• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ಯಾಥೋ ಮೂಡ್‌‌ನಲ್ಲಿ ಸಚಿವ ಜಮೀರ್ ಮಗ ಝೈದ್‌

ರಚಿತಾ ಗುಂಗಲ್ಲಿ ಝೈದ್‌.. ಭಗ್ನಪ್ರೇಮಿ ಪಾಡು ಎಂಥದ್ದು?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 28, 2025 - 4:15 pm
in ಸಿನಿಮಾ
0 0
0
Untitled design 2025 11 28T161332.900

ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳ ನಡುವೆ ಪ್ರೀತಿ, ಪ್ರೇಮ, ಬ್ರೇಕಪ್ ಕಾಮನ್ ಆಗಿಬಿಟ್ಟಿದೆ. ಅದ್ರಲ್ಲೂ ಸಚಿವ ಜಮೀರ್ ಖಾನ್ ಪುತ್ರ ಝೈದ್‌ ಖಾನ್, ಯಾಕೋ ಪ್ಯಾಥೋ ಮೂಡ್‌‌ಗೆ ಜಾರಿದ್ದಾರೆ. ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು, ನಡುದಾರಿಯಲ್ಲೇ ಬಿಟ್ಟೋದೆಯಲ್ಲೇ ಅಂತ ಕೈ ಕೊಟ್ಟ ರಚಿತಾ ರಾಮ್‌‌ಗಾಗಿ ಹಾಡ್ತಿರೋ ವಿಡಿಯೋ ವೈರಲ್ ಆಗ್ತಿದೆ. ಝೈದ್‌ ಬ್ರೇಕಪ್ ಸ್ಟೋರಿಯ ಕಂಪ್ಲೀಟ್ ಕಹಾನಿ ಇಲ್ಲಿದೆ.

  • ಪ್ಯಾಥೋ ಮೂಡ್‌‌ನಲ್ಲಿ ಸಚಿವ ಜಮೀರ್ ಮಗ ಝೈದ್‌
  • ರಚಿತಾ ಗುಂಗಲ್ಲಿ ಝೈದ್‌.. ಭಗ್ನಪ್ರೇಮಿ ಪಾಡು ಎಂಥದ್ದು?
  • ನಿಯತ್ತಾಗಿ ಪ್ರೀತ್ಸಿದ್ದೇ ತಪ್ಪಾ ಅಂತಿರೋ ಮಾಧವನ ವ್ಯಥೆ
  • ಭಗ್ನಪ್ರೇಮಿಗಳಿಗೆ ಪ್ಯಾಥೋ ಆ್ಯಂಥೆಮ್ ಆಗ್ತಿದೆ ಕಲ್ಟ್ ಗೀತೆ

ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ ಎಂದು ಎಣ್ಣೆ ಬಾಟಲ್ ಹಿಡಿದು ಕುಣಿದಿದ್ದ ರಚಿತಾ ರಾಮ್ ಈಗ ಎಣ್ಣೆ ಬಾಟಲ್ ನ ಝೈದ್‌ ಖಾನ್ ಕೈಗೆ ಕೊಟ್ಟಿದ್ದಾರೆ. ಎಸ್, ಝೈದ್‌ ಗೆ ರಚ್ಚು ಕೈಕೊಟ್ಟಿದ್ದಾರೆ ಹೀಗಂತ ನಾವು ಹೇಳ್ತಿಲ್ಲ ನಿರ್ದೇಶಕ ಅನಿಲ್ ಕುಮಾರ್ ಹೇಳ್ತಿದ್ದಾರೆ. ಇದು ರಿಯಲ್ ಅಲ್ಲಾ ರೀಲ್ ಕಣ್ರೀ..ಝೈದ್‌ ಖಾನ್ ಅಭಿನಯಿಸುತ್ತಿರುವ ಕಲ್ಟ್ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆ ಆಗಿದೆ. ಅದುವೇ ಪ್ಯಾಥೋ ಸಾಂಗ್.

