• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ

ಜುಲೈ 23ಕ್ಕೆ ದಳಪತಿ ಧಮಾಕಾ.. ಸೆನ್ಸಾರ್ ಅಡೆತಡೆ ಕ್ಲಿಯರ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 16, 2026 - 2:45 pm
in ಸಿನಿಮಾ
0 0
0
ಅಪಾಯ (17)

ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ದಳಪತಿ, ಇಂದು ತಮಿಳುನಾಡಿನ ಸಿಎಂ ಸಿಂಹಾಸನದ ಅಧಿಪತಿ. ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಸಕಲ ಅಡೆತಡೆಗಳು ಮರೆಯಾಗಿವೆ. ಬಾಕ್ಸಾಫೀಸ್ ಚರಿತ್ರೆ ತಿರುಚಲು ಜನನಾಯಗನ್ ಸಜ್ಜಾಗಿದ್ದು ಯಾವಾಗ ರಿಲೀಸ್ ಆಗ್ತಿದೆ ಇದರ ಅಸಲಿ ಆಟ ಏನು? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ…

  • ‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ
  • ಜುಲೈ 23ಕ್ಕೆ ದಳಪತಿ ಧಮಾಕಾ.. ಸೆನ್ಸಾರ್ ಅಡೆತಡೆ ಕ್ಲಿಯರ್..!
  • ಟಾಕ್ಸಿಕ್‌ಗೂ ಮುನ್ನ ಜನನಾಯಗನ್ ರಿಲೀಸ್..!
  • ಕೆವಿಎನ್ ಪ್ರೊಡಕ್ಷನ್ಸ್ ಈಗ ಬಾಕ್ಸ್‌‌ಆಫೀಸ್ ನ ಕಿಂಗ್‌ಮೇಕರ್

ಇಡೀ ಜಗತ್ತಿನ ದಳಪತಿ ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಆ ಘಳಿಗೆ ಬಂದೇಬಿಟ್ಟಿದೆ. ಸೆನ್ಸಾರ್ ಕತ್ತರಿ, ಲೀಗಲ್ ಜಟಾಪಟಿ, ಇವೆಲ್ಲವನ್ನೂ ಸೈಡಿಗೆ ಸರಿಸಿ ‘ಜನನಾಯಗನ್’ ಸಿನಿಮಾ ಈಗ ಅಗ್ನಿಶುದ್ಧಿಯಾಗಿ ಹೊರಬಂದಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಖಾಡಕ್ಕೆ ಇಳಿದು ಎಲ್ಲಾ ಅಡೆತಡೆಗಳನ್ನ ಕ್ಲಿಯರ್ ಮಾಡಿದೆ. ಜುಲೈ 23ರಂದು ವಿಜಯ್ ಅವರ ಈ ಐಕಾನಿಕ್ ಸಿನಿಮಾ ಭರ್ಜರಿ ಎಂಟ್ರಿ ಕೊಡ್ತಿದೆ. ವಿಜಯ್ ಅಬ್ಬರದ ಮುಂದೆ ಬಾಕ್ಸಾಫೀಸ್‌ನ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗೋದು ಗ್ಯಾರಂಟಿ.

RelatedPosts

₹2 ಕೋಟಿ ಸಿನಿಮಾ..₹50 ಕೋಟಿ ಕಲೆಕ್ಷನ್! ಸದ್ದಿಲ್ಲದೆ ಬಾಕ್ಸಾಫೀಸ್ ಶೇಕ್ ಮಾಡಿದ ‘ಹನುಮಾನ್ ಅಂಶ್’

ಟೀಸರ್‌‌ನಲ್ಲಿ ಮೋಡಿಮಾಡಿದ “MR ಜಾಕ್” ಚಿತ್ರ

ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ಝೈದ್‌‌ ಖಾನ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಶಿವಣ್ಣನ ಚಿತ್ರದಲ್ಲಿ ಪವನ್ ಒಡೆಯರ್ ಯಾಕೆ ಹೀಗೆ ಮಾಡಿದ್ರು?

