• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ರೈಟ್ ಟೈಮ್, ರೈಟ್ ಗೇಮ್, ರೈಟ್ ವಿನ್ನರ್ ಗಿಲ್ಲಿ..!

ಕಿಚ್ಚನ ಭೇಟಿ, ಶಿವಣ್ಣನ ಆಶೀರ್ವಾದ..ಗಿಲ್ಲಿ ಗೆಲುವಿಗೆ ಸ್ಟಾರ್ಸ್‌ ಮುದ್ರೆ

admin by admin
January 21, 2026 - 6:41 pm
in ಕಿರುತೆರೆ, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 21T183152.592

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಗಲ್ಲಿ ಗಲ್ಲಿಲೂ ಇಂದು ಒಂದೇ ಹೆಸರು ಗುನುಗುತ್ತಿದೆ ಅದುವೇ ಗಿಲ್ಲಿ. ಬಿಗ್‌ ಬಾಸ್ ಸೀಸನ್ 12 ವಿನ್ನರ್  ಗಿಲ್ಲಿ ಸಾಮಾನ್ಯ ಕಾಮಿಡಿಯನ್ ಆಗಿ ಜನರನ್ನು ನಗಿಸುತ್ತಿದ್ದ ಹುಡುಗ, ಈಗ ಜನಮನದ ಹೀರೋ ಆಗಿ ರಾಜ್ಯವನ್ನೇ ಕಬಳಿಸಿದ್ದಾನೆ. ಗಲ್ಲಿಯಿಂದ ಗ್ಯಾಲಕ್ಸಿವರೆಗೂ ಗಿಲ್ಲಿಯೇ ಟ್ರೆಂಡ್.

RelatedPosts

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!

ADVERTISEMENT
ADVERTISEMENT

 

ಬಡವರ ಮಕ್ಳು ಬೆಳಿಬೇಕು ರೈತನ ಮಗ ವಿನ್ ಆಗ್ಬೇಕು ಈ ಸಾಲುಗಳು ಕೇವಲ ಡೈಲಾಗ್ ಅಲ್ಲ, ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾವನ್ನೇ ಟ್ರೆಂಡ್‌ ಆದ ಸ್ಲೊಗನ್‌. ಗಿಲ್ಲಿ ಗೆಲುವು ಜನರಿಗೆ ಯಾಕೆ ಇಷ್ಟ ಆಯ್ತು ಅಂದ್ರೆ, ಅವನ ಕಥೆ ನಮ್ಮಂತೆಯೇ ಇದೆ. ಏನೇ ಕಷ್ಟ ಬಂದಿದ್ದರೂ ಸದನ್ನ ನಗು ನಗುತ್ತಾ ಎದುರಿಸಿದ. ಎಷ್ಟೇ ಅವಮಾನ ಅನುಭವಿಸಿದರೂ, ಅದನ್ನ ಸೋಲಿಸಿ ಎದ್ದು ನಿಂತಿದ್ದಾನೆ. ಅದಕ್ಕೇ ಗಿಲ್ಲಿ ಜನರ ಮಗನಾಗಿಬಿಟ್ಟಿದ್ದಾನೆ. ಈ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲೇ ನಿಲ್ಲದೆ, ನೇರವಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್ ಮನೆಗಳಿಗೂ ತಲುಪಿದೆ.

 

ಗಲ್ಲಿಯಿಂದ ಗ್ಯಾಲಕ್ಸಿವರೆಗೂ ಗಿಲ್ಲಿಯೇ ಟ್ರೆಂಡ್..!

ಕಿಚ್ಚನ ಭೇಟಿ, ಶಿವಣ್ಣನ ಆಶೀರ್ವಾದ..ಗಿಲ್ಲಿ ಗೆಲುವಿಗೆ ಸ್ಟಾರ್ ಮುದ್ರೆ

ಗಿಲ್ಲಿ ಬಿಗ್ ಬಾಸ್ ಟ್ರೋಫಿ ಗೆದ್ದ ತಕ್ಷಣ ಶುರು ಆಯ್ತು ಸ್ಟಾರ್ ಭೇಟಿ. ಎಸ್, ಮೊದಲು ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ಗಿಲ್ಲಿ ನಟ ಆಮೇಲೆ ನೇರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಿಲ್ಲಿ ಬಿಗ್ ಬಾಸ್ ಒಳಗೆ ಇದ್ದ ಸಂದರ್ಭದಲ್ಲಿ ಶಿವಣ್ಣ ಗಿಲ್ಲಿ ಗೆಲ್ತಾನೆ ಅಂತ ಮೊದಲೇ ಶುಭ ಹಾರೈಸಿದ್ದವರು. ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಆಟ ನೋಡಿದ ಶಿವಣ್ಣ, “ಈ ಹುಡುಗನಲ್ಲಿ ನಿಜವಾದ ವ್ಯಕ್ತಿತ್ವ ಇದೆ” ಅಂತ ಮೆಚ್ಚಿಕೊಂಡಿದ್ದರು. ಆ ಮಾತುಗಳೇ ಇವತ್ತು ಸತ್ಯವಾಗಿ, ಗಿಲ್ಲಿ ವಿಜಯದ ರೂಪದಲ್ಲಿ ಕಾಣಿಸಿವೆ.

