• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ದಾಂಪತ್ಯಕ್ಕೆ 22 ವರ್ಷ.. ಬಾಲಿಯಲ್ಲಿ ದರ್ಶನ್ ಜಾಲಿ ಜಾಲಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 19, 2025 - 1:12 pm
in ಸಿನಿಮಾ
0 0
0
Befunky collage 2025 05 19t130349.489

ಡಿಬಾಸ್ ದರ್ಶನ್‌ಗೆ ಶುಕ್ರದೆಸೆ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ಅವಮಾನ ಹಾಗೂ ಅಪಮಾನಗಳನ್ನು ಎದುರಿಸಿರೋ ನಟ ದರ್ಶನ್, ಇದೀಗ ಖುಷಿ ಕ್ಷಣಗಳಿಗೆ ಸಾಕ್ಷಿ ಆಗ್ತಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್ ಜೊತೆ ಜೊತೆಗೆ 22ನೇ ವೆಡ್ಡಿಂಗ್ ಆ್ಯನಿವರ್ಸರಿಯನ್ನ ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅದ್ರ ಕಂಪ್ಲೀಟ್ ಕಲರ್‌ಫುಲ್ ಕಹಾನಿ ನಿಮ್ಮ ಮುಂದೆ.

  • ದಚ್ಚು ದಾಂಪತ್ಯಕ್ಕೆ 22 ವರ್ಷ.. ಪತ್ನಿ ಜೊತೆ ಜಾಲಿ ರೈಡ್..!
  • ಧರ್ಮಸ್ಥಳದಲ್ಲಿ ಮದ್ವೆ ಆಗಿದ್ದ ದಾಸ.. ಇಲ್ಲಿದೆ ಇನ್ವಿಟೇಷನ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾದರು. ಆಗ ಇಡೀ ಕರ್ನಾಟಕ ಅವರ ಕರಿಯರ್ ಮುಗಿದೇ ಹೋಯ್ತು ಅಂದರು. ಸಿನಿಮಾ ಜೊತೆ ವೈಯಕ್ತಿಕ ಜೀವನವೂ ಹಾಳಾಯ್ತು ಅಂದ್ರು. ಇನ್ಮೇಲೆ ಜೈಲೂಟವೇ ಫಿಕ್ಸ್ ಅಂದ್ರು. ಆದ್ರೆ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ ಆಗಿವೆ. ದರ್ಶನ್ ಬಾಳಲ್ಲಿ ಶುಕ್ರದೆಸೆ ಶುರುವಾಗಿದೆ. ಹೌದು.. ಬೇಲ್ ಮೇಲೆ ಹೊರಗೆ ಬಂದಿರೋ ದಾಸ ದಚ್ಚು, ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ.

RelatedPosts

ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ

ಗುರುನಂದನ್ ಅಭಿನಯದ “MR ಜಾಕ್” ಚಿತ್ರದ ಮೊದಲ ಹಾಡು ಬಿಡುಗಡೆ

ನಟ ದರ್ಶನ್‌ಗೆ ಶಾಕ್: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ

ಪಾನ್ ಮಸಾಲಾ ಜಾಹೀರಾತು..ಮೂವರು ಸ್ಟಾರ್‌‌ಗಳಿಗೆ ಕಾನೂನು ಸಂಕಷ್ಟ

ADVERTISEMENT
ADVERTISEMENT

Screenshot 2025 05 19 112853ಡೆವಿಲ್ ಸಿನಿಮಾದ ಶೂಟಿಂಗ್ ಶುರುವಾಗಿದ್ದಾಯ್ತು. ಟೆಂಪಲ್ ರನ್ ಮೂಲಕ ಮಾನಸಿಕವಾಗಿ ಮತ್ತಷ್ಟು ಸದೃಢರಾದರು ದರ್ಶನ್. ಅಷ್ಟೇ ಅಲ್ಲ, ಪತ್ನಿ, ಅಮ್ಮ, ಮಗ, ಸಹೋದರನ ಕುಟುಂಬ ಸೇರಿದಂತೆ ಇಡೀ ತೂಗುದೀಪ ಕುಟುಂಬದ ಜೊತೆ ಹಬ್ಬ, ಹರಿದಿನಗಳನ್ನು ಸೆಲೆಬ್ರೇಟ್ ಮಾಡಿಕೊಂಡರು. ಇದೀಗ ಮತ್ತೊಂದು ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದಾರೆ ಡಿಬಾಸ್.

