• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮುಖ್ಯಮಂತ್ರಿ ಐ ಲವ್ ಯೂ..ವಿಜಯ್ ಜೊತೆ ತ್ರಿಶಾ ಸೆಲೆಬ್ರೇಷನ್

ವಿಜಯ್‌ಗೆ ವಿಶ್ ಕೂಡ ಇಲ್ಲ.. ಇನ್ಸ್‌ಟಾದಿಂದ ಅನ್‌‌ಫಾಲೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2026 - 4:53 pm
in ಸಿನಿಮಾ
0 0
0
Untitled design 2026 06 24T165245.541

ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ರೆ ರೀಸೆಂಟ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ದಳಪತಿಗೆ ತ್ರಿಶಾ ವಿಶ್ ಮಾಡಿರಲಿಲ್ಲ. ಅಷ್ಟೇ ಅಲ್ಲ, ಇನ್ಸ್‌ಟಾದಿಂದ ಸಿಎಂ ವಿಜಯ್‌ನ ಅನ್‌ಫಾಲೋ ಕೂಡ ಮಾಡಿಬಿಟ್ಟಿದ್ರು. ಅದು ಬೇರೆ ಬೇರೆ ರೂಪ ಪಡೆದುಕೊಳ್ತಿದ್ದಂತೆ ಮತ್ತೆ ಲವ್ ಟ್ರ್ಯಾಕ್‌ಗೆ ಎಳೆದು ತಂದಿದ್ದಾರೆ ಬ್ಯೂಟಿ ತ್ರಿಶಾ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.

  • ಮುಖ್ಯಮಂತ್ರಿ ಐ ಲವ್ ಯೂ..ವಿಜಯ್ ಜೊತೆ ತ್ರಿಶಾ ಸೆಲೆಬ್ರೇಷನ್
  • ವಿಜಯ್‌ಗೆ ವಿಶ್ ಕೂಡ ಇಲ್ಲ.. ಇನ್ಸ್‌ಟಾದಿಂದ ಅನ್‌‌ಫಾಲೋ

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ನಡುವೆ ಬಿರುಕು ಮೂಡಿದೆ. ಅವರಿಬ್ಬರ ಲವ್ ಬ್ರೇಕಪ್ ಆಗಿದೆ. ನಾನೊಂದು ತೀರ.. ನೀನೊಂದು ತೀರ ಅಂತಿದೆ ಜೋಡಿ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ವು. ಇನ್‌ಫ್ಯಾಕ್ಟ್ ಅದಕ್ಕೆ ಕಾರಣಗಳು ಕೂಡ ಇದ್ದವು. ಸಿಎಂ ಆಗಿ ಮಿಂಚು ಹರಿಸುತ್ತಿರೋ ವಿಜಯ್ ಬರ್ತ್ ಡೇಗೆ ಚೆಲುವೆ ತ್ರಿಶಾ ಒಂದು ವಿಶ್ ಕೂಡ ಮಾಡಿರಲಿಲ್ಲ. ಅಷ್ಟೇ ಯಾಕೆ ತಮ್ಮ ಇನ್ಸ್‌ಟಾ ಖಾತೆಯಲ್ಲಿ ಸಿಎಂ ವಿಜಯ್‌ರನ್ನ ಅನ್‌ಫಾಲೋ ಕೂಡ ಮಾಡಿದ್ರು.

