• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎಲ್ಲಿ ಹೋದ್ರು.. ಏನ್ಮಾಡ್ತಿದ್ದಾರೆ ರಕ್ಷಿತ್ ಶೆಟ್ಟಿ..?

ಒಂದೂವರೆ ವರ್ಷ.. 4 ದೇಶ.. ಸೆಟ್ಟೇರುತ್ತಾ ‘ರಿಚರ್ಡ್ ಆಂಟನಿ’..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 3, 2025 - 1:51 pm
in ಸಿನಿಮಾ
0 0
0
Untitled Design 2025 03 03t134401.003

ರಕ್ಷಿತ್ ಶೆಟ್ಟಿ.. ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಅತ್ಯದ್ಭುತ ಪ್ರತಿಭೆಯನ್ನ ನೀಡಿದ ಫಿಲ್ಮ್ ಮೇಕರ್. ಭಟ್ರಿಗಷ್ಟೇ ಸೀಮಿತವಾಗಿದ್ದ ಚಂದನವನದಲ್ಲಿ ಶೆಟ್ರ ಪರಂಪರೆಯನ್ನ ತಂದ ಮೊದಲಿಗ. ನಟನೆ, ನಿರ್ದೇಶನ, ನಿರ್ಮಾಣದ ಜೊತೆಗೆ ಬರವಣಿಗೆಯಿಂದಲೂ ಗುರ್ತಿಸಿಕೊಂಡಂತಹ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಕರಾವಳಿಯಿಂದ ಬಂದು ಸ್ಯಾಂಡಲ್ ವುಡ್ ಅಂಗಳದಲ್ಲಿ ಭಿನ್ನ ಅಲೆಯ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿ ಹೊಸ ಇತಿಹಾಸ ಬರೆದ ಸಿನಿಮೋತ್ಸಾಹಿ. ಅಂದಹಾಗೆ ಇವರ ಸಿನಿಯಾನಕ್ಕೆ 15 ವರ್ಷಗಳು. 2010ರಲ್ಲಿ ಆರಂಭಿಸಿದ ರಕ್ಷಿತ್ ಶೆಟ್ಟಿ ಜರ್ನಿಗೆ ಒಂದೂವರೆ ದಶಕವಾಗಿದೆ.

Rrrr

RelatedPosts

ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!

ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಉಪೇಂದ್ರ: “ಸಪ್ಟೆಂಬರ್ 21” ಚಿತ್ರ ರಿಲೀಸ್‌ಗೆ ರೆಡಿ

ಧರ್ಮೇಂದ್ರ ನಿಧನ ಸುದ್ದಿ ಸಂಪೂರ್ಣ ಸುಳ್ಳು: ನಟಿ ಹೇಮಮಾಲಿನಿ ಸ್ಪಷ್ಟನೆ

ಯೂತ್‌ಫುಲ್ ಕಂಟೆಂಟ್ ಜೊತೆ ಅನೀಶ್ ಈಸ್ ಬ್ಯಾಕ್

ADVERTISEMENT
ADVERTISEMENT

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ.. ಹೀಗೆ ಮಾಡಿದ ಬಹುತೇಕ ಸಿನಿಮಾಗಳು ತನ್ನದೇ ಆದ ಛಾಪು ಮೂಡಿಸಿವೆ. ಒಂದಕ್ಕಿಂತ ಒಂದು ಡಿಫರೆಂಟ್. ಅದಕ್ಕೆ ಕಾರಣ ಅವರಲ್ಲಿರೋ ಕ್ರಿಯಾಶೀಲತೆ.

Whatsapp Image 2025 03 03 At 1.44.48 Pm

ಆದ್ರೀಗ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ತೆರೆಕಂಡು ಒಂದೂವರೆ ವರ್ಷ ಆಗ್ತಾ ಬಂತು. ಆ ಕಡೆ ರಕ್ಷಿತ್ ಜೊತೆ ಮಿಂಚಿದ್ದ ಚೈತ್ರಾ ಆಚಾರ್ ಪರಭಾಷೆಗಳಲ್ಲಿ ಮಿಂಚು ಹರಿಸಿದ್ದಾರೆ. ಈ ಕಡೆ ಪುಟ್ಟಿಯಾಗಿ ನೋಡುಗರ ಎದೆಗಿಳಿದ ರುಕ್ಮಿಣಿ ವಸಂತ್ ಕೂಡ ತೆಲುಗು, ತಮಿಳು ಚಿತ್ರರಂಗಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ ರಕ್ಷಿತ್ ಶೆಟ್ಟಿ ಮಾತ್ರ ಒಂದೂವರೆ ವರ್ಷದಿಂದ ಸುಮ್ನೆ ಇದ್ದಾರೆ. ಯಾಕೆ..?

