• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ

3 FIR ತನಿಖೆಗೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 4:26 pm
in ಸಿನಿಮಾ
0 0
0
Untitled Design 2026 11 17T162530.405

ದಚ್ಚು ಭಂಟ.. ಸ್ಯಾಂಡಲ್‌‌ವುಡ್‌ನ ಶೋಕ್ದಾರ್ ಧನ್ವೀರ್‌ಗೆ ವಿಜಯಲಕ್ಷ್ಮೀ ಮ್ಯಾನೇಜರ್ ಕೇಸ್‌‌ ವಿಚಾರ ಹೈ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಒಂದ್ಕಡೆ ಧನ್ವೀರ್ ನಿರಾಳ ಆಗ್ತಿದ್ದಂತೆ.. ಮತ್ತೊಂದ್ಕಡೆ ವಿಜಯಲಕ್ಷ್ಮೀ ದರ್ಶನ್ ಸ್ಯಾಡ್ ಮೋಡ್‌‌ಗೆ ಜಾರಿದ್ದಾರೆ. ಲಂಕೇಶ್ ಪತ್ರಿಕೆ ಚಿತ್ರದ ಆ ಮೋಡದಿಂದ ಸಾಂಗ್‌‌ ಜೊತೆ ಫೋಟೋನ ಸ್ಟೋರೀಸ್‌‌ಗಾಗಿ ಚಿಂತಾಕ್ರಾಂತರಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

  • ಧನ್ವೀರ್‌‌ಗೆ ಬಿಗ್ ರಿಲೀಫ್.. ಸ್ಯಾಡ್ ಮೋಡ್‌‌ನಲ್ಲಿ ವಿಜಿ
  • ವಿಜಯಲಕ್ಷ್ಮೀ & ಮ್ಯಾನೇಜರ್ ಕೇಸ್‌‌ಗಳಲ್ಲಿ ರಿಲೀಫ್..!
  • 3 FIR ತನಿಖೆಗೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ
  • ಶೋಕ್ದಾರ್ ಈಗ ಫುಲ್ ಸೈಲೆಂಟ್.. ಬೇಸರದಲ್ಲಿ ವಿಜಿ..!

ಒಡಹುಟ್ಟಿದವರನ್ನೇ ಮೀರಿಸಿದ ರಾಮ-ಲಕ್ಷ್ಮಣರಂತಹ ಆದರ್ಶ ಸಹೋದರರಾಗಲು ಹೊರಟಿದ್ದ ಡಿಬಾಸ್ ದರ್ಶನ್ ಹಾಗೂ ಶೋಕ್ದಾರ್ ಧನ್ವೀರ್ ನಡುವಿನ ಸಂಬಂಧ ಕಿತ್ತು ಹೋಗಿದೆ. ಅದಕ್ಕೆ ಕಾರಣ ಆಗಿರೋದು ಧನ್ವೀರ್‌ನ ನಾಲಗೆ ಮತ್ತು ನಡೆ. ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ನಟ ದರ್ಶನ್ ಜೈಲು ಪಾಲಾದ ಬಳಿಕ ಇಡೀ ದಾಸನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ನಟ ಧನ್ವೀರ್ ಗೌಡ ಒಬ್ಬರೇ. ಆದ್ರೆ ಆಂತರಿಕವಾಗಿ ಅಲ್ಲಿ ಅವರವರ ನುಡವೆ ಏನೆಲ್ಲಾ ಭಿನ್ನಾಭಿಪ್ರಾಯಗಳು ಬಂದವೋ ಗೊತ್ತಿಲ್ಲ. ಈಗ ಧನ್ವೀರ್‌‌ ಹಾಗೂ ದರ್ಶನ್ ಅಥ್ವಾ ಧನ್ವೀರ್ ಹಾಗೂ ದಚ್ಚು ಕುಟುಂಬಕ್ಕೆ ಅಷ್ಟಕ್ಕಷ್ಟೇ.