RelatedPosts

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ

ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ

ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್

ADVERTISEMENT
ADVERTISEMENT

ಯೆಸ್.. ಇದೇ ಜೂನ್ 22ರಂದು ಜನುಮ ದಿನ ಆಚರಿಸಿಕೊಂಡ ವಿಜಯ್‌‌ಗೆ ನಟಿ ತ್ರಿಶಾನೇ ವಿಶ್ ಮಾಡದೇ ಇರೋದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪತ್ನಿ ಸಂಗೀತಾಗೆ ವಿಚ್ಚೇದನ ನೀಡಿ, ತ್ರಿಶಾನ ಎರಡನೇ ಮದ್ವೆ ಆಗ್ತಾರೆ ವಿಜಯ್ ಅಂತೆಲ್ಲಾ ಮಾತಾಡಿಕೊಳ್ತಿರೋ ಈ ಸಮಯದಲ್ಲಿ ಇವರಿಬ್ಬರ ನಡುವೆ ಅಂಥದ್ದೇನಾಯ್ತು ಅನ್ನೋ ಗುಸು ಗುಸು ಮಾತುಗಳು ಶುರುವಾಗಿದ್ದವು. ವಿಜಯ್-ತ್ರಿಶಾ ಸಂಬಂಧದಲ್ಲಿ ಬಿರುಕು ಉಂಟಾಗಿ, ಪರಸ್ಪರ ದೂರ ಆಗಿದ್ದಾರೆ ಎನ್ನಲಾಗಿತ್ತು.

ದಳಪತಿ ವಿಜಯ್ ಬರ್ತ್ ಡೇ ಜೂನ್ 22ರಂದು ನಡೆದ್ರೆ, ಮರುದಿನ ಅಂದ್ರೆ ಜೂನ್ 23ರಂದು ಸಂಜೆ ನಟಿ ತ್ರಿಶಾ ಒಂದು ಪೋಸ್ಟ್ ಹಾಕ್ತಾರೆ. ಅದೂ ವಿಜಯ್‌ ಜೊತೆ ಬರ್ತ್ ಡೇ ಕೇಕ್ ಇಟ್ಟು, ಸರಳ ಸಂಭ್ರಮಾಚರಣೆಗೆ ಕಾರಣವಾಗಿರೋ ಫೋಟೋ ಅದು. ನನ್ನ ಜೀವನದ ಪ್ರತಿಯೊಂದು ವಿಷಯಕ್ಕೂ ಅರ್ಥ ಕಲ್ಪಿಸುವ ಆ ವಿಶೇಷ ವ್ಯಕ್ತಿಗೆ ಜನುಮ ದಿನದ ಶುಭಾಶಯಗಳು ಅಂತ ಬರೆದುಕೊಂಡಿದ್ದಾರೆ. ಇದು ಅವರಿಬ್ಬರ ಗಾಢವಾದ ಸ್ನೇಹ ಸಂಬಂಧದ ಬಾಂಧವ್ಯ ಮುರಿದುಬಿದ್ದಿಲ್ಲ ಅನ್ನೋದಕ್ಕೆ ಪ್ರತ್ಯಕ್ಷವಾಗಿಯೇ ಸಾಕ್ಷಿ ಆಯ್ತು.

  • ಒಂದಲ್ಲ ಎರಡಲ್ಲ ಐದೈದು ಕೇಕ್.. ಸಿಎಂ ಮುಗುಳುನಗೆ
  • ಲಿಯೋ ಸೆಟ್‌‌ನಲ್ಲಿ ಜನ್ಮದಿನ.. ವಿಡಿಯೋ, ಸ್ಟಿಲ್ಸ್ ವೈರಲ್
  • ಸದಾ ದಳಪತಿ ವಿಜಯ್ ಕಷ್ಟ & ಸುಖಗಳ ಪಾಲುದಾರಳು
  • ಸಂಗೀತಾಗೆ ವಿಚ್ಚೇದನ.. ತ್ರಿಶಾನ 2ನೇ ಮದ್ವೆ ಆಗ್ತಾರಾ CM?

