• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜ್ ಶೆಟ್ಟಿ ಖಾಕಿ ಖದರ್..‘ರಕ್ಕಸಪುರದೋಳ್’ ಮಿಸ್ಟರಿ

ಕೊಳ್ಳೇಗಾಲದ ಮಾಟ, ಮಂತ್ರ.. ರಕ್ಷಕ v/s ರಾಕ್ಷಸ ಕಾಳಗ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 10, 2026 - 4:43 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 10T164202.057

ಕಳೆದ ವರ್ಷ ಸ್ಯಾಂಡಲ್‌ವುಡ್‌ನ ಕೈ ಹಿಡಿದಿದ್ದೇ ಶೆಟ್ರು. ಅದರಲ್ಲೂ ರಾಜ್ ಬಿ ಶೆಟ್ಟಿ ಸಣ್ಣ ಬಜೆಟ್‌‌ನಿಂದ ಪ್ಯಾನ್ ಇಂಡಿಯಾ ಸದ್ದು ಮಾಡಿ, ಸೆಂಚುರಿ ಬಾರಿಸಿದ್ರು. ಇದೀಗ ಈ ವರ್ಷ ಆರಂಭದಲ್ಲೇ ಡಬಲ್ ಧಮಾಕ ಮಾಡ್ತಿದ್ದಾರೆ. ಒಂದ್ಕಡೆ ಲ್ಯಾಂಡ್‌‌ಲಾರ್ಡ್‌, ಮತ್ತೊಂದ್ಕಡೆ ರಕ್ಕಸಪುರದೋಳ್. ಎರಡೂ ಭಿನ್ನ, ವಿಭಿನ್ನ ಪಾತ್ರಗಳು. ಎಕ್ಸ್‌‌ಪೆರಿಮೆಂಟ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ರಾಜ್ ಶೆಟ್ರ ಖಾಕಿ ಖದರ್ ಇಲ್ಲಿದೆ ನೋಡಿ.

  • ರಾಜ್ ಶೆಟ್ಟಿ ಖಾಕಿ ಖದರ್.. ‘ರಕ್ಕಸಪುರದೋಳ್’ ಮಿಸ್ಟರಿ
  • ಕೊಳ್ಳೇಗಾಲದ ಮಾಟ, ಮಂತ್ರ.. ರಕ್ಷಕ v/s ರಾಕ್ಷಸ ಕಾಳಗ
  • ಜೋಗಿ ಪ್ರೇಮ್ ಶಿಷ್ಯನ ಪ್ರಯೋಗ.. ಹುಬ್ಬೇರಿಸಿದ ಟೀಸರ್
  • ರವಿವರ್ಮಾ ಪ್ರೊಡಕ್ಷನ್ಸ್.. ಫೆಬ್ರವರಿ 6ಕ್ಕೆ ರಕ್ಕಸಪುರದೋಳ್

ಕಲಾವಿದ ಯಾವಾಗ್ಲೂ ತನ್ನನ್ನ ತಾನು ಪ್ರಯೋಗಗಳಿಗೆ ಒಗ್ಗಿಸಿಕೊಳ್ಳಬೇಕು. ಅದೇ ಬ್ಯೂಟಿ ಆಫ್ ಆರ್ಟ್. ಆ ನಿಟ್ಟಿನಲ್ಲಿ ರಾಜ್ ಬಿ ಶೆಟ್ಟಿ ತಮ್ಮ ಇಡೀ ಜೀವಮಾನದಲ್ಲಿ ವೆರೈಟಿ ಜಾನರ್ ಆಫ್ ಕಥೆ & ಪಾತ್ರಗಳಿಂದ ರಂಜಿಸುತ್ತಲೇ ಬರ್ತಿದ್ದಾರೆ. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅಗಿ ರಾರಾಜಿಸ್ತಿದ್ದಾರೆ. ಕಳೆದ ವರ್ಷ ಸು ಫ್ರಮ್ ಸೋ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಆಸರೆಯಾದ ಶೆಟ್ರು, ಈ ವರ್ಷ ಆರಂಭದಲ್ಲೇ ದುನಿಯಾ ವಿಜಯ್ ಜೊತೆಗಿನ ಲ್ಯಾಂಡ್‌‌ಲಾರ್ಡ್ ಹಾಗೂ ರಕ್ಕಸಪುರದೋಳ್ ಚಿತ್ರಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

