• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಒಂದೇ ಚಿತ್ರದಲ್ಲಿ ರಜನಿ-ಕಮಲ್.. ಇದು 46 ವರ್ಷದ ಕನಸು

ಇದು ನಿಜವಾದ್ರೆ ದಂಗಲ್ 2200Cr ರೆಕಾರ್ಡ್‌ ಉಡೀಸ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 20, 2025 - 3:21 pm
in ಸಿನಿಮಾ
0 0
0
1 2025 08 20t151754.419

ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸೋ ಸುದ್ದಿ, ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಬರೋಬ್ಬರಿ ನಾಲ್ಕೂವರೆ ದಶಕಗಳ ನಂತ್ರ ಒಂದಾಗ್ತಿರೋ ಈ ಕಂಪ್ಲೀಟ್ ಆ್ಯಕ್ಟರ್‌‌ಗಳನ್ನ ಬೆಳ್ಳಿತೆರೆ ಮೇಲೆ ಒಂದುಗೂಡಿಸೋ ಮಹಾನ್ ಕಾರ್ಯ ಮಾಡ್ತಿರೋದ್ಯಾರು..? ಹೇಗಿರಲಿದೆ ಸಿನಿಮಾ..? ಪ್ರೊಡ್ಯೂಸರ್ ಯಾರು ಅನ್ನೋದ್ರ ಡಿಟೈಲ್ಸ್ ಇಲ್ಲಿದೆ.

  • ಒಂದೇ ಚಿತ್ರದಲ್ಲಿ ರಜನಿ-ಕಮಲ್.. ಇದು 46 ವರ್ಷದ ಕನಸು
  • ಹೈ ವೋಲ್ಟೇಜ್ ಆ್ಯಕ್ಷನ್ ಚಿತ್ರಕ್ಕೆ ಲೋಕೇಶ್ ಕನಕರಾಜ್ ಸಾರಥಿ
  • ಕಮಲ್ ಹಾಸನ್ ನಿರ್ಮಾಣದಲ್ಲಿ ತಯಾರಾಗಲಿದೆ ಪ್ರಾಜೆಕ್ಟ್
  • ಇದು ನಿಜವಾದ್ರೆ ದಂಗಲ್ 2200Cr ರೆಕಾರ್ಡ್‌ ಉಡೀಸ್..!

ಒಬ್ರು ಸೂಪರ್ ಸ್ಟಾರ್ ರಜನೀಕಾಂತ್.. ಚಿತ್ರರಂಗದಲ್ಲಿ ಯಶಸ್ವಿ 50 ವರ್ಷ ಪೂರೈಸಿರೋ ಸಿನಿಸಂತ. 74ರ ಹರೆಯದಲ್ಲೂ ಯಂಗ್‌ಸ್ಟರ್ಸ್‌ನ ನಾಚಿಸೋ ಎನರ್ಜಿ ಹೌಸ್. 171 ಸಿನಿಮಾಗಳಲ್ಲಿ ನಟಿಸಿರೋ ತಲೈವಾ, ಕೂಲಿ ಚಿತ್ರದ ಮೂಲಕ ನಾಲ್ಕೇ ದಿನದಲ್ಲಿ 404 ಕೋಟಿ ಪೈಸಾ ವಸೂಲ್ ಮಾಡಿ, ವಿಶ್ವ ಸಿನಿದುನಿಯಾದಲ್ಲಿ ತಮ್ಮ ಗತ್ತು, ಗೈರತ್ತು ಪ್ರದರ್ಶಿಸಿದ್ದಾರೆ.

RelatedPosts

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!

ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!

ADVERTISEMENT
ADVERTISEMENT

ಮತ್ತೊಬ್ರು ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್. ಎಕ್ಸ್‌‌ಪೆರಿಮೆಂಟ್ಸ್‌‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಕಮಲ್, ಮೂಕಿ ಟು ಟಾಕಿ ಸುಮಾರು 234 ಚಿತ್ರಗಳನ್ನ ಮಾಡಿ, ಇಂದಿಗೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿರೋ ಮೋಸ್ಟ್ ಸ್ಟೈಲಿಶ್ ಸ್ಟಾರ್. 70 ವರ್ಷ ಹರೆಯದ ಕಮಲ್, ಇಂದಿನ ಜನರೇಷನ್ ಸ್ಟಾರ್ಸ್‌ ಕೂಡ ಕಾಣದಂತಹ ಸ್ಟೈಲಿಶ್ ಲುಕ್ಸ್‌‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಥಗ್ ಲೈಫ್ ಸಿನಿಮಾ ಅಟ್ಟರ್ ಫ್ಲಾಪ್ ಆದ್ರೂ, ಅದೇ ಸಿನಿಮೋತ್ಸಾಹ.

