• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಇಂದು ದೆಹಲಿಯಲ್ಲಿ ‘ರಾಮಾಯಣ’ ಟ್ರೈಲರ್‌ ಗ್ರ್ಯಾಂಡ್ ಲಾಂಚ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 18, 2026 - 7:56 am
in ಸಿನಿಮಾ
0 0
0
Untitled design (33)

ಡೆಲ್ಲಿಯ ಭಾರತ್ ಮಂಟಪದಲ್ಲಿ ಇಂದು ಸಂಜೆ ಮಹಾ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್‌ ಆಗಲಿದೆ. ರಣ್‌ಬೀರ್ ಕಪೂರ್-ಯಶ್ ನಟನೆಯ ಈ ಚಿತ್ರ4 ಸಾವಿರ ಕೋಟಿಯಲ್ಲಿ ತಯಾರಾಗಿದ್ದು.. ಫ್ರಮ್ ಭಾರತ್ ಟು ದಿ ವರ್ಲ್ಡ್ ಅನ್ನೋ ಹೆಸರಲ್ಲಿ ಟ್ರೈಲರ್ ಲಾಂಚ್ ಆಗ್ತಿದೆ. ಅಮೆರಿಕಗೂ ಮೊದ್ಲೇ ಭಾರತದಲ್ಲಿ ದೃಶ್ಯಗುಚ್ಚ ಅನಾವರಣ ಆಗ್ತಿರೋದು ಇಂಟರೆಸ್ಟಿಂಗ್.

  • ಇಂದು ಡೆಲ್ಲಿ ಭಾರತ್ ಮಂಟಪದಲ್ಲಿ ರಾಮಾಯಣ ಟ್ರೈಲರ್
  • ಭಾರತದಲ್ಲಿ ಪ್ಯಾನ್ ಇಂಡಿಯಾ ಮೀಟ್.. ಯಶ್ ಹಾಜರ್?
  • ಜುಲೈ 24ಕ್ಕೆ ಅಮೆರಿಕದಲ್ಲಿ ಟ್ರೈಲರ್ ಲಾಂಚ್ ಇವೆಂಟ್..!!
  • ನವೆಂಬರ್-5ರ ದೀಪಾವಳಿಗೆ ರಣ್‌‌ಬೀರ್-ಯಶ್ ದರ್ಶನ

ರಾಮಾಯಣ.. ಎರಡು ಭಾಗಗಳಲ್ಲಿ ಬೆಳ್ಳಿತೆರೆ ಬೆಳಗೋಕೆ ತಯಾರಾಗ್ತಿರೋ ಭಾರತೀಯ ಚಿತ್ರರಂಗದ ಮಹಾ ದೃಶ್ಯಕಾವ್ಯ. ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ, ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಅಂತಹ ಮೆಗಾ ಮಲ್ಟಿಸ್ಟಾರ್‌ ಸಿನಿಮಾಗೆ ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ನಮ್ಮ ಯಶ್ ಕೂಡ ಸಹ ನಿರ್ಮಾಣ ಮಾಡಿರೋ ಈ ಚಿತ್ರದ ಎರಡೂ ಭಾಗಗಳ ಬಜೆಟ್ 3500 ರಿಂದ 4000 ಕೋಟಿ ಅನ್ನೋದು ಅಚ್ಚರಿ.

RelatedPosts

ಹಂಸಲೇಖರಿಗೆ ಪದ್ಮ ಅಥವಾ ಜ್ಞಾನಪೀಠ ನೀಡಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ್ ಮನವಿ

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ADVERTISEMENT
ADVERTISEMENT

ಇದೇ ದೀಪಾವಳಿಗೆ ಅಂದ್ರೆ ನವೆಂಬರ್ 5ಕ್ಕೆ ರಾಮಾಯಣ ಮೊದಲ ಭಾಗ ಬಿಡುಗಡೆ ಆಗ್ತಿದ್ದು, ಜುಲೈ 24ರಂದು ಅಮೆರಿಕಾದ ಸ್ಯಾನ್ ಡಿಯಾಗೋನಲ್ಲಿ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಆದ್ರೆ ಅದಕ್ಕೂ ಮುನ್ನ ಇಂದು ಸಂಜೆ ಡೆಲ್ಲಿಯಲ್ಲಿ ಪ್ಯಾನ್ ಇಂಡಿಯಾ ಪ್ರೆಸ್‌‌ಮೀಟ್ ಮಾಡಿ, ದೇಶೀಯ ಭಾಷೆಗಳಲ್ಲಿ ಟ್ರೈಲರ್‌‌ನ ಬಿಡುಗಡೆ ಮಾಡಲಿದೆ ಚಿತ್ರತಂಡ. ಈ ಇವೆಂಟ್‌‌ನಲ್ಲಿ ನಮ್ಮ ಗ್ಯಾರಂಟಿ ನ್ಯೂಸ್‌ ಪ್ರತಿನಿಧಿಯಾಗಿ ಫಿಲ್ಮ್ ಬ್ಯೂರೋ ಹೆಡ್ ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ ಭಾಗಿಯಾಗ್ತಿರೋದು ಹೆಮ್ಮೆ. ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿ, ರಾಮಾಯಣ ಮೇಕಿಂಗ್‌‌ನ ಆ ಅಭೂತಪೂರ್ವ ಜರ್ನಿಯನ್ನ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ರಾವಣ ಪಾತ್ರಧಾರಿ ನಮ್ಮ ಯಶ್ ಕೂಡ ಭಾಗಿಯಾಗೋ ಸಾಧ್ಯತೆಯಿದೆ.

