• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ.!

ಬುಲ್ ಬುಲ್ ಬಣ್ಣದ ಹೆಜ್ಜೆಗೆ 14ರ ಸಂಭ್ರಮ..ರಚಿತಾ ರಾಮ್ ಸಿನಿಪಯಣಕ್ಕೆ ಅಭಿಮಾನಿಗಳ ಹಾರೈಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 10, 2026 - 5:48 pm
in Flash News, ಸಿನಿಮಾ
0 0
0
Untitled design 2026 05 10T174718.863

ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರು ಬರುತ್ತಾರೆ, ಹೋಗುತ್ತಾರೆ. ಆದ್ರೆ ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ ‘ಡಿಂಪಲ್’ ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಬುಲ್ ಬುಲ್ ಬ್ಯೂಟಿ ರಚಿತಾ ರಾಮ್ ಮಾತ್ರ. ಕನ್ನಡ ಚಿತ್ರರಂಗದ ‘ಗುಳಿಗೆನ್ನೆಯ ಚೆಲುವೆ’ ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ ಇಂದಿಗೆ 14 ವರ್ಷ.

ರಚಿತಾ ರಾಮ್ ಸಿನಿ ಪಯಣ ಶುರುವಾಗಿ‌ ಇಂದಿಗೆ ಭರ್ತಿ 14 ವರ್ಷವಾಗಿದೆ. 14 ವರ್ಷವಾದರೂ ಅದೇ ಚಾರ್ಮ್, ಅದೇ ಗ್ಲಾಮರ್ , ಅದೇ ಡಿಮ್ಯಾಂಡ್ ಇದ್ದು ರಚ್ಚುಗೆ ಇವತ್ತಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನೋ ಹಾಗಾಗಿದೆ.

RelatedPosts

ಗದಗ್‌‌‌ನಲ್ಲಿ ಸ್ಪಾರ್ಕ್ ಟ್ರೈಲರ್ ಇವೆಂಟ್..ಉಪ್ಪಿ ಡ್ಯಾನ್ಸ್

ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!

ಬೀದಿ ನಾಯಿಗಳ ಹಾವಳಿ: ಅಧಿಕಾರಿಯ ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ಬಿಟ್ಟು ಪ್ರೊಟೆಸ್ಟ್

ರೇಷನ್ ಕಾರ್ಡ್‌ದಾರರಿಗೆ ಬಿಗ್ ರಿಲೀಫ್: ಇ-ಕೆವೈಸಿ ದಿನಾಂಕ ವಿಸ್ತರಣೆ!

ADVERTISEMENT
ADVERTISEMENT

ಕಿರುತೆರೆಯ ಅರಸಿ ಸೀರಿಯಲ್ ಮೂಲಕ ಬಂದ ವಿಂದ್ಯಾ ರಾಮ್ ರಚಿತಾರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು ಬುಲ್ ಬುಲ್ ಸಿನಿಮಾ. ಹೊಸ ನಟಿ ದರ್ಶನ್ ಜೊತೆಗೆ ನಟಿಸೋ ಅವಕಾಶ ಪಡೆದಿದ್ದು ಇಡೀ ಗಾಂಧಿನಗರದಾದ್ಯಂತ ಸುದ್ದಿಯಾಗಿತ್ತು. ಆದ್ರೆ ಅದೇ ನಟಿ ಮುಂದೆ ಸ್ಯಾಂಡಲ್ ವುಡ್ ನ ನಂ 1 ನಟಿಯಾಗಿ ಬುಲ್ ಬುಲ್ ಅಂತಲೇ ಗುರುತಿಸಿಕೊಳ್ತಾರೆ.

ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ , ರಮೇಶ್ ಅರವಿಂದ್ ‌ಹೀಗೆ ಎಲ್ಲ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಅನ್ನಿಸಿಕೊಂಡಿರೋ ರಚ್ಚು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಲೈವಾ ಸೂಪರ್ ಸ್ಟಾರ್ ರಜಿನಿ ಜೊತೆಗೆ ಕೂಲಿ ಸಿನಿಮಾದಲ್ಲಿಯು ವಿಶೇಷ ಪಾತ್ರದಲ್ಲಿ ನಟಿಸಿ ತಮಿಳು ಸಿನಿಮಂದಿ ಮನಸ್ಸು ಗೆದ್ದಿದ್ದಾರೆ.