ಬಿಗ್ ಬಾಸ್ ಅಂದ್ರೆ ಕೇವಲ ಆಟ ಅಲ್ಲ ಅದು ವ್ಯಕ್ತಿತ್ವದ ಪರೀಕ್ಷೆ. ಅಲ್ಲಿ ನಿಜವಾಗಿರೋದು ಕಷ್ಟ, ನಾಟಕ ಮಾಡಿದ್ರೆ ಜನ ಹಿಡಿದುಬಿಡ್ತಾರೆ. ಸದ್ಯ ಗಿಲ್ಲಿ ಕ್ರೇಜ್ ಸಿನಿ ದುನಿಯಾನೇ ಬೆರಗಾಗುವ ಮಟ್ಟಿಗೆ ಹಬ್ಬಿದೆ. ಅಂದಹಾಗೆ ಗಿಲ್ಲಿ ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಕಾಮಿಡಿಯಿಂದ ಕಮಾಲ್ ಮಾಡಿದ್ದರು. ಆದರೆ ಈ ಮಟ್ಟದ ಜನಪ್ರಿಯತೆ, ಈ ರೀತಿ ಹೃದಯಸ್ಪರ್ಶಿ ಸ್ವೀಕಾರ ಆಗಿರಲಿಲ್ಲ. ರೈಟ್ ಟೈಮ್‌ಗೆ ಬಿಗ್ ಬಾಸ್ ಎಂಟ್ರಿ, ರೈಟ್ ಆಟ, ರೈಟ್ ವ್ಯಕ್ತಿತ್ವ  ಗಿಲ್ಲಿಯನ್ನು ಮಂಡ್ಯ ಜನತೆ ಮಾತ್ರವಲ್ಲ, ಇಡೀ ರಾಜ್ಯದ ಬಡವರ ಮಕ್ಕಳಿಗೆ ಸ್ಪೂರ್ತಿಯನ್ನಾಗಿ ಮಾಡಿದೆ. ನಾವು ಕೂಡ ಜೀವನದಲ್ಲಿ ಗೆಲ್ಲಬಹುದು ಅನ್ನೋ ನಂಬಿಕೆ ಗಿಲ್ಲಿ ಮೂಲಕ ಹುಟ್ಟಿದೆ.

ರೈಟ್ ಟೈಮ್, ರೈಟ್ ಗೇಮ್, ರೈಟ್ ವಿನ್ನರ್ ಗಿಲ್ಲಿ..!

ಶಿವಣ್ಣ ಜೊತೆ ಗಿಲ್ಲಿ ಸಿಲ್ವರ್ ಸ್ಕ್ರೀನ್ ಡೆಬ್ಯೂ ಯಾವಾಗ..?

ಇನ್ನೂ ವಿಶೇಷ ಅಂದ್ರೆ ಶಿವಣ್ಣ ಮನೆಗೆ ಭೇಟಿ ಕೊಟ್ಟ ಗಿಲ್ಲಿ, ಗೀತಕ್ಕ ಹಾಗೂ ಶಿವಣ್ಣ ಆಶೀರ್ವಾದ ಪಡೆದು ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಶಿವಣ್ಣ, ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗಿಲ್ಲಿಗೆ ಅವಕಾಶ ಕೊಡೋದಾಗಿ ಹೇಳಿಕೊಂಡಿದ್ದ ಮಾತು ಈಗ ಮತ್ತೆ ಚರ್ಚೆಗೆ ಬಂದಿದೆ.ಅಂದರೆ ಗಿಲ್ಲಿ ಜೀವನದಲ್ಲಿ ಮತ್ತೊಂದು ದೊಡ್ಡ ಅಧ್ಯಾಯ ಬರೆಯೋ ಸಮಯ ಹತ್ತಿರದಲ್ಲಿದೆ. ಬಿಗ್ ಬಾಸ್ ಟ್ರೋಫಿಯಿಂದ ಸಿನಿ ಪರದೆವರೆಗೂ ಗಿಲ್ಲಿ ಕನಸುಗಳು ಈಗ ನಿಜವಾಗೋ ಹಂತದಲ್ಲಿವೆ.

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (22)

ಮಳೆ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
July 17, 2026 - 11:24 pm
0

Untitled design (21)

ಚೀನಾದಲ್ಲಿ ಭೀಕರ ಭೂಕುಸಿತ: 8 ಸಾ*ವು, 34ಕ್ಕೂ ಹೆಚ್ಚು ಮಂದಿ ನಾಪತ್ತೆ

by ಕವಿತಾ
July 17, 2026 - 10:54 pm
0

Untitled design (19)

ಚೆನ್ನಮ್ಮ ದೇವೇಗೌಡ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್

by ಕವಿತಾ
July 17, 2026 - 10:42 pm
0

Untitled design (15)

89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕ್ರಿಕೆಟ್ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್

by ಕವಿತಾ
July 17, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
  • Untitled design 2026 06 22T205830.988
    ಲಕ್ಷಾಂತರ ರೂ. ಹಣ ಪೀಕುತ್ತಿದ್ದ ಕಿರುತೆರೆ ನಟಿ ವನಿತಾ ಅರೆಸ್ಟ್
    June 22, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 18T132526.504
    ಜೀ ಕನ್ನಡದಲ್ಲಿ ಬರಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 3’
    June 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version