• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಿನ್ನೋಕೆ ಬೇಕು ಭಾರತದ ಅನ್ನ.. ನೆಕ್ಕೋದು ಮಾತ್ರ ಉಗ್ರರ ಬೂಟು

ಆಪರೇಷನ್ ಸಿಂದೂರ್‌ನ ಖಂಡಿಸಿದ ಪಾಕ್ ನಟ ಫವಾದ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 9, 2025 - 12:49 pm
in ಸಿನಿಮಾ
0 0
0
2222 (1)

ಒಂದೆರಡು ಸಿನಿಮಾ ಮಾಡಿದಾಕ್ಷಣ ನಟರನ್ನ ತಲೆ ಮೇಲೆ ಹೊತ್ತು ಮೆರೆಸೋಕೆ ಮುನ್ನ, ಅದಕ್ಕೆ ಅವನು ಯೋಗ್ಯನಾ ಅಂತ ಒಮ್ಮೆ ಯೋಚಿಸಿ. ಅಮ್ಮನಿಗೆ ಲಾಡಿ ಬಿಚ್ಚುವಂತಹ ಮನಸ್ಥಿತಿ ಇರೋ ದಟ್ಟ, ದರಿದ್ರ ಮೈಂಡ್‌‌ಗಳು ಎಂದೂ ಬದಲಾಗಲ್ಲ. ಭಾರತದ ಅನ್ನ ತಿಂದು, ಇಲ್ಲಿನ ಗಾಳಿಯಿಂದಲೇ ಉಸಿರಾಡ್ತಿರೋ ಪಾಕ್ ನಟ ಫವಾದ್ ಖಾನ್, ಉಗ್ರ್ರರ ಬೂಟು ನೆಕ್ಕುತ್ತಿದ್ದಾನೆ.

  • ತಿನ್ನೋಕೆ ಬೇಕು ಭಾರತದ ಅನ್ನ.. ನೆಕ್ಕೋದು ಮಾತ್ರ ಉಗ್ರರ ಬೂಟು
  • ನೆಲೆ, ಸ್ಟಾರ್‌ಡಮ್ ಕೊಟ್ಟ ಭಾರತದ ವಿರುದ್ಧ ಫವಾದ್ ಪೋಸ್ಟ್
  • ಆಪರೇಷನ್ ಸಿಂದೂರ್‌ನ ಖಂಡಿಸಿದ ಪಾಕ್ ನಟ ಫವಾದ್..!
  • ಭಾರತದ್ದು ನಾಚಿಕೆಗೇಡಿತನ ದಾಳಿ ಎಂದ ಪಾಪಿಸ್ತಾನದ ನಾಯಿ

ಹಾವಿಗೆ ಎಷ್ಟು ಹಾಲೆರೆದರೇನು..? ಅದು ವಿಷ ಕಾರುವುದು ಬಿಡಲು ಸಾಧ್ಯವೇ..? ಬೇವಿನ ಮರಕ್ಕೆ ಎಷ್ಟು ಸಕ್ಕರೆ ನೀರು ಹಾಕಿದ್ರೂ ಅದು ಮಾತ್ರ ಕಹಿಯೇ. ಅದರಂತೆ ಪಾಕಿಗಳಿಗೆ ಎಷ್ಟೇ ಪ್ರೀತಿ, ಗೌರವ, ವಿಶ್ವಾಸ ತೋರಿಸಿದ್ರೂ ಅನ್ನ ಕೊಟ್ಟ ಮನೆಗೆ ಕನ್ನ ಹಾಕೋದು ಮಾತ್ರ ನಿಲ್ಲಿಸಲ್ಲ. ಹೌದು.. ಭಾರತದಲ್ಲೇ ಫುಡ್ಡು, ಬೆಡ್ಡು ಕಂಡುಕೊಂಡಿರೋ ಪಾಕಿಸ್ತಾನದ ಕಲಾವಿದರು ಇಲ್ಲಿನ ಅನ್ನ ತಿಂದು, ಇಲ್ಲಿನದ್ದೇ ಗಾಳಿ ಉಸಿರಾಡ್ತಾ ಇದ್ರೂ, ಅವರ ಮೈಯಲ್ಲಿ ಹರಿಯೋದು ಮಾತ್ರ ಪಾಪಿಸ್ತಾನದ ರಕ್ತ.

