• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಲಾ ಅಜಿತ್- ಕಿಂಗ್ ಶಿವಣ್ಣ ‘ಡೇರ್‌‌‌ ಡೆವಿಲ್’ ಆಟ ಶುರು

ಡೇಟ್ಸ್ ಕ್ಲ್ಯಾಶ್.. ದೊಡ್ಮನೆ ದೊರೆಗಾಗಿ ಡೈರೆಕ್ಟರ್ ವೆಯ್ಟಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 14, 2026 - 2:08 pm
in ಸಿನಿಮಾ
0 0
0
ತಲಾ ಅಜಿತ್ ಕಿಂಗ್ ಶಿವಣ್ಣ ‘ಡೇರ್ ಡೆವಿಲ್’ ಆಟ ಶುರು

ಅಜಿತ್ ಡೆವಿಲ್ ಆಟ ನೋಡಿದ್ವಿ. ಇದೀಗ ಡೇರ್ ಡೆವಿಲ್ ಆಗಿ ಅಬ್ಬರಿಸಿ, ಆರ್ಭಟಿಸೋಕೆ ಸಜ್ಜಾಗಿದ್ದಾರೆ ತಲಾ. ಇಂಟರೆಸ್ಟಿಂಗ್ ಅಂದ್ರೆ ತಲಾ ಅಜಿತ್‌‌‌ ಜೊತೆ ನಮ್ಮ ಸ್ಯಾಂಡಲ್‌ವುಡ್ ಕಿಂಗ್.. ಟೈಗರ್ ಮುತ್ತುವೇಲ್ ಪಾಂಡಿಯನ್ ಸ್ಕ್ವಾಡ್‌‌ನ ನರಸಿಂಹ ಕೂಡ ಡೇರ್ ಡೆವಿಲ್ ಆಟಕ್ಕೆ ಅಖಾಡಕ್ಕೆ ಇಳಿಯುತ್ತಿದ್ದಾರಂತೆ. ಒಬ್ರು ಮಾಸ್ ಹೀರೋ ಮತ್ತೊಬ್ರು ಮಾಸ್ ಡ್ಯಾಡಿ.. ಇಬ್ಬರ ಜುಗಲ್ಬಂದಿಯ ಲೇಟೆಸ್ಟ್ ಸ್ಟೋರಿ ಇಲ್ಲಿದೆ.

  • ತಲಾ ಅಜಿತ್- ಕಿಂಗ್ ಶಿವಣ್ಣ ‘ಡೇರ್‌‌‌ ಡೆವಿಲ್’ ಆಟ ಶುರು
  • ಮಾಸ್ ಲೀಡರ್‌‌ಗಳ ಸಮಾಗಮ.. ಪ್ರೇಕ್ಷಕರಿಗೆ ಮಾಸ್ ಫೆಸ್ಟ್
  • ಡೇಟ್ಸ್ ಕ್ಲ್ಯಾಶ್.. ದೊಡ್ಮನೆ ದೊರೆಗಾಗಿ ಡೈರೆಕ್ಟರ್ ವೆಯ್ಟಿಂಗ್
  • ಅಜಿತ್ ಪತ್ನಿ ಶಾಲಿನಿ ನಿರ್ಮಾಣದ ಮೆಗಾ ಮಾಸ್ ಪ್ರಾಜೆಕ್ಟ್

ಅಬ್ಬಬ್ಬಾ.. ಸ್ಯಾಂಡಲ್‌ವುಡ್‌ನ ಚಿರಯುವಕ ಶಿವಣ್ಣನ ಏಜ್ ನಿಜಕ್ಕೂ ಅರವತ್ತನಾಲ್ಕೋ ಅಥ್ವಾ ಇಪ್ಪತ್ತನಾಲ್ಕೋ ಅನ್ನೋ ಕನ್ಫ್ಯೂಷನ್. ಯಾಕಂದ್ರೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳ ಜೊತೆ ತೆಲುಗು, ತಮಿಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಶಿವಣ್ಣನಿಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ಸಾಲದು ಅಂತ ತಮ್ಮ ಹೋಮ್ ಬ್ಯಾನರ್‌‌ನಡಿ ಸಿನಿಮಾ ಪ್ರೊಡಕ್ಷನ್ ಬೇರೆ ಮಾಡ್ತಾ, ಹೊಸಬರ ಟೀಸರ್, ಟ್ರೈಲರ್, ಆಡಿಯೋ ಲಾಂಚ್, ಸಿನಿಮಾ ಮುಹೂರ್ತ, ಸೆಲೆಬ್ರಿಟಿ ಪ್ರೀಮಿಯರ್‌‌ ಶೋಗಳಲ್ಲೂ ಭಾಗಿ ಆಗ್ತಿದ್ದಾರೆ. ಎನರ್ಜಿ ವಿಚಾರದಲ್ಲಿ ಅವರಿಗೆ ಅವರೇ ಸಾಟಿ.