RelatedPosts

100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’

OTTಗೆ ಎಂಟ್ರಿ ಕೊಟ್ಟ ‘ಪ್ರೇಮದ ಊರಲಿ’: ಅಮೆಜಾನ್ ಪ್ರೈಮ್‌ನಲ್ಲಿ ಇಂದಿನಿಂದಲೇ ಸಿನಿಮಾ ಸ್ಟ್ರೀಮಿಂಗ್

ನಟ ಧನ್ವೀರ್‌‌ಗೆ ಬಿಗ್ ರಿಲೀಫ್: ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ

Mr ಜಾಕ್‌ಗೆ ಪ್ರೇಮದೂರಿನ ಮಂದಿ ಪ್ರೀತಿ..ಸಖತ್ ಟ್ರೈಲರ್

ADVERTISEMENT
ADVERTISEMENT

ಅಂದಹಾಗೆ ವಿಜಯಲಕ್ಷ್ಮೀ, ಆಕೆಯ ಮ್ಯಾನೇಜರ್ ಹಾಗೂ ಧನ್ವೀರ್ ನಡುವಿನ ಕೋಲ್ಡ್ ವಾರ್.. ಧಗ ಧಗನೆ ಒತ್ತಿ ಉರಿದಿದ್ದು ಗೊತ್ತೇಯಿದೆ. ಪೋಸ್ಟ್‌ ವಾರ್, ಟಾಕ್ ವಾರ್‌‌ಗಳು ಜೋರಾಗಿ, ಆಡಿಯೋ ಕ್ಲಿಪ್ಸ್ ಲೀಕ್ ಆಗಿ ಸಂಬಂಧಗಳು ಹಾಳಾದವು. ಅದ್ರಲ್ಲೂ ವಿಜಯಲಕ್ಷ್ಮೀ ಮೇಲೆ ಧನ್ವೀರ್.. ಧನ್ವೀರ್ ಮೇಲೆ ವಿಜಿ ಮತ್ತು ಆಕೆ ಮ್ಯಾನೇಜರ್ ಪರಸ್ಪರ ಕೆಸರೆರಚಾಡಿದ್ರು. ಅದೇ ವಿಚಾರ ಧನ್ವೀರ್ ಮೇಲೆ ಒಂದಲ್ಲ ಎರಡಲ್ಲ ಮೂರು ಕಡೆ ಎಫ್‌ಐಆರ್‌‌ಗಳು ಕೂಡ ಆಗಿದ್ದವು.

ಆರ್ ಆರ್ ನಗರ, ಬಸವೇಶ್ವರ ನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ನೀಡಿದ್ದ ದೂರಿನನ್ವಯ ಧನ್ವೀರ್ ಮೇಲೆ ಎಫ್‌ಐಆರ್‌‌ಗಳು ದಾಖಲಾಗಿದ್ದವು. ಆದ್ರೆ ಅವುಗಳ ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದರು ನಟ ಧನ್ವೀರ್. ಈ ಕುರಿತು ಹೈಕೋರ್ಟ್‌‌ನಲ್ಲಿ ನ್ಯಾಯಮೂರ್ತಿ ಅನಂತ್ ರಾಮನಂತನ್ ಹೆಗ್ಡೆ ಪೀಠ ಧನ್ವೀರ್‌ಗೆ ಬಿಗ್ ರಿಲೀಫ್ ನೀಡಿದೆ. ಸದ್ಯ ಮೂರು ಎಫ್‌‌ಐಆರ್‌‌ಗಳ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದ್ರಿಂದ ದಚ್ಚು ಭಂಟ ಧನ್ವೀರ್ ಕೊಂಚ ನಿರಾಳಗೊಂಡಿದ್ದಾರೆ.

