. ಇವುಗಳ ನಡುವೆ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿದ್ದು ವಾಲ್ಟೈರ್ ವೀರಯ್ಯ ಚಿತ್ರದ ನಿರ್ದೇಶಕ ಬಾಬಿ ಜೊತೆಗಿನ ಮತ್ತೊಂದು ನ್ಯೂ ವೆಂಚರ್.

ಯೆಸ್.. ಮಾಸ್ ಮಹಾರಾಜ ರವಿತೇಜಾ ಹಾಗೂ ಚಿರಂಜೀವಿ ಕಾಂಬೋನಲ್ಲಿ ತಯಾರಾದ ವಾಲ್ಟೈರ್ ವೀರಯ್ಯ ಮೂವಿ 230ಕ್ಕೂ ಅಧಿಕ ಕೋಟಿ ರೂಪಾಯಿಗಳನ್ನ ಗಳಿಸೋ ಮೂಲಕ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಕಾಂಬೋ ಮತ್ತೊಮ್ಮೆ ಜೊತೆಯಾಗ್ತಿದ್ದು, ಅದಕ್ಕೆ ನಮ್ಮ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಬಂಡವಾಳ ಹಾಕ್ತಿದೆ ಅನ್ನೋದೇ ಇಂಟರೆಸ್ಟಿಂಗ್. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ಕೆ ವೆಂಕಟ್ ನಾರಾಯಣ್ ತಮಿಳಿನ ವಿಜಯ್, ಮಲಯಾಳಂನ ಬಾಲನ್ ಬಳಿಕ ಇದೀಗ ಟಾಲಿವುಡ್‌‌ನಲ್ಲೂ ಹೊಸತೊಂದು ಪರ್ವ ಶುರು ಮಾಡಿದ್ದಾರೆ.

ಸದ್ಯ ಯಶ್ ಜೊತೆ ಟಾಕ್ಸಿಕ್, ಧ್ರುವ-ಪ್ರೇಮ್ ಜೊತೆ ಕೆಡಿ, ದಳಪತಿ ವಿಜಯ್ ಜೊತೆ ಜನನಾಯಗನ್, ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ಬಾಲನ್ ಹೀಗೆ ಸಾಲು ಸಾಲು ಸಿನಿಮಾಗಳನ್ನ ನಿರ್ಮಾಣ ಮಾಡ್ತಿರೋ ಕೆವಿಎನ್ ಪ್ರೊಡಕ್ಷನ್ಸ್, ಹೊಂಬಾಳೆಯನ್ನ ಮೀರಿಸೋ ರೇಂಜ್‌ಗೆ ಪಕ್ಕದ ಟಾಲಿವುಡ್‌ಗೆ ಕಾಲಿಟ್ಟಿದೆ. ಇದೀಗ ಬಾಬಿ ನಿರ್ದೇಶನದಲ್ಲಿ ಚಿರಂಜೀವಿಗೆ ಮೆಗಾ ಪ್ರಾಜೆಕ್ಟ್ ಒಂದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ 70ರ ಹರೆಯದಲ್ಲೂ ಅದೇ ಜೀವನೋತ್ಸಾಹ. ಅದಕ್ಕಿಂತ ಮಿಗಿಲಾಗಿ ಅದೇ ಸಿನಿಮೋತ್ಸಾಹ. ಯಂಗ್‌ಸ್ಟರ್‌‌ಗಳು ಕೂಡ ಹುಬ್ಬೇರಿಸೋ ರೀತಿ ಡ್ಯಾನ್ಸ್ ಆ್ಯಂಡ್ ಫೈಟ್ಸ್ ಮಾಡ್ತಾರೆ. ಒಡಹುಟ್ಟಿದ ಸಹೋದರ ಪವನ್ ಕಲ್ಯಾಣ್ ಆಂಧ್ರಗೆ ಡಿಸಿಎಂ ಆದ್ರು. ಸ್ವಂತ ಮಗ ರಾಮ್ ಚರಣ್ ತೇಜಾ ಗ್ಲೋಬಲ್ ಸ್ಟಾರ್ ಆಗಿ ಇಂಡಿಯಾಗೆ ಆಸ್ಕರ್ ತಂದರು. ಆದಾಗ್ಯೂ ಸಿನಿಮಾರಂಗದಿಂದ ನಿವೃತ್ತಿ ಪಡೆಯದೆ ಅದೇ ಹಳೆಯ ಜೋಶ್‌‌ನಲ್ಲಿ ಕೆಲಸ ಮಾಡ್ತಿದ್ದಾರೆ ಚಿರು.

