• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಫೆ-26ಕ್ಕೆ ರಶ್ಮಿಕಾ ಜೊತೆ ವಿಜಿ ಮದುವೆ.. ಮಾ-4ಕ್ಕೆ ರಾಯಲ್ ರಿಸೆಪ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 17, 2026 - 3:01 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 02 17T144904.463

ನ್ಯಾಷನಲ್ ಕ್ರಶ್ ರಶ್ಮಿಕಾಗೆ ಆಲ್‌‌ರೆಡಿ ವಿಜಯದ ಮೇಲೆ ವಿಜಯವಾಗ್ತಿದೆ. ಆದ್ರೀಗ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಮನೆಯನ್ನ ಬೆಳಗೋಮಹಾಲಕ್ಷ್ಮೀಯಾಗಿ ಹೋಗ್ತಿದ್ದಾರೆ. ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಅಫಿಶಿಯಲ್ ಇನ್ವಿಟೇಷನ್ ಕೂಡ ರಿವೀಲ್ ಆಗಿದೆ.

Vijay Deverakonda: ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ ವಿಜಯ್‌ ದೇವರಕೊಂಡ-ರಶ್ಮಿಕಾ  ಮಂದಣ್ಣ Kannada News | Rashmika Mandanna and Vijay Deverakonda to reunite  for third project Vishwavani TV

RelatedPosts

ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್

ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!

ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?

ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ: ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್

ADVERTISEMENT
ADVERTISEMENT

ಇಲ್ಲಿಯವರೆಗೂ ಇದ್ದಂತಹ ಅಂತೆ ಕಂತೆಗಳಿಗೆ ಕೊನೆಗೂ ತೆರೆ ಬಿದ್ದಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಸೆನ್ಸೇಷನಲ್ ಸ್ಟಾರ್, ರೌಡಿ ವಿಜಯ್ ದೇವರಕೊಂಡ ಕೈ ಹಿಡಿಯೋದು ಅಧಿಕೃತವಾಗಿದೆ. ಅದಕ್ಕೆ ಪೂರಕವಾಗಿ ಅವ್ರ ವೆಡ್ಡಿಂಗ್ ಇನ್ವಿಟೇಷನ್ ಕೂಡ ಬಯಲಾಗಿದೆ. ಗೀತ ಗೋವಿಂದಂ ಹಾಗೂ ಡಿಯಲ್ ಕಾಮ್ರೆಡ್ ಚಿತ್ರಗಳ ಜೋಡಿ ರೀಲ್ ಲೈಫ್‌ನಿಂದ ರಿಯಲ್ ಲೈಫ್‌ಗೆ ಎಂಟ್ರಿ ಕೊಡ್ತಿದೆ.

2017ರಲ್ಲಿ ರಕ್ಷಿತ್ ಜೊತೆ ಎಂಗೇಜ್ಮೆಂಟ್.. 2018ಕ್ಕೆ ಬ್ರೇಕಪ್

ಆ ಮುತ್ತು ತಂದ ಸಂಪತ್ತು.. ಮದ್ವೆಗೆ ಬರೆದೇ ಬಿಡ್ತು ಮುನ್ನುಡಿ

ಅಂದಹಾಗೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿಯನ್ನ ಡೇಟ್ ಸಮೇತ ಮೊದಲಿಗೆ ಕನ್ನಡ ಮಾಧ್ಯಮದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ರಿವೀಲ್ ಮಾಡಿದ್ದೇ ಗ್ಯಾರಂಟಿ ನ್ಯೂಸ್. 2026ರ ಫೆಬ್ರವರಿ 26ರಂದು ಸಪ್ತಪದಿ ತುಳಿಯೋ ಮೂಲಕ ಈ ತಾರಾಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಅನ್ನೋದನ್ನ 2025ರಲ್ಲೇ ಹೇಳಿತ್ತು ಗ್ಯಾರಂಟಿ ನ್ಯೂಸ್. ಇದೀಗ ಅದಕ್ಕೆ ಅವ್ರ ಅಫಿಶಿಯಲ್ ವೆಡ್ಡಿಂಗ್ ಇನ್ವಿಟೇಷನ್ ಸಾಕ್ಷಿ ಆಗಿದೆ. ಗ್ಯಾರಂಟಿ ನ್ಯೂಸ್ ಹೇಳಿದಂತೆ ಇದೇ ಫೆಬ್ರವರಿ 26ಕ್ಕೆ ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ಸತಿ-ಪತಿ ಆಗ್ತಿದ್ದಾರೆ ರಶ್ಮಿಕಾ-ವಿಜಯ್.

