• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು

ಚಿಕ್ಕಣ್ಣಗೆ ಶಿವಣ್ಣ ಭವಿಷ್ಯ.. ಜೋಗಿ ಎವರ್‌‌ಗ್ರೀನ್ ಸ್ಟೆಪ್ಸ್..!!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 17, 2026 - 6:09 pm
in ಸಿನಿಮಾ
0 0
0
Untitled Design 2026 11 17T180631.034

ಸ್ಯಾಂಡಲ್‌‌ವುಡ್ ಉಪಾಧ್ಯಕ್ಷ ಚಿಕ್ಕಣ್ಣನ ಭವಿಷ್ಯ ನುಡಿದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. ಮತ್ತೊಂದೆಡೆ ಲಕ್ಷ್ಮಿಪುತ್ರನಾಗಿರೋ ಚಿಕ್ಕಣ್ಣ.. ರಾಕಿಭಾಯ್ ಯಶ್‌‌ನ ನೆನೆದು ಹೇಳಿದ್ದೇನು..? ಹೇಗಿದೆ ಲಕ್ಷ್ಮೀಪುತ್ರ ಟ್ರೈಲರ್..? ಶಿವಣ್ಣ-ತಾರಾ ಜೋಗಿ ಮದರ್ ಸೆಂಟಿಮೆಂಟ್‌‌ ಸಾಂಗ್‌ಗೆ ಕುಣಿದಿದ್ದು ಹೇಗೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ..

  • ‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ.. ಚಿಕ್ಕಣ್ಣ-ತಾರಾ ರಂಗು
  • ಚಿಕ್ಕಣ್ಣ ಹಾಸ್ಯಕ್ಕೆ ಮದರ್ ಸೆಂಟಿಮೆಂಟ್ ಎಲಿಮೆಂಟ್ ಸಾಥ್
  • ಚಿಕ್ಕಣ್ಣಗೆ ಶಿವಣ್ಣ ಭವಿಷ್ಯ.. ಜೋಗಿ ಎವರ್‌‌ಗ್ರೀನ್ ಸ್ಟೆಪ್ಸ್..!!
  • ರಾಕಿಭಾಯ್ ಯಶ್ ನೆನಪಲ್ಲಿ ಚಿಕ್ಕಣ್ಣನ ರೇಸ್ ಡೈಲಾಗ್

ಕಾಮಿಡಿ ಟೈಮಿಂಗ್‌ನಿಂದಲೇ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸಿರುವ ಎರಡನೇ ಸಿನಿಮಾ ಲಕ್ಷ್ಮಿ ಪುತ್ರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಲಾಂಚ್ ಮಾಡಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಚಿಕ್ಕಣ್ಣ ಅವರ ಡ್ಯಾನ್ಸ್ ಕಂಡು ಇವರು ನಮ್ಮ ಕನ್ನಡದ ಪ್ರಭುದೇವ ಎಂದು ಹಾಡಿಹೊಗಳಿದರು. ಚಿಕ್ಕಣ್ಣ ಇನ್ನು ಎರಡು ವರ್ಷ ಆದ್ಮೇಲೆ ಖಂಡಿತ ಸೂಪರ್ ಸ್ಟಾರ್ ಆಗಿರ್ತಾರೆ ಎಂದು ಶಿವಣ್ಣ ನುಡಿದ ಭವಿಷ್ಯ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿತು. ಇನ್ನು ಚಿತ್ರದ ಅಮ್ಮನ ಹಾಡನ್ನು ಕೇಳಿ ಭಾವುಕರಾದ ಶಿವಣ್ಣ ತಮ್ಮ ತಾಯಿ ಪಾರ್ವತಮ್ಮನನ್ನು ನೆನೆದು..ತಾಯಿ ಅಂದ್ರೆ ಉಸಿರು ಎಂದು ತಾಯಿ-ಮಗನ ಬಾಂಧವ್ಯದ ಮಹತ್ವವನ್ನು ಬಿಚ್ಚಿಟ್ಟರು.