Screenshot 2025 05 19 113038ಯೆಸ್.. ಇಂದಿಗೆ ವಿಜಯಲಕ್ಷ್ಮೀ ಕೈ ಹಿಡಿದ ನಟ ದರ್ಶನ್ ದಾಂಪತ್ಯಕ್ಕೆ ಬರೋಬ್ಬರಿ 22 ವರ್ಷ. ಇಟ್ಕೊಂಡವಳು ಇರೋ ತನಕ ಕಟ್ಕೊಂಡವಳು ಕೊನೆಯ ತನಕ ಅನ್ನೋ ಮಾತು ದರ್ಶನ್ ಬಾಳಲ್ಲೂ ನಿಜವಾಗಿದೆ ಅಂತಾರೆ ನೆಟ್ಟಿಗರು. ಅದ್ಯಾರಿಗಾಗಿಯೋ ಏನೋ ಮಾಡೋಕೆ ಹೋಗಿ, ಇನ್ನೇನೋ ಆಗಿ, ತಾನು ಅವಮಾನ ಹಾಗು ಅಪಮಾನಗಳನ್ನು ಎದುರಿಸುವಂತಾಗಿತ್ತು ದರ್ಶನ್‌ಗೆ. ಆದ್ರೀಗ ಎಲ್ಲವೂ ತಿಳಿಯಾಗಿದೆ. ಧರ್ಮ ಪತ್ನಿ ಜೊತೆ ದಾಸ ದಚ್ಚು ಹ್ಯಾಪಿ ಆಗಿ ಇದ್ದಾರೆ.

Vijaylakshmi darshan (2)ಇಂಜಿನಿಯರಿಂಗ್ ಮಾಡಿಕೊಂಡೇ ಉದಯದಲ್ಲಿ ಪಾರ್ಟ್ ಟೈಂ ಜಾಬ್ ಮಾಡ್ತಿದ್ದ ವಿಜಯಲಕ್ಷ್ಮೀ ನಟ ದರ್ಶನ್‌ಗೆ ಪರಿಚಯ ಆಗಿ, ಅವರಿಬ್ಬರ ಮಧ್ಯೆ ಒಳ್ಳೆ ಸ್ನೇಹ ಏರ್ಪಟ್ಟಿತ್ತು. ಕಷ್ಟದ ದಿನಗಳಲ್ಲಿ ದರ್ಶನ್‌ನ ಕೈ ಹಿಡಿದಿದ್ರು ವಿಜಯಲಕ್ಷ್ಮೀ. ಹಾಗಾಗಿಯೇ ಅವರಿಬ್ಬರ ನಡುವೆ ಪ್ರೇಮಾಂಕುರಿಸಿ, ನಂತ್ರ ದಾಂಪತ್ಯ ಜೀವನಕ್ಕೂ ಕಾಲಿಟ್ಟದ್ದರು. ಅಂದಹಾಗೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವಿವಾಹ ಮಹೋತ್ಸವ ಶ್ರೀಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌‌ನಲ್ಲಿ ನಡೆದಿತ್ತು.

