• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಶ್ಮಿಕಾ ದೇವರಕೊಂಡ ಮನೆಯಲ್ಲಿ ಮತ್ತೊಂದು ಶುಭಕಾರ್ಯ

ವೈಷ್ಣವಿ ಚೈತನ್ಯ ಕೈ ಹಿಡಿಯುತ್ತಾರಾ ಆನಂದ್ ದೇವರಕೊಂಡ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 18, 2026 - 4:26 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 03 18T160427.721

ರಶ್ಮಿಕಾ-ವಿಜಯ್ ಮನೆಯಲ್ಲಿ ಮೊನ್ನೆಯಷ್ಟೇ ಶುಭಕಾರ್ಯ ನಡೆಯೋ ಮೂಲಕ ಕರ್ನಾಟಕದ ಹೆಣ್ಣು ಮಗಳು ತೆಲಂಗಾಣ ಸೊಸೆ ಆಗಿದ್ದಾರೆ. ಆದ್ರೀಗ ಅದೇ ರಶ್ಮಿಕಾ ದೇವರಕೊಂಡ ನಿವಾಸದಲ್ಲಿ ಮತ್ತೊಂದು ಶುಭಕಾರ್ಯ ನಡೆಯೋ ಸೂಚನೆ ಸಿಕ್ಕಿದೆ.

RelatedPosts

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ

ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ

ADVERTISEMENT
ADVERTISEMENT

ವಿರಾಟ್ ಕೊಹ್ಲಿ ಪೋಸ್ಟ್‌‌ಗಳ ದಾಖಲೆಗಳನ್ನೇ ಸರಿಗಟ್ಟುವಂತಹ ರೇಂಜ್‌ಗೆ ಸಂಚಲನ ಮೂಡಿಸಿರೋ ಸ್ಟಾರ್ ಕಪಲ್ ಅಂದ್ರೆ ಅದು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಇವರುಗಳ ಮದುವೆ ಶುಭಕಾರ್ಯ ಎಷ್ಟು ಜೋರಾಗಿ, ಅದ್ಧೂರಿಯಾಗಿ ನಡೀತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್, ಹೈದ್ರಾಬಾದ್‌‌ನಲ್ಲಿ ಆರತಕ್ಷತೆ ಮಾಡಿಕೊಂಡ ಜೋಡಿ, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಸುದ್ದಿ ಆದರು.

ರಶ್ಮಿಕಾ ದೇವರಕೊಂಡ ಮನೆಯಲ್ಲಿ ಮತ್ತೊಂದು ಶುಭಕಾರ್ಯ

ವೈಷ್ಣವಿ ಚೈತನ್ಯ ಕೈ ಹಿಡಿಯುತ್ತಾರಾ ಆನಂದ್ ದೇವರಕೊಂಡ..?!

ನ್ಯಾಷನಲ್ ಕ್ರಶ್ ರಶ್ಮಿಕಾ ಇಷ್ಟು ದಿನ ಕರ್ನಾಟಕದ ಮನೆ ಮಗಳಾಗಿದ್ದರು. ಆದ್ರೀಗ ಆಕೆ ತೆಲಂಗಾಣದ ಸೊಸೆ. ದೇವರಕೊಂಡ ಕುಟುಂಬ ಬೆಳಗೋಕೆ ಹೋಗಿರೋ ಮಹಾಲಕ್ಷ್ಮೀ. ಮನೆಗೆ ಸೊಸೆಯನ್ನ ತುಂಬಿಸಿಕೊಂಡ ಖುಷಿ, ಸಂಭ್ರಮದಲ್ಲಿ ಇಡೀ ದೇವರಕೊಂಡ ಕುಟುಂಬವಿದೆ. ಅದಕ್ಕೆ ಸಾಕ್ಷಿಯಾಗಿ ತವರಿನ ಫಾರ್ಮ್‌‌ನಲ್ಲಿ ಒಂದು ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ರು ವಿಜಯ್ ಫ್ಯಾಮಿಲಿ.

ಸತತವಾಗಿ ಬ್ಯಾಕ್ ಟು ಬ್ಯಾಕ್ ಫಂಕ್ಷನ್‌‌ಗಳಿಂದ ನಿತ್ಯ ಸಂಭ್ರಮಿಸುತ್ತಿರೋ ದೇವರಕೊಂಡ ಕುಟುಂಬದಲ್ಲಿ ಮತ್ತೊಂದು ಶುಭಕಾರ್ಯದ ಸೂಚನೆ ಸಿಕ್ಕಿದೆ. ರಶ್ಮಿಕಾ ಬೆನ್ನಲ್ಲೇ ಆ ಕುಟುಂಬಕ್ಕೆ ಮತ್ತೊಬ್ಬ ಸೊಸೆ ಎಂಟ್ರಿ ಕೊಡೋ ಲಕ್ಷಣಗಳು ಜೋರಾಗಿವೆ. ಯೆಸ್.. ವಿಜಯ್ ಸಹೋದರ ಆನಂದ್ ದೇವರಕೊಂಡ ಮದುವೆ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಸೊಸೆ ಕೂಡ ರೆಡಿ ಇದ್ದಾರೆ ಎನ್ನಲಾಗ್ತಿದೆ.