ಅಂದಹಾಗೆ ರಜನಿ ಹಾಗೂ ಕಮಲ್ ಹಾಸನ್ ಇಬ್ಬರೂ ಕೂಡ ನೇಮು ಫೇಮ್ ಜೊತೆ ನಟನೆ, ಫ್ಯಾನ್‌ ಫಾಲೋಯಿಂಗ್‌ನಲ್ಲಿ ದಿಗ್ಗಜರೇ. ಇವ್ರ ಸಿನಿಮಾಗಳನ್ನ ಇಂದಿಗೂ ಫ್ಯಾನ್ಸ್ ಎಲ್ಲೆಡೆ ಹಬ್ಬದಂತೆ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ಇವರಿಬ್ಬರೂ ಒಟ್ಟಿಗೆ ಬಣ್ಣ ಹಚ್ಚಿ ಬರೋಬ್ಬರಿ 46 ವರ್ಷಗಳಾಗಿದೆ. ಇದೀಗ ನಾಲ್ಕೂವರೆ ದಶಕದ ನಂತ್ರ ಈ ಇಬ್ಬರು ಅಪ್ರತಿಮ ಕಲಾವಿದರನ್ನ ಒಟ್ಟಿಗೆ ಒಂದೇ ಸಿನಿಮಾದಲ್ಲಿ ತೋರಿಸೋಕೆ ಸಜ್ಜಾಗ್ತಿದ್ದಾರೆ ಒಬ್ಬ ಯಂಗ್ ಡೈರೆಕ್ಟರ್. ಅವ್ರೇ ಕೂಲಿ ಸಾರಥಿ ಲೋಕೇಶ್ ಕನಕರಾಜ್.

ಹೌದು, ರಜನೀಕಾಂತ್- ಕಮಲ್ ಹಾಸನ್ ಕಾಂಬೋ ಚಿತ್ರ ಹೈ ವೋಲ್ಟೇಜ್ ಮಾಸ್ ವೆಂಚರ್ ಆಗಿರಲಿದ್ದು, ಅದನ್ನ ಸ್ವತಃ ಕಮಲ್ ಹಾಸನ್ ಅವ್ರೇ ತಮ್ಮ ಹೋಮ್ ಬ್ಯಾನರ್‌‌ನಡಿ ಬಂಡವಾಳ ಹೂಡಿ ಬಿಗ್ ಸ್ಕೇಲ್‌‌ನಲ್ಲಿ ಪ್ರೊಡ್ಯೂಸ್ ಮಾಡ್ತಾರೆ ಎನ್ನಲಾಗ್ತಿದೆ. ಇವರಿಬ್ಬರೂ ಸ್ಟಾರ್‌ಗಳು ಅನ್ನೋದಕ್ಕಿಂತ ಹೆಚ್ಚಾಗಿ ಅತ್ಯದ್ಭುತ ಪರ್ಫಾಮರ್‌‌ಗಳು. ಹಾಗಾಗಿ ನಟನೆಯಲ್ಲಿ ನಾನಾ ನೀನಾ ಅಂತ ಒಬ್ಬರಿಗಿಂತ ಮತ್ತೊಬ್ಬರು ಮೇಲುಗೈ ಸಾಧಿಸ್ತಾರೆ. ಆ ಅದ್ಭುತ, ಅಮೋಘ, ಅದ್ವಿತೀಯ ಟಗ್ ಆಫ್ ವಾರ್ ಪರ್ಫಾಮೆನ್ಸ್ ನೋಡೋಕೆ ಈ ಜನರೇಷನ್ ನಿಜಕ್ಕೂ ಪುಣ್ಯ ಮಾಡಿರಲಿದೆ.