ಉದಯಪುರದ ಪ್ಯಾಲೇಸ್‌‌ನಲ್ಲಿ ಡೆಸ್ಟಿನೆಷನ್ ವೆಡ್ಡಿಂಗ್ ಆಗೋಕೆ ರಶ್-ವಿಜಿ ನಿಚ್ಚಯಿಸಿದ್ದು, ಈಗಾಗ್ಲೇ ಪ್ಯಾಲೇಸ್‌‌ನಲ್ಲಿ ಕಲ್ಯಾಣ ಮಂಟಪ ವೈಭವೋಪೇತವಾಗಿ ತಯಾರಾಗ್ತಿದೆ. ಆದ್ರೆ ಚಿತ್ರರಂಗದ ಎಲ್ಲಾ ಸ್ಟಾರ್‌ಗಳಿಗೆ, ರಾಜಕಾರಣಿಗಳಿಗೆ, ಸಹ ನಟರು, ಕಲಾವಿದರಿಗೆ ಮದ್ವೆಗೆ ಅಲ್ಲಿಗೆ ಆಹ್ವಾನವಿಲ್ಲ. ಅವರಿಗೆಲ್ಲಾ ಹೈದ್ರಾಬಾದ್‌ನ ಬಂಜಾರಾ ಹಿಲ್ಸ್‌‌ನಲ್ಲಿರೋ ಪಂಚತಾರಾ ಹೋಟೆಲ್ ತಾಜ್ ಕೃಷ್ಣದಲ್ಲಿ ಮಾರ್ಚ್‌ 4ರಂದು ಔತಣಕೂಟ ಏರ್ಪಡಿಸಿದ್ದಾರೆ ರಶ್ಮಿಕಾ-ವಿಜಯ್. ಅಂದಹಾಗೆ ತಾಜ್ ಕೃಷ್ಣ ಹೋಟೆಲ್‌‌ನಲ್ಲಿ ರಾಯಲ್ ರಿಸೆಪ್ಷನ್ ನಡೆಯಲಿದೆ.

ರಶ್ಮಿಕಾ-ವಿಜಯ್ ದೇವರಕೊಂಡ ಸಪ್ತಪದಿಗೆ ಡೇಟ್ ಫಿಕ್ಸ್..!

ಫೆ-26ಕ್ಕೆ ರಶ್ಮಿಕಾ ವೆಡ್ಸ್ ವಿಜಿ.. ಮಾ-4ಕ್ಕೆ ರಾಯಲ್ ರಿಸೆಪ್ಷನ್

2017ರ ಜುಲೈ 3 ರಂದು ಕೂರ್ಗ್ ಮೂಲದ ರಶ್ಮಿಕಾ ಮಂದಣ್ಣ, ವಿರಾಜಪೇಟೆಯ ತಮ್ಮದೇ ಸೆರೆನಿಟಿ ಹಾಲ್‌‌ನಲ್ಲಿ ಕಿರಿಕ್ ಪಾರ್ಟಿ ಚಿತ್ರದ ಸಹನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಆದ್ರೆ ಆ ನಿಶ್ಚಿತಾರ್ಥ ಒಂದೇ ವರ್ಷದಲ್ಲಿ ಮುರಿದು ಬಿತ್ತು. ಅದಕ್ಕೆ ಕಾರಣ ಗೀತ ಗೋವಿಂದಂ ಚಿತ್ರದ ಸಹನಟ ವಿಜಯ್ ದೇವರಕೊಂಡ ಜೊತೆಗಿನ ಆ ಒಂದೇ ಒಂದು ಮುತ್ತು. ಎಂಗೇಜ್ಮೆಂಟ್ ಆದ ಬಳಿಕ ಲಿಪ್‌ ಕಿಸ್ ಮಾಡಿದ್ದು ರಕ್ಷಿತ್‌ಗೆ ಸರಿ ಅನಿಸಲಿಲ್ಲ. ಹಾಗಾಗಿ ಅದನ್ನ ಡಿಲೀಟ್ ಮಾಡಲು ಒತ್ತಡ ಹೇರಿದ್ರು. ಆದ್ರೆ ಅದು ಸಿನಿಮಾ ರಿಲೀಸ್‌ಗೆ ಮೊದಲೇ ಲೀಕ್ ಆಗಿತ್ತಾದ್ರೂ, ಆ ಕಿಸ್ ಸಿನಿಮಾದ ಜೀವಾಳ ಆಗಿತ್ತು. ಡಿಲೀಟ್ ಮಾಡೋಕೆ ನೋ ಅಂದಿದ್ದಾರೆ ರಶ್ಮಿಕಾ.

