• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೌನ ಮುರಿದ ಹುಮಾ ಖುರೇಷಿ: ಟಾಕ್ಸಿಕ್ ಸಿನಿಮಾ ಮಕ್ಕಳಿಗಲ್ಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 8, 2026 - 2:22 pm
in ಸಿನಿಮಾ
0 0
0
Untitled design (17)

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಅಖಾಡಕ್ಕೆ ಬಾಲಿವುಡ್ ಬ್ಯೂಟಿ ಹುಮಾ ಖುರೇಷಿ ಎಲಿಜಬೆತ್ ಆಗಿ ಎಂಟ್ರಿ ಕೊಟ್ಟಿರೋದು ನಿಮಗೆ ಗೊತ್ತೇ ಇದೆ. ಸದ್ಯ ಇಂಡಸ್ಟ್ರಿಯ ಮೊದಲ ದೇಸಿ ಹಿಟ್‌ ವುಮನ್ ಅವತಾರದಲ್ಲಿ ಧೂಳೆಬ್ಬಿಸ್ತಿರೋ ಹುಮಾ, ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಹೊಸ ಬಾಂಬ್ ಸಿಡಿಸಿದ್ದಾರೆ. ಟಾಕ್ಸಿಕ್ ಸಿನಿಮಾನ ಮಕ್ಕಳು ಯಾಖೆ ನೋಡುವಂತಿಲ್ಲ..? ಏನಿದು ಬೇಬಿ ಡು ಡೈ ಡು ಚಿತ್ರದ ಸಸ್ಪೆನ್ಸ್..?

  • ಗ್ಯಾರಂಟಿ ನ್ಯೂಸ್ ಜೊತೆ ಟಾಕ್ಸಿಕ್ ಲೆಡಿ Exclusive ಟಾಕ್
  • ಮೌನ ಮುರಿದ ಎಲಿಜಬೆತ್.. ಟಾಕ್ಸಿಕ್ ಸಿನಿಮಾ ಮಕ್ಕಳಿಗಲ್ಲ
  • ಕಿವುಡಿ-ಮೂಕಿ.. ಹುಮಾ ಕರಿಯರ್‌ನಲ್ಲೇ ಬಿಗ್ ಚಾಲೆಂಜ್..!
  • ಗ್ಲೋಬಲ್ ಮ್ಯಾಗಜಿನ್‌ನಲ್ಲಿ ಯಶ್.. ಹುಮಾ ಸೆಲ್ಯೂಟ್..!
  • ಹೆಮ್ಮೆಯ ಕನ್ನಡಿಗ ಯಶ್ ಗುಣಕ್ಕೆ ಬಿಟೌನ್ ಬ್ಯೂಟಿ ಫಿದಾ

ಬಾಲಿವುಡ್‌ನ ಮೋಸ್ಟ್ ಹ್ಯಾಪನಿಂಗ್ ನಟಿ ಹುಮಾ ಖುರೇಷಿ ಸದ್ಯ ತಮ್ಮದೇ ನಿರ್ಮಾಣದ ಬೇಬಿ ಡು ಡೈ ಡು ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಗಾಗಿ ಬೆಂಗಳೂರಿನ ಒರಾಯನ್ ಮಾಲ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಮತ್ತು ನನ್ನ ಸಹೋದರ ಸಾಕಿಬ್ ಸಲೀಮ್ ಸೇರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಇದೊಂದು ದೊಡ್ಡ ಹೃದಯವಿರುವ ಸಣ್ಣ ಸಿನಿಮಾ ಎಂದಿದ್ದಾರೆ. ಚಿತ್ರದ ಮೊದಲ ಶೋಗಳಿಗೇ ಕನ್ನಡಿಗರು ತೋರಿರುವ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಹುಮಾ, ನಿಮ್ಮ ಪ್ರೀತಿ ನಮ್ಮ ಸಿನಿಮಾವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರವೇ ನಮಗೆ ಶ್ರೀರಕ್ಷೆ ಎಂದು ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿ, ಧನ್ಯವಾದ ತಿಳಿಸಿದ್ರು.

RelatedPosts

ಕಿಂಗ್ ಆಫ್ ರೊಮ್ಯಾನ್ಸ್ ಯಶ್..‘ತಬಾಹಿ’ ಥಂಡರ್..!!

ಸಂಕಷ್ಟಕ್ಕೆ ಸಿಲುಕಿದ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

‘ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಸುಂದರವಾಗಿಸಿದ್ದೀರಿ’: ಪತಿ ರಿಷಬ್ ಶೆಟ್ಟಿಗೆ ಪ್ರಗತಿ ಶೆಟ್ಟಿ ವಿಶ್

ಸಲಾರ್ ನಂತ್ರ ಲೆನಿನ್..ಅಖಿಲ್-ಮಂಡ್ಯ ಹೈದ ಜುಗಲ್ಬಂದಿ..!!

