• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹವಾಮಾನ ವೈಪರೀತ್ಯದ ನಡುವೆ ಶಿವು ಪ್ರೀತಿಯ ನಿರೀಕ್ಷಾ

ಸಖತ್ ಇಂಟರೆಸ್ಟಿಂಗ್ & ಇಂಪ್ರೆಸ್ಸೀವ್ ಹವಾಮಾನ ವರದಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 5:27 pm
in ಸಿನಿಮಾ
0 0
0
Untitled Design 2026 11 13T172457.869

ನಾನು & ಗುಂಡ ಚಿತ್ರದ ನಂತ್ರ ಕಾಮಿಡಿ ಕಿಲಾಡಿ ಶಿವರಾಜ್ ಕೆ ಆರ್ ಪೇಟೆ ಮತ್ತೊಂದು ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಶಿವು ಪ್ರೀತಿಯ ನಿರೀಕ್ಷೆಯಲ್ಲಿದ್ದಾರೆ. ಇಂಟೆನ್ಸ್ ಎಮೋಷನ್ಸ್ ಜೊತೆ ಬದುಕಿಗಾಗಿ ಹೋರಾಡುವ ರೋಮಾಂಚಕ ದೃಶ್ಯಕಾವ್ಯದ ಟೀಸರ್ ದೃಶ್ಯಗುಚ್ಚ ಹಾಗೂ ಅದರ ಹೈಲೈಟ್ಸ್ ಇಲ್ಲಿದೆ.

  • ಹವಾಮಾನ ವೈಪರೀತ್ಯದ ನಡುವೆ ಶಿವು ಪ್ರೀತಿಯ ನಿರೀಕ್ಷಾ
  • ಇಂಟೆನ್ಸ್ ಎಮೋಷನ್ಸ್.. ಬದುಕಿಗಾಗಿ ಹೋರಾಡೋ ಕಥೆ
  • ಸಖತ್ ಇಂಟರೆಸ್ಟಿಂಗ್ & ಇಂಪ್ರೆಸ್ಸೀವ್ ಹವಾಮಾನ ವರದಿ
  • 6pm to 6am ನೀರಲ್ಲೇ 14 ದಿನ ನಾನ್‌‌ಸ್ಟಾಪ್ ಶೂಟಿಂಗ್

ಇದು ಸ್ಯಾಂಡಲ್‌ವುಡ್‌‌ನಲ್ಲಿ ಬೆಳ್ಳಿಪರದೆ ಬೆಳಗೋಕೆ ತಯಾರಾಗಿರೋ ಹವಾಮಾನ ವರದಿ ಅನ್ನೋ ಹೊಚ್ಚ ಹೊಸ ಸಿನಿಮಾದ ಟೀಸರ್ ಝಲಕ್. ಟೈಟಲ್‌‌ನಂತೆ ಚಿತ್ರದ ಕಥೆ ಕೂಡ ಬಹಳ ವಿಭಿನ್ನವಾಗಿದ್ದು, ಒಲವಿನಿಂದ ಒಂದಾಗೋ ಎರಡು ವೈರುಧ್ಯಗಳ ಬಾಳಲ್ಲಿ ವಿಧಿ ಬೇರೆಯದ್ದೇ ಆಟವಾಡುವಂತಹ ರೋಚಕ ಹಾಗೂ ರೋಮಾಂಚಕ ಕಥಾನಕದಿಂದ ಹುಬ್ಬೇರಿಸುತ್ತಿದೆ.

RelatedPosts

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್

ಕರೀನಾ ಕೊರಳಲ್ಲಿ ‘ಖುರಾನ್ ಪೆಂಡೆಂಟ್’..ಸ್ಟಾರ್ ನಟಿಗೆ ನೋಟಿಸ್..!

ADVERTISEMENT
ADVERTISEMENT

ಕಾಮಿಡಿ ಕಿಲಾಡಿ ಶಿವರಾಜ್ ಕೆ ಆರ್ ಪೇಟೆ ನಾನು & ಗುಂಡ ಚಿತ್ರದ ಬಳಿಕ ಸೋಲೋ ಹೀರೋ ಆಗಿ ನಟಿಸ್ತಿರೋ ಸಿನಿಮಾ ಇದು. ಇಲ್ಲಿ ನಿರೀಕ್ಷಾ ರಾವ್ ಶಿವುಗೆ ಜೋಡಿಯಾಗಿ ನಟಿಸಿದ್ದು, ಇವರ ಕೆಮಿಸ್ಟ್ರಿ ನೋಡುಗರ ಕಣ್ಣಿನ ಜೊತೆ ಮನ ಮುಟ್ಟುವಂತಿದೆ. ಗಿಡ, ಮರಗಳನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ನಾಯಕನಟಿ.. ಅದೇ ಮರಗಳನ್ನ ಕಟ್ ಮಾಡಿ, ಕಿಟಕಿ, ಬಾಗಿಲು, ಮಂಚ ತಯಾರಿಸೋ ಕಾರ್ಪೆಂಟರ್ ವೃತ್ತಿ ಮಾಡೋ ನಾಯಕನಟ. ಆದ್ರೂ ಇವರು ಸತಿ-ಪತಿಗಳಾಗ್ತಾರೆ. ಆದ್ರೆ ಹವಾಮಾನ ವರದಿ ಅವ್ರ ಬದುಕನ್ನೇ ಅಸ್ತವ್ಯಸ್ತ ಮಾಡಿಬಿಡುತ್ತೆ.

