• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್

ಜೂನ್ 1ರಿಂದ ಸೆಪ್ಟೆಂಬರ್ 3ರ ನಡುವೆ ಡಿವೋರ್ಸ್ ಖಾಯಂ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 15, 2026 - 6:14 pm
in ಬಾಲಿವುಡ್, ಸಿನಿಮಾ
0 0
0

ಧುರಂಧರ್ ಸಕ್ಸಸ್ ಅಲೆಯಲ್ಲಿರೋ ರಣ್ವೀರ್ ಸಿಂಗ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಜ್ಯೋತಿಷಿ ಕೂಡ ಭವಿಷ್ಯ ನುಡಿದಿದ್ದು, ಸೆಪರೇಟ್ ಆಗೋದು ಪಕ್ಕಾ ಎಂದಿದ್ದಾರೆ. ಅರೇ ಅಂಥದ್ದೇನಾಯ್ತು ಅವರ ನಡುವೆ..? ಇಷ್ಟಕ್ಕೂ ಅದು ನಿಜಾನಾ ಅಥ್ವಾ ಸುಳ್ಳಾ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್
  • ಜೂನ್ 1ರಿಂದ ಸೆಪ್ಟೆಂಬರ್ 3ರ ನಡುವೆ ಡಿವೋರ್ಸ್ ಖಾಯಂ?
  • ಫ್ಯಾನ್ಸ್‌ ಕಳವಳ.. ಸ್ಟಾರ್ ಕಪಲ್‌‌ ನಡುವೆ ನಡೀತಿರೋದು ಏನು?
  • ಮಗಳ ಸಮೇತ 119ಕೋಟಿ ಹೊಸ ಮನೆಗೆ ತಾರಾ ಜೋಡಿ ಎಂಟ್ರಿ

ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ.. ಇಬ್ಬರೂ ಬಾಲಿವುಡ್‌ನ ಸ್ಟಾರ್‌ಗಳೇ. ಒಟ್ಟೊಟ್ಟಿಗೆ ಸಾಕಷ್ಟು ಬಾರಿ ಸ್ಕ್ರೀನ್ ಕೂಡ ಶೇರ್ ಮಾಡಿದ್ದಾರೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿಯಿಂದ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ಸ್ ಆಗಿವೆ. ಅದೇ ಕಾರಣದಿಂದ ಇವರುಗಳ ನಡುವೆ ಸ್ನೇಹ ಏರ್ಪಟ್ಟು, ಪ್ರೇಮಾಂಕುರಿಸಿದೆ. ಹಾಗಾಗಿ ನವೆಂಬರ್ 14, 2018ರಂದು ಇಟಲಿಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡರು. ಅದಕ್ಕೆ ಮುದ್ದಾಗ ದುವಾ ಪಡುಕೋಣೆ ಸಿಂಗ್ ಅನ್ನೋ ಮಗಳು ಕೂಡ ಸಾಕ್ಷಿ ಆಗಿದೆ.

RelatedPosts

‘ರಾಕಾ’ ಲುಕ್‌‌ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

ಬಿಡುಗಡೆಯಾಯ್ತು ಲವ್ ಸೀಸನ್ಸ್ ಸಿನಿಮಾ ಟೀಸರ್!

ಮಾಧ್ಯಮಗಳ ಮುಂದೆ ‘ದರ್ಶನ’ ಕೊಡ್ತಾರಂತೆ ಡಿಬಾಸ್ ಮ್ಯಾನೇಜರ್ ಮಲ್ಲಿ

8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್

ADVERTISEMENT
ADVERTISEMENT

ಇಬ್ಬರೂ ಒಳ್ಳೆಯ ನೇಮು, ಫೇಮು ಮಾಡಿದ ಸೂಪರ್ ಸ್ಟಾರ್‌ಗಳೇ. ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ ಸಮುದ್ರಕ್ಕೆ ಅಂಟಿಕೊಂಡೇ ಇರುವಂತಹ ಬಹುದೊಡ್ಡ ಮನೆ ಖರೀದಿಸಿ, ಗೃಹ ಪ್ರವೇಶ ಮಾಡಿ ಅಲ್ಲಿಗೆ ಮಗಳು ದುವಾ ಸಮೇತ ಶಿಫ್ಟ್ ಕೂಡ ಆಗಿದ್ದಾರೆ. ಸುಮಾರು 11,266 ಅಡಿ ಇರುವಂತಹ ಬಹುದೊಡ್ಡ ಮನೆ ಅದಾಗಿದ್ದು, 16ನೇ ಮಹಡಿಯಿಂದ 19ನೇ ಮಹಡಿ ತನಕ ಅದು ವಿಸ್ತರಿಸಿದೆಯಂತೆ. ಅದಕ್ಕೆ ದೊಡ್ಡದಾದ ಟೆರೇಸ್ ಕೂಡ ಸಿಕ್ಕಿದೆ.