ADVERTISEMENT
ADVERTISEMENT

ನಚಿಕೇತ್ ಸಮಂತ್ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ಹುಮಾ ಖುರೇಷಿ ಭಾರತದ ಮೊದಲ ದೇಸಿ ಹಿಟ್‌ವುಮನ್ ಆಗಿ, ಮೂಕಿ ಮತ್ತು ಕಿವುಡಿ ಕಿಲ್ಲರ್ ಬೇಬಿ ಕರ್ಮಾರ್ಕರ್ ಅನ್ನೋ ವಿಭಿನ್ನ ಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ. ತಮ್ಮ ಕರಿಯರ್‌ನಲ್ಲೇ ಇದು ಅತ್ಯಂತ ಸವಾಲಿನ ಪಾತ್ರ ಎಂದಿರುವ ಹುಮಾ, ನಾನು ಇಷ್ಟು ದಿನ ನನ್ನ ಖಡಕ್ ಡೈಲಾಗ್ ಡೆಲಿವರಿಗೇ ಫೇಮಸ್ ಆಗಿದ್ದವಳು. ಆದರೆ ಈ ಸಿನಿಮಾದಲ್ಲಿ ನಾನು ಒಂದು ಶಬ್ದವನ್ನೂ ಮಾತನಾಡಿಲ್ಲ. ಕೇವಲ ಬಾಡಿ ಲ್ಯಾಂಗ್ವೇಜ್ ಮತ್ತು ಮುಖದ ಹಾವ ಭಾವಗಳ ಮೂಲಕವೇ ಇಡೀ ಕಥೆ ಕಮ್ಯುನಿಕೇಟ್ ಮಾಡಬೇಕಿತ್ತು. ಇದಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಮನಸ್ಸು ತುಂಬಿ ಬಂದಿದೆ ಎಂದರು.

ಇನ್ನು ಕನ್ನಡಿಗರು ಕಣ್ಣಿಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಟಾಕ್ಸಿಕ್ ಬಗ್ಗೆಯೂ ಹುಮಾ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಚಿತ್ರದಲ್ಲಿ ಎಲಿಜಬೆತ್ ಅನ್ನೋ ಪವರ್‌ಫುಲ್ ಹಾಗೂ ಖಡಕ್ ಪಾತ್ರಕ್ಕೆ ಬಣ್ಣ ಹಚ್ಚಿರೋ ಹುಮಾ, ಟಾಕ್ಸಿಕ್ ಸಿನಿಮಾ ಮಕ್ಕಳಿಗಂತೂ ಖಂಡಿತ ಅಲ್ಲ ಅಂತ ಡೈರೆಕ್ಟ್ ಆಗಿ ಬಾಂಬ್ ಸಿಡಿಸಿದ್ದಾರೆ. ಇದೇ ವೇಳೆ ಇಂಟರ್ನ್ಯಾಷನಲ್ ಮ್ಯಾಗಜಿನ್ ಕವರ್ ಪೇಜ್‌‌ನಲ್ಲಿ ಯಶ್ ಮಿಂಚಿದ್ದನ್ನು ನೋಡಿ ಹುಮಾ ಪ್ರೌಡ್ ಫೀಲ್ ಆಗಿದ್ರಂತೆ. ನನಗೆ ಗೊತ್ತಿಲ್ಲದೆಯೇ ನಾನು ಯಶ್ ಅವರನ್ನು ಮನಸಾರೆ ಅಭಿನಂದಿಸಿದ್ದೆ. ಯಾಕಂದ್ರೆ ಭಾರತೀಯ ನಟನೊಬ್ಬ ಜಾಗತಿಕ ಮಟ್ಟದ ಮ್ಯಾಗಜಿನ್‌ ಕವರ್ ಪೇಜ್ ಅಲಂಕರಿಸೋದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಇದು ಕೇವಲ ಯಶ್ ಅವರ ಹಾರ್ಡ್‌ವರ್ಕ್ ಮತ್ತು ಸ್ಟಾರ್ಡಮ್‌‌‌ಗೆ ಸಂದ ಜಯ ಅಂತಾರೆ.

ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ಕಾಂಬಿನೇಷನ್ ಬಗ್ಗೆ ಹಾಡಿ ಹೊಗಳಿರುವ ಹುಮಾ, ಗೀತು ತುಂಬಾ ಸ್ಟ್ರಾಂಗ್ ಲೇಡಿ. ಮಹಿಳಾ ತಂತ್ರಜ್ಞರ ಕಷ್ಟ ಅವರಿಗೆ ಚೆನ್ನಾಗಿ ಗೊತ್ತು. ಯಶ್ ಮತ್ತು ಗೀತು ಇಬ್ಬರೂ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಸರಳತೆಗೆ ಹುಮಾ ಮನಸೋತಿದ್ದಾರೆ. ಯಶ್ ನನ್ನ ಸಿನಿಮಾಗೆ ಇಷ್ಟೊಂದು ಸಪೋರ್ಟ್ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ಅವರು ನಿಜಕ್ಕೂ ತುಂಬಾ ಒಳ್ಳೆ ಹೃದಯವಿರೋ ಮನುಷ್ಯ ಅಂತ ಕೊಂಡಾಡಿದ್ದಾರೆ.

ಹುಮಾ ಖುರೇಷಿ ಬಿಚ್ಚಿಟ್ಟಿರೋ ಈ ಹೊಸ ಇಂಟರೆಸ್ಟಿಂಗ್ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಸಖತ್ ವೈರಲ್ ಮಾಡ್ತಿದ್ದಾರೆ. ಹಾಗೆಯೇ ಕನ್ನಡಿಗರಿಗೆ ನಿರಾಸೆ ಮಾಡಲ್ಲ. ನೆಕ್ಸ್ಟ್ ಟೈಮ್ ಬೆಂಗಳೂರಿಗೆ ಬರುವಾಗ ಪಕ್ಕಾ ಕನ್ನಡ ಕಲಿತು ಮಾತನಾಡ್ತೀನಿ ಅಂದಿದ್ದಾರೆ ಹುಮಾ. ಒಟ್ಟಾರೆ.. ಬೇಬಿ ಡು ಡೈ ಡು ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಹುಮಾ ಖುರೇಷಿ, ಟಾಕ್ಸಿಕ್ ಚಿತ್ರದ ರಹಸ್ಯಗಳನ್ನು ಬಿಚ್ಚಿಟ್ಟು, ಯಶ್ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

‘ತಬಾಹಿ’ ಥಂಡರ್..!! (2)

ಗಡಿಯಲ್ಲಿ ಭಾರತ ಸೇನೆ ಹೈ ಅಲರ್ಟ್: ಭಾರತಕ್ಕೆ ನುಗ್ಗಲು ತಯಾರಾದ್ರು ನೂರಾರು ಉಗ್ರರು

by Hemanth Kumar S
July 8, 2026 - 5:16 pm
0

‘ತಬಾಹಿ’ ಥಂಡರ್..!! (1)

ಇರಾನ್ ಜೊತೆಗಿನ ಕದನ ವಿರಾಮ ಮುಕ್ತಾಯ: ಇರಾನ್‌‌ನವರು ವಿಕೃತ ಮನಸ್ಸಿನವರು ಎಂದ ಟ್ರಂಪ್‌

by ಶಾಲಿನಿ ಕೆ. ಡಿ
July 8, 2026 - 4:53 pm
0

‘ತಬಾಹಿ’ ಥಂಡರ್..!!

ಕಿಂಗ್ ಆಫ್ ರೊಮ್ಯಾನ್ಸ್ ಯಶ್..‘ತಬಾಹಿ’ ಥಂಡರ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 8, 2026 - 4:15 pm
0

Untitled design 2026 07 08T155303.041

ಫಿಫಾ ವಿಶ್ವಕಪ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಲಿಯೋನೆಲ್ ಮೆಸ್ಸಿ

by ಶಾಲಿನಿ ಕೆ. ಡಿ
July 8, 2026 - 3:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • ‘ತಬಾಹಿ’ ಥಂಡರ್..!!
    ಕಿಂಗ್ ಆಫ್ ರೊಮ್ಯಾನ್ಸ್ ಯಶ್..‘ತಬಾಹಿ’ ಥಂಡರ್..!!
    July 8, 2026 | 0
  • Untitled design (16)
    ಸಂಕಷ್ಟಕ್ಕೆ ಸಿಲುಕಿದ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
    July 8, 2026 | 0
  • ಶ (9)
    ‘ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಸುಂದರವಾಗಿಸಿದ್ದೀರಿ’: ಪತಿ ರಿಷಬ್ ಶೆಟ್ಟಿಗೆ ಪ್ರಗತಿ ಶೆಟ್ಟಿ ವಿಶ್
    July 7, 2026 | 0
  • ಶ (5)
    ಸಲಾರ್ ನಂತ್ರ ಲೆನಿನ್..ಅಖಿಲ್-ಮಂಡ್ಯ ಹೈದ ಜುಗಲ್ಬಂದಿ..!!
    July 7, 2026 | 0
  • ಶ (2)
    ಪ್ರಜ್ವಲ್ v/s ರಾಜ್ ಬಿ ಶೆಟ್ಟಿ..‘ಕರಾವಳಿ’ ಟ್ರೈಲರ್ ರಣಕೇಕೆ ಗುರು
    July 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version