RelatedPosts

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ

OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK

ದಳಪತಿ ವಿಜಯ್‌ಗೆ 120 ಕೋಟಿ ಹಿನ್ನಡೆ..OTT ಡೀಲ್ ಕ್ಯಾನ್ಸಲ್..?

ಇರಾನ್-ಇಸ್ರೇಲ್ ಕದನ..ದೀಪಾವಳಿಗಿಲ್ಲ ರಾಮಾಯಣ ಸಿನಿಮಾ

ADVERTISEMENT
ADVERTISEMENT

ಇದು ಇತ್ತೀಚೆಗೆ ರಿಲೀಸ್ ಆದ ರಕ್ಕಸಪೊರದೋಳ್ ಅನ್ನೋ ಹೊಚ್ಚ ಹೊಸ ಸಿನಿಮಾದ ಟೀಸರ್ ಝಲಕ್. ಓ ಮೈ ಗಾಡ್. ನೋಡೋಕೆ ಎರಡು ಕಣ್ಣುಗಳ ಜೊತೆ ಎರಡು ಗುಂಡಿಗೆ ಕೂಡ ಇರಬೇಕು ಅನಿಸುತ್ತೆ. ಚಿತ್ರದ ಕಥೆ, ಪಾತ್ರಗಳು, ಕಂಟೆಂಟ್ ಹಾಗೂ ಮೇಕಿಂಗ್ ಅಂಥದ್ದೊಂದು ಫೀಲ್ ಕೊಡ್ತಿದೆ. ಕೊಳ್ಳೇಕಾಲದ ಸುತ್ತಮುತ್ತಲು ಚಿತ್ರಿಸಿರೋ ಈ ಸಿನಿಮಾ, ಅಲ್ಲಿನ ಮಾಟ, ಮಂತ್ರ, ಸಾವು, ನೋವುಗಳ ಸುತ್ತ ಸಾಗಲಿದೆ.

ಇದೇ ಮೊದಲ ಬಾರಿಗೆ ಖಾಕಿ ತೊಟ್ಟಿರೋ ರಾಜ್ ಬಿ ಶೆಟ್ಟಿ ಲಾಠಿ ಹಿಡಿದು ಪೊಲೀಸ್‌ಗಿರಿ ತೋರಲಿದ್ದಾರೆ. ಅಂದಹಾಗೆ ಇಲ್ಲಿ ರಕ್ಷಕ ಹಾಗೂ ರಾಕ್ಷಸನ ಕಾಳಗ ಇರೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಸಾಹಸ ನಿರ್ದೇಶಕ ರವಿವರ್ಮಾ ನಿರ್ಮಾಣದ ಚೊಚ್ಚಲ ಚಿತ್ರ ಇದಾಗಿದ್ದು, ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿರೋ ರವಿ ಸಾರಂಗ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿ, ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕೊಳ್ಳೇಗಾಲ ಆಧರಿಸಿದ ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ರೂ ಸಹ, ತನ್ನೊಳಗಿರೋ ದೈತ್ಯನ ಕುರಿತ ಕಥೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳಿರಲಿವೆ. ಒಂದು ಒಳ್ಳೆಯದು ಮತ್ತೊಂದು ಕೆಟ್ಟದ್ದು. ಆ ಕತ್ತಲೆಯೇ ರಕ್ಕಸ ಅನ್ನೋ ಮುಖ್ಯ ಪಾತ್ರ. ಅದು ತನ್ನ ಆಂತರಿಕ ಹೋರಾಟಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಈ ಚಿತ್ರ ಹೇಳಲು ಹೊರಟಿದೆ.

