• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಐಕಾನ್’ ಸ್ಟಾರ್ ಅಲ್ಲುಗೆ ದಿಲ್‌ರಾಜು ಮಾಸ್ಟರ್ ಸ್ಟ್ರೋಕ್..!

ಅಡ್ವಾನ್ಸ್ ಆದ್ರೂ ಡೇಟ್ಸ್ ನೀಡದ ಪುಷ್ಪ.. ಪ್ರೊಡ್ಯೂಸರ್ ಗರಂ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 25, 2025 - 5:00 pm
in ಸಿನಿಮಾ
0 0
0
Untitled design (98)

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಮೇಲೆ ಟಾಲಿವುಡ್‌ನ ಫೇಮಸ್ ಪ್ರೊಡ್ಯೂಸರ್ ದಿಲ್‌ರಾಜು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಹಾಲಿವುಡ್ ಶೈಲಿಯ ಸಿನಿಮಾ ಮಾಡೋಕೆ ಅಟ್ಲೀ ಜೊತೆ ಕೈ ಜೋಡಿಸಿರೋ ಐಕಾನ್ ಸ್ಟಾರ್‌‌ಗೆ ಮಾಸ್ಟರ್‌ ಸ್ಟ್ರೋಕ್ ನೀಡಿದ್ದಾರೆ ನಿರ್ಮಾಪಕ. ಇಷ್ಟಕ್ಕೂ ಏನಾಯ್ತು ಅಂಥದ್ದು ಅಂತೀರಾ..?

  • ‘ಐಕಾನ್’ ಸ್ಟಾರ್ ಅಲ್ಲುಗೆ ದಿಲ್‌ರಾಜು ಮಾಸ್ಟರ್ ಸ್ಟ್ರೋಕ್..!
  • ಅಡ್ವಾನ್ಸ್ ಆದ್ರೂ ಡೇಟ್ಸ್ ನೀಡದ ಪುಷ್ಪ.. ಪ್ರೊಡ್ಯೂಸರ್ ಗರಂ
  • ಐಕಾನ್‌‌ ಸ್ಟಾರ್‌ಗೆ ಇಲ್ಲದ ಐಕಾನ್.. ಯಾರಾಗ್ತಾರೆ ಹೀರೋ?
  • ಹ್ಯಾಟ್ರಿಕ್ ಹಿಟ್ ನೀಡಿದ ಅನ್ನದಾತನಿಗೆ ಹೀಗ್ಯಾಕೆ ಮಾಡಿದ್ರು..?

ಸಾಮಾನ್ಯವಾಗಿ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗಿಬಿಟ್ರೆ ಸ್ಟಾರ್‌‌ಗಳನ್ನ ಹಿಡಿಯೋದು ಬಲು ಕಷ್ಟ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅಂತಹ ಸಾಲಿಗೆ ಪುಷ್ಪ-2 ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅಲ್ಲು ಅರ್ಜುನ್ ಕೂಡ ಸೇರಿಕೊಂಡಿದ್ದಾರೆ. ಹೌದು, ಸಿನಿಮಾದಲ್ಲಿ ಪುಷ್ಪ ನ್ಯಾಷನಲ್ ಅಲ್ಲ, ಇಂಟರ್‌ ನ್ಯಾಷನಲ್ ಅನ್ನೋ ಡೈಲಾಗ್ ಇತ್ತು. ಅದ್ರಂತೆ ಲೋಕಲ್ ಪ್ರೊಡ್ಯೂಸರ್‌‌ಗಳ ಕೈಗೆ ಸಿಗ್ತಿಲ್ಲವಂತೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್.

RelatedPosts

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!

ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!

ಶರ್ಮಿಳಾ ಮಾಂಡ್ರೆಗೆ ಕಂಕಣಭಾಗ್ಯ..ಯಾರೀ ತಮಿಳು ಪ್ರೊಡ್ಯೂಸರ್.?