RelatedPosts

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ

100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’

OTTಗೆ ಎಂಟ್ರಿ ಕೊಟ್ಟ ‘ಪ್ರೇಮದ ಊರಲಿ’: ಅಮೆಜಾನ್ ಪ್ರೈಮ್‌ನಲ್ಲಿ ಇಂದಿನಿಂದಲೇ ಸಿನಿಮಾ ಸ್ಟ್ರೀಮಿಂಗ್

ADVERTISEMENT
ADVERTISEMENT

ಇನ್ನು ನಾಯಕ ಚಿಕ್ಕಣ್ಣ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲೇ ಖಡಕ್ ಆಗಿ ಮಾತನಾಡಿದರು. ಈ ತಿಂಗಳು ತುಂಬಾ ಸಿನಿಮಾಗಳು ರಿಲೀಸ್ ಆಗ್ತಿರೋದಕ್ಕೆ ಸ್ವಲ್ಪ ಗಾಬರಿ ಆಗ್ತಿದೆ, ಆದ್ರೆ ನನಗೆ ರಾಕಿಭಾಯ್ ಡೈಲಾಗ್ ನೆನಪಾಯ್ತು, ರೇಸ್‌ನಲ್ಲಿ ಒಂದೇ ಕುದುರೆ ಓಡಿದ್ರೆ ಅದನ್ನ ಜಟಕಗಾಡಿ ಅಂತಾರೆ, ಅಕ್ಕಪಕ್ಕ ಕುದುರೆ ಇದ್ರೇನೆ ಅದಕ್ಕೆ ರೇಸ್ ಅಂತಾರೆ ಎಂದು ಸಖತ್ ಪಂಚ್ ಕೊಟ್ಟರು. ಜೊತೆಗೆ ಶಿವಣ್ಣ ಅವರ ಭವಿಷ್ಯದ ಮಾತುಗಳಿಗೆ ಭಾವುಕರಾದ ಚಿಕ್ಕಣ್ಣ, ನಾನು ಮುಂದೆ ಬೆಳಿತೀನೋ ಇಲ್ವೋ ಗೊತ್ತಿಲ್ಲ, ಆದ್ರೆ ಅಣ್ಣಾವ್ರ ಮಗನ ಬಾಯಲ್ಲಿ ಆ ಮಾತು ಕೇಳಿದ್ದೇ ನನಗೆ ಸೂಪರ್ ಸ್ಟಾರ್ ಆದಷ್ಟೇ ಖುಷಿ ಕೊಟ್ಟಿದೆ ಎಂದು ಮನತುಂಬಿ ನುಡಿದರು.

ವೇದಿಕೆ ಮೇಲೆ ಲಕ್ಷ್ಮಿ ಪುತ್ರ ಚಿತ್ರದ ಎಮೋಷನಲ್ ಅಮ್ಮನ ಹಾಡಿಗೆ ಶಿವರಾಜ್‌ಕುಮಾರ್, ಹಿರಿಯ ನಟಿ ತಾರಾ ಅನುರಾಧ ಹಾಗೂ ಚಿಕ್ಕಣ್ಣ ಒಟ್ಟಾಗಿ ಜೋಗಿ ಸ್ಟೆಪ್ಸ್ ಹಾಕಿ ಇಡೀ ಸಭಾಂಗಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ಇದೇ ವೇಳೆ ಮಾತನಾಡಿದ ನಟಿ ತಾರಾ ಅವರು, ಈ ಪಾತ್ರ ನೀವೇ ಮಾಡಬೇಕು, ಇಲ್ಲ ಅಂದ್ರೆ ಈ ಸಿನಿಮಾನೇ ಮಾಡಲ್ಲ ಅಂತ ಎ.ಪಿ. ಅರ್ಜುನ್ ಪಟ್ಟು ಹಿಡಿದಿದ್ದರು. ಚಿತ್ರರಂಗಕ್ಕೆ ಬಂದು 40 ವರ್ಷಗಳಾದರೂ ಇಂದಿಗೂ ಇಂತಹ ಪಾತ್ರಗಳು ನನ್ನನ್ನೇ ಹುಡುಕಿಕೊಂಡು ಬರುತ್ತಿರುವುದು ನನ್ನ ಪುಣ್ಯ ಎಂದು ಸಂತಸ ಹಂಚಿಕೊಂಡರು.

