• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಜೈಲರ್’ ಈಸ್ ಬ್ಯಾಕ್..ಮಲ್ಟಿ ಸ್ಟಾರ್ಸ್ ಜೊತೆ ‘ಟೈಗರ್’ ಬೇಟೆ

ಕರುನಾಡಿಗೆ ಜೈಲರ್‌‌‌ನ ಕರೆತಂದ ಗಂಡುಗಲಿ.. ಕೆ ಮಂಜು ರಿಟರ್ನ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 5:28 pm
in ಸಿನಿಮಾ
0 0
0
Untitled design 2026 10 06T172746.143

ಜೈಲರ್ ಮುತ್ತುವೇಲ್ ಪಾಂಡಿಯನ್ ಈಸ್ ಬ್ಯಾಕ್.‌ ಯೆಸ್.. ಬ್ಲಾಕ್ ಬಸ್ಟರ್ ಹಿಟ್ ಜೈಲರ್ ಸಿನಿಮಾದ ಸೀಕ್ವೆಲ್ ಜೈಲರ್-2 ರಿಲೀಸ್‌‌‌ಗೆ ದಿನಗಣನೆ ಶುರುವಾಗಿದೆ. ದಸರಾಗೆ ಮಾಸ್ ಧಮಾಕ ಮಾಡೋಕೆ ಬರ್ತಿರೋ ತಲೈವಾ ಜೈಲರ್-2 ಟ್ರೈಲರ್ ಕೂಡ ರಿಲೀಸ್ ಆಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಅದರ ಹೈಲೈಟ್ಸ್ ಇಲ್ಲಿದೆ ನೋಡಿ…

  • ‘ಜೈಲರ್’ ಈಸ್ ಬ್ಯಾಕ್.. ಮಲ್ಟಿ ಸ್ಟಾರ್ಸ್ ಜೊತೆ ‘ಟೈಗರ್’ ಬೇಟೆ
  • ಕರುನಾಡಿಗೆ ಜೈಲರ್‌‌‌ನ ಕರೆತಂದ ಗಂಡುಗಲಿ.. ಕೆ ಮಂಜು ರಿಟರ್ನ್ಸ್
  • ಅಕ್ಟೋಬರ್ 15ರಿಂದ ತಲೈವಾ ರಜನಿ ಮಾಸ್ ಶೋ ಬಿಗಿನ್ಸ್
  • ಈ ಬಾರಿ ಶಿವಣ್ಣನ ಸ್ಕ್ರೀನ್ ಟೈಂ ಜಾಸ್ತಿ.. ಮಾಸ್ ಫೆಸ್ಟ್..!!

ಜೈಲರ್.. ಸೂಪರ್ ಸ್ಟಾರ್ ರಜನಿಕಾಂತ್ ಕರಿಯರ್ ನ ಬಿಗ್ಗೆಸ್ಟ್ ಹಿಟ್ ಮೂವಿಗಳಲ್ಲೊಂದು. ಇದೀಗ ಅದರ ಸೀಕ್ವೆಲ್ ಕೂಡ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಇತ್ತೀಚೆಗೆ ಟ್ರೈಲರ್ ಲಾಂಚ್ ಆಗಿದ್ದು, ಬಹುಭಾಷಾ ಸ್ಟಾರ್ಸ್ ಜೊತೆ ತಲೈವಾ ಮಾಸ್ ಫೆಸ್ಟ್ ನೆಕ್ಸ್ಟ್ ಲೆವೆಲ್ ಗೆ ಇರಲಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ.

RelatedPosts

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?

ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ

ADVERTISEMENT
ADVERTISEMENT

ಕ್ಯಾಬ್ ಡ್ರೈವರ್ ಆಗಿದ್ದುಕೊಂಡೇ ಆಪರೇಷನ್ಸ್ ನಡೆಸೋ ಟೈಗರ್ ಮುತ್ತುವೇಲ್ ಪಾಂಡಿಯನ್ ಮಾಸ್ ಆಟ ಈ ಬಾರಿ ಸಖತ್ ಜೋರಿರಲಿದೆ. ಅದ್ರಲ್ಲೂ ಮೊದಲ ಭಾಗಕ್ಕಿಂತ ನಮ್ಮ ಶಿವಣ್ಣನ ಸ್ಕ್ರೀನ್ ಸ್ಪೇಸ್ ಈ ಬಾರಿ ಕೊಂಚ ಜಾಸ್ತಿನೇ ಇರಲಿದೆ ಎನ್ನಲಾಗ್ತಿದೆ. ಜಸ್ಟ್ ಟಿಶ್ಯೂ ಪೇಪರ್ ಝಲಕ್ ಗೆ ಫಿದಾ ಆಗಿದ್ದ ಚಿತ್ರಪ್ರೇಮಿಗಳಿಗೆ ದೊಡ್ಮನೆ ದೊರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಖದರ್ ತೋರಿಸಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಲಿದ್ದಾರೆ.