ಸಿನಿಮಾ ಹೀರೋ ರೀತಿ ವಿಜಯ್ ಪ್ರಿಂಟೆಡ್ ಶರ್ಟ್ ಧರಿಸಿ, ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೇಕ್‌‌ಗಳ ಮುಂದೆ ಮುಗುಳುನಗೆ ಬೀರಿದ್ರು. ತ್ರಿಶಾ ಕೂಡ ಸಿಎಂ ವಿಜಯ್ ಮುಖದಲ್ಲಿನ ಆ ಖುಷಿ ಕಂಡು ಹರ್ಷ ವ್ಯಕ್ತಪಡಿಸ್ತಿರೋದು ಆ ಫೋಟೋದಿಂದ ಮನವರಿಕೆ ಆಗ್ತಿದೆ. ಅಂದಹಾಗೆ ವಿಜಯ್ ಪ್ರತೀ ಹೆಜ್ಜೆಯಲ್ಲೂ ತ್ರಿಶಾ ಇದ್ದೇ ಇದ್ದಾರೆ. ಪತ್ನಿ ಸಂಗೀತಾರಿಂದ ಮಾನಸಿಕವಾಗಿ ನೊಂದಿದ್ದ ವಿಜಯ್‌‌ಗೆ ಮಾನಸಿಕ ಧೈರ್ಯ ತುಂಬಿದ್ದು ಇದೇ ತ್ರಿಶಾ. ಆತ್ಮ ವಿಶ್ವಾಸ ಹೆಚ್ಚಿಸಿದ್ದು ಇದೇ ತ್ರಿಶಾ. ಹಾಗಾಗಿ ವಿಜಯ್‌ಗೂ ತ್ರಿಶಾ ಅಂದ್ರೆ ತುಂಬಾನೇ ಸ್ಪೆಷಲ್.

ಲಿಯೋ ಸಿನಿಮಾದ ಸೆಟ್‌‌ನಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬಳಿಕ ಪರಸ್ಪರ ಒಬ್ಬರಿಗೊಬ್ಬರು ಕೇಕ್ ತಿನ್ನಿಸಿಕೊಳ್ತಿರೋ ವಿಡಿಯೋ ಹಾಗೂ ಫೋಟೋಸ್ ಕೂಡ ಸಖತ್ ವೈರಲ್ ಆಗ್ತಿವೆ. ವಿಜಯ್ ಜೊತೆಗಿನ ಫೋಟೋಗಳನ್ನ ಹಂಚಿಕೊಳ್ತಿದ್ದ ತ್ರಿಶಾ ಆಗೆಲ್ಲಾ ಇನ್ಫಿನಿಟಿ ಸಿಂಬಲ್‌ನ ಬರೆದುಕೊಳ್ತಿದ್ರು. ಸಿಎಂ ಪದಗ್ರಹಣಕ್ಕೂ ಪತ್ನಿಯಂತೆ ಹಸಿರು ಸೀರೆಯುಟ್ಟು ಮಾಧ್ಯಮಗಳು ಹಾಗೂ ತಮಿಳು ಜನತೆಗೆ ನೇರವಾಗಿಯೇ ಗ್ರೀನ್ ಸಿಗ್ನಲ್ ನೀಡಿದ್ರು ನಟಿ ತ್ರಿಶಾ.

ಇವರಿಬ್ಬರ ಸಿನಿಮಾಗಳು, ಅವುಗಳಲ್ಲಿನ ಕೆಮಿಸ್ಟ್ರಿ, ಗಿಫ್ಟ್‌‌ಗಳ ವಿನಿಮಯ, ಫಾರಿನ್ ಟೂರ್‌ಗಳು, ಸ್ನೇಹ ಸಂಬಂಧಗಳು, ಜನ ಆಡಿಕೊಳ್ಳೋಕೆ ಶುರು ಮಾಡಿದ ಬಳಿಕವೂ ಮದ್ವೆಯೊಂದಕ್ಕೆ ಪರಸ್ಪರ ಒಟ್ಟೊಟ್ಟಿಗೆ ಹೋಗಿದ್ದು, ನಟ ತಲಾ ಅಜಿತ್ ತಾಯಿಯ ಅಂತಿಮ ದರ್ಶನಕ್ಕೆ ಒಟ್ಟಿಗೆ ತೆರಳಿದ್ದು.. ಹೀಗೆ ಸಾಕಷ್ಟು ವಿಷಯಗಳು ಇವರಿಬ್ಬರ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದ್ದವು. ಆದ್ರೆ ಯಾವಾಗ ವಿಜಯ್ ಸಿಎಂ ಆದ್ರೋ, ಅಂದೇ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಜೊತೆಗಿನ ನಿಮ್ಮ ಸಂಬಂಧವನ್ನ ಖಾಸಗಿಯಾಗಿ ಇಟ್ಟುಕೊಳ್ಳಿ. ಅವರೀಗ ರಾಜ್ಯದ ಸಿಎಂ. ನಗೆಪಾಟಲಿಗೆ ಈಡಾಗುವಂತೆ ಮಾಡಬೇಡಿ ಅಂತ ತ್ರಿಶಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ರು. ಆದಾಗ್ಯೂ ಸಹ ಇವರಿಬ್ಬರ ಕೋಪ, ಮುನಿಸು, ಸರಸ, ಸಲ್ಲಾಪಗಳು ಹೀಗೆ ಜಗಜ್ಜಾಹೀರಾಗ್ತಿರೋದು ಅಚ್ಚರಿ ತಂದಿದೆ.