ಧುರಂಧರ್ ಸಕ್ಸಸ್ ಅಲೆಯಲ್ಲಿರೋ ರಣ್ವೀರ್‌‌ಗೆ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದು ಡಬಲ್ ಖುಷಿ ಕೊಟ್ಟಿದೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ರಣ್ವೀರ್ ಸೆಪರೇಟ್ ಆಗ್ತಿದ್ದಾರೆ. ಡಿವೋರ್ಸ್ ಕೂಡ ಪಡೆಯಲಿದ್ದಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬುತ್ತಿದೆ. ಅದಕ್ಕೆ ತುಪ್ಪ ಸುರಿಯುವಂತೆ ಖ್ಯಾತ ಜ್ಯೋತಿಷಿ ಒಬ್ಬರು ಈ ತಾರಾ ಜೋಡಿ ಜೂನ್ 1ರಿಂದ ಸೆಪ್ಟೆಂಬರ್ 3ರ ನಡುವೆ ವಿಚ್ಚೇದನ ಪಡೀತಾರೆ ಅಂತ ಭವಿಷ್ಯ ಕೂಡ ನುಡಿದಿದ್ದಾರೆ. ಆದ್ರೆ ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಯಕ್ಷ ಪ್ರಶ್ನೆ. ಒಂದಂತೂ ಸತ್ಯ.. ಇತ್ತೀಚೆಗೆ ರಣ್ವೀರ್ ದೀಪಿಕಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳೋದು ಅಪರೂಪದಲ್ಲಿ ಅಪರೂಪ ಆಗಿದೆ. ಅವರುಗಳು ಪರಸ್ಪರ ದೂರ ಆಗೋ ಸುದ್ದಿ ಸುಳ್ಳಾಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 15T232851.736

ಪಾಕ್ ಜೊತೆಗೆ ಸೇರಿ ಭಾರತದ ಮೇಲೆ ಯುದ್ಧಕ್ಕೆ ಮುಂದಾಗುತ್ತ ಸೌದಿ

by Hemanth Kumar S
April 15, 2026 - 11:29 pm
0

Untitled design 2026 04 15T225453.890

IPL 2026: ಲಖನೌ ವಿರುದ್ಧ ಆರ್‌‌ಸಿಬಿಗೆ ಭರ್ಜರಿ ಗೆಲುವು..ಅಂಕಪಟ್ಟಿಯಲ್ಲಿ ಅಗ್ರಸ್ಥಾನ

by ಶಾಲಿನಿ ಕೆ. ಡಿ
April 15, 2026 - 11:04 pm
0

Untitled design 2026 04 15T224426.784

ತಾಯಿಯನ್ನು ಬಹುಮಹಡಿ ಕಟ್ಟಡದಿಂದ ತಳ್ಳಿ ಹ*ತ್ಯೆಗೈದ ಮಗ

by ಶಾಲಿನಿ ಕೆ. ಡಿ
April 15, 2026 - 10:46 pm
0

Untitled design 2026 04 15T222422.320

‘ರಾಕಾ’ ಲುಕ್‌‌ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

by ಶಾಲಿನಿ ಕೆ. ಡಿ
April 15, 2026 - 10:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T170350.536
    ‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್
    April 12, 2026 | 0
  • Untitled design 2026 04 12T142251.163
    ಸ್ವರ ನಿಲ್ಲಿಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ: ನಾಳೆ ಮುಂಬೈನಲ್ಲಿ ಅಂತ್ಯಕ್ರಿಯೆ
    April 12, 2026 | 0
  • Untitled design 2026 04 12T125421.643
    ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ
    April 12, 2026 | 0
  • Untitled design 2026 04 11T191029.256
    ಬಾಲಿವುಡ್ ಕಿಂಗ್ ಖಾನ್‌ಗೆ ಕ್ಯಾರೆ ಅನ್ನದ ರಣವೀರ್ ಸಿಂಗ್‌‌
    April 11, 2026 | 0
  • BeFunky collage (18)
    ಶ್ರೀದೇವಿ-ರಜನಿಕಾಂತ್ ಶುಭಕಾರ್ಯಕ್ಕೆ ಅಪಶಕುನ ಅಡ್ಡಿ..!
    April 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version