• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್

ದೇವ್ ಅಂತ ನಾಮಕರಣ..ಸ್ಯಾಮ್‌-ರಾಜ್ ದಿಲ್‌‌ಖುಷ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 3:15 pm
in ಸಿನಿಮಾ
0 0
0
Untitled Design (43)

ಸಿನಿಮಾ ಹಾಗೂ ವೆಬ್ ಸೀರೀಸ್‌‌ಗಳ ಮೂಲಕ ಸೌತ್‌ನಿಂದ ಬಾಲಿವುಡ್ ತನಕ ಸದ್ದು ಮಾಡಿದ ಮೋಸ್ಟ್ ಪಾಪ್ಯುಲರ್ ನಟಿಮಣಿ ಸಮಂತಾ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಯೆಸ್.. ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಪ್ರಮೋಷನ್ ಪಡೆದಿದ್ದಾರೆ ಚೆಂದುಳ್ಳಿ ಚೆಲುವೆ ಸ್ಯಾಮ್. ಮಗು ಹೇಗಿದೆ..? ಏನಂತ ನಾಮಕರಣ ಮಾಡಿದ್ರು..? ಫ್ಯಾನ್ಸ್ ಹೇಗೆಲ್ಲಾ ವಿಶ್ ಮಾಡ್ತಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ಸಮಂತಾಗೆ ಗಂಡು ಮಗು.. 6 ಮಿಲಿಯನ್ ಮಂದಿ ವಿಶಸ್
  • ದೇವ್ ಅಂತ ನಾಮಕರಣ.. ಸ್ಯಾಮ್‌-ರಾಜ್ ದಿಲ್‌‌ಖುಷ್..!
  • ಡಿವೋರ್ಸ್, ಅನಾರೋಗ್ಯ, 2ನೇ ಮದ್ವೆ.. ಎಲ್ಲಾ ಮೆಟ್ಟಿ ನಿಂತ್ರು
  • ಸಕ್ಸಸ್‌‌ನ ಉತ್ತುಂಗದಲ್ಲಿ ಇರುವಾಗ್ಲೇ ಮನೆಗೆ ಹೊಸ ಸದಸ್ಯ..!

ಸಮಂತಾ ರುತ್ ಪ್ರಭು.. ಅಪ್ಪಟ ಮದ್ರಾಸ್ ಬೆಡಗಿ. ಆದ್ರೆ ತಮಿಳಿಗಿಂತ ಜಾಸ್ತಿ ನೇಮು, ಫೇಮು ಮಾಡಿದ್ದು ಪಕ್ಕದ ಟಾಲಿವುಡ್‌‌ನಲ್ಲಿ. ಸೌತ್‌‌ ದುನಿಯಾದಲ್ಲಷ್ಟೇ ಅಲ್ಲದೆ.. ಬಾಲಿವುಡ್ ಅಂಗಳದಲ್ಲೂ ದೊಡ್ಡ ಮಟ್ಟದ ಛಾಪು ಮೂಡಿಸಿದ ಈ ಬಹುಭಾಷಾ ನಟಿ.. ಸಿನಿಮಾಗಳ ಜೊತೆಗೆ ವೆಬ್ ಸೀರೀಸ್‌‌ಗಳಿಂದಲೂ ಗುರ್ತಿಸಿಕೊಂಡರು. ಮಾ ಇಂಟಿ ಬಂಗಾರಂ 100 ಕೋಟಿ ಬ್ಲಾಕ್‌‌‌ ಬಸ್ಟರ್ ಹಿಟ್ ಸಿನಿಮಾ ಆದ ಬೆನ್ನಲ್ಲೇ ಗರ್ಭ ಧರಿಸಿದ ಸಮಂತಾ.. ಇದೀಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಬಡ್ತಿ ಪಡೆದಿದ್ದಾರೆ.

RelatedPosts

ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ

ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌

ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ

ತಂದೆಗೆ ಮಗ ಸವಾಲ್..ಮಮ್ಮುಟ್ಟಿ ಓಂ v/s ದುಲ್ಕರ್ AOT

ADVERTISEMENT
ADVERTISEMENT

ಯೆಸ್.. ಸಹನಟ ಅಕ್ಕಿನೇನಿ ನಾಗಚೈತನ್ಯರನ್ನ ಪ್ರೀತಿಸಿ, ಮದ್ವೆ ಆಗೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ, ಅದಾದ ಬಳಿಕ ನಾಲ್ಕೇ ವರ್ಷದಲ್ಲಿ ದಾಂಪತ್ಯ ಜೀವನ ಮುರಿದುಕೊಂಡರು. ಡಿವೋರ್ಸ್ ಕೂಡ ನೀಡಿ.. ದಿ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್‌‌ನ ಡೈರೆಕ್ಟರ್ ಆದಂತಹ ರಾಜ್ ನಿಡಿಮೋರು ಕೈ ಹಿಡಿದರು. ಒನ್ಸ್ ಅಗೈನ್ ರಾಜ್‌‌ರನ್ನ ಕೂಡ ಪ್ರೀತಿಸಿಯೇ ಸರಳ ವಿವಾಹಕ್ಕೆ ಅಣಿಯಾಗಿದ್ರು ಸಮಂತಾ.

ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳು, ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತಂತಹ ಈಕೆಗೆ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಅದಕ್ಕಾಗಿ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸದ್ಯ ಎಲ್ಲಾ ಅಡೆ-ತಡೆಗಳನ್ನ ಮೆಟ್ಟಿ ನಿಂತು ಸಕ್ಸಸ್‌ಗೆ ಮರಳಿದ ಬೆನ್ನಲ್ಲೇ ತಾಯಿಯಾಗಿ ಸಾರ್ಥಕ ಹಾಗೂ ಅರ್ಥಪೂರ್ಣ ಜೀವನಕ್ಕೆ ನಾಂದಿ ಹಾಡಿದ್ದಾರೆ. ಒಬ್ಬ ಹೆಣ್ಣು ಡಿವೋರ್ಸ್, ಅನಾರೋಗ್ಯ, ಮರು ಮದುವೆ.. ಹೀಗೆ ಜೀವನದ ಟಫೆಸ್ಟ್ ಘಟ್ಟಗಳನ್ನ ದಾಟಿ ಗಟ್ಟಿಯಾಗಿ ನೆಲೆ ನಿಲ್ಲುವುದು ತಮಾಷೆಯ ಮಾತಲ್ಲ. ಹಾಗಾಗಿಯೇ ಸಮಂತಾಗೆ ಇಂದು ಇಡೀ ಭಾರತೀಯ ಚಿತ್ರರಂಗ, ಅವ್ರ ಅಸಂಖ್ಯಾತ ಅಭಿಮಾನಿ ಬಳಗ ಶುಭಾಶಯ ಕೋರುತ್ತಿದೆ.

ಸಮಂತಾ ಹಾಗೂ ರಾಜ್ ನಿಡಿಮೋರು ದಂಪತಿ ತಮ್ಮ ಮಗುವಿಗೆ ದೇವ್ ನಿಡಿಮೋರು ಅಂತ ನಾಮಕರಣ ಕೂಡ ಮಾಡಿದ್ದು.. ಫೋಟೋ ಸಮೇತ ಹೆಸರು ಹಾಗೂ ಖುಷಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸುಂದರವಾದ ಗಂಡು ಮಗು ದೇವ್ ನಿಡಿಮೋರು ಅಂದಿರೋ ಸಮಂತಾ ದಂಪತಿ.. ಇದು ನಮ್ಮ ಹೃದಯಕ್ಕೆ ಹಿಂದೆಂದೂ ಸಿಗದಷ್ಟು ಆನಂದ, ಸಂತಸ ಎಂದಿದ್ದಾರೆ. ಅದಕ್ಕೆ ಒಂದೇ ದಿನದಲ್ಲಿ ಶುಭಾಶಯಗಳನ್ನ ಕೋರಿದವ್ರು.. ಹರಸಿದವ್ರ ಸಂಖ್ಯೆ ಬರೋಬ್ಬರಿ 6 ಮಿಲಿಯನ್‌ಗೂ ಅಧಿಕ ಅಂದ್ರೆ ನೀವು ನಂಬಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design (43)

ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 3:15 pm
0

Untitled Design (40)

ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ

by ಶಾಲಿನಿ ಕೆ. ಡಿ
November 21, 2026 - 2:54 pm
0

Untitled Design (38)

ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 1:55 pm
0

Untitled Design (34)

ಸಿಂಧೂ ಜಲ ಒಪ್ಪಂದದಲ್ಲಿ ಬದಲಾವಣೆ ಇಲ್ಲ; ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತ

by ಶಾಲಿನಿ ಕೆ. ಡಿ
November 21, 2026 - 1:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design (40)
    ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ
    November 21, 2026 | 0
  • Untitled Design (38)
    ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌
    November 21, 2026 | 0
  • Untitled Design (33)
    ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ
    November 21, 2026 | 0
  • ಮಮ್ಮುಟ್ಟಿ ಓಂ vs ದುಲ್ಕರ್ AOT
    ತಂದೆಗೆ ಮಗ ಸವಾಲ್..ಮಮ್ಮುಟ್ಟಿ ಓಂ v/s ದುಲ್ಕರ್ AOT
    November 20, 2026 | 0
  • Untitled Design (22)
    ಶಾರೂಖ್ ನ್ಯೂ ರೆಕಾರ್ಡ್..ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಟ
    November 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version