ಅಂದಹಾಗೆ ಇವರಿಬ್ರೂ ಈ ಹಿಂದೆ ಎಂದೂ ಕೂಡ ಒಟ್ಟಿಗೆ ನಟಿಸಿಲ್ಲವೇ ಅಂದ್ರೆ ತಪ್ಪಾಗುತ್ತೆ. 1975ರ ಅಪೂರ್ವ ರಾಗಂಗಳ್ ಚಿತ್ರದಲ್ಲೇ ರಜನಿ-ಕಮಲ್ ಒಟ್ಟಿಗೆ ಕಮಾಲ್ ಮಾಡಿದ್ರು. ಅದರಲ್ಲಿ ಕಮಲ್ ಹಾಸನ್ ಹೀರೋ ಆದ್ರೆ ರಜನಿ ವಿಲನ್. ಆ ಬಳಿಕ ಒಂದಷ್ಟು ಚಿತ್ರಗಳಲ್ಲಿ ಇವರಿಬ್ಬರೂ ತೆರೆ ಹಂಚಿಕೊಂಡರಾದ್ರೂ 1979ರ ಅಲಾವುದ್ದೀನುಮ್ ಅರ್ಪುತ ವಿಲಕ್ಕುಂ ಚಿತ್ರವೇ ಕೊನೆ. ಅದಾದ ಬಳಿಕ ಒಂದೇ ಚಿತ್ರದಲ್ಲಿ ನಟಿಸಿಲ್ಲ. ಇದೀಗ ಆ ಅವಕಾಶ ಕೂಡಿ ಬರ್ತಿದೆ.

ರಜನೀಕಾಂತ್‌ರ ಇತ್ತೀಚಿನ ಎಲ್ಲಾ ಸಿನಿಮಾಗಳು ಮಾಸ್ ಮಸಾಲ ಎಂಟರ್‌ಟೈನರ್‌‌ಗಳೇ. ಕನಿಷ್ಟ 400 ರಿಂದ 500 ಕೋಟಿ ಬಾಕ್ಸ್ ಆಫೀಸ್‌ಗೆ ಮೋಸವಿಲ್ಲ. ಇನ್ನು ವಿಕ್ರಮ್ ಚಿತ್ರದಿಂದ ಕಮಲ್ ಕೂಡ ಫೀನಿಕ್ಸ್‌‌ನಂತೆ ಎದ್ದು ಬಂದರು. ಹೀಗಾಗಿ ರಜನಿ-ಕಮಲ್ ಮಾಡೋ ಈ ಚಿತ್ರ ರಿಲೀಸ್ ಆದ್ರೆ ಇಲ್ಲಿಯವರೆಗೂ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಆಗಿರೋ ಆಮೀರ್ ಖಾನ್‌ರ ದಂಗಲ್ ಚಿತ್ರದ 2200 ಕೋಟಿ ರೆಕಾರ್ಡ್‌ನ ಒಂದೇ ವಾರದಲ್ಲಿ ಉಡೀಸ್ ಮಾಡಲಿದೆ ಎನ್ನಲಾಗ್ತಿದೆ. ಇವರಿಬ್ಬರನ್ನ ಒಟ್ಟಿಗೆ ಕಣ್ತುಂಬಿಕೊಳ್ಳೋಕೆ ಇಡೀ ವಿಶ್ವ ಸಿನಿದುನಿಯಾ ಎದುರು ನೋಡ್ತಿದ್ದು, ಅದು ಆದಷ್ಟು ಬೇಗ ಈಡೇರಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (21)

ರಷ್ಯಾ ಯುದ್ಧ ಸಂತ್ರಸ್ತರ ಪರ ಸುಪ್ರೀಂ ಕೋರ್ಟ್; ನೋಡಲ್ ಅಧಿಕಾರಿ ನೇಮಕಕ್ಕೆ ಆದೇಶ

by ಕವಿತಾ
July 31, 2026 - 4:47 pm
0

ಕೈಗೊಳ್ಳಲಿರುವ (37)

ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಬರುತ್ತಾರಾ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್’?

by ದಿಶಾ ಕೆ. ಎಸ್.
July 31, 2026 - 2:49 pm
0

ಕೈಗೊಳ್ಳಲಿರುವ (36)

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 31, 2026 - 2:17 pm
0

ಕೈಗೊಳ್ಳಲಿರುವ (34)

ಕಾವೇರಿ ಕಿಚ್ಚು: ಆ.13 ರಂದು ಕರ್ನಾಟಕ ಬಂದ್!

by ದಿಶಾ ಕೆ. ಎಸ್.
July 31, 2026 - 1:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (36)
    ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?
    July 31, 2026 | 0
  • ಕೈಗೊಳ್ಳಲಿರುವ (33)
    ‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್
    July 31, 2026 | 0
  • ಬಲಿಷ್ಠ (3)
    ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!
    July 30, 2026 | 0
  • ಮುನ್ಸೂಚನೆ (29)
    ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!
    July 30, 2026 | 0
  • ಮುನ್ಸೂಚನೆ (25)
    ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ
    July 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version