RelatedPosts

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಅಶ್ಲೀಲ ಕಾಮೆಂಟ್ ಕಾಟ: ನಕಲಿ ಖಾತೆ ವಿರುದ್ಧ ದೂರು

ಪಂಚ ಸಿನಿಮಾಗಳಿಂದ ಕಿಚ್ಚ ಸುದೀಪ್ ಕೊಟ್ರು ಪಂಚ್..BRB ಸ್ಟಾರ್ಟ್

ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ಶುಭಾ ಪೂಂಜಾ: ಇನ್‌ಸ್ಟಾದಲ್ಲಿ ಫೋಸ್ಟ್ ಮಾಡಿದ ನಟಿ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

ADVERTISEMENT
ADVERTISEMENT

ಹೌದು.. ಪಾಕ್ ಕಲಾವಿದರಿಗೆ ತಿನ್ನೋಕೆ ಭಾರತದ ಅನ್ನ ಬೇಕು. ಆದ್ರೆ ಅವರು ನೆಕ್ಕುವುದು ಮಾತ್ರ ಉಗ್ರರ ಬೂಟುಗಳನ್ನ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಫವಾದ್ ಖಾನ್. ಖೂಬ್ ಸೂರತ್ ಹಾಗೂ ಏ ದಿಲ್ ಹೈ ಮುಷ್ಕಿಲ್ ಸಿನಿಮಾಗಳಿಂದ ಭಾರತೀಯರ ಮನಸ್ಸುಗಳನ್ನ ಗೆದ್ದಂತಹ ಫವಾದ್ ಖಾನ್, ಪಾಕ್ ತೊರೆದು ಮುಂಬೈನಲ್ಲೇ ಸೆಟಲ್ ಆಗ್ತಾನೆ. ಬಾಲಿವುಡ್ ಚಿತ್ರರಂಗ ಹಾಗೂ ಇಂಡಿಯನ್ ಟಿವಿ ಸೀರೀಸ್ ಹಾಗೂ ಟಿವಿ ಶೋಗಳಲ್ಲಿ ಬದುಕು ಕಟ್ಟಿಕೊಳ್ತಾನೆ.

ಭಾರತದಲ್ಲೇ ಫುಡ್ಡು, ಬೆಡ್ಡು ಕಂಡುಕೊಂಡಿರೋ ಫವಾದ್ ಖಾನ್‌ಗೆ ಇಲ್ಲಿ ಆತನ ಸಿನಿಮಾಗಳಿಂದ ಬರೋ ಹಣದಿಂದಲೇ ಜೀವನ ಅನ್ನುವಂತಾಗಿದೆ. ಸಿನಿಮಾ, ಸೀರಿಯಲ್ ರೂಪದಲ್ಲಿ ಈ ಪಾಕ್ ನಾಯಿಗೆ ಭಾರತದ ಹಣ ಬೇಕು. ಆದ್ರೆ ಈತನ ದೇಶಪ್ರೇಮ ಮಾತ್ರ ಪಾಕಿಸ್ತಾನದ ಪರ. ಇದೆಂಥಾ ನಡೆ ನೀವೇ ಹೇಳಿ.