RelatedPosts

ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

ಡಿಬಾಸ್ ವಕೀಲರಿಗೆ ‘ಬಾಸ್’ ಪ್ರದರ್ಶನ: ತನುಷ್‌ಗೆ ಕ್ಲೀನ್‌‌ಚಿಟ್

ರಾಮಾಯಣ ಟ್ರೈಲರ್ ಬಳಿಕ ಸೀತೆ ರೋಲ್ ಸಖತ್ ಸೆನ್ಸೇಷನ್: ಶ್ರೀನಿಧಿ ಶೆಟ್ಟಿ ಹೇಳಿದ್ದೇನು?

ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ

ADVERTISEMENT
ADVERTISEMENT

ರಿಯಲ್ ಲೈಫ್ ನಲ್ಲಿ ನಟಿ ರಚಿತಾ ರಾಮ್ ಮದುವೆ ಸುದ್ದಿ ಒಂದು ಕಡೆ ಜೋರಾಗೇ ಸದ್ದು ಮಾಡ್ತಿದೆ. ಆದ್ರೀಗ ರಚಿತಾ ಗುಂಗಲ್ಲಿ ಝಹೀದ್ ಕೊರಗ್ತಿರೋ ಕಲ್ಟ್ ಸಿನಿಮಾದ ಪ್ಯಾಥೋ ಸಾಂಗ್ ರಿಲೀಸ್ ಆಗಿದೆ. ನೀಯತ್ತಾಗಿ ಪ್ರೀತ್ಸಿದ್ದೆ ತಪ್ಪಾಗಿ ಹೋಯ್ತಲ್ಲ ಅಂತ ಗುನುಗ್ತಿರೋದಕ್ಕೆ ಕಾರಣ ಕಲ್ಟ್ ಸಿನಿಮಾ. ಅಂದ‌ ಹಾಗೆ ಕಲ್ಟ್ ..ಇದು ಝೈದ್‌ ಖಾನ್ ಕರಿಯರ್ ನಲ್ಲಿ ಸಕತ್ ಕುತೂಹಲ ಹುಟ್ಟಿಸಿರೋ‌ ಸಿನಿಮಾ. ಈಗಾಗಲೇ ಈ ಸಿನಿಮಾದ ಅಯ್ಯೋ‌ ಶಿವನೇ ಹಾಡು ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಇದೀಗ ಕಲ್ಟ್ ಸಿನಿಮಾದ ಪ್ಯಾಥೋ ಸಾಂಗ್ ಭಗ್ನಪ್ರೇಮಿಗಳ ಪಾಲಿಗೆ ಆ್ಯಂಥೆಮ್ ಸಾಂಗ್ ಆಗ್ತಿದೆ.

ಸದ್ಯ ಕಲ್ಟ್ ಸಿನಿಮಾದ ಈ ಹಾಡಿನ ಸಾಲುಗಳು ಪ್ರತೀ ಭಗ್ನ ಪ್ರೇಮಿಯ ಕನವರಿಕೆಯ ಸಾಲುಗಳಾಗಿವೆ. ನನ್ ಅಂಥೋನ್ ನಿಂಗೆ ಸಿಕ್ಕೋದೇ ಇಲ್ಲ…ಸಿಕ್ಕಿದ್ರೂ ನನ್ ಹಂಗೆ ಪ್ರೀತಿ ಮಾಡಲ್ಲ….ನಿನ್ ಅಂದ ಚೆಂದ ನಂಗೆ ಬೆಕಿಲ್ಲ. ನೀಯತ್ತಾಗ್ ಪ್ರೀತ್ಸೀದ್ದೇ ತಪ್ಪಾಗೋಯ್ತಲ್ಲ ಅನ್ನೋ ಈ ಸಾಲುಗಳು ಸದ್ಯ ಸಿನಿಮಾದಲ್ಲಿ ಮಾಧವನ ಪಾತ್ರದಲ್ಲಿರೋ ಝೈದ್‌ ಪ್ರೀತಿ ಕಳೆದುಕೊಂಡ ನೋವನ್ನ ಹೇಳಿಕೊಳ್ಳುವಂತಿವೆ.

