• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, May 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮರಳಿ ಬಂದ ದರ್ಶನ್‌ ಮ್ಯಾನೇಜರ್ ಮಲ್ಲಿ..ಇಷ್ಟು ದಿನ ಇದ್ದಿದ್ದೆಲ್ಲಿ..?

ರೇಣುಕಾಸ್ವಾಮಿ ರೀತಿ ಮೋರಿ ಸೇರಿಲ್ಲ ಮಲ್ಲಿಕಾರ್ಜುನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 14, 2026 - 3:24 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Malli karjun

ಸದ್ಯ ಡಿಬಾಸ್ ದರ್ಶನ್ ಸ್ಥಿತಿ ಬಿಗಾಡಿಯಿಸಿದೆ. ಜೈಲು ಹಕ್ಕಿಯಾಗಿರೋ ದಾಸ ಯಾವಾಗ ಹೊರಬರ್ತಾರೋ ಗೊತ್ತಿಲ್ಲ. ಆದ್ರೆ ರೇಣುಕಾಸ್ವಾಮಿ ತರಹನೇ ದಚ್ಚು ಮ್ಯಾನೇಜರ್ ಮಲ್ಲಿ ಕೂಡ ಯಾವುದೋ ಮೋರಿ ಸೇರಿರಬಹುದಾ ಅಂದುಕೊಂಡಿದ್ರು ಜನ. ಅದಕ್ಕೀಗ ಕ್ಲ್ಯಾರಿಟಿ ಸಿಕ್ಕಿದೆ. ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಮರಳಿ ಬಂದಿದ್ದಾರೆ. ಆ ಕುರಿತ ಸೂಪರ್ ಎಕ್ಸ್‌‌ಕ್ಲೂಸಿವ್ ಸ್ಟೋರಿ ಇಲ್ಲಿದೆ.

  • ಮರಳಿ ಬಂದ ಡಿಬಾಸ್ ಮ್ಯಾನೇಜರ್ ಮಲ್ಲಿ..
  • ಇಷ್ಟು ದಿನ  ಇದ್ದಿದ್ದೆಲ್ಲಿ..?
  • ರೇಣುಕಾಸ್ವಾಮಿ ರೀತಿ ಮೋರಿ ಸೇರಿಲ್ಲ ಮಲ್ಲಿಕಾರ್ಜುನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈ ಭಂಟನಂತಿದ್ದ ಅವರ ಆಪ್ತಮಿತ್ರ ಕಮ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ಕಳೆದ ಏಳೆಂಟು ವರ್ಷಗಳಿಂದ ನಾಪತ್ತೆ ಆಗಿಬಿಟ್ಟಿದ್ದರು. ರೇಣುಕಾಸ್ವಾಮಿ ಮರ್ಡರ್ ಕೇಸ್ ಬಳಿಕ ಖಾಕಿ ಪಡೆ ದಚ್ಚು ಮ್ಯಾನೇಜರ್ ಮಲ್ಲಿ ನಾಪತ್ತೆಯನ್ನ ದರ್ಶನ್ ನ ಪ್ರಶ್ನಿಸಿದ್ರು. ಮಲ್ಲಿ ಸತ್ತು ಹೋಗಿರಬಹುದು. ನಟ ದರ್ಶನ್ ಆತನನ್ನ ಮುಗಿಸಿ ತೋಟದ ಮನೆಯಲ್ಲಿ ಹೂತು ಹಾಕಿರಬಹುದು ಅನ್ನೋ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡಿದ್ದವು.

RelatedPosts

ಒಟಿಟಿ ಗೆ ಭರ್ಜರಿ ಡೀಲ್: ಧ್ರುವ ಸರ್ಜಾ ಅಭಿನಯ ‘ಕೆಡಿ’ ಸಿನಿಮಾ 26 ಕೋಟಿಗೆ ಮಾರಾಟ

49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!