ರಜನಿ, ಶಿವಣ್ಣ ಜೊತೆ ಮೋಹನ್ ಲಾಲ್, ಹೃತಿಕ್ ರೋಷನ್, ವಿಜಯ್ ಸೇತುಪತಿ, ಜಾಕಿಶ್ರಾಫ್ ಕೂಡ ಝಲಕ್ ತೋರಲಿದ್ದಾರೆ. ಅಲ್ಲದೆ ಎಸ್ ಜೆ ಸೂರ್ಯ ವಿಲನ್ ಖದರ್ ಜೊತೆ ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ ಪಾತ್ರಗಳು ಸಂಥಿಂಗ್ ಸ್ಪೆಷಲ್ ಅನಿಸುತ್ತಿವೆ.

ನೆಲ್ಸಲ್ ದಿಲೀಪ್ ಕುಮಾರ್ ಈ ಬಾರಿ ಕೂಡ ಸನ್ ಪಿಕ್ಚರ್ಸ್ ಜೊತೆ ಕೈ ಜೋಡಿಸಿ 350 ಕೋಟಿ ಬಿಗ್ ಬಜೆಟ್ ನಲ್ಲಿ ಈ ಚಿತ್ರ ಮಾಡಿದ್ದು, ವರ್ಲ್ಡ್ ವೈಡ್ ಇದೇ ಅಕ್ಟೋಬರ್ 15ರಂದು ದಸರಾ ಧಮಾಕ ಮಾಡೋಕೆ ಬರ್ತಿದೆ. ಟ್ರೈಲರ್ ನಲ್ಲಿರೋ ಮೇಕಿಂಗ್, ತಾರಾಗಣ, ಮಾಸ್ ಡೈಲಾಗ್ಸ್ ಕಿಕ್ ಕೊಡ್ತಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿವೆ. ಪ್ಯಾನ್ ಇಂಡಿಯಾ ಕ್ರೇಜ್ ಗೆ ತಕ್ಕನಾಗಿ ಮಲ್ಟಿ ಸ್ಟಾರರ್ ಮೂವಿ ಇದಾಗಿದ್ದು, ಎಲ್ಲಾ ಭಾಷೆಯ ಆಡಿಯನ್ಸ್ ಗೆ ಕನೆಕ್ಟ್ ಆಗಲಿದೆ.

ಇದಲ್ಲದೆ ನೋರಾ ಫತೇಹಿ ಹಾಗೂ ಶಾಮ್ನಾ ಕಾಸಿಂ ಗ್ಲಾಮರ್ ಕೂಡ ಜೈಲರ್ 2 ಹೀಟ್ ಹೆಚ್ಚಿಸಿದೆ. ಇಬ್ಬರ ಸಾಂಗ್ಸ್ ಕೂಡ ಗ್ಲಾಮರಸ್ ಆಗಿದ್ದು, ಹುಕ್ ಸ್ಟೆಪ್ಸ್ ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿವೆ. ಇನ್ನೂ ಕರ್ನಾಟಕ ಡಿಸ್ಟ್ರಿಬ್ಯೂಷನ್ ರೈಟ್ಸ್ ನ ಗಂಡುಗಲಿ ಕೆ ಮಂಜು ಖರೀದಿಸಿದ್ದು, ಇಷ್ಟು ದಿನ ಸೈಲೆಂಟ್ ಆಗಿದ್ದ ಮಂಜಣ್ಣ ಈಗ ಅಖಾಡಕ್ಕೆ ಕಂಬ್ಯಾಕ್ ಮಾಡಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 6:05 pm
0

Untitled design 2026 10 06T173853.111

ಕೆಪಿಎಸ್‌ಸಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪ, ಮಾಜಿ ಸದಸ್ಯೆ ಗೀತಾ ಬಂಧನ

by ಶಾಲಿನಿ ಕೆ. ಡಿ
October 6, 2026 - 5:40 pm
0

Untitled design 2026 10 06T172746.143

‘ಜೈಲರ್’ ಈಸ್ ಬ್ಯಾಕ್..ಮಲ್ಟಿ ಸ್ಟಾರ್ಸ್ ಜೊತೆ ‘ಟೈಗರ್’ ಬೇಟೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 5:28 pm
0

Untitled design 2026 10 06T165339.123

ಸ್ಮಿತ್ ಮಚ್ಚಾರ್‌ಗೆ ತಲೆಬುರುಡೆ ಮೂಳೆ ಮುರಿತ; ಸೌದಿಯಲ್ಲಿ ಶಸ್ತ್ರಚಿಕಿತ್ಸೆ

by ಶಾಲಿನಿ ಕೆ. ಡಿ
October 6, 2026 - 4:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ
    ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ
    October 6, 2026 | 0
  • Untitled design 2026 10 06T160309.142
    ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?
    October 6, 2026 | 0
  • Untitled design 2026 10 06T125111.195
    ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌
    October 6, 2026 | 0
  • Untitled design (15)
    ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ
    October 5, 2026 | 0
  • Untitled design (4)
    ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ
    October 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version