ರಿಲೀಸ್ ಆಗಿರೋ ಪ್ಯಾಥೋ ಸಾಂಗ್ ಗೆ ಅನೀಲ್ ಸಾಹಿತ್ಯವಿದ್ದು, ಅರ್ಜುನ್ ಜನ್ಯಾ ಸಂಗೀತ ಸಿನಿಮಾಗಿದೆ. ಪ್ರೀತ್ಸೋ ಹೃದಯಗಳ ಕನವರಿಕೆಯ ಪಿಸುಮಾತನ್ನ ವಿಭಿನ್ನವಾಗಿ ಹೇಳೋಕೆ ಇಬ್ಬರು ಚೆಂದದ ನಾಯಕಿಯರು ಸಿನಿಮಾದಲ್ಲಿದ್ದಾರೆ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೆ ಮಲೈಕಾ ಟಿ.ವಸುಪಾಲ್‌  ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಇನ್ನು, ಬನಾರಸ್ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಕಲ್ಟ್ ನಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಈ ಸಿನಿಮಾ 2026ರ ಜನವರಿ 23ರಂದು ತೆರೆಕಾಣಲಿದೆ. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಚಿತ್ರದ ಎರಡನೇ ಹಾಡು ‘ಬ್ಲಡಿ ಲವ್‌’ ಬಿಡುಗಡೆಯಾಗಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಒಟ್ಟಿನಲ್ಲಿ ಕಲ್ಟ್ ಸಿನಿಮಾ ಹಲವು ವಿಶೇಷತೆಗಳೊಂದಿಗೆ ಸೌಂಡ್ ಮಾಡ್ತಿದ್ದು ಸದ್ಯದಲ್ಲಿಯೇ ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರ್ತಿದೆ. ಹಾಗಾದ್ರೆ ರಿಲೀಸ್ ಆಗಿರೋ ಹಾಡುಗಳನ್ನ ನೋಡಿ ಮೆಚ್ಚಿರೋರು ಮುಂದೆ ಸಿನಿಮಾವನ್ನ ಹೇಗೆ ಇಷ್ಟ ಪಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 08 03T164145.946

ಡಿಕೆಶಿ ಸರ್ಕಾರದ ಮೆಗಾ ಸಂಪುಟ ವಿಸ್ತರಣೆ; ನೂತನ ಸಚಿವರ ಪಟ್ಟಿ ಹೀಗಿದೆ.!

by ಶಾಲಿನಿ ಕೆ. ಡಿ
August 3, 2026 - 4:44 pm
0

Untitled design 2026 08 03T161451.411

ಇಂದು ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣವಚನ: ಲೋಕಭವನದಲ್ಲಿ ಸಿದ್ಧತೆ

by ಶಾಲಿನಿ ಕೆ. ಡಿ
August 3, 2026 - 4:21 pm
0

Untitled design 2026 08 03T155249.076

ತನ್ವೀರ್ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ: ಮಂಡ್ಯದಲ್ಲಿ ಬೆಂಬಲಿಗರ ಪ್ರತಿಭಟನೆ

by ಶಾಲಿನಿ ಕೆ. ಡಿ
August 3, 2026 - 3:53 pm
0

Untitled design (32)

ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 2:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (32)
    ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?
    August 3, 2026 | 0
  • Untitled design (31)
    ಡಿಬಾಸ್ ವಕೀಲರಿಗೆ ‘ಬಾಸ್’ ಪ್ರದರ್ಶನ: ತನುಷ್‌ಗೆ ಕ್ಲೀನ್‌‌ಚಿಟ್
    August 3, 2026 | 0
  • Untitled design (30)
    ರಾಮಾಯಣ ಟ್ರೈಲರ್ ಬಳಿಕ ಸೀತೆ ರೋಲ್ ಸಖತ್ ಸೆನ್ಸೇಷನ್: ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
    August 3, 2026 | 0
  • Untitled design (26)
    ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ
    August 3, 2026 | 0
  • ಭಾವುಕರಾದ (13)
    120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version