ಎರಡೆರಡು ಟ್ರೈಲರ್‌‌ಗಳು ರಿಲೀಸ್ ಆಗಲಿವೆ ಅನ್ನೋ ಸುದ್ದಿ ಸುಳ್ಳು. ಆದ್ರೆ ಮೊದಲು ದೆಹಲಿಯ ಭಾರತ್ ಮಂಟಪದಲ್ಲಿ ಇಂಡಿಯನ್ ಲ್ಯಾಂಗ್ವೇಜಸ್‌‌ನಲ್ಲಿ ರಿಲೀಸ್ ಆಗಲಿದ್ದು, ನಂತ್ರ ಫಾರಿನ್ ಭಾಷೆಗಳಲ್ಲಿ ಅಮೆರಿಕಾದಲ್ಲಿ ರಾಮಾಯಣ ಟ್ರೈಲರ್ ಅನಾವರಣಗೊಳ್ಳಲಿದೆ ಅನ್ನೋದು ಪಕ್ಕಾ ಆಗಿದೆ. 3 ನಿಮಿಷ 29 ಸೆಕೆಂಡ್ ರನ್‌ಟೈಂ ಇರೋ ಟ್ರೈಲರ್‌‌ನ ನೋಡೋಕೆ ಕೋಟ್ಯಂತರ ಮಂದಿ ಚಿತ್ರಪ್ರೇಮಿಗಳು ಬಹಳ ಕಾತರದಿಂದ ಕಾಯ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನಪೀಠ ಪ್ರಶಸ್ತಿ (3)

ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಇಂದು ಉಡಾವಣೆ!

by ಕವಿತಾ
July 18, 2026 - 10:05 am
0

ಜ್ಞಾನಪೀಠ ಪ್ರಶಸ್ತಿ (2)

ಇಂದಿನಿಂದ ಜಿಬಿಎ ತೆರವು ಕಾರ್ಯಾಚರಣೆ 2.Oಗೆ ಚಾಲನೆ: ಅನಾಥ ವಾಹನಗಳಿಗೆ ಬ್ರೇಕ್!

by ಕವಿತಾ
July 18, 2026 - 9:45 am
0

ಜ್ಞಾನಪೀಠ ಪ್ರಶಸ್ತಿ (1)

ಚಿತ್ರದುರ್ಗದಲ್ಲಿ ಬರದ ಬಿಸಿ: ತೀವ್ರ ಸಂಕಷ್ಟಕ್ಕೆ ಸಿಲುಕಿದ ಪಶುಪಾಲಕರು

by ಕವಿತಾ
July 18, 2026 - 8:51 am
0

ಜ್ಞಾನಪೀಠ ಪ್ರಶಸ್ತಿ

ಹಂಸಲೇಖರಿಗೆ ಪದ್ಮ ಅಥವಾ ಜ್ಞಾನಪೀಠ ನೀಡಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ್ ಮನವಿ

by ಕವಿತಾ
July 18, 2026 - 8:41 am
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನಪೀಠ ಪ್ರಶಸ್ತಿ
    ಹಂಸಲೇಖರಿಗೆ ಪದ್ಮ ಅಥವಾ ಜ್ಞಾನಪೀಠ ನೀಡಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ್ ಮನವಿ
    July 18, 2026 | 0
  • Untitled design (14)
    ‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!
    July 17, 2026 | 0
  • Untitled design (11)
    ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ
    July 17, 2026 | 0
  • ಕೃಷ್ಣ (19)
    ‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?
    July 17, 2026 | 0
  • ಕೃಷ್ಣ (18)
    ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!
    July 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version