ಆದ್ರೆ ವಿಜಯಲಕ್ಷ್ಮೀ ದರ್ಶನ್‌ಗೆ ಈ ವಿಚಾರ ಬೇಸರ ತಂದಿದೆ. ಯಾಕಂದ್ರೆ ಧನ್ವೀರ್‌ಗೆ ಕೋರ್ಟ್‌‌‌ನಲ್ಲಿ ರಿಲೀಫ್ ಸಿಕ್ಕಿರೋದು ಸಹಜವಾಗಿಯೇ ಅವರಿಗೆ ಅಸಮಾಧಾನ ತಂದಿದೆ. ಮತ್ತೊಂದೆಡೆ ದರ್ಶನ್‌‌ ಹೊರಗೆ ಬರುವ ಯಾವುದೇ ಸುಳಿವು, ಸೂಚನೆ ಸಿಗ್ತಿಲ್ಲ. ಹಾಗಾಗಿ ಇಂದಿಗೂ ಪತಿಗಾಗಿ ಟೆಂಪಲ್ ರನ್ ಮಾಡ್ತಾನೇ ಇದ್ದಾರೆ ವಿಜಿ. ಆಗಾಗ ಲಂಕೇಶ್ ಪತ್ರಿಕೆ ಚಿತ್ರದ ಆ ಮೋಡದಿಂದ ಸಾಂಗ್‌ನ ತಮ್ಮ ಫೋಟೋಗೆ ಹಾಕಿಕೊಂಡು ಇನ್ಸ್‌ಟಾ ಸ್ಟೋರೀಸ್‌‌ನಲ್ಲಿ ದರ್ಶನ್ ನೆನಪಲ್ಲಿ ಕೊರಗೋದನ್ನ ವ್ಯಕ್ತಪಡಿಸ್ತಾನೆ ಇದಾರೆ ವಿಜಯಲಕ್ಷ್ಮೀ ದರ್ಶನ್.

ಲೈಫ್ ಅಂದ್ಮೇಲೆ ಅಪ್ & ಡೌನ್ಸ್ ಸರ್ವೇ ಸಾಮಾನ್ಯ. ಆದ್ರೆ ದರ್ಶನ್ ಕಳಂಕಮುಕ್ತನಾಗಿ ಹೊರಬಂದ್ರೆ ಚಿತ್ರರಂಗಕ್ಕೆ ಬಹುದೊಡ್ಡ ಪ್ಲಸ್ ಆಗಲಿದೆ. ಅವರ ಅಸಂಖ್ಯಾತ ಅಭಿಮಾನಿಗಳು ಕೂಡ ದಿಲ್‌ಖುಷ್ ಆಗ್ತಾರೆ. ದಾಸನನ್ನ ಮತ್ತೆ ಮೆರೆಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 17T162530.405

ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 4:26 pm
0

Untitled Design 2026 11 17T161457.998

‘ಸೋನಿಯಾ ಗಾಂಧಿ ಆತ್ಮಚರಿತ್ರೆ ಓದಲ್ಲ, ನನಗೆ ಓದಲು ಬೇರೆ ಪುಸ್ತಕಗಳಿವೆ’; ಯದುವೀರ್ ಒಡೆಯರ್

by ಶಾಲಿನಿ ಕೆ. ಡಿ
November 17, 2026 - 4:08 pm
0

Untitled Design 2026 11 17T154449.353

100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 3:45 pm
0

Untitled Design 2026 11 17T152637.816

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ M.S ಧೋನಿ

by ಶಾಲಿನಿ ಕೆ. ಡಿ
November 17, 2026 - 3:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 17T154449.353
    100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’
    November 17, 2026 | 0
  • Untitled Design 2026 11 17T131100.767
    OTTಗೆ ಎಂಟ್ರಿ ಕೊಟ್ಟ ‘ಪ್ರೇಮದ ಊರಲಿ’: ಅಮೆಜಾನ್ ಪ್ರೈಮ್‌ನಲ್ಲಿ ಇಂದಿನಿಂದಲೇ ಸಿನಿಮಾ ಸ್ಟ್ರೀಮಿಂಗ್
    November 17, 2026 | 0
  • Your paragraph text (35)
    ನಟ ಧನ್ವೀರ್‌‌ಗೆ ಬಿಗ್ ರಿಲೀಫ್: ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ
    November 16, 2026 | 0
  • Your paragraph text (26)
    Mr ಜಾಕ್‌ಗೆ ಪ್ರೇಮದೂರಿನ ಮಂದಿ ಪ್ರೀತಿ..ಸಖತ್ ಟ್ರೈಲರ್
    November 16, 2026 | 0
  • Your paragraph text (22)
    ಹೋಗೋಣು ಬಾರ ಮೆಕ್ಸಿಕೋ..ಡಾಲಿ ಧನಂಜಯ-ರೀಷ್ಮಾ ಬೇಬಿ ಮಸ್ತ್
    November 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version