ಹೊಸ ಪ್ರತಿಭೆಗಳನ್ನು ಪರಿಚಯಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಎ.ಪಿ. ಅರ್ಜುನ್ ಈ ಚಿತ್ರಕ್ಕೆ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ತಮ್ಮದೇ ಎ.ಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್‌ನಡಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಎಸ್. ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಚಿಕ್ಕಣ್ಣ ಜೊತೆ ವಂದಿತಾ ಗೌಡ, ತಾರಾ ಅನುರಾಧ, ಮಿತ್ರ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ ತಾರಾಗಣವಿದ್ದು, ಹಾಸ್ಯದ ಜೊತೆಗೆ ಭಾವನಾತ್ಮಕ ತಾಯಿ-ಮಗನ ಬಾಂಧವ್ಯದ ಝಲಕ್ ಟ್ರೇಲರ್‌ನಲ್ಲಿ ಭರ್ಜರಿಯಾಗಿ ವರ್ಕೌಟ್ ಆಗಿದೆ.

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಇನ್ಮೇಲೆ, ಐ ಲವ್ ಯು ಪರಿಮಳ, ಹಾಗೂ ಅಮ್ಮನ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇಂದಿನ ಯುವಜನತೆಯ ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಪ್ರೇಮಕಥೆಗಳು, ಚಿಕ್ಕಣ್ಣ ಕಾಮಿಡಿ ಕಿಕ್ ಹಾಗೂ ತಾಯಿ ಸೆಂಟಿಮೆಂಟ್‌ನ ಪಕ್ಕಾ ಪ್ಯಾಕೇಜ್ ಆಗಿರುವ ಲಕ್ಷ್ಮಿ ಪುತ್ರ ಬಾಕ್ಸ್ ಆಫೀಸ್‌ನಲ್ಲಿ  ಮನರಂಜನೆ ನೀಡಲು ನವೆಂಬರ್ 27ಕ್ಕೆ ಸಜ್ಜಾಗಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 17T180631.034

‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು

by ಶಾಲಿನಿ ಕೆ. ಡಿ
November 17, 2026 - 6:09 pm
0

Untitled design 2026 11 17T174640.869

ಬಲೂಚ್ ಸೇನೆಗೆ ಬಂದ ರೆಹಮಾನ್ ಗುಲ್: ಪಾಕ್‌ಗೆ ಶುರುವಾಯ್ತು ಪುಲ್ ನಡುಕ.!

by Hemanth Kumar S
November 17, 2026 - 5:48 pm
0

Untitled design 2026 11 17T172813.907

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 5:20 pm
0

Untitled design 2026 11 17T165856.954

‘ಸಿಎಸ್‌ಕೆ ಎಂದೆಂದಿಗೂ ಧೋನಿಯ ಮನೆ’: ಭಾವುಕ ಪೋಸ್ಟ್ ಹಂಚಿಕೊಂಡ ಸಿಎಸ್‌ಕೆ ಮಾಲೀಕ

by ಶಾಲಿನಿ ಕೆ. ಡಿ
November 17, 2026 - 4:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 11 17T172813.907
    ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!
    November 17, 2026 | 0
  • Untitled design 2026 11 17T164146.910
    ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ
    November 17, 2026 | 0
  • Untitled Design 2026 11 17T154449.353
    100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’
    November 17, 2026 | 0
  • Untitled Design 2026 11 17T131100.767
    OTTಗೆ ಎಂಟ್ರಿ ಕೊಟ್ಟ ‘ಪ್ರೇಮದ ಊರಲಿ’: ಅಮೆಜಾನ್ ಪ್ರೈಮ್‌ನಲ್ಲಿ ಇಂದಿನಿಂದಲೇ ಸಿನಿಮಾ ಸ್ಟ್ರೀಮಿಂಗ್
    November 17, 2026 | 0
  • Your paragraph text (35)
    ನಟ ಧನ್ವೀರ್‌‌ಗೆ ಬಿಗ್ ರಿಲೀಫ್: ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ
    November 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version