ಮೊನ್ನೆಯಷ್ಟೇ ಈತನ ಅಬಿರ್ ಗುಲಾಲ್ ಸಿನಿಮಾ ರಿಲೀಸ್‌ಗೂ ಮೊದಲೇ ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಅದೇ ಕೋಪದಲ್ಲಿದ್ದ ಫವಾದ್ ಖಾನ್, ಇದೀಗ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌‌ನಲ್ಲಿ ನಾಲಿಗೆ ಹರಿಬಿಟ್ಟಿದ್ದಾನೆ. ಆಪರೇಷನ್ ಸಿಂದೂರ್‌ಗೆ ಚಕಾರ ಎತ್ತಿದ್ದಾನೆ. ”ಈ ನಾಚಿಕೆಗೇಡಿನ ದಾಳಿಯಲ್ಲಿ ಗಾಯಗೊಂಡ ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ನನ್ನ ಮನದಾಳದ ಸಂತಾಪಗಳು. ಮುಂದಿನ ದಿನಗಳಲ್ಲಿ ಮೃತರ ಆತ್ಮಗಳಿಗೆ ಮತ್ತು ಅವರ ಪ್ರೀತಿಪಾತ್ರರ ಶಕ್ತಿಗಾಗಿ ನಾನು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಗೌರವಯುತ ವಿನಂತಿ.. ಗಲಭೆಯನ್ನು ಕೆರಳಿಸುವ ಮಾತುಗಳಿಂದ ಬೆಂಕಿಯನ್ನು ಹೊತ್ತಿಸುವುದನ್ನು ನಿಲ್ಲಿಸಿ. ಇದು ಮುಗ್ಧ ಜನರ ಜೀವಕ್ಕೆ ಯೋಗ್ಯವಲ್ಲ. ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಲಿ. ಇನ್ಶಾ ಅಲ್ಲಾಹ್. ಪಾಕಿಸ್ತಾನ ಜಿಂದಾಬಾದ್” ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಇಂತಹ ವಿಷ ಕಾರುವ ಕಲಾವಿದರು ನಮ್ಮ ಭಾರತೀಯ ಚಿತ್ರರಂಗದಲ್ಲಿ ಇರಬೇಕೇ..? ಅವರಿಗೆ ನಿಜಕ್ಕೂ ನಾವು ಅವಕಾಶಗಳನ್ನ ಕೊಡಬೇಕೇ..? ಎಲ್ಲಕ್ಕಿಂತ ಮಿಗಿಲಾಗಿ ಅವರ ಸಿನಿಮಾ, ಸೀರಿಯಲ್‌ಗಳನ್ನ ನೋಡಬೇಕೇ..? ನೋ ವೇ.. ಚಾನ್ಸೇ ಇಲ್ಲ. ಯಾವುದೇ ಕಾರಣಕ್ಕೂ ಇಂಥವ್ರನ್ನ ನಾವು ಎಂಟರ್‌ಟೈನ್ ಮಾಡಬಾರದು. ಕೂಡಲೇ ಇವ್ರ ಸಿನಿಮಾ, ಸೀರಿಯಲ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್‌‌ಗಳ ಜೊತೆ ಇವರನ್ನು ಕೂಡ ತಿರಸ್ಕರಿಸಬೇಕು.. ಬಹಿಷ್ಕರಿಸಬೇಕು. ಆದ್ರೆ ಈ ಫವಾದ್ ಖಾನ್ ಅನ್ನೋ ಪಾಕ್ ನಾಯಿಯನ್ನ ಕೂಡಲೇ ಒದ್ದು ಓಡಿಸಬೇಕು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 10T172647.175

ಕೇರಳದಲ್ಲಿ ಆತಂಕ ಸೃಷ್ಟಿಸಿದ ಹೊಸ ವೈರಸ್: ಏನಿದು ಶಿಗೆಲ್ಲೋಸಿಸ್ ಸೋಂಕು?

by ಶಾಲಿನಿ ಕೆ. ಡಿ
June 10, 2026 - 5:27 pm
0

Untitled design 2026 06 10T170732.111

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಅಶ್ಲೀಲ ಕಾಮೆಂಟ್ ಕಾಟ: ನಕಲಿ ಖಾತೆ ವಿರುದ್ಧ ದೂರು

by ಶಾಲಿನಿ ಕೆ. ಡಿ
June 10, 2026 - 5:08 pm
0

Untitled design 2026 06 10T163532.006

ಪಂಚ ಸಿನಿಮಾಗಳಿಂದ ಕಿಚ್ಚ ಸುದೀಪ್ ಕೊಟ್ರು ಪಂಚ್..BRB ಸ್ಟಾರ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 10, 2026 - 4:36 pm
0

Untitled design 2026 06 10T162015.972

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್: ರಾಜ್ಯಸಭಾ ಸದಸ್ಯತ್ವಕ್ಕೆ ಸುಷ್ಮಿತಾ ದೇವ್ ರಾಜೀನಾಮೆ

by ಶಾಲಿನಿ ಕೆ. ಡಿ
June 10, 2026 - 4:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 10T170732.111
    ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಅಶ್ಲೀಲ ಕಾಮೆಂಟ್ ಕಾಟ: ನಕಲಿ ಖಾತೆ ವಿರುದ್ಧ ದೂರು
    June 10, 2026 | 0
  • Untitled design 2026 06 10T163532.006
    ಪಂಚ ಸಿನಿಮಾಗಳಿಂದ ಕಿಚ್ಚ ಸುದೀಪ್ ಕೊಟ್ರು ಪಂಚ್..BRB ಸ್ಟಾರ್ಟ್
    June 10, 2026 | 0
  • Untitled design 2026 06 10T125731.223
    ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ಶುಭಾ ಪೂಂಜಾ: ಇನ್‌ಸ್ಟಾದಲ್ಲಿ ಫೋಸ್ಟ್ ಮಾಡಿದ ನಟಿ
    June 10, 2026 | 0
  • Untitled design 2026 06 10T105723.335
    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ
    June 10, 2026 | 0
  • Untitled design 2026 06 09T185645.244
    ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version