ADVERTISEMENT
ADVERTISEMENT

Ggg1foubqaaqudಹೌದು, ಇಂಥದ್ದೊಂದು ಮಹತ್ವದ ಆರೋಪ ಹೊತ್ತು, ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸ್ಟೈಲಿಶ್ ಸ್ಟಾರ್ ಅಲ್ಲು. ಪುಷ್ಪ-1 ಚಿತ್ರದ ವೇಳೆ ಖ್ಯಾತ ನಿರ್ಮಾಪಕ ದಿಲ್‌ರಾಜು ಬ್ಯಾನರ್‌‌ಗೆ ಐಕಾನ್ ಸಿನಿಮಾ ಮಾಡಲು ಅಡ್ವಾನ್ಸ್ ಪಡೆದಿದ್ದ ಅಲ್ಲು ಅರ್ಜುನ್ ಕೊನೆಗೂ ಕೈ ಕೊಟ್ಟಿದ್ದಾರೆ. ಹೌದು, ಪುಷ್ಪ-1 ಬಳಿಕ ಸೆಟ್ಟೇರಬೇಕಿದ್ದ ಐಕಾನ್ ಸಿನಿಮಾ ಸೆಟ್ಟೇರಲೇ ಇಲ್ಲ. ಬದಲಿಗೆ ಪುಷ್ಪ-2 ಆಯ್ತು. ಹೋಗಲಿ ಪುಷ್ಪ ಸೀಕ್ವೆಲ್ ಬಳಿಕ ಆದ್ರೂ ಮುಹೂರ್ತ ಕಾಣುತ್ತಾ ಅಂದ್ರೆ ನೋ. ತಮಿಳು ಡೈರೆಕ್ಟರ್ ಅಟ್ಲೀ, ತಮಿಳು ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್‌ಗೆ ತಮ್ಮ ಡೇಟ್ಸ್ ಕೊಟ್ಟುಬಿಟ್ಟಿದ್ದಾರೆ ಅಲ್ಲು. AA22XA6 ಸಿನಿಮಾ ಶೂಟಿಂಗ್‌ಗೆ ಹೋಗೋಕೆ ತುದಿಗಾಲಲ್ಲಿ ನಿಂತಿದೆ.

Dil raju (1)ಸಾವಿರ ಕೋಟಿ ಸಿನಿಮಾ ಮಾಡಿದ ಮಾತ್ರಕ್ಕೆ ಸಿನಿಮಾ ಕರಿಯರ್ ಕಟ್ಟಿಕೊಳ್ಳೋಕೆ ಭದ್ರ ಬುನಾದಿ ಹಾಕಿಕೊಟ್ಟ ನಿರ್ಮಾಪಕರನ್ನ ಮರೆಯೋದು ಎಷ್ಟು ಸರಿ..? ಹಸಿದಾಗ ಅನ್ನ ಕೊಟ್ಟ ಅನ್ನದಾತರ ಮನಸ್ಸು ನೋಯಿಸುವುದು ಎಷ್ಟು ಸರಿ ಅಲ್ಲವೇ..? ಹೌದು.. ಅಲ್ಲು ಅರ್ಜುನ್ ಕರಿಯರ್‌ನ ಆರಂಭದ ಬಿಗ್ಗೆಸ್ಟ್ ಹಿಟ್ ಆರ್ಯ, ನಂತರದಲ್ಲಿ ಪರುಗು ಹಾಗೂ ಡಿಜೆ ಹೀಗೆ ಹ್ಯಾಟ್ರಿಕ್ ಹಿಟ್ಸ್ ನೀಡಿದ ಗರಿಮೆ ದಿಲ್‌ರಾಜುಗೆ ಸಲ್ಲುತ್ತೆ. ಅಂತಹ ದಿಲ್‌ರಾಜುಗೆ ಡೇಟ್ಸ್ ನೀಡದೆ ಆಟ ಆಡಿಸಿದ್ದಾರೆ ಐಕಾನ್ ಸ್ಟಾರ್.