‘ಬೇಬಿ’ ಜೋಡಿಯ ಮತ್ತೊಂದು ‘ಎಪಿಕ್’ ಲವ್ ಸ್ಟೋರಿ ರೆಡಿ

ಫ್ರೆಂಡ್ಶಿಪ್ ಜೊತೆ ಆನಂದ್-ವೈಷ್ಣವಿ ಜೋಡಿ ಕೆಮಿಸ್ಟ್ರಿ ಜೋರು..!

ಈ ಹಿಂದೆ ಆನಂದ್ ದೇವರಕೊಂಡ ಜೊತೆ ಬೇಬಿ ಅನ್ನೋ ಸಿನಿಮಾ ಮಾಡಿದ್ದ ನಾಯಕನಟಿ ವೈಷ್ಣವಿ ಚೈತನ್ಯ ಈಗ ಅದೇ ಆನಂದ್ ಜೊತೆ ಮತ್ತೊಂದು ಎಪಿಕ್ ಲವ್ ಸ್ಟೋರಿಗೆ ಕೈ ಜೋಡಿಸಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಖುದ್ದು ರಶ್ಮಿಕಾನೇ ತೆರಳಿ ಕ್ಲಾಪ್ ಮಾಡಿ, ಶುಭ ಕೋರಿದ್ರು. ಆ ಎಪಿಕ್ ಮೂವಿ ಟೀಸರ್ ಹಾಗೂ ಸಾಂಗ್ಸ್‌ನಿಂದ ಹುಬ್ಬೇರಿಸುವಂತಿದ್ದು, ಆನಂದ್-ವೈಷ್ಣವಿ ಕೆಮಿಸ್ಟ್ರಿ ಕೂಡ ಜೋರಿದೆ. ಇತ್ತೀಚೆಗೆ ನಡೆದ ವಿರೋಶ್ ಕಲ್ಯಾಣದಲ್ಲೂ ವೈಷ್ಣವಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.

ಬೇಬಿ ಸಿನಿಮಾ ನೋಡಿದಾಗಲೇ ಅವರಿಬ್ಬರ ಸ್ನೇಹ, ಕೆಮಿಸ್ಟ್ರಿ ಕಂಡು ಆಹಾ ಇವರು ರಿಯಲ್ ಲೈಫ್‌‌ನಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಂದಿದ್ರು ಜನ. ಅವರುಗಳ ನಿರೀಕ್ಷೆಯಂತೆ ಮತ್ತೊಂದು ಸಿನಿಮಾಗಾಗಿ ಆ ತಾರಾ ಜೋಡಿ ಒಂದಾಗಿದ್ದು, ಅದು ಮದುವೆ ಕಲ್ಯಾಣ ಮಂಟಪದವರೆಗೆ ಕರೆತರುವ ಎಲ್ಲಾ ಸಾಧ್ಯತೆಗಳಿವೆ. ಸೋ.. ಇವರಿಬ್ಬರ ನಡುವೆ ಬರೀ ಫ್ರೆಂಡ್ಶಿಪ್ ಇದೆಯಾ ಅಥ್ವಾ ಅದು ಲವ್ವಾ ಅನ್ನೋದು ಎಪಿಕ್ ಚಿತ್ರದ ಪ್ರಮೋಷನ್ಸ್ ವೇಳೆ ಬಯಲಾಗಲಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 09 18T202423.824

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

by ಶಾಲಿನಿ ಕೆ. ಡಿ
September 18, 2026 - 8:25 pm
0

Your paragraph text 2026 09 18T201648.521

ಜಪಾನ್‌ ಸಂಸ್ಥೆಯೊಂದಿಗೆ ಒಪ್ಪಂದ: ಸದ್ಯದಲ್ಲೇ ಭಾರತಕ್ಕೆ ಡೆಂಗ್ಯೂ ಲಸಿಕೆ

by ಶಾಲಿನಿ ಕೆ. ಡಿ
September 18, 2026 - 8:18 pm
0

Your paragraph text 2026 09 18T195115.523

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

by ಶಾಲಿನಿ ಕೆ. ಡಿ
September 18, 2026 - 7:55 pm
0

Your paragraph text 2026 09 18T194234.597

ಪಾಕ್‌‌ನಲ್ಲಿ ಶುರುವಾಯ್ತು ಮಿನಿ ಲಾಕ್‌ಡೌನ್: ಭಾರತಕ್ಕೂ ಕಾದಿದ್ಯಾ ಕಂಟಕ!

by Hemanth Kumar S
September 18, 2026 - 7:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
  • Your paragraph text 2026 09 18T195115.523
    ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
    September 18, 2026 | 0
  • Your paragraph text 2026 09 18T193219.659
    ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ
    September 18, 2026 | 0
  • Your paragraph text 2026 09 18T190957.501
    ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ
    September 18, 2026 | 0
  • Your paragraph text 2026 09 18T175122.674
    ಬುದ್ಧಿವಂತ ಉಪೇಂದ್ರಗೆ 58ನೇ ಬರ್ತ್ ಡೇ ಸಂಭ್ರಮ..!
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version