Vijaylakshmi darshan (8)2003ರ ಮೇ 19ರ ಸೋಮವಾರ ಬೆಳಗ್ಗೆ 9.15ರಿಂದ 9.50ರ ವರೆಗಿನ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೈ ಹಿಡಿದಿದ್ರು ದಾಸ ದರ್ಶನ್. 22 ವರ್ಷಗಳ ಹಿಂದಿನ ಆ ಲಗ್ನ ಪತ್ರಿಕೆ ಇಲ್ಲಿ ನೀವು ಕಾಣಬಹುದು. ಅಂದಿನಿಂದ ಇಂದಿನವರೆಗೆ ಒಮ್ಮೆ ಅಲ್ಲ ಎರಡೆರಡು ಬಾರಿ ಪತ್ನಿ ಜಗಳದಲ್ಲೇ ಜೈಲು ಪಾಲಾಗಿದ್ರು ನಟ ದರ್ಶನ್. ಹೌದು.. ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಇವರುಗಳು ಬೀದಿಗೆ ಬರುವಂತೆ ಮಾಡಿಕೊಂಡ ಹಿನ್ನೆಲೆ ಡೊಮೆಸ್ಟಿಕ್ ವಯಲೆನ್ಸ್ ಮೇಲೆ ದರ್ಶನ್ ಅರೆಸ್ಟ್ ಕೂಡ ಆಗಿದ್ರು.

475636118 1177816933703515 5043580848882335898 n

ಗಜಪಡೆಯೊಂದಿಗೆ ಹಾಡಿ, ಕುಣಿದು ಕುಪ್ಪಳಿಸಿದ ಡಿಬಾಸ್
  • ಬಾಲಿ ರೆಸಾರ್ಟ್‌ನಲ್ಲಿ ಪತ್ನಿ, ಮಗನ ಜೊತೆ ದಚ್ಚು ಸಂಭ್ರಮ

Vijaylakshmi darshan (3)ಯೆಸ್.. ಇದು ಕಳೆದ ರಾತ್ರಿ ಕನಕಪುರ ಬಳಿ ಇರೋ ಬಾಲಿ ಹೆಸರಿನ ರೆಸಾರ್ಟ್‌ನಲ್ಲಿ 22ನೇ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿಕೊಂಡ ದರ್ಶನ್‌‌ ಮೋಜು, ಮಸ್ತಿಯ ಅವಿಸ್ಮರಣೀಯ ಕ್ಷಣಗಳ ದೃಶ್ಯಾವಳಿಗಳು. ಸುಮಾರು 100ಕ್ಕೂ ಅಧಿಕ ಮಂದಿ ಇದ್ದ ಅತ್ಯಾಪ್ತ ಬಳಗವನ್ನು 41ಕ್ಕೆ ಮೊಟಕು ಗೊಳಿಸಿರೋ ದಚ್ಚು, ಅದ್ರಲ್ಲೂ ಬೆರಳೆಣಿಕೆಯಷ್ಟು ಆಪ್ತರೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಮೆಮೊರೆಬಲ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಅಲ್ಲದೆ ನಟ ಚಿಕ್ಕಣ್ಣ, ಧನ್ವೀರ್ ಗೌಡ ಸೇರಿದಂತೆ ಹದಿನೈದರಿಂದ 20 ಮಂದಿ ಈ ಆ್ಯನಿವರ್ಸರಿ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿ ದರ್ಶನ್ ಬಹಳ ಖುಷಿಯಿಂದ ತನ್ನ ನೆಚ್ಚಿನ ಮಡದಿಗಾಗಿ ಹಿಂದಿ ಹಾಡುಗಳನ್ನ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ತಮ್ಮದೇ ಲಂಕೇಶ್ ಪತ್ರಿಕೆ ಚಿತ್ರದ ಹಾಡೊಂದಕ್ಕೆ ಪತ್ನಿ ಜೊತೆ ಸ್ಟೆಪ್ ಕೂಡ ಹಾಕಿದ್ದಾರೆ.

484632273 1192263149138221 2049843525085462498 nಧನ್ವೀರ್ ಗೌಡ ನಟನೆಯ ವಾಮನ ಚಿತ್ರದ ಮುದ್ದು ರಾಕ್ಷಸಿ ಸಾಂಗ್ ನನಗೆ ತುಂಬಾ ಇಷ್ಟ ಅಂದಿದ್ರು ದಾಸ. ಹಾಗಾಗಿ ಪಾರ್ಟಿಯಲ್ಲಿ ಕೂಡ ಮುದ್ದು ರಾಕ್ಷಸಿ ಸಾಂಗ್ ಮಾರ್ದನಿಸಿದೆ. ಅದೇನೇ ಇರಲಿ, ದರ್ಶನ್ ಇಷ್ಟು ಖುಷಿಯಾಗಿರೋದನ್ನ ನೋಡೋದೇ ಚೆಂದ. ಲೈಫ್‌ನ ಮತ್ತೆ ಸರಿದಾರಿಗೆ ತಂದುಕೊಂಡಿರೋ ಡಿಬಾಸ್, ಒನ್ಸ್ ಅಗೈನ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸೋ ಮುನ್ಸೂಚನೆ ನೀಡಿದ್ದಾರೆ.