Alluu (1)ಅಲ್ಲು ಅರ್ಜುನ್‌ಗೆ ಸುಕುಮಾರ್ ಅವರು ಪುಷ್ಪ ಸಿನಿಮಾದ ಇವೆಂಟ್ ಒಂದರಲ್ಲಿ ಐಕಾನ್ ಸ್ಟಾರ್ ಪಟ್   ಟ ಕೊಟ್ಟಿದ್ದರು. ಆದೇ ಕಾರಣದಿಂದ ಐಕಾನ್ ಸಿನಿಮಾ ಮಾಡೋಕೆ ದಿಲ್‌ರಾಜು ಮುಂದಾಗಿದ್ರು. ಆದ್ರೀಗ ಐಕಾನ್ ಸ್ಟಾರ್‌ಗೆ ಐಕಾನ್ ಟೈಟಲ್ ಸಿಗದೇ ಇರೋದು ವಿಪರ್ಯಾಸ. ಹೌದು, ಅಲ್ಲು ಅರ್ಜುನ್ ಆಟ ಆಡಿಸ್ತಿರೋ ಪರಿ ನೋಡಿದ ದಿಲ್‌ರಾಜು, ತಾನು ಆ ಸಿನಿಮಾನ ಅಲ್ಲು ಅರ್ಜುನ್‌ಗೆ ಮಾಡ್ತಿಲ್ಲ. ಬೇರೆ ಸ್ಟಾರ್‌ಗೆ ಮಾಡ್ತೀನಿ ಅಂತ ಓಪನ್ ಸ್ಟೇಟ್ಮೆಂಟ್ ನೀಡಿದ್ದಾರೆ. ಆ ಮೂಲಕ ಮಾಸ್ಟರ್‌‌ ಸ್ಟ್ರೋಕ್ ನೀಡಿದ್ದಾರೆ ನಿರ್ಮಾಪಕ ದಿಲ್‌ರಾಜು.

Producer dil raju hasಶಾಕುಂತಲಂ, ದಿ ಫ್ಯಾಮಿಲಿ ಸ್ಟಾರ್ ಹಾಗೂ ಗೇಮ್ ಚೇಂಜರ್ ಚಿತ್ರಗಳಿಂದ ಸಾಕಷ್ಟು ಕೋಟಿ ನಷ್ಟ ಅನುಭವಿಸಿದ್ದ ದಿಲ್‌ರಾಜುಗೆ ಅಲ್ಲು ಅರ್ಜುನ್ ಕೈ ಹಿಡಿಯಬಹುದಿತ್ತು. ಆದ್ರೆ ಕೈ ಕೊಡುವ ಮೂಲಕ ಬ್ಯಾಡ್ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ. ಅಟ್ಲೀ, ದೀಪಿಕಾ ಪಡುಕೋಣೆ ಅಂತಹ ಸಹನಟಿ ಜೊತೆ ಬಣ್ಣ ಹಚ್ಚುತ್ತಿರೋ ಉನ್ಮಾದದಲ್ಲಿರೋ ಅಲ್ಲು ಅರ್ಜುನ್‌ಗೆ ಅದ್ಯಾವಾಗ ಜ್ಞಾನೋದಯವಾಗುತ್ತೋ ಏನೋ ಕಾದು ನೋಡಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 17T184326.621

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

by ಶಾಲಿನಿ ಕೆ. ಡಿ
June 17, 2026 - 6:45 pm
0

Untitled design 2026 06 17T164329.604

ವಿಧಾನಪರಿಷತ್ ಚುನಾವಣೆಗೆ ಕ್ಷಣಗಣನೆ: ನಾಳೆ ಏಳು ಸ್ಥಾನಗಳಿಗೆ ಮತದಾನ

by ದಿಶಾ ಕೆ. ಎಸ್.
June 17, 2026 - 6:36 pm
0

Untitled design (37)

ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!

by ಕವಿತಾ
June 17, 2026 - 6:36 pm
0

Untitled design (36)

ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭ?

by ಕವಿತಾ
June 17, 2026 - 6:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 17T184326.621
    ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್
    June 17, 2026 | 0
  • Untitled design (37)
    ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!
    June 17, 2026 | 0
  • Untitled design 2026 06 17T175456.531
    ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!
    June 17, 2026 | 0
  • Untitled design 2026 06 17T170206.674
    ಶರ್ಮಿಳಾ ಮಾಂಡ್ರೆಗೆ ಕಂಕಣಭಾಗ್ಯ..ಯಾರೀ ತಮಿಳು ಪ್ರೊಡ್ಯೂಸರ್.?
    June 17, 2026 | 0
  • Untitled design 2026 06 17T160910.732
    ಬಾಸ್ ಚಿತ್ರಕ್ಕೆ ಮತ್ತೆ ಸಂಕಷ್ಟ..ಹೈ-ಕೋರ್ಟ್ ಮೆಟ್ಟಿಲೇರಿದ ದರ್ಶನ್ ದಂಪತಿ
    June 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version