ರವಿಚಂದ್ರನ್ ವಿರುದ್ಧ ಅ**ತ್ಯಾಚಾರ ಆರೋಪ..ನಟಿ ಬಿಂದಿಯಾ ಕಣ್ಣೀರು

ಸ್ಯಾಂಡಲ್‌ವುಡ್‌ಗೆ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ

ADVERTISEMENT
ADVERTISEMENT

ಈ ಬಗ್ಗೆ ದಾಸ ದರ್ಶನ್ ಮಾತ್ರ ಅವನು ಎಲ್ಲೂ ಹೋಗಿಲ್ಲ. ಇದ್ದಾನೆ ಅಷ್ಟೇ. ಅವನ ಬಗ್ಗೆ ಜಾಸ್ತಿ ಪ್ರಶ್ನೆ ಮಾಡಬೇಡಿ ಅಂತ ಮಾರ್ಮಿಕವಾಗಿಯೇ ಉತ್ತರಿಸುತ್ತಾ ಮಲ್ಲಿ ನಾಪತ್ತೆ ವಿಷಯವನ್ನ ಬಹಳ ರಹಸ್ಯವಾಗಿ ಇಟ್ಟಿದ್ದರು. ಅಂದಹಾಗೆ ಮಲ್ಲಿ 7 ವರ್ಷಗಳ ಹಿಂದೆ ಮನೆ ಮಠ, ಊರು ಬಿಟ್ಟು ಪಲಾಯನ ಆಗೋದಕ್ಕೆ ಕಾರಣ ಕೈ ಸಾಲಗಳು. ತೂಗುದೀಪ ವಿತರಣಾ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದ ಮಲ್ಲಿ, ಅರ್ಜುನ್ ಸರ್ಜಾರ ಪ್ರೇಮಬರಹ ಸಿನಿಮಾದ ಡಿಸ್ಟ್ರಿಬ್ಯೂಷನ್ ಮಾಡಿ, ಅವ್ರಿಗೆ ಯಾವುದೇ ಲೆಕ್ಕ ಕೊಡದೆ, ಕೋಟಿ ರೂಪಾಯಿ ಹೊತ್ತು ದಿಢೀರ್ ಅಂತ ಗಾಯಬ್ ಆಗಿದ್ರು.

  • ಕೋಟಿ ಕೋಟಿ ಸಾಲ.. ಸಾಲಕ್ಕೆ ಹೆದರಿ ಊರಿಂದ ಎಸ್ಕೇಪ್
  • ದರ್ಶನ್‌‌ಗೆ ಗೊತ್ತಿತ್ತು ಮಲ್ಲಿ ಅಜ್ಞಾತವಾಸದ ಅಸಲಿಯತ್ತು..!

ಕೋರ್ಟ್, ಕಟ್ಟಳೆ ಅಂತ ಅರ್ಜುನ್ ಸರ್ಜಾ ಅಲೆದು ಅಲೆದು ಸುಮ್ಮನಾದ್ರು. ದರ್ಶನ್ ಹೆಸರಲ್ಲಿ ಕೂಡ ಇಂಡಸ್ಟ್ರಿಯಲ್ಲಿ ನಟ ದರ್ಶನ್‌ಗೇ ಗೊತ್ತಾಗದಂತೆ ಹಣ ಪೀಕುವ ಕೆಲಸ ಕೂಡ ಮಾಡಿದ್ರಂತೆ ಮಲ್ಲಿ. ನಂತ್ರ ಆ ಸಾಲಗಳ ಬೆಟ್ಟ ದೊಡ್ಡದಾಗ್ತಾ ಆಗ್ತಾ ಊರು ಕೇರಿ ಬಿಟ್ಟು ತಲೆ ಮರೆಸಿಕೊಳ್ಳುವ ಪ್ರಮೇಯ ಎದುರಾಗುತ್ತೆ. ನಿರ್ದೇಶಕ ಚಿಂತನ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಮಲ್ಲಿಕಾರ್ಜುನ ಅವ್ರ ಉತ್ತರ ಕರ್ನಾಟಕದಲ್ಲಿದ್ದ ಮನೆಗೂ ತೆರಳಿ ವಿಚಾರಿಸ್ತಾರೆ. ಆದ್ರೆ ಮಲ್ಲಿ ಕುಟುಂಬದ ಪರಿಸ್ಥಿತಿ ನೋಡಿ, ಕಾನೂನಿನಾತ್ಮಕ ಹೋರಾಟ ಮಾಡೋಕೆ ಮನಸಾಗದೆ ವಾಪಸ್ ಆಗ್ತಾರೆ.
Darshan

ಆದ್ರೆ ಡಿಬಾಸ್ ದರ್ಶನ್ ಮಾತ್ರ ಮಲ್ಲಿ ವಿಚಾರ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಮಲ್ಲಿ ಎಲ್ಲಿದ್ದಾನೆ ಏನು ಮಾಡ್ತಿದ್ದಾನೆ ಅನ್ನೋದು ಅವರಿಗೆ ಅರಿವಿತ್ತು. ಹಾಗಾಗಿಯೇ ತಲಾಶ್ ಮಾಡುವ ಕೆಲಸಕ್ಕೆ ಕಥ ಹಾಕಲೇ ಇಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದ್ರೀಗ ಮಲ್ಲಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ತನ್ನ ಒಡೆಯ ದಾಸ ದರ್ಶನ್ ಸಂಕಷ್ಟದಲ್ಲಿರೋದು ಗೊತ್ತಾಗಿ ದಿಢೀರ್ ಅಂತ ಪ್ರತ್ಯಕ್ಷವಾಗಿದ್ದಾರೆ ಮಲ್ಲಿಕಾರ್ಜುನ ಸಂಕನಗೌಡರ್. ಹೌದು.. ಸಿನಿಬಜ್ ಅರುಣ್ ಕುಮಾರ್ ವರದಿ ಪ್ರಕಾರ ಮಲ್ಲಿ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರೋ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್‌‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಪಾಪಗಳ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರಂತೆ.

