• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್

ನಗುವಿನ ಟಾನಿಕ್ ಜೊತೆ ನಗೆ ಹಬ್ಬಕ್ಕೆ ಟೀಂ ರಿಲ್ಯಾಕ್ಸ್ ಸಜ್ಜು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 4:01 pm
in ಸಿನಿಮಾ
0 0
0
Untitled design (47)

ಬಿಗ್‌‌ಸ್ಕ್ರೀನ್ ಮೇಲೆ ಕಮಾಲ್ ಮಾಡೋಕೆ ರೆಡಿ ಕೋಮಲ್-ಸೋನಲ್ ಜೋಡಿ. ಯೆಸ್.. ಅವ್ರಿಗೆ ಟೈಸನ್ ವಿನೋದ್ ಪ್ರಭಾಕರ್ ಕೂಡ ಸಾಥ್ ನೀಡಿದ್ದು.. ನಗುವಿನ ಟಾನಿಕ್ ಜೊತೆ ರಿಲ್ಯಾಕ್ಸ್ ಆಗಿ ಅಂತ ಬರ್ತಿದೆ ಈ ಟ್ರಯೋ ಕಾಂಬೋ. ಹೊಡಿ ಬಡಿ ಕಡಿ ಸಿನಿಮಾಗಳಿಂದ ಬೇಸರ ಆಗಿದ್ರೆ.. ನಾನ್‌‌ಸ್ಟಾಪ್ ಮನರಂಜನೆಯ ಔಟ್ & ಔಟ್ ರಿಲ್ಯಾಕ್ಸ್ ಹಬ್ಬ ಕೊಡಲಿದೆ ಈ ರಿಲ್ಯಾಕ್ಸ್. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

  • ಟೈಸನ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್
  • ನಗುವಿನ ಟಾನಿಕ್ ಜೊತೆ ನಗೆ ಹಬ್ಬಕ್ಕೆ ಟೀಂ ರಿಲ್ಯಾಕ್ಸ್ ಸಜ್ಜು..!
  • ಡಿಬಾಸ್ ಮೆಜೆಸ್ಟಿಕ್ & ಚಿಂಗಾರಿ ನಿರ್ಮಾಪಕರಿಂದ ಟ್ರೈಲರ್
  • ನಾನ್‌‌ಸ್ಟಾಪ್ ಫನ್, ಎಮೋಷನ್, ಮಸ್ತ್ ಮೇಕಿಂಗ್ ಮೂವಿ

ಇದು ಕಾಮಿಡಿ ಕಿಂಗ್ ಕೋಮಲ್ ನಟನೆಯ ರಿಲ್ಯಾಕ್ಸ್ ಸಿನಿಮಾದ ಟ್ರೈಲರ್ ಝಲಕ್. ಸೋನಲ್ ಮೊಂಟೆರೋ ಜೊತೆ ಕಮಾಲ್ ಮಾಡೋಕೆ ಬರ್ತಿರೋ ಕೋಮಲ್‌ಗೆ ನಟ ವಿನೋದ್ ಪ್ರಭಾಕರ್ ಕೂಡ ವಿಶೇಷ ಪಾತ್ರದ ಮೂಲಕ ಸಾಥ್ ನೀಡಿದ್ದಾರೆ. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣದ ಹಾಗೂ ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರ ಮುಂದಿನ ವಾರವೇ ನಿಮ್ಮನ್ನ ಥಿಯೇಟರ್‌‌ನಲ್ಲಿ ರಂಜಿಸಲು ಸಜ್ಜಾಗಿ ನಿಂತಿದೆ.

RelatedPosts

ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್

ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!

ADVERTISEMENT
ADVERTISEMENT

ದರ್ಶನ್‌ ನಟನೆಯ ಮೆಜಿಸ್ಟಿಕ್ ಚಿತ್ರದ ನಿರ್ಮಾಪಕರಾದ ಭಾಮಾ ಹರೀಶ್ ಹಾಗೂ ಚಿಂಗಾರಿ ಮಹದೇವ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ ಚಿತ್ರದ ಕಥೆ ಹಾಗೂ ನಿರ್ಮಾಣದ ಅನುಭವವನ್ನು ಹಂಚಿಕೊಂಡರು. 25 ಪರ್ಸೆಂಟ್ ಶೂಟಿಂಗ್ ಬಳಿಕ ರಷಸ್ ನೋಡಿದಂತಹ ಪ್ರೊಡ್ಯೂಸರ್‌‌ಗೆ ಕೋಮಲ್ ಪಾತ್ರ ತುಂಬಾ ಇಷ್ಟವಾಯಿತಂತೆ. ಹಾಗಾಗಿ ಸಿನಿಮಾವನ್ನು ಟೇಕ್ ಓವರ್ ಮಾಡಲು ನಿರ್ಧರಿಸಿದ್ರಂತೆ. ಬಡ ಕುಟುಂಬದ ನಾಯಕ ಹಾಗೂ ಶ್ರೀಮಂತ ಮನೆತನದ ನಾಯಕಿಯ ನಡುವಿನ ಕಥೆ ಇದಾಗಿದ್ದು. ಹಣ ಬರುತ್ತೆ, ಹೋಗುತ್ತೆ. ಆದ್ರೆ ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ನನಗಿದೆ. ಅಪ್ಪ-ಮಗನ ಸಂಬಂಧದ ಸನ್ನಿವೇಶಗಳು ಚಿತ್ರದಲ್ಲಿ ಹೈಲೆಟ್ ಅಂತಾರೆ ನಿರ್ಮಾಪಕರು.