ADVERTISEMENT
ADVERTISEMENT

ಇದು ಕೇವಲ ಸಿನಿಮಾ ಅಲ್ಲ, ಇದು ನಮ್ಮ ಸಿಎಂ ವಿಜಯ್ ಅವರ ರಿಯಲ್ ಲೈಫ್ ಸಿದ್ಧಾಂತ. ಎಸ್, ರಾಜಕೀಯದ ಅಖಾಡಕ್ಕೆ ಇಳಿದು, ಅಪ್ರತಿಮ ಜನಬೆಂಬಲದೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಪಟ್ಟವೇರಿದ ವಿಜಯ್ ಅವರ ಪಾಲಿಗೆ ಇದು ಅಂತಿಮ ಚಿತ್ರ. ತೆರೆಯ ಮೇಲೆ ಥಳಪತಿ ವೆಟ್ರಿ ಕೊಂಡನ್ ಆಗಿ ಆರ್ಭಟಿಸುವ ವಿಜಯ್, ಭ್ರಷ್ಟ ವ್ಯವಸ್ಥೆಯನ್ನ ಬುಡಮೇಲು ಮಾಡೋ ದೃಶ್ಯಗಳು ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡಲಿದೆ. ಸಿನಿಮಾದ ಪಾತ್ರ ಮತ್ತು ವಿಜಯ್ ಅವರ ರಿಯಲ್ ಲೈಫ್ ಈಗ ಒಂದೇ ಹಳಿ ಮೇಲೆ ಸಾಗುತ್ತಿದ್ದು, ಪ್ರೇಕ್ಷಕರಿಗೆ ಇದು ಪಕ್ಕಾ ಪೈಸಾ ವಸೂಲ್ ಅನುಭವ.

ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಸಿನಿಮಾದಲ್ಲಿ ಮಾಡಿದ ಸರ್ಪ್ರೈಸ್ ಬದಲಾವಣೆ ಈಗ ಸಖತ್ ವೈರಲ್ ಆಗ್ತಿದೆ. ಮೂಲ ಸ್ಕ್ರಿಪ್ಟ್‌ನಲ್ಲಿ ಇರದ, ಬರೋಬ್ಬರಿ 40 ಸೆಕೆಂಡ್‌ಗಳ ಆ ಹೊಸ ಸೀನ್ ಇಡೀ ಸಿನಿಮಾದ ಕಥೆಯನ್ನೇ ಬದಲಿಸಲಿದೆಯಂತೆ. ಸಿಎಂ ಆದ ಬಳಿಕದ ಜವಾಬ್ದಾರಿ, ಆಕ್ರೋಶ ಮತ್ತು ಸಮಾಜದ ಬಗ್ಗೆ ಅವರ ವಿಷನ್ ಅನ್ನು ಆ 40 ಸೆಕೆಂಡುಗಳಲ್ಲಿ ಪವರ್‌ಫುಲ್ ಆಗಿ ತೋರಿಸಿದ್ದಾರಂತೆ. ಇಡೀ ಸಿನಿಮಾದ ಹಾರ್ಟ್ ಅಂಡ್ ಸೋಲ್ ಅದೇ ಸೀನ್ ಅಂದ್ರೆ ತಪ್ಪಾಗಲ್ಲ.

ಆಗಸ್ಟ್‌ನಲ್ಲಿ ಬರಲಿರುವ ‘ಟಾಕ್ಸಿಕ್’ ಮತ್ತು ಈಗ ರಿಲೀಸ್ ಆಗುತ್ತಿರುವ ‘ಜನನಾಯಗನ್’ ನಡುವೆ ಒಂದು ತಿಂಗಳ ಗ್ಯಾಪ್ ಇಟ್ಟು, ಪ್ರೇಕ್ಷಕರನ್ನು ಕ್ರೇಜ್‌ನ ಅಲೆಗಳಲ್ಲಿ ತೇಲಿಸ್ತಿದ್ದಾರೆ ಕೆವಿಎನ್ ಸಂಸ್ಥೆ. ತಮಿಳುನಾಡು ಇರಲಿ, ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ದಳಪತಿ ಹವಾ ಜೋರಾಗಿದೆ. ಪೈರಸಿ ಅಲೆಗಳನ್ನು ಲೆಕ್ಕಿಸದೆ, ಬೆಳ್ಳಿತೆರೆಯ ಮೇಲೆ ತಮ್ಮ ನೆಚ್ಚಿನ ನಟನನ್ನ ನೋಡೋಕೆ ಫ್ಯಾನ್ಸ್ ದಂಡೇ ಥಿಯೇಟರ್ ಕಡೆ ಮುಖ ಮಾಡಿದೆ.