ಕನ್ನಡದ ಸಿಪಾಯಿ ಚಿತ್ರದಲ್ಲಿ ಕ್ರೇಜಿಸ್ಟಾರ್ ಜೊತೆ ಸ್ನೇಹದ ಮಹತ್ವ ಸಾರಿದ್ದ ಸ್ನೇಹಜೀವಿ ಮೆಗಾಸ್ಟಾರ್‌ಗೆ ಕನ್ನಡಿಗರಾದ ನಾವು ಕೂಡ ಶುಭ ಕೋರೋಣ. ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರು ಮತ್ತಷ್ಟು, ಮಗದಷ್ಟು ವರ್ಷಗಳ ಕಾಲ ಭಾರತೀಯ ಚಿತ್ರರಂಗದ ಲಿವಿಂಗ್ ಲೆಜೆಂಡ್ ಆಗಿ ರಾರಾಜಿಸಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 18T152538.098

ದುಬಾರೆ ಆನೆ ಶಿಬಿರದಲ್ಲಿ ದುರಂತ: ಎರಡು ಆನೆಗಳ ಕಾದಾಟದ ನಡುವೆ ಸಿಲುಕಿ ಮಹಿಳೆ ಸಾ*ವು

by ಶಾಲಿನಿ ಕೆ. ಡಿ
May 18, 2026 - 3:25 pm
0

Untitled design 2026 05 18T144253.034

ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 18, 2026 - 2:43 pm
0

Untitled design 2026 05 18T143702.201

ನಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾ*ವು

by ಶಾಲಿನಿ ಕೆ. ಡಿ
May 18, 2026 - 2:37 pm
0

Untitled design 2026 05 18T134219.733

ಸಾರಿಗೆ ನೌಕರರಿಗೆ ಬಿಗ್ ಶಾಕ್: KSRTC ಯಿಂದ “ನೋ ವರ್ಕ್ ನೋ ಪೇ” ಆದೇಶ ಜಾರಿ

by ಶಾಲಿನಿ ಕೆ. ಡಿ
May 18, 2026 - 1:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 18T144253.034
    ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ
    May 18, 2026 | 0
  • Untitled design 2026 05 17T190616.227
    ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗಿನ ನಟ ರಾಮ್ ಪೋತಿನೇನಿ: RAPO23 ಸಿನಿಮಾ ಅನೌನ್ಸ್
    May 17, 2026 | 0
  • Untitled design 2026 05 17T190139.266
    ‘ಮೋಡ ಕವಿದ ವಾತಾವರಣ’ ಸಿನಿಮಾಗೆ ಸೆನ್ಸಾರ್ ಅಸ್ತು..ಜೂನ್ 26ಕ್ಕೆ ಚಿತ್ರ ಬಿಡುಗಡೆ
    May 17, 2026 | 0
  • ChatGPT Image May 17, 2026, 05 41 37 PM
    ಜಯಂ ರವಿ ಬಾಳಲ್ಲಿ ಆಟ ಆಡಿದ ‘ಇಡ್ಲಿ ಬ್ಯೂಟಿ’ ಯಾರು?
    May 17, 2026 | 0
  • Untitled design 2026 05 17T172851.020
    ಸ್ಟಾರ್‌ ಕ್ರಿಕೆಟರ್‌ ಜೊತೆ ಕಿಸ್‌ ಬ್ಯೂಟಿ ಶ್ರೀಲೀಲಾ ಡೇಟಿಂಗ್? ಯಾರು ಆ ಆಟಗಾರ?
    May 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version