  • ಪತ್ರಕರ್ತ ಶರತ್ ಚಕ್ರವರ್ತಿ 15 ವರ್ಷದ ಸಿನಿಮಾ ಕನಸು..!
  • ಕೇರಳ ಫ್ಲಡ್.. ‘2018’ ಹಿಟ್ ಚಿತ್ರ ನೆನಪಿಸುವಂತಿದೆ ಇದು

ಮಲೆನಾಡು, ಅರಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಆಗುವ ಅನಾಹುತವನ್ನ ಬಹಳ ಸಹಜ ಹಾಗೂ ಸ್ವಾಭಾವಿಕವಾಗಿ ಕಟ್ಟಿಕೊಡೋ ಪ್ರಯತ್ನ ಈ ಚಿತ್ರದಲ್ಲಿ ನಡೆದಂತಿದೆ. ಯಾಕಂದ್ರೆ ಇಲ್ಲಿ ಮನೆ ಮುಳುಗಡೆ, ಜೀವನ ಇರಲಿ.. ಜೀವವನ್ನೇ ಕಾಪಾಡಿಕೊಳ್ಳೋಕಾಗಿ ನಡೆಯೋ ಹೋರಾಟ ಎಲ್ಲವೂ ನೋಡುಗರನ್ನ ಸೀಟ್ ಎಡ್ಜ್‌‌ನಲ್ಲಿ ಕೂರಿಸುವಂತಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾ ಮಲಯಾಳಂನ ಬ್ಲಾಕ್‌‌ಬಸ್ಟರ್ ಹಿಟ್ 2018 ಚಿತ್ರವನ್ನ ನೆನಪಿಸುವಂತಿದೆ.

ಹೌದು.. ಟೊವಿನೋ ಥಾಮಸ್, ಕೊಂಚ್ಕೋ ಬೋಬನ್ ನಟನೆಯ ಹಾಗೂ ಜೂಡ್ ಆ್ಯಂಟನಿ ಜೋಸೆಫ್ ನಿರ್ದೇಶನದ 2018 ಮೂವಿ ಕೇರಳ ಪ್ರವಾಹದ ಕುರಿತ ರೋಚಕ ಕಥಾನಕ ಹೊಂದಿತ್ತು. ಆ ಪ್ರವಾಹವನ್ನ ಚಿತ್ರತಂಡ ರೀ-ಕ್ರಿಯೇಟ್ ಮಾಡಿದ ಪರಿ ಅವರ್ಣನೀಯ. ಸದ್ಯ ಹವಾಮಾನ ವರದಿ ಸಿನಿಮಾಗಾಗಿ ಈ ಚಿತ್ರತಂಡ ಕೂಡ ಅಂಥದ್ದೇ ಒಂದು ವಿನೂತನ ಹಾಗೂ ವಿಭಿನ್ನ ಪ್ರಯತ್ನ ಮಾಡಿದಂತಿದೆ. ಹವಾಮಾನ ವೈಪರೀತ್ಯಗಳಿಂದ ಆಗುವ ಅನಾಹುತಗಳನ್ನ ಮರುಸೃಷ್ಠಿಸಿ, ಅವುಗಳನ್ನ ಸೆರೆ ಹಿಡಿದು, ತೆರೆಗೆ ತರುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಸುಮಾರು 14 ದಿನಗಳ ಕಾಲ ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆ ತನಕ ನೀರಿನಲ್ಲೇ ಚಿತ್ರೀಕರಣ ನಡೆಸಿ ಅದನ್ನ ಸಾಕಾರಗೊಳಿಸಿದ ಗರಿಮೆ ನಿರ್ದೇಶಕ ಶರತ್ ಚಕ್ರವರ್ತಿಗಿದೆ.