ಯೆಸ್.. ಸಾಮಾನ್ಯವಾಗಿ ಇಂಥದ್ದೊಂದು ಪ್ರಶ್ನೆ ಮೂಡೋದು ಸಹಜ. ಆದ್ರೆ ರಿಚರ್ಡ್ ಆಂಟನಿ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಕನಸಿನ ಸಿನಿಮಾ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. 777 ಚಾರ್ಲಿ, ಕಿರಿಕ್ ಪಾರ್ಟಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳು ಪರಭಾಷೆಗಳಲ್ಲಿ ಕೂಡ ಕಮಾಲ್ ಮಾಡಿದ್ದವು. ಪರಭಾಷೆಗಳಲ್ಲಷ್ಟೇ ಅಲ್ಲ, ಥಾಯ್ ಅಂತಹ ವಿದೇಶಿ ಭಾಷೆಯಲ್ಲೂ ಇವರ ಚಿತ್ರ ಸದ್ದು ಮಾಡಿತ್ತು. ಹಾಗಾಗಿ ನೆಕ್ಸ್ಟ್ ವೆಂಚರ್ ನ ತುಂಬಾ ಜಾಗರೂಕತೆಯಿಂದ ಮಾಡೋದು ಅವರ ಆಶಯವಾಗಿದೆ. ಅದಕ್ಕಾಗಿ ಕಥೆ ಸಿದ್ಧಗೊಳಿಸಿ, ಫೈನ್ ಟ್ಯೂನ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರಂತೆ.

Whatsapp Image 2025 03 03 At 1.46.21 Pm

ಗ್ಯಾರಂಟಿ ನ್ಯೂಸ್ ಗೆ ಸಿಕ್ಕ ಅಧಿಕೃತ ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ, ರಿಚರ್ಡ್ ಆಂಟನಿ ಸಿನಿಮಾ ಸಲುವಾಗಿ ಸುತ್ತ ದೇಶಗಳ ಸಂಖ್ಯೆ ಬರೋಬ್ಬರಿ ನಾಲ್ಕು. ಹೌದು.. ಭಾರತದಿಂದ ಕೆನಡಾಗೆ ತೆರಳಿ, ಅಲ್ಲೊಂದು ಕನ್ನಡ ಹಬ್ಬದಲ್ಲಿ ಭಾಗಿಯಾಗಿ, ಕೆನಡಾದಿಂದ ನೇರವಾಗಿ ಅಮೆರಿಕಾಗೆ ಫ್ಲೈಟ್ ಹತ್ತಿ್ದಾರೆ. ಯುಎಸ್ ನಲ್ಲಿರೋ ಅಕ್ಕನ ಮನೆಯಲ್ಲಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ತಂಗಿದ್ದರಂತೆ ರಕ್ಷಿತ್.

Whatsapp Image 2025 03 03 At 1.45.11 Pm

ಅಲ್ಲಿ ಕೂಡ ರಿಚರ್ಡ್ ಆಂಟನಿ ಚಿತ್ರದ ಬರವಣಿಗೆಯಲ್ಲಿದ್ರು ಅನ್ನೋ ಮಾಹಿತಿಯಿದೆ. ಅಲ್ಲಿಂದ ಇಂಡಿಯಾಗೆ ಬಂದು, ಅಗೈನ್ ದುಬೈಗೂ ಹೋಗಿ ಬಂದಿದ್ದಾರೆ. ಅಲ್ಲಿಗೆ ಈ ಸಿನಿಮಾಗಾಗಿ ರಕ್ಷಿತ್ ಒಂದೂವರೆ ವರ್ಷದಲ್ಲಿ ನಾಲ್ಕು ದೇಶ ಸುತ್ತಿರೋದು ಪಕ್ಕಾ.

ಉಳಿದವರು ಕಂಡಂತೆ…

ಇನ್ನು ರಿಚರ್ಡ್ ಆಂಟನಿ ಯಾವಾಗ ಸೆಟ್ಟೇರುತ್ತೆ ಅನ್ನೋದ್ರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಹಾಗಂತ ಅವರು ಸುಮ್ಮನಿದ್ದಾರೆ ಅಂದ್ರೆ ಬೇರೆ ಏನೂ ಮಾಡ್ತಿಲ್ಲ ಅಂತಲ್ಲ. ತಮ್ಮದೇ ಪರಂವಃ ಸ್ಟುಡಿಯೋಸ್ ಅನ್ನೋ ಹೋಮ್ ಬ್ಯಾನರ್ ನಡಿ ಸಿನಿಮಾಗಳನ್ನ ಮಾಡೋದು ಮಾತ್ರ ನಿಲ್ಲಿಸಿಲ್ಲ. ಸದಾ ನ್ಯೂ ಟ್ಯಾಲೆಂಟ್ಸ್ ನ ಪೋಷಿಸೋ ರಕ್ಷಿತ್ ಶೆಟ್ಟಿ, ಅದನ್ನ ಮಾತ್ರ ಮರೆತಿಲ್ಲ. ಈ ಗ್ಯಾಪ್ ನಲ್ಲಿ ಅಬ್ರಕ ದಬ್ರ ಅನ್ನೋ ಚಿತ್ರದ ಶೂಟಿಂಗ್ ಮಾಡಿ ಮುಗಿಸಿದ್ದಾರೆ, ಅದೂ ನಿರ್ಮಾಪಕರಾಗಿ. ಮಿಥ್ಯ ಅನ್ನೋ ಮತ್ತೊಂದು ಚಿತ್ರದ ಪ್ರೊಡಕ್ಷನ್ ಕೂಡ ಮುಗಿಸಿರೋ ಸಿಂಪಲ್ ಸ್ಟಾರ್, ಆ ಸಿನಿಮಾನ ಬರೋಬ್ಬರಿ 10 ಕಡೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿಸಿ, ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಮಿಥ್ಯ ಸಿನಿಮಾ ಇಂದು ಸ್ಪೆಷಲ್ ಪ್ರೀಮಿಯರ್ ಆಗ್ತಿದ್ದು, ಇದೇ ಮಾರ್ಚ್ 6ರಂದು ಥಿಯೇಟರ್ ಗಳಿಗೆ ಎಂಟ್ರಿ ಕೊಡೋ ಮೂಲಕ ರಿಲೀಸ್ ಆಗ್ತಿದೆ.

