• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎದೆಯಾಳದ ನೆಲದಲ್ಲಿ ಧೀರೇನ್ ಹುಡುಕಾಟ..ಯಾರಿಗಾಗಿ..?!

ಒಂಟಿತನದ ಭಾರ ಇಳಿಸೋ ತವರು ಈ ಪಬ್ಬಾರ್ ಕಣಿವೆಗಳು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 24, 2026 - 4:05 pm
in ಸಿನಿಮಾ
0 0
0
Untitled Design 2026 11 24T161107.817

ಶಿವಣ್ಣ-ಗೀತಕ್ಕ ಹೋಮ್ ಬ್ಯಾನರ್‌‌ನ ಪಬ್ಬಾರ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ನಡೆಸು ಬೆಳಕೇ ಅನ್ನೋ ಗೀತೆ ಎದೆಯಾಳದ ನೆಲದಲ್ಲಿ ಧೀರೇನ್ ಆರ್ ರಾಜ್‌ಕುಮಾರ್ ನಡೆಸುವ ಹುಡುಕಾಟವನ್ನ ಆಧರಿಸಿದೆ. ಇಷ್ಟಕ್ಕೂ ಆತ ಹುಡುಕ್ತಿರೋದು ಯಾರನ್ನ..? ಏತಕ್ಕಾಗಿ..? ಇದರ ಫುಲ್‌ ಡಿಟೇಲ್ಸ್‌‌ ಇಲ್ಲಿದೆ….

  • ಎದೆಯಾಳದ ನೆಲದಲ್ಲಿ ಧೀರೇನ್ ಹುಡುಕಾಟ.. ಯಾರಿಗಾಗಿ..?!
  • ಒಂಟಿತನದ ಭಾರ ಇಳಿಸೋ ತವರು ಈ ಪಬ್ಬಾರ್ ಕಣಿವೆಗಳು..!
  • ಸಾಂಗ್ಸ್‌‌ನಿಂದ ನಿರೀಕ್ಷೆ ಹೆಚ್ಚಿಸಿದ ಶಿವಣ್ಣ-ಗೀತಕ್ಕ ನಿರ್ಮಾಣದ ಚಿತ್ರ
  • ಡಿಸೆಂಬರ್ 11ಕ್ಕೆ ಶಾಖಾಹಾರಿ ಡೈರೆಕ್ಟರ್‌‌‌ ಮತ್ತೊಂದು ಪ್ರಯೋಗ

ನಡೆಸು ಬೆಳಕೇ.. ಇದು ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರೋಕೆ ಸಜ್ಜಾಗ್ತಿರೋ ಗೀತಾ ಶಿವರಾಜ್‌ಕುಮಾರ್ ಹಾಗೂ ಶಿವಣ್ಣ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್‌ ನಿರ್ಮಾಣದ ಪಬ್ಬಾರ್ ಚಿತ್ರದ ಮತ್ತೊಂದು ಹೊಚ್ಚ ಹೊಸ ಸಾಂಗ್. ಒಂಟಿತನದ ಭಾರ ಇಳಿಸೋ ತವರು ಪಬ್ಬಾರ್ ಕಣಿವೆಗಳಲ್ಲಿ ಅಣ್ಣಾವ್ರ ಮೊಮ್ಮಗ ಧೀರೇನ್ ಆರ್ ರಾಜ್‌‌ಕುಮಾರ್ ಯಾರಿಗಾಗಿಯೋ ಹುಡುಕಾಟ ನಡೆಸೋ ಚಿತ್ರಣ ಕಾಣಸಿಗುತ್ತಿದೆ.

RelatedPosts

ಟಿಟೌನ್ ಟೈಸನ್ ನಾಯ್ಡು ಜೊತೆ ಕನ್ನಡದ ಪ್ರಶಾಂತ್ ಸಿದ್ದಿ..!

ಕರ್ನಾಟಕದಲ್ಲಿ ಬಿಸ್ಲೆರಿ ನೀರು ಸೇಫ್: ಪರೀಕ್ಷಾ ವರದಿ ದೃಢಪಡಿಸಿದ ಸಚಿವ ಯು.ಟಿ. ಖಾದರ್

ಕಿಚ್ಚ ಸುದೀಪ್ ಡಿಕ್ಷನರಿಯಲ್ಲೇ ಇಲ್ಲ..‘No’ ಅನ್ನೋ ಪದಕ್ಕೆ ಅರ್ಥ..!!

ಏಯ್ ಕ್ಯಾಡ್ಬರೀಸ್..ಐ ಆ್ಯಮ್ ಕಮಿಂಗ್ ಸ್ವ್ಯಾಗ್‌‌ನಲ್ಲಿ ದಚ್ಚು

ADVERTISEMENT
ADVERTISEMENT

ಸಿಕ್ಕಾಪಟ್ಟೆ ಎಮೋಷನ್ಸ್‌ನ ಅಡಗಿಸಿಟ್ಟಿರೋ ಈ ಹಾಡಲ್ಲಿ ಧೀರೇನ್‌ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದ ಸುಂದರ ತಾಣಗಳನ್ನ ಸಿಕ್ಕಾಪಟ್ಟೆ ಸುತ್ತುತ್ತಾರೆ. ಸಾಕಷ್ಟು ಲೈಬ್ರರಿಗಳು, ಆಲಯಗಳಲ್ಲಿ ಹುಡುಕಾಡ್ತಾರೆ. ಅದಕ್ಕೆ ಸಲಗ ಕೆಂಡ ಖ್ಯಾತಿಯ ಶ್ರೇಷ್ಠ ಕೂಡ ಸಾಥ್ ನೀಡಿದ್ದು.. ಮಯೂರ್ ಅಂಬೆಕಲ್ಲು ಸಂಗೀತದ ಹಾಡಿಗೆ ವಿಶ್ವಜಿತ್ ರಾವ್ ಕ್ಯಾಮೆರಾ ಜೊತೆ ಸಾಹಿತ್ಯ ಕೂಡ ರಚಿಸಿದ್ದಾರೆ. ಅದನ್ನ ಅಷ್ಟೇ ಸೊಗಸಾಗಿ ಸಿದ್ದ್ ಶ್ರೀರಾಮ್ ತಮ್ಮ ಕಂಠದಲ್ಲಿ ಹಾಡುವ ಮೂಲಕ ಜೀವ ತುಂಬಿದ್ದಾರೆ.