RelatedPosts

ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌: ಕಂಗನಾ ವಿರುದ್ಧ FIR ದಾಖಲು

ಡಿಜಿಟಲ್ ಯುಗದ ಎಚ್ಚರಿಕೆಯ ಗಂಟೆ ‘ಲಂಬೋದರ 2.0′

ಹವಾಮಾನ ವೈಪರೀತ್ಯದ ನಡುವೆ ಶಿವು ಪ್ರೀತಿಯ ನಿರೀಕ್ಷಾ

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

ADVERTISEMENT
ADVERTISEMENT

ಇತ್ತೀಚೆಗೆ ಬಿಡುಗಡೆ ಆದ ತಲೈವಾ ರಜನಿಕಾಂತ್‌ರ ಜೈಲರ್-2 ಸಿನಿಮಾ 1000 ಕೋಟಿ ಬ್ಯುಸಿನೆಸ್ ಮಾಡಿದ್ದು, ಅದರಲ್ಲಿನ ನರಸಿಂಹ ಪಾತ್ರದಿಂದ ಶಿವಣ್ಣ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಹಾಗಾಗಿ ತೆಲುಗು, ತಮಿಳು ಡೈರೆಕ್ಟರ್‌‌ಗಳಿಗೂ ಶಿವಣ್ಣ ಹಾರ್ಟ್ ಫೇವರಿಟ್ ಸ್ಟಾರ್ ಆಗಿಬಿಡ್ತಿದ್ದಾರೆ. ಅದೇ ಕಾರಣದಿಂದ ತಲಾ ಅಜಿತ್ ನಟನೆಯ ಮುಂದಿನ ಸಿನಿಮಾ ಡೇರ್ ಡೆವಿಲ್‌‌‌ಗಾಗಿ ಶಿವಣ್ಣನೇ ಬೇಕು ಅಂತ ಪಟ್ಟು ಹಿಡಿದಿದ್ದಾರಂತೆ ಡೈರೆಕ್ಟರ್ ಆಧಿಕ್ ರವಿಚಂದ್ರನ್.

ಹೌದು.. ಗುಡ್ ಬ್ಯಾಡ್ ಅಗ್ಲಿ ಸಿನಿಮಾನ ಮಾಡಿದ್ದ ಅಜಿತ್-ಆಧಿಕ್.. ಇದೀಗ ಸೆಕೆಂಡ್ ಟೈಂ ಒಟ್ಟೊಟ್ಟಿಗೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಡೇರ್ ಡೆವಿಲ್ ಚಿತ್ರವನ್ನ ಅಜಿತ್ ಪತ್ನಿ ಶಾಲಿನಿ ಅಜಿತ್ ಕುಮಾರ್ ಅವ್ರೇ ನಿರ್ಮಾಣ ಕೂಡ ಮಾಡ್ತಿದ್ದಾರೆ. ಹೊಸಬಾಳಿಗೆ ಕಾಲಿಟ್ಟಿರೋ ಸೆನ್ಸೇಷನಲ್ ಕಂಪೋಸರ್ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರಂತೆ. ಟೈಟಲ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಶೂಟಿಂಗ್ ಇದೇ ನವೆಂಬರ್‌‌ನಿಂದ ಕಿಕ್‌‌ಸ್ಟಾರ್ಟ್ ಆಗ್ತಿದೆ.

ಶಿವಣ್ಣ ಸದ್ಯ ಎರಡೆರಡು ತೆಲುಗು ಹಾಗೂ ತಮಿಳು ಚಿತ್ರಗಳ ಜೊತೆ ನಾಲ್ಕೈದು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಡೇಟ್ಸ್ ಹೊಂದಿಸಿ ಕೊಡೋಕೆ ಕಷ್ಟವಾಗ್ತಿದೆಯಂತೆ. ಆದ್ರೆ ಡೈರೆಕ್ಟರ್ ಹಾಗೂ ಪ್ರೊಡಕ್ಷನ್ ಹೌಸ್ ಮಾತ್ರ ಶಿವಣ್ಣನೇ ಆ ಪಾತ್ರ ಮಾಡ್ಬೇಕು ಅಂತ ಕಾದು ಕುಳಿತಿದೆ ಅನ್ನೋದು ಸದ್ಯದ ಟಾಕ್. ಇನ್‌ಫ್ಯಾಕ್ಟ್ ಮೊದಲು ಅಜಿತ್ ಜೊತೆ ಮೋಹನ್‌ಲಾಲ್ ಹೆಸರು ಕೇಳಿಬಂದಿತ್ತು. ಆದ್ರೆ ಇಡೀ ತಂಡ ಮೋಹನ್‌ಲಾಲ್‌‌ಗಿಂತ ಶಿವಣ್ಣನ ಮೇಲೆಯೇ ಒಲವು ತೋರಿದ್ದು, ಶಿವಣ್ಣನ ಗ್ರೀನ್ ಸಿಗ್ನಲ್‌ಗಾಗಿ ಕಾತರದಿಂದ ಕಾಯ್ತಿದೆ. ಬಹುಶಃ ಮುಂದಿನ ವಾರದ ವೇಳೆಗೆ ಇದು ಪ್ರೊಡಕ್ಷನ್ ಬ್ಯಾನರ್‌ ಕಡೆಯಿಂದಲೇ ಅಧಿಕೃತ ಅನೌನ್ಸ್‌‌ಮೆಂಟ್ ಆಗೋ ಸಾಧ್ಯತೆಯಿದೆ.