ಒಟ್ಟಾರೆ ಬೆಳಗ್ಗೆ ಸದನದಲ್ಲಿ ಸಿಂಹದಂತೆ ಗರ್ಜಿಸೋ ವಿಜಯ್.. ಸಂಜೆ ಅಷ್ಟರಲ್ಲಿ ತ್ರಿಶಾ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರೋದು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಅದೇನೇ ಇರಲಿ.. ಪತ್ನಿ ಸಂಗೀತಾಗೆ ಡಿವೋರ್ಸ್ ನೀಡಿ, ತ್ರಿಶಾರನ್ನ ತಮ್ಮ ಮನ ಹಾಗೂ ಮನೆಯ ಒಡತಿ ಆಗಿಸಿಕೊಳ್ತಾರೆ ಸಿಎಂ ದಳಪತಿ ವಿಜಯ್ ಅನ್ನೋ ಜನರ ಮಾತುಗಳು ಸತ್ಯವಾಗೋ ದಿನಗಳು ಬಹಳ ದೂರ ಉಳಿದಿಲ್ಲ ಅನಿಸ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬೆಂಗಳೂರಲ್ಲಿ (10)

IND vs WI 2nd ODI: ಗಿಲ್-ರೋಹಿತ್ ಅಬ್ಬರಕ್ಕೆ ವಿಂಡೀಸ್ ಧೂಳೀಪಟ, ಭಾರತಕ್ಕೆ ಭರ್ಜರಿ ಜಯ

by ಶಾಲಿನಿ ಕೆ. ಡಿ
September 30, 2026 - 10:34 pm
0

ಬೆಂಗಳೂರಲ್ಲಿ (9)

ಅಸಲಿ ಔಷಧಿಗಳ ನಡುವೆ ನಕಲಿ ಮಾತ್ರೆ ಮಿಕ್ಸ್‌ ಮಾಡಿ ಆಸ್ಪತ್ರೆಗಳಿಗೆ ಪೂರೈಕೆ: SIT ಬಿಗ್ ಆಪರೇಷನ್

by ಶಾಲಿನಿ ಕೆ. ಡಿ
September 30, 2026 - 10:14 pm
0

ಬೆಂಗಳೂರಲ್ಲಿ (8)

ಅ.1ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಭಾರೀ ಬದಲಾವಣೆ: ಹೊಸ ಹಣಕಾಸು ನಿಯಮಗಳು ಜಾರಿ

by ಶಾಲಿನಿ ಕೆ. ಡಿ
September 30, 2026 - 10:02 pm
0

ಬೆಂಗಳೂರಲ್ಲಿ (7)

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

by ಶಾಲಿನಿ ಕೆ. ಡಿ
September 30, 2026 - 9:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
  • ಬೆಂಗಳೂರಲ್ಲಿ (3)
    ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
    September 30, 2026 | 0
  • Untitled design 2026 09 30T170900.039
    ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ
    September 30, 2026 | 0
  • Your paragraph text (75)
    ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್
    September 30, 2026 | 0
  • Your paragraph text (71)
    ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version