ದರ್ಶನ್ ಡೇಟ್ಸ್, ರೆಮ್ಯುನರೇಷನ್, ಹೋಮ್ ಬ್ಯಾನರ್ ಪ್ರೊಡಕ್ಷನ್ ಪ್ಲ್ಯಾನಿಂಗ್ಸ್, ಡಿಸ್ಟ್ರಿಬ್ಯೂಷನ್, ಬ್ಯುಸಿನೆಸ್.. ಹೀಗೆ ಇಡೀ ದಾಸನ ಲೇವಾದೇವಿಗಳ ಲೆಕ್ಕಾಧಿಕಾರಿ ಆಗಿದ್ದ ಮಲ್ಲಿಕಾರ್ಜುನ ಇದೀಗ ವಾಪಸ್ ಆಗಿರೋದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ರೆ ಮಲ್ಲಿ ತಮ್ಮ ಮುಖವಾಡ ಕಳಚಿ ಪ್ರಸ್ತುತ ಸಮಾಜಕ್ಕೆ ಬರ್ತಾರಾ..? ಬಂದು ಧೈರ್ಯವಾಗಿ ಮಾಡಿರೋ ಸಾಲಗಳನ್ನ ತೀರಿಸೋಕೆ ಅಂತ ಕಷ್ಟಪಟ್ಟು ದುಡಿಯುತ್ತಾರಾ..? ಮಕ್ಕಳು, ಹೆಂಡ್ತಿ ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳ ಜೊತೆ ಬೆರೆಯುತ್ತಾರಾ ಅಥ್ವಾ ಮತ್ತೆ ಅಜ್ಞಾತವಾಸಕ್ಕೆ ಹೋಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಒಟ್ಟಾರೆ ಮಲ್ಲಿ ಎಲ್ಲಿ ಎಲ್ಲಿ ಅಂತಿದ್ದೋರಿಗೆ ಆತ ಇಲ್ಲೇ ಇದ್ದಾನೆ. ಸತ್ತಿಲ್ಲ.. ಜೀವಂತವಾಗಿದ್ದಾನೆ ಅನ್ನೋದಂತೂ ಪಕ್ಕಾ ಆಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

459

ಡಿಕೆ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿ ಭಾಗ್ಯ..? ಇಲ್ಲಿದೆ ಸಂಭಾವ್ಯ ಸಚಿವರ ಫುಲ್‌ ಲಿಸ್ಟ್‌..!

by ಪವಿತ್ರಾ ಗಣಪತಿ
May 29, 2026 - 7:09 pm
0

4569

ಡಿಕೆ ಸರ್ಕಾರದಲ್ಲಿ ಡಿಸಿಎಂ ಆಗಲಿದ್ದಾರೆ ಈ 4 ಮಹಾ ನಾಯಕರು..!

by ಪವಿತ್ರಾ ಗಣಪತಿ
May 29, 2026 - 6:00 pm
0

4569

ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ: AI ಬಳಕೆಯಲ್ಲಿ ಜರ್ಮನಿ, ಫ್ರಾನ್ಸ್‌ನ್ನೂ ಹಿಂದಿಕ್ಕಿ ದಾಖಲೆ!

by ಪವಿತ್ರಾ ಗಣಪತಿ
May 29, 2026 - 5:28 pm
0

789

ಸಿದ್ದರಾಮಯ್ಯ ಎಕ್ಸಿಟ್ ಬೆನ್ನಲ್ಲೇ ಕಾಫಿ ಡೇ ಷೇರು ಭರ್ಜರಿ ಏರಿಕೆ! ಡಿ.ಕೆ.ಶಿ ಎಂಟ್ರಿಗೆ ಶೇ.20 ಹೈಕ್

by ಪವಿತ್ರಾ ಗಣಪತಿ
May 29, 2026 - 5:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Kd
    ಒಟಿಟಿ ಗೆ ಭರ್ಜರಿ ಡೀಲ್: ಧ್ರುವ ಸರ್ಜಾ ಅಭಿನಯ ‘ಕೆಡಿ’ ಸಿನಿಮಾ 26 ಕೋಟಿಗೆ ಮಾರಾಟ
    May 29, 2026 | 0
  • BeFunky collage 2026 05 28T214624.180
    49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!
    May 28, 2026 | 0
  • Untitled design 2026 05 28T143843.580
    ರವಿಚಂದ್ರನ್ ವಿರುದ್ಧ ಅ**ತ್ಯಾಚಾರ ಆರೋಪ..ನಟಿ ಬಿಂದಿಯಾ ಕಣ್ಣೀರು
    May 28, 2026 | 0
  • BeFunky collage 2026 05 27T174339.383
    ಸ್ಯಾಂಡಲ್‌ವುಡ್‌ಗೆ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ
    May 27, 2026 | 0
  • BeFunky collage 2026 05 27T173313.497
    ವಿಜಯ್ ಸುಖವಾಗಿ CM ಆಗಿಬಿಟ್ಟ: ಪವನ್ ಕಲ್ಯಾಣ್
    May 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version