Vijaylakshmi darshan (4)ಇವರ ಈ ಖುಷಿಯ ಕ್ಷಣಗಳನ್ನು ನೋಡಿ ದಚ್ಚು ಫ್ಯಾನ್ಸ್ ಅಷ್ಟೇ ಅಲ್ಲ, ಇಡೀ ಕರುನಾಡು ಖುಷ್ ಆಗಿದೆ. ಈ ಸಂಭ್ರಮ ದುಪ್ಪಟ್ಟು ಆಗಲಿ, ದರ್ಶನ್ ವರ್ಷಕ್ಕೆ ಎರಡೆರಡು ಸಿನಿಮಾ ಮಾಡುವಂತಾಗಲಿ. ನಿರ್ಮಾಣ ಹಾಗೂ ವಿತರಣೆಯಲ್ಲೂ ತೊಡಗಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ. ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ದರ್ಶನ್ & ವಿಜಯಲಕ್ಷ್ಮೀ.      

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 09 16T223059.562

ನಾಳೆ ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬ: ಗುಜರಾತ್‌ನಲ್ಲಿ ಗೋದಾನ, ದೀಪೋತ್ಸವ!

by ಶಾಲಿನಿ ಕೆ. ಡಿ
September 16, 2026 - 10:31 pm
0

Your paragraph text 2026 09 16T221809.532

ಸಿಗರೇಟ್ ಬೆಲೆ ಭಾರಿ ಏರಿಕೆ: ಇಲ್ಲಿದೆ ಹೊಸ ದರ

by ಶಾಲಿನಿ ಕೆ. ಡಿ
September 16, 2026 - 10:19 pm
0

Your paragraph text 2026 09 16T220742.532

WPL 2027ಕ್ಕೆ ಮುಹೂರ್ತ ಫಿಕ್ಸ್; ಜನವರಿ 14ರಿಂದ ಮಹಿಳಾ ಕ್ರಿಕೆಟ್ ಕದನ

by ಶಾಲಿನಿ ಕೆ. ಡಿ
September 16, 2026 - 10:09 pm
0

Your paragraph text 2026 09 16T215340.645

ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ

by ಶಾಲಿನಿ ಕೆ. ಡಿ
September 16, 2026 - 9:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 16T215340.645
    ರಾಗಿಣಿ ದ್ವಿವೇದಿ-ಆರ್.ಕೆ ಚಂದನ್ ಅಭಿನಯದ “ಬಿಂಗೊ” ಚಿತ್ರ ಸೆಪ್ಟೆಂಬರ್ 25 ರಂದು ತೆರೆಗೆ
    September 16, 2026 | 0
  • Your paragraph text 2026 09 16T202850.831
    ಗುರುನಂದನ್ ಅಭಿನಯದ “MR ಜಾಕ್” ಚಿತ್ರದ ಮೊದಲ ಹಾಡು ಬಿಡುಗಡೆ
    September 16, 2026 | 0
  • Your paragraph text 2026 09 16T194559.743
    ನಟ ದರ್ಶನ್‌ಗೆ ಶಾಕ್: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ
    September 16, 2026 | 0
  • Your paragraph text 2026 09 16T184121.195
    ಪಾನ್ ಮಸಾಲಾ ಜಾಹೀರಾತು..ಮೂವರು ಸ್ಟಾರ್‌‌ಗಳಿಗೆ ಕಾನೂನು ಸಂಕಷ್ಟ
    September 16, 2026 | 0
  • Your paragraph text 2026 09 16T181158.020
    ಕನ್ನಡದ ಹಿರಿಯ ನಟ ಅನಂತ್ ನಾಗ್‌‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version