• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಿವಣ್ಣ ಸರ್ಜರಿಗೂ ಮುನ್ನ ಒಡೆಯರ್ ಮಾಡಿದ್ದೇನು ?

ಅಡ್ವಾನ್ಸ್ ಮಾಡಿ ಭಾವುಕರಾಗಿಸಿದ್ದ ಗೂಗ್ಲಿ ಡೈರೆಕ್ಟರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 12, 2025 - 6:55 pm
in ಸಿನಿಮಾ
0 0
0
Untitled design 2025 04 12t184956.792

ಸ್ಯಾಂಡಲ್‌ವುಡ್‌ ಲೀಡರ್.. ಲಿವಿಂಗ್ ಲೆಜೆಂಡ್ ಶಿವರಾಜ್‌‌ಕುಮಾರ್ ಕ್ಯಾನ್ಸರ್ ಕುಲುಮೆಯಿಂದ ಹೊರಬಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಅವರು ಚಿಕಿತ್ಸೆಗೆ ಅಮೆರಿಕಾಗೆ ಹೋಗೋಕೂ ಮುನ್ನ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಮಾಡಿದ್ದೇನು ಅಂತ ಒಮ್ಮೆ ನೋಡಿ.

RelatedPosts

ವಿಜಯ್ ಕುಟುಂಬದ ಜೊತೆ ತ್ರಿಷಾ; ಸ್ವಾತಂತ್ರ್ಯ ದಿನದ ಪರೇಡ್‌ನ ವಿಡಿಯೋ ವೈರಲ್

ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ

ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!

ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು

ADVERTISEMENT
ADVERTISEMENT

ಭೈರತಿ ರಣಗಲ್ ಸಿನಿಮಾದ ರಿಲೀಸ್ ವೇಳೆಗೆ ನಟ ಶಿವರಾಜ್‌ಕುಮಾರ್‌ಗೆ ಕ್ಯಾನ್ಸರ್ ಇರೋದು ಕಾತರಿ ಆಗಿರುತ್ತೆ. ಕೀಮೋ ಥೆರಪಿಯಲ್ಲಿದ್ದ ಶಿವಣ್ಣನ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲಿಲ್ಲದ ಆತಂಕ ಎದುರಾಗುತ್ತೆ. ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿರ್ಮಾಪಕರ ಹಿತದೃಷ್ಠಿಯಿಂದ ಶಿವಣ್ಣ ಶೂಟಿಂಗ್‌‌ನ ಮುಗಿಸಿಯೇ ಅಮೆರಿಕಾಗೆ ತೆರಳಲು ನಿರ್ಧಾರ ಮಾಡ್ತಾರೆ. ಅದ್ರಂತೆ ರಮೇಶ್ ರೆಡ್ಡಿ ಅವರ 45 ಸಿನಿಮಾದ ಶೂಟಿಂಗ್‌ನ ಮುಗಿಸಿಕೊಡ್ತಾರೆ.

ಶಿವಣ್ಣ 131 ಸಿನಿಮಾ, ರಾಮ್ ಚರಣ್ ತೇಜಾರ ಪೆದ್ದಿ ಸಿನಿಮಾ, ಜೈಲರ್-2, A ಫಾರ್ ಆನಂದ್.. ಹೀಗೆ ಸಾಲು ಸಾಲು ಸಿನಿಮಾಗಳ ನಿರ್ದೇಶಕ, ನಿರ್ಮಾಪಕರಲ್ಲಿ ಆತಂಕ ಎದುರಾಗುತ್ತೆ. ಅಮೆರಿಕಾಗೆ ತೆರಳುವ ಮುನ್ನ ಶಿವಣ್ಣನಿಗೆ ಮತ್ತೆ ವಾಪಸ್ ಬರ್ತೀನೋ ಇಲ್ವೋ ಅನ್ನೋ ಅನುಮಾನ ಕೂಡ ಎದುರಾಗುತ್ತಂತೆ. ಅದನ್ನ ಸ್ವತಃ ಶಿವಣ್ಣ ಅವರೇ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ದೇವರ ದಯೆಯಿಂದ ಸರ್ಜರಿ ಸಕ್ಸಸ್ ಆಗಿದೆ. ಶಿವಣ್ಣನಿಗೆ ಕ್ಯಾನ್ಸರ್ ಕೂಡ ಕ್ಯೂರ್ ಆಗಿದೆ. ಮೊದಲಿಗಿಂತ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಶಿವಣ್ಣ ಲವಲವಿಕೆಯಿಂದ ಇರೋದು ನೋಡಿ ಇಡೀ ಕರ್ನಾಟಕ ರಾಜ್ಯವೇ ಖುಷಿ ಪಡ್ತಿದೆ. ಆದ್ರೆ ಅವರು ಅಮೆರಿಕಾಗೆ ಸರ್ಜರಿಗೆ ತೆರಳುವುದಕ್ಕೆ ಮುನ್ನ, ದೇವರ ರೂಪದಲ್ಲಿ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಪವನ್ ಒಡೆಯರ್ ನಾಗವಾರದಲ್ಲಿರೋ ಶಿವಣ್ಣನ ಶ್ರೀಮುತ್ತು ನಿವಾಸಕ್ಕೆ ತೆರಳಿ ಶುಭ ಕೋರಿದ್ದರಂತೆ.