ಟೀಸರ್‌ ಜೊತೆ ಮೊದಲಿಗೆ ಅಮೃತಾ ಪ್ರೇಮ್ ಹಾಗೂ ಹೀರೋ ಧೀರೇನ್‌‌ ಜೋಡಿಯ ಈ ಬದುಕಿಗೆ ಸಾಂಗ್ ಬಿಡುಗಡೆ ಆಗಿತ್ತು. ಅದು ಚಿತ್ರದ ಇಂಟೆನ್ಸ್ ಎಮೋಷನ್ಸ್‌ ಜೊತೆ ಪಾತ್ರಗಳನ್ನ ಪರಚಿಯಿಸೋ ಗೀತೆ ಆಗಿತ್ತು. ಆ ನಂತ್ರ ಬಂದಂತಹ ಶಿವಣ್ಣ ಬಳೆಗಾರನಾಗಿದ್ದ ಲಾಲಿ ಹಾಡು ಕೂಡ ಫ್ಯಾಮಿಲಿ ಆಡಿಯೆನ್ಸ್‌‌ ಮನಸ್ಸು ಗೆದ್ದಿತ್ತು. ಇದೀಗ ಈ ಭಾವನೆಗಳ ಒಡಲಿನ ಗೀತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಶಾಖಾಹಾರಿ ಚಿತ್ರದ ಡೈರೆಕ್ಟರ್ ಸಂದೀಪ್ ಸುಂಕದ್ ಈ ಬಾರಿ ಏನೆಲ್ಲಾ ಪ್ರಯೋಗ ಮಾಡಿದ್ದಾರೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 11 25T164015.286

ಯುವ ಈಜುಪಟುಗಳ ಸಾಧನೆಗೆ ಡಾ. ವಿ.ಎಸ್.ವಿ ಪ್ರಸಾದ್ ಮೆಚ್ಚುಗೆ: ಪ್ರತಿಭೆಗಳಿಗೆ ನೆರವಿನ ಭರವಸೆ

by ಶಾಲಿನಿ ಕೆ. ಡಿ
November 25, 2026 - 4:22 pm
0

Your paragraph text 2026 11 25T163210.919

ಟಿಟೌನ್ ಟೈಸನ್ ನಾಯ್ಡು ಜೊತೆ ಕನ್ನಡದ ಪ್ರಶಾಂತ್ ಸಿದ್ದಿ..!

by ಶಾಲಿನಿ ಕೆ. ಡಿ
November 25, 2026 - 4:18 pm
0

Your paragraph text 2026 11 25T160710.839

ಕರ್ನಾಟಕದಲ್ಲಿ ಬಿಸ್ಲೆರಿ ನೀರು ಸೇಫ್: ಪರೀಕ್ಷಾ ವರದಿ ದೃಢಪಡಿಸಿದ ಸಚಿವ ಯು.ಟಿ. ಖಾದರ್

by ಶಾಲಿನಿ ಕೆ. ಡಿ
November 25, 2026 - 4:00 pm
0

Your paragraph text 2026 11 25T154813.840

ಕಿಚ್ಚ ಸುದೀಪ್ ಡಿಕ್ಷನರಿಯಲ್ಲೇ ಇಲ್ಲ..‘No’ ಅನ್ನೋ ಪದಕ್ಕೆ ಅರ್ಥ..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 25, 2026 - 3:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 11 25T163210.919
    ಟಿಟೌನ್ ಟೈಸನ್ ನಾಯ್ಡು ಜೊತೆ ಕನ್ನಡದ ಪ್ರಶಾಂತ್ ಸಿದ್ದಿ..!
    November 25, 2026 | 0
  • Your paragraph text 2026 11 25T160710.839
    ಕರ್ನಾಟಕದಲ್ಲಿ ಬಿಸ್ಲೆರಿ ನೀರು ಸೇಫ್: ಪರೀಕ್ಷಾ ವರದಿ ದೃಢಪಡಿಸಿದ ಸಚಿವ ಯು.ಟಿ. ಖಾದರ್
    November 25, 2026 | 0
  • Your paragraph text 2026 11 25T154813.840
    ಕಿಚ್ಚ ಸುದೀಪ್ ಡಿಕ್ಷನರಿಯಲ್ಲೇ ಇಲ್ಲ..‘No’ ಅನ್ನೋ ಪದಕ್ಕೆ ಅರ್ಥ..!!
    November 25, 2026 | 0
  • Your paragraph text 2026 11 25T145330.872
    ಏಯ್ ಕ್ಯಾಡ್ಬರೀಸ್..ಐ ಆ್ಯಮ್ ಕಮಿಂಗ್ ಸ್ವ್ಯಾಗ್‌‌ನಲ್ಲಿ ದಚ್ಚು
    November 25, 2026 | 0
  • Untitled Design 2026 11 24T184216.970
    ‘ಸುಂದರಿ’ ಹಾಡಿನ ಮೂಲಕ ‘ಮಿಸ್‌ಮ್ಯಾಚ್’ ಚಿತ್ರದ ಪ್ರಚಾರದ ಅಬ್ಬರ
    November 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version