ರಚಿತಾ ರಾಮ್ ಗೆ 14 ವರ್ಷದ ಈ ಸಂದರ್ಭದಲ್ಲಿ ಅಭಿಮಾನಿಳೆಲ್ಲರೂ ಶುಭಾಶಯ ತಿಳಿಸ್ತಾ ಇದ್ದು , ಮತ್ತಷ್ಟು ಮಗದಷ್ಟು ಸಿನಿಮಾದಲ್ಲಿ ಡಿಂಪಲ್ ಕ್ವೀನ್ ನಟಿಸಲಿ ಕನ್ನಡದ ನಟಿ ಮತ್ತಷ್ಟು ಪರಭಾಷೆಯ ಸಿನಿಮಾಗಳಲ್ಲಿ ಮಿಂಚಲಿ. ಸದ್ಯ ರಚಿತಾ ರಾಮ್, ಧ್ರುವ ಜೊತೆ ಕ್ರಿಮಿನಲ್, ಸತೀಶ್ ನೀನಾಸಂ ಜೊತೆ ಅಯೋಗ್ಯ 2 ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 17T172429.831

ಗದಗ್‌‌‌ನಲ್ಲಿ ಸ್ಪಾರ್ಕ್ ಟ್ರೈಲರ್ ಇವೆಂಟ್..ಉಪ್ಪಿ ಡ್ಯಾನ್ಸ್

by ಶಾಲಿನಿ ಕೆ. ಡಿ
September 17, 2026 - 5:25 pm
0

ಗಣೇಶ ವಿಸರ್ಜನೆ ವೇಳೆ ಒಡಿಶಾದಲ್ಲಿ ಘೋರ ದುರಂತ

ಗಣೇಶ ವಿಸರ್ಜನೆ ವೇಳೆ ಒಡಿಶಾದಲ್ಲಿ ಘೋರ ದುರಂತ: 9 ಮಂದಿ ಸಾ*ವು

by ಶಾಲಿನಿ ಕೆ. ಡಿ
September 17, 2026 - 5:00 pm
0

Untitled design 2026 09 17T163425.739

ರಾಜ್ಯದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದಿಂದ ಅಧಿಕೃತ ಆದೇಶ

by ಶಾಲಿನಿ ಕೆ. ಡಿ
September 17, 2026 - 4:40 pm
0

ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!

ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 17, 2026 - 4:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬೀದಿ ನಾಯಿಗಳ ಹಾವಳಿ ಅಧಿಕಾರಿಯ ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ಬಿಟ್ಟು ಪ್ರೊಟೆಸ್ಟ್
    ಬೀದಿ ನಾಯಿಗಳ ಹಾವಳಿ: ಅಧಿಕಾರಿಯ ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ಬಿಟ್ಟು ಪ್ರೊಟೆಸ್ಟ್
    September 17, 2026 | 0
  • ರೇಷನ್ ಕಾರ್ಡ್ ದಾರರಿಗೆ ಬಿಗ್ ರಿಲೀಫ್
    ರೇಷನ್ ಕಾರ್ಡ್‌ದಾರರಿಗೆ ಬಿಗ್ ರಿಲೀಫ್: ಇ-ಕೆವೈಸಿ ದಿನಾಂಕ ವಿಸ್ತರಣೆ!
    September 17, 2026 | 0
  • Your paragraph text 2026 09 16T223059.562
    ನಾಳೆ ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬ: ಗುಜರಾತ್‌ನಲ್ಲಿ ಗೋದಾನ, ದೀಪೋತ್ಸವ!
    September 16, 2026 | 0
  • Your paragraph text 2026 09 16T221809.532
    ಸಿಗರೇಟ್ ಬೆಲೆ ಭಾರಿ ಏರಿಕೆ: ಇಲ್ಲಿದೆ ಹೊಸ ದರ
    September 16, 2026 | 0
  • Your paragraph text 2026 09 16T205228.783
    ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ಪ್ರಧಾನಿ ಮೋದಿ, ಸಿಎಂ, ಡಿಸಿಎಂ ಅಭಿನಂದನೆ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version