ಅಷ್ಟೇ ಅಲ್ಲ, ಶಿವಣ್ಣನೇ ಹೇಳೀದಂತೆ ಪವನ್ ಒಡೆಯರ್ ದೇವರ ರೂಪದಲ್ಲಿ ಬಂದು ನಂಬಿಕೆ ಕೊಟ್ಟು ಹೋದರಂತೆ. ಅದೂ ಅಡ್ವಾನ್ಸ್ ಕೊಡೋ ಮೂಲಕ ಅನ್ನೋದು ಇಂಟರೆಸ್ಟಿಂಗ್. ರೆಮ್ಯುನರೇಷನ್ ಬಗ್ಗೆ ಒಂದು ಮಾತು ಕೂಡ ಮಾತಾಡಿಲ್ಲ.. ನಾನು ಮಾಡ್ಕೊಡ್ತೀನಿ ಅಂತ ಮಾತು ಕೊಟ್ಟಿದ್ದೀನಿ. ನನ್ನ ಪಾಲಿನ ದೇವರು ಅಂತ ಭಾವುಕರಾದ್ರು ಶಿವಣ್ಣ.

ಶಿವಣ್ಣ ಅಷ್ಟೇ ಅಲ್ಲ, ಗೀತಾ ಶಿವರಾಜ್‌‌ಕುಮಾರ್ ಕೂಡ ಒಡೆಯರ್ ದಂಪತಿ ಬಗ್ಗೆ ಕೊಂಡಾಡಿದ್ರು. ಪವನ್ ಒಡೆಯರ್- ಅಪೇಕ್ಷಾರನ್ನ ನೋಡಿದ್ರೆ ಸಾಕು ಒಂದು ಪಾಸಿಟಿವ್ ವೈಬ್ ಇದೆ. ಮನೆಗೆ ಎಂಟ್ರಿ ಆಗಿ ನಮ್ಮ ಮುಂದೆ ಬಂದು ಕೋತರು.. ಅವ್ರನ್ನ ನೋಡ್ತಿದ್ರೆ ಒಂದು ಎನರ್ಜಿ ಬರ್ತಿತ್ತು. ಅವರು ಅಂದು ಆಡಿದ ಮಾತುಗಳು ನಿಜಕ್ಕೂ ತುಂಬಾ ಪಾಸಿಟಿವ್ ಅಂತ ಅಡ್ವಾನ್ಸ್ ಕೊಟ್ಟಿದನ್ನ ಸ್ಮರಿಸಿದ್ರು.

ಅಪ್ಪು ಜೊತೆ ನಟಸಾರ್ವಭೌಮ, ರಣವಿಕ್ರಮ ಸಿನಿಮಾಗಳನ್ನ ಮಾಡಿರೋ ಸಕ್ಸಸ್‌‌ಫುಲ್ ಡೈರೆಕ್ಟರ್, ನ್ಯಾಷನಲ್ ಅವಾರ್ಡ್‌ ಪ್ರೊಡ್ಯೂಸರ್‌‌ಗಳು ಕೂಡ ಆಗಿರೋ ಪವನ್ ಒಡೆಯರ್ ದಂಪತಿ ಈ ವಿಚಾರದಲ್ಲಿ ಭೇಷ್ ಅನಿಸಿಕೊಂಡಿದ್ದಾರೆ. ಒಟ್ಟಾರೆ ಶಿವಣ್ಣನಿಗೆ ಅಂಥದ್ದೊಂದು ಧೈರ್ಯ ತುಂಬಿ ಕಳಿಸಿದ ಇವರುಗಳ ಬಗ್ಗೆ ಗೌರವ ಹೆಚ್ಚಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 15T121505.379

ಬೆಂಗಳೂರಿಗೆ ಇನ್ಮುಂದೆ 5 ಹೊಸ ಕಮಿಷನರೇಟ್: ಸಿಎಂ ಡಿಕೆಶಿ ಘೋಷಣೆ

by ಶಾಲಿನಿ ಕೆ. ಡಿ
August 15, 2026 - 12:16 pm
0

Your paragraph text (13)

ವಿಜಯ್ ಕುಟುಂಬದ ಜೊತೆ ತ್ರಿಷಾ; ಸ್ವಾತಂತ್ರ್ಯ ದಿನದ ಪರೇಡ್‌ನ ವಿಡಿಯೋ ವೈರಲ್

by ಶಾಲಿನಿ ಕೆ. ಡಿ
August 15, 2026 - 12:11 pm
0

Untitled design 2026 08 15T113122.335

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ ಶಿವಕುಮಾರ್‌

by ಶಾಲಿನಿ ಕೆ. ಡಿ
August 15, 2026 - 11:32 am
0

Untitled design 2026 08 15T111008.402

2047ಕ್ಕೆ ವಿಕಸಿತ ಭಾರತವೇ ನಮ್ಮ ಗುರಿ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಕರೆ

by ಶಾಲಿನಿ ಕೆ. ಡಿ
August 15, 2026 - 11:10 am
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (13)
    ವಿಜಯ್ ಕುಟುಂಬದ ಜೊತೆ ತ್ರಿಷಾ; ಸ್ವಾತಂತ್ರ್ಯ ದಿನದ ಪರೇಡ್‌ನ ವಿಡಿಯೋ ವೈರಲ್
    August 15, 2026 | 0
  • Untitled design (57)
    ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ
    August 14, 2026 | 0
  • Untitled design (56)
    ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!
    August 14, 2026 | 0
  • Untitled design (51)
    ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು
    August 14, 2026 | 0
  • Untitled design (46)
    ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್
    August 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version