ಶರತ್ ಚಕ್ರವರ್ತಿ.. ಈ ಹವಾಮಾನ ವರದಿ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಸುಮಾರು 15 ವರ್ಷಗಳ ಸಿನಿಮಾ ಕನಸನ್ನ ಈ ಚಿತ್ರದ ಮೂಲಕ ನನಸು ಮಾಡಿಕೊಳ್ತಿದ್ದಾರೆ. ಯೆಸ್.. ಪತ್ರಕರ್ತರಾಗಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಶರತ್.. ಜೊತೆಯಲ್ಲೇ ಕೆಲಸ ಮಾಡಿದ ಆತ್ಮೀಯ ಗೆಳೆಯ ಶಿವರಾಜ್ ಕೆ ಆರ್ ಪೇಟೆ ಅವ್ರನ್ನೇ ಹೀರೋ ಆಗಿಸಿ ಸಿನಿಮಾ ಮಾಡಿರೋದು ಮೆಚ್ಚುವ ವಿಷಯ. ಇನ್ನೂ ಶರತ್ ನಿರ್ದೇಶಕನ ಕನಸು ಸಾಕಾರಗೊಳಿಸಲು ಮತ್ತೊಬ್ಬ ಗೆಳೆಯ ಹರಿಪ್ರಸಾದ್ ಟಿ. ಎಸ್ ಬಂಡವಾಳ ಹೂಡಿದ್ದು, ಇದೊಂಥರ ಗೆಳೆಯರೇ ಕೂಡಿ ಮಾಡಿದ ಕ್ರೌಡ್ ಫಂಡೆಡ್ ಮೂವಿ ಅಂದ್ರೆ ತಪ್ಪಾಗಲ್ಲ.

ಹರಿಪ್ರಸಾದ್ ಜೊತೆ ದಿವ್ಯ ವಿನಯ್ ಕುಮಾರ್, ಪ್ರತಿಭಾ ಅಶ್ವತ್ಥಾಮ, ಹೆಚ್. ಆರ್ ರಘು ಕೂಡ ಬಂಡವಾಳ ಹೂಡಿದ್ದು, ಹೃದಯ ಶಿವ ಸಾಹಿತ್ಯ ರಚಿಸಿದ್ದಾರೆ. ಅಪರಜಿತ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದ್ದು, ಶೇಖರ್ ಎಸ್ ಸಿನಿಮಾಟೋಗ್ರಫಿ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಒಟ್ಟಾರೆ ಟೀಸರ್‌‌‌ನಿಂದ ಗಮನ ಸೆಳೆಯುತ್ತಿರೋ ಗ್ರಾಮೀಣ ಸೊಗಡಿನ ಸುಂದರ ಪರಿಸರದಲ್ಲಿ ನಡೆಯೋ ಜೋಡಿ ಜೀವಗಳ ಜೀವನ್ಮರಣದ ಹೋರಾಟದ ಈ ಕಥೆ ಮೂಲಕ ಶಿವರಾಜ್ ಕೆ ಆರ್ ಪೇಟೆಯಲ್ಲಿರೋ ಇಂಟೆನ್ಸ್ ಆ್ಯಕ್ಟರ್ ಹೊರಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರ ಡಿಸೆಂಬರ್‌‌ನಲ್ಲಿ ತೆರೆಗೆ ಬರಲಿದ್ದು, ಪ್ರಚಾರಕಾರ್ಯಕ್ಕೆ ಟೀಸರ್ ಮುನ್ನುಡಿ ಬರೆದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 13T172457.869

ಹವಾಮಾನ ವೈಪರೀತ್ಯದ ನಡುವೆ ಶಿವು ಪ್ರೀತಿಯ ನಿರೀಕ್ಷಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 5:27 pm
0

Untitled Design 2026 11 13T171553.813

ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಮಗ

by ಶಾಲಿನಿ ಕೆ. ಡಿ
November 13, 2026 - 5:17 pm
0

Untitled Design 2026 11 13T165636.843

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:57 pm
0

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು ಸಿಎಂ ಡಿಕೆಶಿ

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು: ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
November 13, 2026 - 4:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 13T165636.843
    ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ
    November 13, 2026 | 0
  • 4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್
    4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್
    November 13, 2026 | 0
  • Untitled Design 2026 11 13T142513.691
    ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್
    November 13, 2026 | 0
  • Untitled Design 2026 11 12T184313.118
    ಕರೀನಾ ಕೊರಳಲ್ಲಿ ‘ಖುರಾನ್ ಪೆಂಡೆಂಟ್’..ಸ್ಟಾರ್ ನಟಿಗೆ ನೋಟಿಸ್..!
    November 12, 2026 | 0
  • Untitled Design 2026 11 12T181156.092
    4.5 ರೇಟಿಂಗ್..ರಾಕಿಭಾಯ್‌‌ಗೆ ಮಹೇಶ್ ಬಾಬು ಪುತ್ರ ರಾಯಲ್ ಸೆಲ್ಯೂಟ್
    November 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version