Rashmika Mandanna : ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು! ರಶ್ಮಿಕಾ ಮಂದಣ್ಣ  ಆಕ್ರೋಶ Kannada News | Rashmika Mandanna shared her stern opinion regarding  the problem of AI misuse Vishwavani TV

ಆ ಒಂದು ಮುತ್ತಿನ ಕಥೆಯಿಂದ ರಕ್ಷಿತ್ ರಿಲೇಷನ್‌ಶಿಪ್ ಕಟ್ ಮಾಡಿಕೊಂಡ ರಶ್ಮಿಕಾ ವಿಜಯ್ ಜೊತೆ ಸ್ನೇಹ ಮುಂದುವರೆಸಿದ್ರು. ಅವರಿಬ್ಬರ ಆಲೋಚನಾ ಲಹರಿಗಳು ಒಂದೇ ಆಗಿತ್ತು. ಪರಸ್ಪರ ಅರ್ಥೈಸಿಕೊಳ್ಳೋ ಅಷ್ಟರಲ್ಲಿ ಪ್ರೇಮಾಂಕುರಿಸಿತ್ತು. ಹಾಗಾಗಿಯೇ ರಶ್ಮಿಕಾ ರಕ್ಷಿತ್‌ಗೆ ನೋ ಹೇಳಿ ವಿಜಯ್‌‌ ಜೊತೆ ಯೆಸ್ ಅಂದ್ರು. ಅಲ್ಲಿಂದ ರಶ್ಮಿಕಾ ಲೈಫ್ ಕಂಪ್ಲೀಟ್ ಆಗಿ ಬದಲಾಯ್ತು. ಒಟ್ಟಾರೆ ಒಂದು ಮುತ್ತು ತಂದ ಆಪತ್ತು.. ವಿಜಯ್ ದೇವರಕೊಂಡ ಬಾಳಿಗೆ ರಶ್ಮಿಕಾ ಹೋಗೋಕೆ ಮುನ್ನುಡಿ ಬರೆಯಿತು.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 17T183048.131

ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 17, 2026 - 6:28 pm
0

BeFunky collage 2026 02 17T181929.437

ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 17, 2026 - 6:21 pm
0

Untitled design 2026 02 17T180530.830

ಪ್ರೇಮಿಗಳ ದಿನದಂದು ಕೆಂಪೇಗೌಡ ಏರ್ ಪೋರ್ಟ್‌ನಿಂದ 6 ಕೋಟಿ ಗುಲಾಬಿಗಳ ರಫ್ತು!

by ಶಾಲಿನಿ ಕೆ. ಡಿ
February 17, 2026 - 6:18 pm
0

BeFunky collage 2026 02 17T181317.595

ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 17, 2026 - 6:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 17T183048.131
    ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್
    February 17, 2026 | 0
  • BeFunky collage 2026 02 17T181929.437
    ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!
    February 17, 2026 | 0
  • BeFunky collage 2026 02 17T181317.595
    ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?
    February 17, 2026 | 0
  • BeFunky collage 2026 02 17T180900.101
    ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ: ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್
    February 17, 2026 | 0
  • Untitled design 2026 02 17T161219.274
    ಚೆಕ್ ಬೌನ್ಸ್ ಪ್ರಕರಣ: ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
    February 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version