ಇಷ್ಟೆಲ್ಲಾ ಮಾಡ್ತಿರೋ ರಕ್ಷಿತ್ ಶೆಟ್ಟಿ ಅನ್ನೋ ಮಾಸ್ಟರ್ ಮೈಂಡ್, ಹೀಗೆ ಒಂದೂವರೆ ಎರಡು ವರ್ಷಗಳ ಕಾಲ ಹೊಸ ಪ್ರಾಜೆಕ್ಟ್ ಗೆ ಕಾಲಾವಕಾಶ ತೆಗೆದುಕೊಳ್ಳುವುದು ಚಿತ್ರರಂಗಕ್ಕೆ ಒಳಿತಲ್ಲ. ಅವರು ಬೇಗ ಬೇಗ ಸಿನಿಮಾಗಳನ್ನ ಮಾಡ್ಬೇಕು. ನಟನೆ, ನಿರ್ದೇಶನ ಎರಡರಲ್ಲೂ ಬ್ಯುಸಿ ಆಗ್ಬೇಕು ಅನ್ನೋದು ಕನ್ನಡಿಗರ ಆಶಯ. ಬೇಗ ಸಿನಿಮಾ ಶುರು ಮಾಡಿ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (50)

ದೆಹಲಿ ಸ್ಫೋಟ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ಸಿಎಂ ರೇಖಾ ಗುಪ್ತಾ

by ಶ್ರೀದೇವಿ ಬಿ. ವೈ
November 11, 2025 - 11:03 pm
0

Web (49)

ಮಾಲೂರು ಕ್ಷೇತ್ರದ ಮರುಎಣಿಕೆ ಮುಕ್ತಾಯ: ತೃಪ್ತಿಯಾಗಿಲ್ಲ ಎಂದ ಬಿಜೆಪಿ ಅಭ್ಯರ್ಥಿ

by ಶ್ರೀದೇವಿ ಬಿ. ವೈ
November 11, 2025 - 10:21 pm
0

Web (48)

ಬಿಗ್ ಬಾಸ್ ಕನ್ನಡ ಸೀಸನ್ 12: ಸೈಲೆಂಟ್ ಕ್ಯಾಪ್ಟನ್ ಮಾಳು ಈಗ ವಿಲನ್

by ಶ್ರೀದೇವಿ ಬಿ. ವೈ
November 11, 2025 - 9:08 pm
0

Web (47)

ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!

by ಶ್ರೀದೇವಿ ಬಿ. ವೈ
November 11, 2025 - 8:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (47)
    ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!
    November 11, 2025 | 0
  • Untitled design 2025 11 11T142150.741
    ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಉಪೇಂದ್ರ: “ಸಪ್ಟೆಂಬರ್ 21” ಚಿತ್ರ ರಿಲೀಸ್‌ಗೆ ರೆಡಿ
    November 11, 2025 | 0
  • Untitled design 2025 11 11T115710.827
    ಧರ್ಮೇಂದ್ರ ನಿಧನ ಸುದ್ದಿ ಸಂಪೂರ್ಣ ಸುಳ್ಳು: ನಟಿ ಹೇಮಮಾಲಿನಿ ಸ್ಪಷ್ಟನೆ
    November 11, 2025 | 0
  • Untitled design 2025 11 10T230159.796
    ಯೂತ್‌ಫುಲ್ ಕಂಟೆಂಟ್ ಜೊತೆ ಅನೀಶ್ ಈಸ್ ಬ್ಯಾಕ್
    November 10, 2025 | 0
  • Untitled design 2025 11 10T183111.279
    ಕಾಲಿವುಡ್‌ ಖ್ಯಾತ ನಟ ಅಭಿನಯ್ ನಿಧನ
    November 10, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version