ಕೆಡಿ ಸಿನಿಮಾಗೆ ಡೈಲಾಗ್ಸ್ ಬರೆದು ಜೋಗಿ ಪ್ರೇಮ್ ದಿಲ್ ದೋಚಿರೋ ಯಂಗ್ ಡೈಲಾಗ್ ರೈಟರ್ ಕ್ರಾಂತಿ ಈ ರಕ್ಕಸಪೊರದೋಳ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇದು ವಾಸ್ತವತೆಗೆ ಸಿನಿಹವಾದ ಪಾತ್ರವಾಗಿದ್ದು, ಅದರ ಪ್ರಯಾಣವು ಸಾಕಷ್ಟು ಸಾವು ನೋವು, ಹುಡುಕಾಟ ಹಾಗೂ ನಿರಾಳತೆಯ ಕ್ಷಣಗಳೊಂದಿಗೆ ಕಥಾವಸ್ತು ಸಾಗಲಿದೆ. ಒಟ್ಟಾರೆ ರಕ್ಕಸಪುರದೋಳ್ ಬಿಡುಗಡೆಗೆ ರೆಡಿಯಾಗಿದ್ದು, ಇದೇ ಫೆಬ್ರವರಿ 6ಕ್ಕೆ ಥಿಯೇಟರ್‌ಗೆ ಬರೋಕೆ ಸಜ್ಜಾಗಿದೆ ಸಿನಿಮಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 13T180000.400

ಇತಿಹಾಸದಲ್ಲಿ ಮೊದಲ ಬಾರಿಗೆ ಸಿಇಸಿ ಜ್ಞಾನೇಶ್ ಕುಮಾರ್‌ ಪದಚ್ಯುತಿಗೆ ನೋಟಿಸ್‌ !

by ಯಶಸ್ವಿನಿ ಎಂ
March 13, 2026 - 6:04 pm
0

Untitled design 2026 03 13T172716.755

us-iran-israel war: ಇರಾಕ್‌ನಲ್ಲಿ ಅಮೆರಿಕದ ಅತಿ ಶಕ್ತಿಶಾಲಿ KC-135 ಯುದ್ಧ ವಿಮಾನ ಪತನ, ನಾಲ್ವರು ಸಿಬ್ಬಂದಿ ಸಾ*ವು

by ಯಶಸ್ವಿನಿ ಎಂ
March 13, 2026 - 5:37 pm
0

Untitled design 2026 03 13T171024.607

ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರ ವೃತ್ತಿಜೀವನಕ್ಕೆ ಕುತ್ತು..! PIL ತಿರಸ್ಕರಿಸಿದ ಸುಪ್ರೀಂ ಕೋರ್ಟ್

by ಯಶಸ್ವಿನಿ ಎಂ
March 13, 2026 - 5:21 pm
0

Untitled design 2026 03 13T164024.286

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 13, 2026 - 4:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 13T164024.286
    ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ
    March 13, 2026 | 0
  • Untitled design 2026 03 13T155753.430
    OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK
    March 13, 2026 | 0
  • Untitled design 2026 03 13T143807.833
    ದಳಪತಿ ವಿಜಯ್‌ಗೆ 120 ಕೋಟಿ ಹಿನ್ನಡೆ..OTT ಡೀಲ್ ಕ್ಯಾನ್ಸಲ್..?
    March 13, 2026 | 0
  • Untitled design 2026 03 13T134510.710
    ಇರಾನ್-ಇಸ್ರೇಲ್ ಕದನ..ದೀಪಾವಳಿಗಿಲ್ಲ ರಾಮಾಯಣ ಸಿನಿಮಾ
    March 13, 2026 | 0
  • Untitled design 2026 03 12T193441.959
    ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version