ಇನ್ನು ಕೆಲವೇ ದಿನಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದ್ದು,ಬಾಕ್ಸಾಫೀಸ್‌ನಲ್ಲಿ ಯಾವುದೇ ದೊಡ್ಡ ಚಿತ್ರಗಳು ವಿಜಯ್‌ಗೆ ಸದ್ಯ ಎದುರಿಲ್ಲದ ಕಾರಣ, ‘ಜನನಾಯಗನ್’ ಸುನಾಮಿಯಂತೆ ಹರಿದು ಬರುವುದು ಖಚಿತ. ಸಿಎಂ ವಿಜಯ್ ಅವರ ಈ ಫೈನಲ್ ಕಮ್‌ಬ್ಯಾಕ್ ಬಾಕ್ಸಾಫೀಸ್ ರೆಕಾರ್ಡ್‌ಗಳನ್ನು ಧೂಳಿಪಟ ಮಾಡಲಿದೆಯಾ? ಕಾದು ನೋಡೋಣ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (2)

ನೇಪಾಳ ಪ್ರವಾಹ ದುರಂತ: ಸಾವಿನ ಸಂಖ್ಯೆ 1,050ಕ್ಕೆ ಏರಿಕೆ

by ದಿಶಾ ಕೆ. ಎಸ್.
September 2, 2026 - 7:01 am
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (1)

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಮಳೆ ಅಬ್ಬರ: ಹವಾಮಾನ ಇಲಾಖೆ ಮುನ್ಸೂಚನೆ!

by ದಿಶಾ ಕೆ. ಎಸ್.
September 2, 2026 - 6:40 am
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ

ದಿನ ಭವಿಷ್ಯ 02-09-2026: ಇಂದು ನಿಮ್ಮ ರಾಶಿ ಹೇಗಿದೆ? ಇಲ್ಲಿದೆ ರಾಶಿಫಲ

by ದಿಶಾ ಕೆ. ಎಸ್.
September 2, 2026 - 6:32 am
0

WhatsApp Image 2026 09 01 at 12.57.54 PM

₹2 ಕೋಟಿ ಸಿನಿಮಾ..₹50 ಕೋಟಿ ಕಲೆಕ್ಷನ್! ಸದ್ದಿಲ್ಲದೆ ಬಾಕ್ಸಾಫೀಸ್ ಶೇಕ್ ಮಾಡಿದ ‘ಹನುಮಾನ್ ಅಂಶ್’

by ಶಾಲಿನಿ ಕೆ. ಡಿ
September 1, 2026 - 11:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • WhatsApp Image 2026 09 01 at 12.57.54 PM
    ₹2 ಕೋಟಿ ಸಿನಿಮಾ..₹50 ಕೋಟಿ ಕಲೆಕ್ಷನ್! ಸದ್ದಿಲ್ಲದೆ ಬಾಕ್ಸಾಫೀಸ್ ಶೇಕ್ ಮಾಡಿದ ‘ಹನುಮಾನ್ ಅಂಶ್’
    September 1, 2026 | 0
  • Your paragraph text (69)
    ಟೀಸರ್‌‌ನಲ್ಲಿ ಮೋಡಿಮಾಡಿದ “MR ಜಾಕ್” ಚಿತ್ರ
    September 1, 2026 | 0
  • Your paragraph text (56)
    ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ಝೈದ್‌‌ ಖಾನ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ
    September 1, 2026 | 0
  • Your paragraph text (53)
    ಶಿವಣ್ಣನ ಚಿತ್ರದಲ್ಲಿ ಪವನ್ ಒಡೆಯರ್ ಯಾಕೆ ಹೀಗೆ ಮಾಡಿದ್ರು?
    September 1, 2026 | 0
  • WhatsApp Image 2026 09 01 at 3.49.49 PM
    ‘ಶಾಂತಿ-ಕ್ರಾಂತಿ’ ರೀ-ರಿಲೀಸ್‌ಗೆ ₹3 ಕೋಟಿ ಬೇಕಂತೆ; ಒಂದು ವರ್ಷ ಸಮಯವೂ ಬೇಕು! ನಟ ರವಿಚಂದ್ರನ್
    September 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version