ಒಟ್ಟಾರೆ ಇಬ್ಬರು ಮಾಸ್ ಹೀರೋಗಳು ಒಟ್ಟೊಟ್ಟಿಗೆ ಡೇರ್ ಡೆವಿಲ್ ಆಟಕ್ಕಾಗಿ ಅಖಾಡಕ್ಕೆ ಇಳಿದ್ರೆ ಚಿತ್ರಪ್ರೇಮಿಗಳಿಗೆ ಒಂಥರಾ ಮಾಸ್ ಫೆಸ್ಟ್ ಕನ್ಫರ್ಮ್. ಯಾಕಂದ್ರೆ ಶಿವಣ್ಣನಿಗೂ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದ್ದು.. ಅಜಿತ್ ಬಹಳ ದಿನಗಳಿಂದ ಸಿನಿಮಾ ಮಾಡಿಲ್ಲ. ಹಾಗಾಗಿ ಇವರಿಬ್ರ ಕಾಂನಿನೇಷನ್ ಅಂದ್ರೆ ಸಹಜವಾಗಿಯೇ ದೊಡ್ಡ ಹೈಪ್ ಪಡೆಯಲಿದೆ ಚಿತ್ರ. ಇದು ಆದಷ್ಟು ಬೇಗ ನಿಜವಾಗಲಿ ಅನ್ನೋದು ಶಿವಣ್ಣನ ಅಭಿಮಾನಿಗಳ ಆಶಯ. ನೆನಪಿರಲಿ.. ಈ ಬಾರಿ ಶಿವಣ್ಣ ಮಾಡಿದ್ರೆ ಗೆಸ್ಟ್ ಅಪಿಯರೆನ್ಸ್ ಮಾಡಲ್ಲ. ಅಜಿತ್ ಜೊತೆ ಫುಲ್ ಪ್ಲೆಡ್ಜ್ ಆಗಿ ಸಿನಿಮಾ ಪೂರ ಅಪಿಯರೆನ್ಸ್ ಇರಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ತಲಾ ಅಜಿತ್ ಕಿಂಗ್ ಶಿವಣ್ಣ ‘ಡೇರ್ ಡೆವಿಲ್’ ಆಟ ಶುರು

ತಲಾ ಅಜಿತ್- ಕಿಂಗ್ ಶಿವಣ್ಣ ‘ಡೇರ್‌‌‌ ಡೆವಿಲ್’ ಆಟ ಶುರು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 14, 2026 - 2:08 pm
0

Untitled Design 2026 11 14T134640.473

7 ಮಂದಿಯ ಹತ್ಯೆ ಕೇಸ್: ಕೊಲೆಗೂ ಮುನ್ನ ಕುಟುಂಬಸ್ಥರ ಹೆಬ್ಬೆಟ್ಟು ಗುರುತು ಪಡೆದಿದ್ದ ಹಂತಕ

by ಶಾಲಿನಿ ಕೆ. ಡಿ
November 14, 2026 - 1:47 pm
0

ಆಟ ವಾಡುವಾಗ ಕೆಮಿಕಲ್ ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವು

ಆಟ ವಾಡುವಾಗ ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಸಾವು

by ಶಾಲಿನಿ ಕೆ. ಡಿ
November 14, 2026 - 1:12 pm
0

ನಂದಿನಿ ಮೊಸರಿನಲ್ಲಿ ಸಿಮ್ ಕಾರ್ಡ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ನಂದಿನಿ ಮೊಸರಿನಲ್ಲಿ ಸಿಮ್ ಕಾರ್ಡ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಅಸಲಿ ಸತ್ಯ

by ಶಾಲಿನಿ ಕೆ. ಡಿ
November 14, 2026 - 12:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್ ಕಂಗನಾ ವಿರುದ್ಧ FIR ದಾಖಲು
    ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌: ಕಂಗನಾ ವಿರುದ್ಧ FIR ದಾಖಲು
    November 14, 2026 | 0
  • Your paragraph text (95)
    ಡಿಜಿಟಲ್ ಯುಗದ ಎಚ್ಚರಿಕೆಯ ಗಂಟೆ ‘ಲಂಬೋದರ 2.0′
    November 13, 2026 | 0
  • Your paragraph text (68)
    ಹವಾಮಾನ ವೈಪರೀತ್ಯದ ನಡುವೆ ಶಿವು ಪ್ರೀತಿಯ ನಿರೀಕ್ಷಾ
    November 13, 2026 | 0
  • Untitled Design 2026 11 13T165636.843
    ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ
    November 13, 2026 | 0
  • 4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್
    4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್
    November 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version