ಹಾಸ್ಯಮಯ ಮಾತುಗಳ ಮೂಲಕ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕೋಮಲ್.. ಅಮೃತವರ್ಷಿಣಿ ಡೈರೆಕ್ಟರ್ ದಿನೇಶ್ ಬಾಬು ಜೊತೆ ಕೇವಲ ಎಂಟೂವರೆ ದಿನಗಳಲ್ಲಿ 38 ಲಕ್ಷ ರೂಪಾಯಿ ವೆಚ್ಚದಲ್ಲಿ ಮಿಸ್ಟರ್ ಗರಗಸ ಚಿತ್ರ ಮಾಡಿದ್ದೆವು. ಆ ಸಿನಿಮಾ ಉತ್ತಮ ಹಣ ಗಳಿಸಿತು. ರಿಲ್ಯಾಕ್ಸ್ ಚಿತ್ರವೂ ನನಗೆ ಒಳ್ಳೆಯ ಮೈಲೇಜ್ ನೀಡುವ ಸಿನಿಮಾ ಅನ್ನೋ ವಿಶ್ವಾಸವಿದೆ. ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಈ ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗುತ್ತೀರಿ, ಜೊತೆಯಲ್ಲಿ ಕುಳಿತು ನೋಡಿದರೆ ಬಿದ್ದು ಬಿದ್ದು ನಗುತ್ತೀರಿ ಎಂದರು.

ರಾಕೇಶ್ ಸಿ. ತಿಲಕ್ ಕ್ಯಾಮೆರಾ ಕೈಚಳಕ, ಜೆಸ್ಸಿ ಗಿಫ್ಟ್ ಸಂಗೀತ ಹಾಗೂ ಅರವಿಂದ್ ರಾಜ್ ಸಂಕಲನ ಈ ಚಿತ್ರಕ್ಕಿದೆ. ನಂದು ಹಿನ್ನೆಲೆ ಸಂಗೀತ ನೀಡಿದ್ದು, ಯೋಗಾನಂದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಲೈ ಹಾಗೂ ಮುರಳಿ ಮಾಸ್ಟರ್‌‌ಗಳು ಕೊರಿಯೋಗ್ರಫಿ ಮಾಡಿದ್ದಾರೆ. ಹಾಸ್ಯ, ಪ್ರೀತಿ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಮೂಡಿಬಂದಿರೋ ರಿಲ್ಯಾಕ್ಸ್ ಚಿತ್ರದಲ್ಲಿ ಕೋಮಲ್ ಹಾಸ್ಯ, ಸೋನಲ್ ಅಭಿನಯ ಹಾಗೂ ವಿನೋದ್ ಪ್ರಭಾಕರ್ ಸ್ಪೆಷಲ್ ಝಲಕ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯಿದೆ. ನವೆಂಬರ್ 27ಕ್ಕೆ ಈ ಚಿತ್ರ ತೆರೆಗೆ ಬರ್ತಿದ್ದು.. ಸಿನಿಮಾದ ಸ್ಯಾಂಪಲ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design (64)

ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ

by ಶಾಲಿನಿ ಕೆ. ಡಿ
November 22, 2026 - 4:41 pm
0

Untitled Design (63)

ಶಿಕಾರಿ ನೆಪದಲ್ಲಿ ಬಂದು ಎಸ್ಟೇಟ್ ಮಾಲೀಕನ ಮನೆ ಮೇಲೆ ಫೈರಿಂಗ್‌!

by ಶಾಲಿನಿ ಕೆ. ಡಿ
November 22, 2026 - 4:23 pm
0

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್ ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

by ಶಾಲಿನಿ ಕೆ. ಡಿ
November 22, 2026 - 4:10 pm
0

Untitled design (60)

ಪ್ರತಿಭಟನೆ ಕೈಬಿಡಿ, ಅಧಿವೇಶನದ ಬಳಿಕ ಸಿಹಿಸುದ್ದಿ ಕೊಡ್ತೀವಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ. ಖಾದರ್ ಮನವಿ

by ಶಾಲಿನಿ ಕೆ. ಡಿ
November 22, 2026 - 3:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design (64)
    ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ
    November 22, 2026 | 0
  • AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್ ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್
    AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್
    November 22, 2026 | 0
  • Untitled Design (58)
    ‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್
    November 22, 2026 | 0
  • Untitled design (56)
    ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!
    November 22, 2026 | 0
  • Untitled design (50)
    ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ. ಗೆದ್ದ ಯುವಕ
    November 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version